Date : Monday, 10-08-2015
ಜಾಲ್ಪೈಗುರಿ: ಆರೆಸ್ಸೆಸ್‌ನ ಪ್ರಚಾರಕರು ಹಾಗೂ ಅಖಿಲ ಭಾರತೀಯ ಸೇವಾ ಪ್ರಮುಖರಾದ ಸೀತಾರಾಮ ಕೆದಿಲಾಯ ನೇತೃತ್ವದ ಭಾರತ ಪರಿಕ್ರಮ ಯಾತ್ರೆಯು 3 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕನ್ಯಾಕುಮಾರಿಯಿಂದ ಆ.09, 2012ರಂದು ಆರಂಭವಾದ ಈ ಯಾತ್ರೆಯು ಆ.09, 2015ರಂದು ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆ ತಲುಪಿದೆ....
Date : Monday, 10-08-2015
ನವದೆಹಲಿ: ಕೋಟ್ಯಾಂತರ ಭಾರತೀಯರ ಹೆಮ್ಮೆಯ ಸೇನೆ ಈಗ ಫೇಸ್‌ಬುಕ್ ಜನಪ್ರಿಯತೆಯ ಪಟ್ಟಿಯನ್ನೂ ಅಕ್ಷರಶಃ ಆಳುತ್ತಿದೆ. ಕೆಲ ತಿಂಗಳಗಳಲ್ಲಿ ಎರಡನೇ ಬಾರಿಗೆ ಭಾರತೀಯ ಸೇನೆಯ ಫೇಸ್‌ಬುಕ್ ಪೇಜ್ ’ಪೀಪಲ್ ಟಾಕಿಂಗ್ ಅಬೌಟ್ ದಾಟ್(ಪಿಟಿಎಟಿ)’ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದೆ. ಈ ಮೂಲಕ ಜನಪ್ರಿಯತೆಯಲ್ಲಿ ವಿದೇಶಿ...
Date : Monday, 10-08-2015
ದಿಯೋಘರ: ಜಾರ್ಖಾಂಡ್‌ನ ದಯೋಘರ ಜಿಲ್ಲೆಯ ಬೆಲಬಗನ್ ದೇಗುಲದಲ್ಲಿ ಸೋಮವಾರ ಕಾಲ್ತುಳಿತ ಸಂಭವಿಸಿದ್ದು, 11 ಮಂದಿ ಮೃತರಾಗಿದ್ದಾರೆ. ೫೦ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಬೆಳಿಗ್ಗೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಸಾವನ್ ಸೋಮವಾರದ...
Date : Saturday, 08-08-2015
ಬೆಳ್ತಂಗಡಿ: ಬ್ಯಾಂಕುಗಳು ಆಧುನಿಕ ತಂತ್ರಜ್ಞಾನ ಬಳಸಿ ಹಣದ ವ್ಯವಹಾರವನ್ನು ಸುಲಭಗೊಳಿಸಿರುವುದನ್ನು ರೈತರು ಅರ್ಥಮಾಡಿಕೊಂಡು ಬಳಸಿಕೊಂಡಲ್ಲಿ ಹಲವಾರು ಸಮಸ್ಯೆಗಳು ಪರಿಹಾರವಾಗಬಲ್ಲುದು ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾವೇರಿ ಕಟ್ಟಡದಲ್ಲಿ ಕಾರ್ಪೋರೇಶನ್ ಬ್ಯಾಂಕಿನ...
Date : Saturday, 08-08-2015
ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕೂಬ್ ಮೆಮೋನ್‌ನನ್ನು ಗಲ್ಲಿಗೇರಿಸಿದ್ದು ತಪ್ಪು ಎಂಬಂತೆ ಕೆಲ ಮಾಧ್ಯಮಗಳು ಅಭಿಪ್ರಾಯಗಳನ್ನು ಮಂಡಿಸಿದ್ದವು. ಇದನ್ನು ಖಂಡಿಸಿ 3 ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ಪ್ರತ್ಯೇಕ ಶೋಕಾಸು ನೋಟಿಸನ್ನು ಜಾರಿಗೊಳಿಸಿದೆ. ದೇಶದ ನ್ಯಾಯಾಂಗ ಮತ್ತು ರಾಷ್ಟ್ರಪತಿಯವರಿಗೆ ಅವಮಾನ...
Date : Saturday, 08-08-2015
ತಿರುಪತಿ: ವಿಶ್ವದಲ್ಲೇ ಅತ್ಯಂತ ಶ್ರೀಮಂತ ದೇಗುಲ ಎನಿಸಿಕೊಂಡಿರುವ ತಿರುಪತಿ ವೆಂಕಟೇಶ್ವರ ದೇಗುಲದಲ್ಲಿ ಒಟ್ಟು 4.5 ಟನ್ ಚಿನ್ನಾಭರಣಗಳಿವೆ ಎಂದು ವರದಿ ತಿಳಿಸಿದೆ. ಈ 4.5 ಟನ್ ಈಗಾಗಲೇ ಬ್ಯಾಂಕಿನಲ್ಲಿಟ್ಟುರುವ ಚಿನ್ನಾಭರಣಗಳು, ಇದನ್ನು ಹೊರತುಪಡಿಸಿ ಇನ್ನೂ ಒಂದು ಟನ್ ಚಿನ್ನವಿದ್ದು ಅದನ್ನು ಇನ್ನಷ್ಟೇ...
Date : Saturday, 08-08-2015
ನವದೆಹಲಿ: ಮಕ್ಕಳ ಜೊತೆ ಆಟವಾಡುವ ವಯಸ್ಸಿನ ಪೂರ್ವ ಜೋಶಿ, ನಾಲ್ಕು ಕ್ರೀಡೆಗಳ ನಿರಂತರ ಅಭ್ಯಾಸದಲ್ಲಿ ತೊಡಗಿದ್ದಾಳೆ, ಕತ್ತಿ ವರಸೆಯಿಂದ ಹಿಡಿದು ಆಕಾಶದಲ್ಲಿ ಹಾರುವ ಕಲೆಯೂ ಈಕೆಗೆ ಕರಗತ. ಅಷ್ಟೇ ಅಲ್ಲದೇ ಇಂಡೋರ್ ಸ್ಕೈಡೈವಿಂಗ್‌ನಲ್ಲಿ ಗಿನ್ನಿಸ್ ರೆಕಾರ್ಡ್‌ನ್ನೂ ಮಾಡಿದ್ದಾಳೆ. ಆಕಾಶದಲ್ಲಿ ಹಾರುವುದು ಮತ್ತು...
Date : Saturday, 08-08-2015
ನವದೆಹಲಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ನಗರಾಭಿವೃದ್ಧಿ ಸಚಿವಾಯಲದ ಸ್ವಚ್ಛ ಭಾರತ ಶ್ರೇಯಾಂಕ ಪಟ್ಟಿಯ 476 ನಗರಗಳಲ್ಲಿ ಮೈಸೂರು ಅಗ್ರಸ್ಥಾನ ಪಡೆದಿದೆ. ಟಾಪ್ 10 ನಗರಗಳಲ್ಲಿ ಕರ್ನಾಟಕದ ನಾಲ್ಕು ನಗರಗಳು ಸ್ಥಾನ ಪಡೆದಿದ್ದು, ದೇಶದ 476 ನಗರಗಳಲ್ಲಿ ಮೈಸೂರು ನಗರವು ಅತ್ಯಂತ ಶ್ರೇಷ್ಠ ಎನಿಸಿಕೊಂಡಿದೆ....
Date : Saturday, 08-08-2015
ನವದೆಹಲಿ: ಆಕಸ್ಮಿಕವಾಗಿ ಗಡಿದಾಟಿ ಪಾಕಿಸ್ಥಾನದಲ್ಲೇ ಉಳಿದಿರುವ ಭಾರತೀಯ ಬಾಲಕಿ ಗೀತಾಳನ್ನು ವಾಪಾಸ್ ಕರೆತರುವ ಪ್ರಕ್ರಿಯೆಯನ್ನು ಸರ್ಕಾರ ಮುಂದುವರೆಸಿದೆ. ಆದರೆ ಆಕೆಯನ್ನು ಕರೆತಂದು ಯಾರಿಗೆ ಒಪ್ಪಿಸಬೇಕೆಂಬ ಗೊಂದಲ ಇದೀಗ ಸೃಷ್ಟಿಯಾಗಿದೆ. ನಾಲ್ಕು ಕುಟುಂಬಗಳು ಆಕೆ ನಮ್ಮವಳು ಎಂದು ಹೇಳುತ್ತಿರುವುದೇ ಈ ಗೊಂದಲ ಸೃಷ್ಟಿಯಾಗಲು...
Date : Saturday, 08-08-2015
ಮಂಗಳೂರು : ಯುವ ಬ್ರಿಗೇಡ್ ವತಿಯಿಂದ ಸೈನ್ಯಕ್ಕೆ ಯಾಕೆ ಸೇರಬೇಕು? ಹೇಗೆ ಸೇರಬೇಕು?ಎಂಬ ಮಾಹಿತಿ ಶಿಬಿರವನ್ನು ನಗರದ ಕೆನರಾ ಹೈಸ್ಕೂಲ್, ಉರ್ವಾದಲ್ಲಿ ಆ.9ರ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ. ನಗರದ ಕೆನರಾ ಹೈಸ್ಕೂಲ್, ಉರ್ವಾದಲ್ಲಿರುವ ಮಿಜಾರ್ ಗೋವಿಂದ ಪೈ ಮೆಮೋರಿಯಲ್ ಹಾಲ್‌ನಲ್ಲಿ ಬೆಳಗ್ಗೆ 11ರಿಂದ...