News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೆಹಲಿ ವಿಶ್ವವಿದ್ಯಾಲಯ ಚುನಾವಣೆಯಲ್ಲಿ ಎಬಿವಿಪಿ ದಿಗ್ವಿಜಯ

ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಘಟಕದ(ಡಿಯುಎಸ್‌ಯು) ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಬಿವಿಪಿ ಭರ್ಜರಿ ವಿಜಯವನ್ನು ಸಾಧಿಸಿದೆ. ಎಎಪಿಗೆ ಈ ಚುನಾವಣೆ ತೀವ್ರ ಮುಖಭಂಗವನ್ನು ಉಂಟುಮಾಡಿದೆ. ಎಲ್ಲಾ ನಾಲ್ಕು ಸ್ಥಾನಗಳನ್ನೂ ಎಬಿವಿಪಿ ವಶಪಡಿಸಿಕೊಂಡಿದೆ. ಡಿಯುಎಸ್‌ಯುನ ಅಧ್ಯಕ್ಷನಾಗಿ ಸತಿಂದರ್ ಔವ್ನಾ, ಉಪಾಧ್ಯಕ್ಷರಾಗಿ ಸನ್ನಿ ದೆಢಾ,...

Read More

ಎ.ಆರ್.ರೆಹಮಾನ್ ವಿರುದ್ಧ ಫತ್ವಾ

ನವದೆಹಲಿ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಇರಾನಿಯನ್ ಫಿಲ್ಮ್‌ಮೇಕರ್ ಮಜೀದ್ ಮಜೀದಿ ಅವರ ವಿರುದ್ಧವೂ ಫತ್ವಾ ಹೊರಡಿಸಲಾಗಿದೆ. ಇವರು ನಿರ್ಮಿಸುತ್ತಿರುವ ‘ಮೊಹಮ್ಮದ್: ದಿ ಮೆಸೆಂಜರ್ ಆಫ್ ಗಾಡ್’ ಸಿನಿಮಾದಲ್ಲಿ ಇಸ್ಲಾಂನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಮುಸ್ಲಿಂ...

Read More

ಲಡಾಖ್ ಚಿತ್ರಣ ಬದಲಿಸಿದ ‘ಐಸ್ ಮ್ಯಾನ್ ಆಫ್ ಇಂಡಿಯಾ’

ಸುಂದರ ಪರ್ವತದಿಂದ ಆವೃತ್ತವಾಗಿರುವ ಲಡಾಖ್ ಪ್ರವಾಸಿಗರ ಪಾಲಿಗೆ ಸ್ವರ್ಗವೇ ಇರಬಹುದು, ಆದರೆ ಅಲ್ಲಿನ ಸ್ಥಳೀಯರು ನೀರಿಗಾಗಿ ಪರದಾಟ ನಡೆಸಬೇಕಾದ ಸ್ಥಿತಿಯಿದೆ. ಅಲ್ಲಿನ ಜನರ ನೀರಿನ ಬವಣೆಯನ್ನು ನೋಡಲಾಗದ ಎಂಜಿನಿಯರ್‌ವೊಬ್ಬರು ತಮ್ಮೆಲ್ಲಾ ಕೌಶಲಗಳನ್ನು ಬಳಸಿ ಲಡಾಖ್ ಜನತೆಯನ್ನು ನೀರಿನ ಸಮಸ್ಯೆಯಿಂದ ಮುಕ್ತಗೊಳಿಸುವ ಕಾರ್ಯದಲ್ಲಿ...

Read More

ಯುಎಸ್ ಓಪನ್: ಪೇಸ್-ಹಿಂಗಿಸ್ ಜೊಡಿಗೆ ಮಿಶ್ರ ಡಬಲ್ಸ್ ಪ್ರಶಸ್ತಿ

ನ್ಯೂಯಾರ್ಕ್: ಭಾರತದ ಲಿಯಾಂಡರ್ ಪೇಸ್ ಹಾಗೂ ಸ್ವಿಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೋಡಿ ಯುಎಸ್ ಓಪನ್ ಪ್ರಶಸ್ತಿ ತನ್ನದಾಗಿಸಿದ್ದಾರೆ. ಪೇಸ್-ಹಿಂಗಿಸ್ ಜೋಡಿ ಅಮೇರಿಕದ ಬೆಥನಿ ಮ್ಯಾಟೆಕ್ ಸ್ಯಾಂಡ್ಸ್ ಹಾಗೂ ಸ್ಯಾಮ್ ಕೈರಿ ಜೋಡಿಯನ್ನು 6-4, 3-6, 10-7 ಸೆಟ್‌ಗಳಿಂದ ಮಣಿಸಿದರು. ಪೇಸ್-ಹಿಂಗಿಸ್ ಜೋಡಿ ಈ...

Read More

ಮಾಜಿ ಸೈನಿಕರಿಂದ ಮತ್ತೆ ಇಂದು ಪ್ರತಿಭಟನಾ ಸಮಾವೇಶ

ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದರೂ ಮಾಜಿ ಸೈನಿಕರು ಮಾತ್ರ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಶನಿವಾರ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳುವುದಾಗಿ ಇಬವರು ಘೋಷಿಸಿದ್ದಾರೆ. ‘ಏಕ ಶ್ರೇಣಿ ಏಕ ಪಿಂಚಣಿ ಯೋಜನೆ ಜಾರಿಗೆ...

Read More

ರೆಸ್ಟೋರೆಂಟ್‌ನಲ್ಲಿ ಸಿಲಿಂಡರ್ ಸ್ಫೋಟ: 20 ಬಲಿ

ಭೋಪಾಲ್: ಮಧ್ಯಪ್ರದೇಶದ ಜಬುವ ಜಿಲ್ಲೆಯ ರೆಸ್ಟೋರೆಂಟ್‌ವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, 20 ಮಂದಿ ಮೃತರಾಗಿದ್ದಾರೆ. ಅಲ್ಲದೇ 80 ಮಂದಿ ಗಾಯಗೊಂಡಿದ್ದಾರೆ. ಸೆಥಿಯಾ ರೆಸ್ಟೋರೆಂಟ್‌ನಲ್ಲಿ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಈ ಅವಘಢ ಸಂಭವಿಸಿದ್ದು, ಸಿಲಿಂಡರ್ ಸ್ಫೋಟಗೊಂಡ ತೀವ್ರತೆಗೆ ಮೇಲಿನ ರೂಫ್ ಕುಸಿದು ಬಿದ್ದಿದೆ....

Read More

ಮೆಕ್ಕಾದಲ್ಲಿ ದುರಂತ: ಕನಿಷ್ಠ 107 ಮಂದಿ ಮೃತ

ರಿಯಾದ್: ಸೌದಿ ಅರೇಬಿಯಾದ ಮೆಕ್ಕಾದ ಬೃಹತ್ ಮಸೀದಿಯಲ್ಲಿ ಶುಕ್ರವಾರ ಕ್ರೇನ್ ಕುಸಿದು ಬಿದ್ದ ಪರಿಣಾಮ ಕನಿಷ್ಠ 107 ಮಂದಿ ಮೃತರಾಗಿದ್ದಾರೆ ಮತ್ತು 238 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ಭಾರತೀಯರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮಸೀದಿಯನ್ನು ವಿಸ್ತರಿಸುವುದಕ್ಕಾಗಿ...

Read More

ದುರಂತೋ ಎಕ್ಸ್‌ಪ್ರೆಸ್ ರೈಲು ದುರಂತ

ಕಲ್ಬುರ್ಗಿ : ಇಂದು ಬೆಳಗಿನ ಜಾವ 2.30 ರ ಸುಮಾರಿಗೆ ಕಲ್ಬುರ್ಗಿ ಬಳಿಯ ಮರತೂರು ಬಳಿ ಸಿಕಂದರಾಬಾದ್‌ನಿಂದ ಮುಂಬೈಗೆ ತೆರಳುತ್ತಿದ್ದ 12220 ದುರಂತೋ ಎಕ್ಸ್‌ಪ್ರೆಸ್ ರೈಲಿನ 9 ಬೋಗಿಗಳು ಪಲ್ಟಿಯಾಗಿ ಇಬ್ಬರು ಸಾವಿಗೀಡಾಗಿದ್ದು, ಸುಮಾರು 20 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದುರಂತೋ ಎಕ್ಸ್‌ಪ್ರೆಸ್ ವಾರಕ್ಕೊಮ್ಮೆ...

Read More

ವಸಾಯಿ ರೋಡ್-ಮಂಗಳೂರು ಗಣಪತಿ ಉತ್ಸವ ವಿಶೇಷ ರೈಲಿಗೆ ಚಾಲನೆ

ಮುಂಬಯಿ : ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಮತ್ತು ರೈಲ್ವೇ ಯಾತ್ರಿ ಸಂಘ (ರಿ.) ಉಡುಪಿ ಸಂಸ್ಥೆಗಳ ಬೇಡಿಕೆ ಹಾಗೂ ಬೋರಿವಿಲಿ ಸಂಸದ ಗೋಪಾಲ ಸಿ.ಶೆಟ್ಟಿ ಅವರ ಸತತ ಪ್ರಯತ್ನದ ಫಲವಾಗಿ ಇದೇ ಮೊದಲ ಬಾರಿ ಉಪನಗರ ಪಶ್ಚಿಮ ರೈಲ್ವೇಯ...

Read More

ತಿರುಮಲ ತಿರುಪತಿ ಕಲ್ಯಾಣಕ್ಕೆ ಮೊಬೈಲ್ ರಥ ಅರ್ಪಣೆ

ಮುಂಬಯಿ : ವಿಶ್ವಪ್ರಸಿದ್ಧ ಶ್ರೀ ತಿರುಮಲ ತಿರುಪತಿ ಬಾಲಜಿ ಕಲ್ಯಾಣಕ್ಕೆ ಮೊಬೈಲ್ ರಥ ಅರ್ಪಣೆ ಡಾ| ಆರ್.ಕೆ ಶೆಟ್ಟಿ ಹಾಗೂ ಪೈಚಾ ಮುತ್ತು ಕುಟುಂಬಿಕರು ಮಾಡಿರುವರು. ಇನ್ನು ಮುಂದೆ ತಿರುಪತಿ ತಿರುಮಲನ ಭಕ್ತರಿಗೆ ಮನೆಬಾಗಿಲಲ್ಲೇ ದೇವರ ದರ್ಶನ ಮತ್ತು ಪೂಜಾ ದರ್ಶನ...

Read More

Recent News

Back To Top