News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಂಟ್ವಾಳ : ರಾಷ್ಟ್ರಪತಿ ಗೈಡ್ಸ್ ಪರೀಕ್ಷೆಯಲ್ಲಿ ತೇರ್ಗಡೆ

ಬಂಟ್ವಾಳ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರ ಸಂಸ್ಥೆಯವರು 2014-15 ನೇ ಸಾಲಿನಲ್ಲಿ ಕೊಂಡಜ್ಜಿಯಲ್ಲಿ ನಡೆಸಿದ ರಾಷ್ಟ್ರಪತಿ ಗೈಡ್ಸ್ ಪರೀಕ್ಷೆಯಲ್ಲಿ ಎಸ್.ವಿ.ಎಸ್ ವಿದ್ಯಾಗಿರಿ ಬಂಟ್ವಾಳದ ಗೈಡ್ಸ್‌ಗಳಾದ ಅಪೂರ್ವ, ನಿಶ್ಮಿತ, ರಿಚಾ ಡಿ’ಸೋಜಾ, ವರ್ಷಿನಿ, ಸ್ಟೇಪಿ ಲೋಬೊ...

Read More

4 ದಿನಗಳ ಕಾಲ 24 ಗಂಟೆ ಶಿರಡಿಯ ಸಾಯಿಬಾಬಾ ದರ್ಶನ

ಶಿರಡಿ : ಶಿರಡಿಯ ಸಾಯಿಬಾಬಾ ದೇವಸ್ಥಾನದಲ್ಲಿ ಆಗಸ್ಟ್ 29, ಸೆಪ್ಟೆಂಬರ್ 13, 18 ಮತ್ತು 25 ರಂದು ಸಾಯಿಬಾಬಾ ದರ್ಶನವು 24 ಗಂಟೆಗಳ ಕಾಲ ದೊರಕಲಿದೆ ಎಂದು ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಹಿರಿಯ ಅಧಿಕಾರಿ ರಾಜೇಂದ್ರ ಜಾದವ್ ತಿಳಿಸಿದ್ದಾರೆ. ಸಿಂಹಸ್ತ ಪರವನಿಯ ಸಮಯದಲ್ಲಿ ಹೆಚ್ಚಿನ ಭಕ್ತರು...

Read More

ಪರಿಹಾರ ಚೆಕ್ಕು ವಿತರಿಸಿದ ಸಚಿವ ರೈ

ಬಂಟ್ವಾಳ : ನಾವೂರು ಗ್ರಾಮದಲ್ಲಿ ಸಿಡಿಲು ಬಡಿದು ಮೃತ ಪಟ್ಟ ಪ್ರದೀಪ್ ಕುಮಾರ್ ಅವರ ಕುಟುಂಬಕ್ಕೆ ಸರಕಾರದ ವತಿಯಿಂದ ರೂ 4 ಲಕ್ಷ ಮೊತ್ತದ ಚೆಕ್ಕನ್ನು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರಾದ ಬಿ.ರಮಾನಾಥ ರೈ ವಿತರಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಅಕ್ರಮ –...

Read More

ಪಂಜಿಕಲ್ಲು ಸ್ವಯಂಸೇವಕರಿಂದ ಶ್ರಮದಾನ

ಬಂಟ್ವಾಳ: ಪಂಜಿಕಲ್ಲು ಗ್ರಾಮದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಕೊಂಬ್ರಬೈಲಿನಿಂದ ಆಚಾರಿಪಲ್ಕೆಯವರೆಗೆ ರಸ್ತೆ ಬದಿ ಸ್ವಚ್ಚತೆ ಮತ್ತು ದುರಸ್ತಿ ಕಾರ್ಯ ಮಾಡಿದರು. ಈ ಸಂದರ್ಭ ಪ್ರಕಾಶ್ ಅಂಚನ್, ಪುಷ್ಪರಾಜ್ ನೆತ್ತರ್‌ಕೆರೆ, ಕರುಣೇಂದ್ರ ಪೂಜಾರಿ, ಲಕ್ಷ್ಮೀನಾರಾಯಣ ಗೌಡ, ಮೋಹನ್‌ದಾಸ್ ನೂಜಂತ್ತೋಡಿ, ರವೀಂದ್ರ ಬುಡೋಳಿ,...

Read More

ಕುಮೇರುಪಲ್ಕೆಯಲ್ಲಿ ಗುರುಪೂಜಾ ಉತ್ಸವ

ಬಂಟ್ವಾಳ: ಪಂಜಿಕಲ್ಲು ಗ್ರಾಮದ ಕುಮೇರು ಪಲ್ಕೆಯ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಂದ ಗುರುಪೂಜೆ ನಡೆಯಿತು. ಈ ಸಂದರ್ಭ ಪುತ್ತೂರು ಜಿ. ವಿಭಾಗದ ಕಾರ್ಯಕಾರಿ ಸದಸ್ಯ ಪ್ರಸಾದ್ ಕುಮಾರ್, ಪ್ರಕಾಶ್ ಅಂಚನ್, ಪುಷ್ಪರಾಜ್ ನೆತ್ತರ್‌ಕೆರೆ, ಕರುಣೇಂದ್ರ ಪೂಜಾರಿ, ಲಕ್ಷ್ಮೀನಾರಾಯಣ ಗೌಡ, ಮೋಹನ್‌ದಾಸ್...

Read More

ಶೀಘ್ರದಲ್ಲೇ ದೇಶಾದ್ಯಂತ ಪ್ಲಾಸ್ಟಿಕ್‌ನ ರಾಷ್ಟ್ರಧ್ವಜ ನಿಷೇಧ

ನವದೆಹಲಿ : ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದ ಸಂದರ್ಭಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ನಿರ್ಮಿತ ಧ್ವಜಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಆದರೆ ಮರುದಿನ ಅದೇ ಪ್ಲಾಸ್ಟಿಕ್ ನಿರ್ಮಿತ ಧ್ವಜಗಳು ರಸ್ತೆ, ಚರಂಡಿ, ಎಲ್ಲೆಡೆ ಕಸದಂತೆ ಬಿದ್ದಿದ್ದು, ರಾಷ್ಟ್ರಧ್ವಜಕ್ಕೆ ಅವಮಾನವಾಗುತ್ತಿದೆ ಎಂಬ ದೂರುಗಳು ಹೆಚ್ಚಾಗಿ ಬಂದ ಹಿನ್ನೆಲೆಯಲ್ಲಿ...

Read More

ಮೋದಿಯಿಂದ 46 ನೇ ಲೇಬರ್ ಕಾನ್ಫರೆನ್ಸ್ ಉದ್ಘಾಟನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾಷ್ಟ್ರರಾಜಧಾನಿಯಲ್ಲಿ 46 ನೇ ‘ಇಂಡಿಯನ್ ಲೇಬರ್ ಕಾನ್ಫರೆನ್ಸ್’ನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ’ನಮ್ಮಲ್ಲಿ ಒಂದು ಕೆಟ್ಟ ಅಭ್ಯಾಸವಿದೆ, ಅದೇನೆಂದರೆ ಕಾರ್ಮಿಕರಿಗೆ ಗೌರವವನ್ನು ನೀಡದೇ ಇರುವುದು, ಒಂದು ಸಮಾಜವಾಗಿ ನಾವು ಕಾರ್ಮಿಕರ ಘನತೆಯನ್ನು ಗೌರವಿಸಬೇಕು,...

Read More

ಉಗ್ರ ಸಂಘಟನೆ ಸೇರಿದ ಹಲವಾರು ಕಾಶ್ಮೀರಿ ಯುವಕರು

ಶ್ರೀನಗರ: 10ರಿಂದ 15 ವಿದ್ಯಾವಂತ ಕಾಶ್ಮೀರಿ ಯುವಕರನ್ನು ಭಯೋತ್ಪಾದಕರು ತಮ್ಮ ಸಂಘಟನೆಗಳಿಗೆ ಸೇರಿಸಿಕೊಂಡಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚುತ್ತಿದೆ, ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಉಗ್ರ ಸಂಘಟನೆಗಳು ಆಕರ್ಷಿತರಾಗುತ್ತಿವೆ. ತಮ್ಮ ಸಂಘಟನೆಗಳಿಗೆ...

Read More

ನಗರವಾಸಿಗಳಿಗಿಂತ ಗ್ರಾಮೀಣ ಜನರೇ ಹೆಚ್ಚು ಆರೋಗ್ಯವಂತರು

ನವದೆಹಲಿ: ನಗರದಲ್ಲಿ ವಾಸಿಸುವ ಭಾರತೀಯರಿಗಿಂತ ಗ್ರಾಮೀಣ ಭಾಗದಲ್ಲಿ ವಾಸಿಸುವ ಭಾರತೀಯರು ಹೆಚ್ಚು ಆರೋಗ್ಯವಂತರಾಗಿದ್ದಾರೆ ಎಂಬುದು ಇತ್ತೀಚಿನ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ಗ್ರಾಮೀಣ ಭಾಗದ ಜನರು ಆಸ್ಪತ್ರೆಗೆ ದಾಖಲಾಗದೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆಂದು 509 ರೂಪಾಯಿ ಖರ್ಚು ಮಾಡಿದರೆ, ನಗರವಾಸಿಗಳು 639...

Read More

ಜಯಾ ಆರೋಗ್ಯದ ವಿಷಯ ಕೆದಕಿದರೆ ನಾಲಿಗೆ ಕಟ್!

ಚೆನ್ನೈ: ಕಳೆದ ಕೆಲ ದಿನಗಳಿಂದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಚೆನ್ನಾಗಿಲ್ಲ ಎಂಬ ಉಹಾಪೋಹಗಳು ಹರಿದಾಡುತ್ತಿವೆ. ಈ ಉಹಾಪೋಹ ಸೃಷ್ಟಿಗೆ ಕಾರಣವಾದ ವೆಬ್‌ಸೈಟ್‌ವೊಂದರ ಮೇಲೆ ಜಯಾ ಮಾನನಷ್ಟ ಮೊಕದ್ದಮೆಯನ್ನೂ ಹಾಕಿದ್ದಾರೆ. ಇದೀಗ ಎಐಡಿಎಂಕೆ ಸಂಸದ ಸುಂದರಂ, ’ಜಯಾ ಅವರ ಆರೋಗ್ಯದ...

Read More

Recent News

Back To Top