Date : Wednesday, 08-04-2015
ಲಂಡನ್: ಯುಕೆಯಲ್ಲಿರುವ ಭಾರತೀಯ ಮೂಲದ 15 ವರ್ಷದ ಬಾಲಕ ಪ್ರತಾಪ್ ಸಿಂಗ್ ಪ್ರತಿಷ್ಟಿತ ಇನ್‌ಸ್ಟ್ಯೂಟ್ ಆಫ್ ಫಿಝಿಕ್ಸ್ (ಐಒಪಿ) ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ. ಈ ಪ್ರಶಸ್ತಿಯೂ 500 ಪೌಂಡ್ ನಗದನ್ನು ಹೊಂದಿದೆ. ಅಲ್ಲದೇ ಈ ಮೂಲಕ ಪ್ರತಾಪ್ ರಾಷ್ಟ್ರೀಯ ಭೌತಶಾಸ್ತ್ರ ಸಂಬಂಧಿ ಸಂಸ್ಥೆಗಳಿಗೆ...
Date : Wednesday, 08-04-2015
ಕೋಲ್ಕತ್ತಾ: ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯ ಎಂಟನೇ ಆವೃತ್ತಿಗೆ ಮಂಗಳವಾರ ರಾತ್ರಿ ಭರ್ಜರಿ ಚಾಲನೆ ಸಿಕ್ಕಿದೆ. ಮಳೆಗೆ ತುಸು ತಡವಾದರೂ ಸಾಲ್ಟ್ ಲೇಕ್ ಮೈದಾನದಲ್ಲಿ ಅದ್ದೂರಿಯಾಗಿಯೇ ಉದ್ಘಾಟನಾ ಸಮಾರಂಭ ನೆರವೇರಿತು. ಪ್ರೀತಂ ಚಕ್ರವರ್ತಿಯವರ ತಂಡ ಹಾಡಿದ ಬಂಗಾಳೀ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು....
Date : Wednesday, 08-04-2015
ನವದೆಹಲಿ: ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ‘ಮುದ್ರಾ’(MUDRA) ಬ್ಯಾಂಕನ್ನು ಉದ್ಘಾಟನೆಗೊಳಿಸಿದರು. ಸಣ್ಣ ಉದ್ಯಮದಾರರಿಗೆ ರೂ.10 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಈ ಬ್ಯಾಂಕ್ ಒದಗಿಸಲಿದೆ. ಅಲ್ಲದೇ ‘ಮೈಕ್ರೋ ಫಿನಾನ್ಸ್ ಸಂಸ್ಥೆ’ಗಳಿಗೆ ನಿಯಂತ್ರಕವಾಗಿ ಕಾರ್ಯನಿರ್ವಹಿಸಲಿದೆ. ಕಿರು ಉದ್ಯಮಗಳ...
Date : Wednesday, 08-04-2015
ಬಂಟ್ವಾಳ : ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನನ್ನು ವಿಚಾರಣೆಗಾಗಿ ವಶಕ್ಕೆ ಪಡೆದು ಕೊಳ್ಳಲು ಬಂದಿದ್ದ ಕೇರಳ ಪೊಲೀಸರು ತಮ್ಮ ಅನುಮಾನಾಸ್ಪದ ನಡವಳಿಕೆಯಿಂದ ತಾವೇ ಪೊಲೀಸರ ತನಿಖೆ ಎದುರಿಸಿದ ಘಟನೆಯೊಂದು ಬುಧವಾರ ಬಿ.ಸಿ.ರೋಡಿನಲ್ಲಿ ನಡೆದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಟ್ವಾಳ ಪೇಟೆಯ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯ...
Date : Wednesday, 08-04-2015
ನವದೆಹಲಿ: ಹಿಂಸಾಚಾರ ಪೀಡಿತ ಯೆಮೆನ್‌ನಲ್ಲಿನ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಆರಂಭಿಸಿದ್ದ ‘ಆಪರೇಶನ್ ರಾಹತ್’ ನಿರೀಕ್ಷೆಗೂ ಮೀರಿ ಯಶಸ್ಸನ್ನು ಸಾಧಿಸಿದೆ. ಅಪಾಯದಲ್ಲಿದ್ದ 4 ಸಾವಿರ ಭಾರತೀಯರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರಲಾಗಿದೆ. ಇದಕ್ಕೆ ಕಾರಣೀಕರ್ತರಾದ ವಿದೇಶಾಂಗ ಸಚಿವಾಲಯ ಮತ್ತು ಸೇನೆ ಪಡೆಗೆ...
Date : Tuesday, 07-04-2015
ಬಂಟ್ವಾಳ : ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರಿಗೆ ಎಪ್ರಿಲ್ 12ರಂದು ಮೂಡಬಿದ್ರೆಯಲ್ಲಿ ನಡೆಯುವ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದ ಪ್ರಯುಕ್ತ ಪೂರ್ವಭಾವಿ ಸಭೆಯು ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವರವರ ಅಧ್ಯಕ್ಷೆತೆಯಲ್ಲಿ...
Date : Tuesday, 07-04-2015
ಮಂಗಳೂರು : ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವಾರು ವರ್ಷಗಳಾದರೂ ಇನ್ನೂ ನಮ್ಮ ರೈತರಿಗೆ ತಮ್ಮ ಜಮೀನುಗಳ ಪಹಣಿ (ಆರ್.ಟಿ.ಸಿ.) ಸಮರ್ಪಕವಾಗಿ ಸಿಕ್ಕಿಲ್ಲ, ಇದನ್ನು ಮನಗಂಡ ಕರ್ನಾಟಕ ಸರ್ಕಾರ ಕಂದಾಯ ಅದಾಲತ್‌ಗಳನ್ನು ಮಾಡುವ ಮೂಲಕ ರೈತರ ಮನೆಬಾಗಿಲಿಗೆ ಆರ್.ಟಿ.ಸಿ.ಗಳನ್ನು ವಿತರಿಸುವ ಮೂಲಕ ಇಡೀ...
Date : Tuesday, 07-04-2015
ಬೈಂದೂರು : ಬೈಂದೂರು ಸಮುಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ನಿತ್ಯಾನಂದ ಆಚಾರ್ಯ ಎಂಬುವವರು ಶಿಕ್ಷಣ ಹಕ್ಕು ಕಾಯಿದೆಯಡಿ ಸೀಟು ನೀಡಲು ಮಗುವಿನ ಮೂಲಪ್ರತಿಗೆ ಸಹಿ ಹಾಕಲು ಹತ್ತು ಸಾವಿರ ರೂ. ಬೇಡಿಕೆಯಿಟ್ಟಿದ್ದು, ಮಗುವಿನ ತಂದೆಯಿಂದ ಮಂಗಳವಾರ ಬೆಳಗ್ಗೆ ಖಂಬದಕೋಣೆ ಜಂಕ್ಷನ್...
Date : Tuesday, 07-04-2015
ನವದೆಹಲಿ: ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ತಮ್ಮ ರಾಜ್ಯದ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು. ಮಾರ್ಚ್ 1 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಇದು ಪ್ರಧಾನಿಯವರೊಂದಿಗ ಮುಫ್ತಿ ಅವರ...
Date : Tuesday, 07-04-2015
ಬೈಂದೂರು : ಮಂಗಳವಾರ ಬೆಳಗಿನ ಜಾವ ಸುಮಾರು 5 ಗಂಟೆಯ ಹೊತ್ತಿನಲ್ಲಿ ಹೇರೂರು ಗ್ರಾಪಂ ಕಛೇರಿ ಬಳಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ತುಂಬಿ ಸಾಗಾಟ ಮಾಡುತ್ತಿರುವ ಎರಡು ಟಾಟಾ ಏಸ್ ವಾಹನವನ್ನು ಸ್ಥಳೀಯರ ಸಹಕಾರದಿಂದ ಬೈಂದೂರು ಪೋಲಿಸರು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗ...