Date : Friday, 20-03-2015
ನವದೆಹಲಿ: ಮುಂದಿನ 3 ವರ್ಷಗಳ ಅವಧಿಗೆ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಭಾರತಿ ವಿಶ್ವವಿದ್ಯಾನಿಲಯ ಕುಲಪತಿಗಳಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೇ ಈ ಸ್ಥಾನದಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೆಳಗಿಳಿದಿದ್ದರು. ಕಳೆದ ಜುಲೈನಲ್ಲಿ ಮೋದಿಯವರನ್ನು ಕುಲಪತಿಯನ್ನಾಗಿ ನೇಮಿಸುವಂತೆ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಸಮಿತಿ ನಿರ್ಣಯವನ್ನು...
Date : Friday, 20-03-2015
ನವದೆಹಲಿ: ಎಪ್ರಿಲ್ 1ರಿಂದ ದೇಶದಾದ್ಯಂತ ಇರುವ ಕೇಂದ್ರ ಸರ್ಕಾರಿ ನೌಕರರಿಗೆ ಯೋಗ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ‘ಡಿಪಾರ್ಟ್‌ಮೆಂಟ್ ಆಫ್ ಪರ್ಸನಲ್ ಆಂಡ್ ಟ್ರೈನಿಂಗ್ ಎಪ್ರಿಲ್ 1ರಿಂದ ನಿರಂತರ ಯೋಗ ತರಗತಿಗಳನ್ನು ನಡೆಸಲಿದೆ, ಇದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಅವರ ಅವಲಂಭಿತರಿಗೆ...
Date : Friday, 20-03-2015
ಅಡಿಲೆಡ್: ವಿಶ್ವಕಪ್ ಪಂದ್ಯಾವಳಿಯ 3ನೇ ಕ್ವಾಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ಥಾನವನ್ನು 6 ವಿಕೆಟ್‌ಗಳ ಮೂಲಕ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ಥಾನ 49.5 ಓವರ್‌ಗಳಲ್ಲಿ 213ರನ್‌ಗಳಿಗೆ ಸರ್ವಪತನಗೊಂಡಿತ್ತು....
Date : Friday, 20-03-2015
ಸೂರಿ: ಪಶ್ಚಿಮಬಂಗಾಳದ ಭಿರ್‌ಭುಮ್ ಜಿಲ್ಲೆಯ ನನೂರ್‌ನಲ್ಲಿ ಶುಕ್ರವಾರ ೨೫೦ ಕಚ್ಛಾಬಾಂಬ್‌ಗಳು ಪತ್ತೆಯಾಗಿದ್ದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ. ನನೂರ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಬಾಗ್ದಾಪರ ಏರಿಯಾದ ಮನೆಯೊಂದರಲ್ಲಿ ಈ ಕಚ್ಛಾಬಾಂಬ್‌ಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಐದು ಪ್ಲಾಸ್ಟಿಕ್ ಚೀಲಗಳಲ್ಲಿ...
Date : Friday, 20-03-2015
ಮೆಲ್ಬೋರ್ನ್: ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ವಿಶ್ವಕಪ್‌ನ ಎರಡನೇ ಕ್ವಾಟರ್‌ಫೈನಲ್ ಪಂದ್ಯಾವಳಿಯಲ್ಲಿ ಕೆಟ್ಟ ಅಂಪೈರಿಂಗ್ ಆಗಿದೆ ಎಂದು ಆರೋಪಿಸಿರುವ ಐಸಿಸಿ ಅಧ್ಯಕ್ಷ ಮುಸ್ತಫ ಕಮಾಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶತಕ ಬಾರಿಸಿದ ರೋಹಿತ್ ಶರ್ಮಾರಿಗೆ...
Date : Friday, 20-03-2015
ನವದೆಹಲಿ: ಸಮಾಜವಾದಿ ಮುಖಂಡ ಅಜಂಖಾನ್ ವಿರುದ್ಧ ಫೇಸ್‌ಬುಕ್‌ನಲ್ಲಿ ಕಾಮೆಂಟ್ ಹಾಕಿದ ಕಾಲೇಜು ವಿದ್ಯಾರ್ಥಿಯನ್ನು ಯಾವ ಆಧಾರದ ಮೇರೆಗೆ ಬಂಧಿಸಲಾಗಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಉತ್ತರಪ್ರದೇಶ ಪೊಲೀಸರಿಗೆ ಸೂಚಿಸಿದೆ. ಐಜಿ, ಡಿಸಿಪಿನಂತಹ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸದೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ...
Date : Friday, 20-03-2015
ನವದೆಹಲಿ: ಖನಿಜಗಳ ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ರಚಿಸಲಾದ ಗಣಿ ಮತ್ತು ಖನಿಜ(ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ 2015 ಶುಕ್ರವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಅಲ್ಲದೇ ಈ ಮಸೂದೆಯನ್ನು ಆಯ್ಕೆ ಸಮಿತಿಗೆ ಮತ್ತೊಮ್ಮೆ ಕೊಂಡೊಯ್ಯುವ ಬಗೆಗಿನ ನಿರ್ಣಯವನ್ನು ರಾಜ್ಯಸಭೆ ತಿರಸ್ಕರಿಸಿತು....
Date : Friday, 20-03-2015
ಜಮ್ಮು: ಜಮ್ಮುವಿನ ಕುತ್ವಾ ಪ್ರದೇಶದಲ್ಲಿ ಪೊಲೀಸ್ ಠಾಣೆಯ ಮೇಲೆ ಶುಕ್ರವಾರ ಬೆಳಿಗ್ಗೆ ಉಗ್ರರು ದಾಳಿ ನಡೆಸಿದ ಪ್ರಕರಣವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ‘ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ಭದ್ರತೆಯ ಮೇಲೆ ಗಮನ ವಹಿಸುತ್ತಿಲ್ಲ,...
Date : Friday, 20-03-2015
ಬೆಂಗಳೂರು: ಡಿ.ಕೆ.ರವಿ ಅನುಮಾನಾಸ್ಪದ ಸಾವು ಪ್ರಕರಣದ ಸಂಬಂಧ ಚರ್ಚಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ರಾಜ್ಯಪಾಲ ವಜುಬಾಯ್ ವಾಲಾ ಅವರನ್ನು ಭೇಟಿಯಾದರು. ನಿನ್ನೆಯಷ್ಟೇ ಪ್ರತಿಪಕ್ಷಗಳ ನಾಯಕರುಗಳು ರಾಜ್ಯಪಾಲರನ್ನು ಭೇಟಿಯಾಗಿ ರವಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಇಂದು...
Date : Friday, 20-03-2015
ಟ್ಯೂನಿಶ್: ಇತ್ತೀಚಿಗೆ ಟ್ಯೂನಿಶಿಯಾದ ಪ್ರಮುಖ ಪ್ರವಾಸಿ ತಾಣವಾದ ವಸ್ತು ಸಂಗ್ರಹಾಲಯದ ಮೇಲೆ ನಡೆದ ಭೀಕರ ದಾಳಿಯ ಹೊಣೆಯನ್ನು ಇಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಅಲ್ಲದೇ ಇದು ‘ಮಳೆಯ ಮೊದಲ ಬಿಂದು’ ಎಂದು ಹೇಳಿಕೊಂಡಿದೆ. ಟ್ಯೂನಿಶಿಯಾದ ಪಾರ್ಲಿಮೆಂಟ್ ಗ್ರೌಂಡ್‌ನಲ್ಲಿರುವ ಖ್ಯಾತ ಬರ್ಡೊ ವಸ್ತು...