News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬ್ರಹ್ಮಶ್ರೀ ನಾರಾಯಣಗುರುಗಳ ಅವಹೇಳನ ಖಂಡಿಸಿ ಪ್ರತಿಭಟನೆ

ಬಾಯಾರು : ಅನಾಚಾರ ಹಾಗೂ ಅತ್ಯಾಚಾರಗಳ ವಿರುದ್ಧ ನಾವೆಲ್ಲಾ ಎದ್ದೇಳಬೇಕಾದ ಅನಿವಾರ್ಯತೆ ಇದೆ. ಹಿಂದುಗಳು ಸಹಿಷ್ಣುತೆಯನ್ನು ದುರ್ಬಲತೆ ಎಂದು ಯಾರೂ ತಿಳಿಯಬೇಕಾಗಿಲ್ಲ. ಅಗತ್ಯ ಬಂದಾಗ ಹಿಂದೂ ಧರ್ಮ ಹಾಗೂ  ಸಂಸ್ಕೃತಿಯ ರಕ್ಷಣೆಗೆ ಎಂಥ ತ್ಯಾಗಕ್ಕೂ ನಾವು ಸಿದ್ಧರಾಗಿದ್ದೇವೆ ಎಂದು ಮಂಗಳೂರು ವಿಭಾಗ...

Read More

ಅಂತರ್ ಕಾಲೆಜು ಮಹಿಳಾ ವಾಲಿಬಾಲ್ ಪಂದ್ಯಾಟ : ಪೂರ್ಣಪ್ರಜ್ಞ ಕಾಲೇಜು ಪ್ರಧಮ

ಬೆಳ್ತಂಗಡಿ : ಇಲ್ಲಿನ ಸರಕಾರಿ ಪ್ರಧಮ ದರ್ಜೆ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಂಗಳೂರು ವಿಶ್ವವಿಧ್ಯಾನಿಲಯ ಅಂತರ್ ಕಾಲೆಜು ಮಹಿಳಾ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಾಧಮಿಕ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು ಎಂಟು ತಂಡಗಳು ಅಂತಿಮ ಸುತ್ತಿಗೆ ತೇರ್ಗಡೆಗೊಂಡಿದೆ. ಪ್ರಾಧಮಿಕ ಹಂತದಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜು...

Read More

ಕ್ರೀಡೆ ಜಾತಿ,ಮತ,ಪಂಥಗಳನ್ನು ಮೀರಿದ್ದು – ವಸಂತ ಬಂಗೇರ

ಬೆಳ್ತಂಗಡಿ : ಕ್ರೀಡೆ ಜಾತಿ,ಮತ,ಪಂಥಗಳನ್ನು ಮೀರಿದ್ದು. ಕ್ರೀಡಾ ಸ್ಪೂರ್ತಿಯೇ ಮುಖ್ಯ ಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದರು. ಅವರು ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಮಿತಿ ಸಹಯೋಗದೊಂದಿಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್‌ ಕಾಲೇಜು ಮಹಿಳಾ...

Read More

ಸ್ವಾಭಿಮಾನದ ಚಿಂತನೆ ಇಲ್ಲಿನ ಕೃಷಿಕರದ್ದು -ನಳೀನ್

ಬೆಳ್ತಂಗಡಿ : ದ.ಕ. ಜಿಲ್ಲೆಯಲ್ಲಿ ವಿಶೇಷ ಕೃಷಿ ವಲಯವನ್ನು ನಿರ್ಮಿಸುವುದು (ಎಸ್.ಎ.ಝೆಡ್), ಸುಳ್ಯ-ಬೆಳ್ತಂಗಡಿಯಲ್ಲಿ ರಬ್ಬರ್ ಪಾರ್ಕ್ ಮತ್ತು ಬಂಟ್ವಾಳದಲ್ಲಿ ರಾಜ್ಯದಲ್ಲಿಯೇ ಮೊದಲ ತೆಂಗು ಪಾರ್ಕ್ ಹಾಗೂ ನೀರಾ ಘಟಕ ಸ್ಥಾಪಿಸುವ ಉದ್ದೇಶ ಸರಕಾರದ ಮುಂದಿದೆ. ಇದಕ್ಕೆ ಕೇಂದ್ರ ಸರಕಾರದ ತಜ್ಞರೊಂದಿಗೆ ಮಾತುಕತೆ...

Read More

ಸೆ.25 : ಗುತ್ತಿಗಾರಿನಲ್ಲಿ ರಬ್ಬರ್ ಬೆಳೆಗಾರರ ಸಭೆ

ಸುಬ್ರಹ್ಮಣ್ಯ : ಗುತ್ತಿಗಾರು ಬಳಿಯ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ಸೆ.೨೫ ರಂದು ಸಂಜೆ ೪ ಗಂಟೆಗೆ ರಬ್ಬರ್ ಬೆಳೆಗಾರರ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ರಬ್ಬರ್ ಧಾರಣೆ ಕುಸಿತದ ಬಗ್ಗೆ ಮತ್ತು ಮುಂದಿನ ಪರಿಹಾರ ಕಂಡುಕೊಳ್ಳುವ ಕುರಿತು ಬೆಳೆಗಾರರು ಚರ್ಚಿಸಲು...

Read More

ಮಿಫ್ಟ್ ಕಾಲೇಜಿನಲ್ಲಿ 4ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮಂಗಳೂರು : ಮನ್ ದೇವ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮಿಫ್ಟ್ ಕಾಲೇಜು ಮಂಗಳೂರು ಮತ್ತು ರಾಷ್ಟ್ರೀಯ ಸೇವಾ ಯೋಜನೆ, ಮಿಫ್ಟ್ ಕಾಲೇಜು ಇದರ ವತಿಯಿಂದ 4ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಭಗಿನಿ ಸಮಾಜ ಅನಾಥಾಶ್ರಮದ ಮಕ್ಕಳು ಹಾಗೂ ಮಿಫ್ಟ್ ಕಾಲೇಜಿನ...

Read More

ಸವಣೂರು ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ

ಪಾಲ್ತಾಡಿ : ಸವಣೂರು ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚೆನ್ನಪ್ಪ ಗೌಡ ಮಾತನಾಡಿ ,ವರದಿ ಸಾಲಿನಲ್ಲಿ ಸಂಘವು 30.07 ಲಕ್ಷ ರೂ. ಲಾಭ ಗಳಿಸಿದೆ.ಆಡಿಟ್ ವರ್ಗೀಕರಣದೊಂದಿಗೆ 13ನೇ ಬಾರಿಗೆ ಸಂಘವು “ಎ”ದರ್ಜೆಯಲ್ಲಿದೆ.ವರದಿ ಸಾಲಿನಲ್ಲಿ ಸದಸ್ಯರಿಗೆ...

Read More

ಗೋಹತ್ಯೆ ನಿಷೇಧಕ್ಕೆ ತಡೆ ತರಲು ಸಾಧ್ಯವಿಲ್ಲ: ಹೈಕೋರ್ಟ್

ಮುಂಬಯಿ:  ಗೋ ಹತ್ಯೆಯ ಮೇಲೆ ನಿಷೇಧ ಹೇರಿರುವ ಮಹಾರಾಷ್ಟ್ರ ಸರ್ಕಾರದ ಕ್ರಮಕ್ಕೆ ತಾತ್ಕಾಲಿಕ ತಡೆ ತರಲು ಸಾಧ್ಯವಿಲ್ಲ ಎಂದು ಸೋಮವಾರ ಮುಂಬಯಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಗೋಹತ್ಯೆ ನಿಷೇಧದಂತಹ ವಿಚಾರಗಳನ್ನು ಸರ್ಕಾರಗಳೇ ತೆಗೆದುಕೊಳ್ಳಬೇಕು, ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ....

Read More

ಆರ್ಥಿಕತೆ ಶೇ.7.3ರಷ್ಟು ಪ್ರಗತಿ ಕಾಣಲಿದೆ

ಹಾಂಗ್‌ಕಾಂಕ್: ಆರ್ಥಿಕ ಸುಧಾರಣೆಯ ಅಗತ್ಯತೆಯನ್ನು ಸಾರಿದ ವಿತ್ತ ಸಚಿವ ಅರುಣ್ ಜೇಟ್ಲಿಯವರು, ವಿತ್ತೀಯ ಕೊರತೆ ಧನಾತ್ಮಕವಾಗಿದ್ದು, ಜಿಡಿಪಿ ದರ ಶೇ.7.3ಕ್ಕಿಂತಲೂ ಹೆಚ್ಚಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಹಾಂಕ್‌ಕಾಂಗ್‌ನಲ್ಲಿ ಜಾಗತಿಕ ಹೂಡಿಕೆದಾರರು ಮತ್ತು ಸಾಂಸ್ಥಿಕ ಬಂಡವಾಳದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ...

Read More

ನೇತಾಜೀ ದಾಖಲೆ: ಕೇಂದ್ರಕ್ಕೆ ನಿರ್ದೇಶಿಸಲು ಸುಪ್ರೀಂ ನಕಾರ

ನವದೆಹಲಿ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸೋಮವಾರ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಸ್ನೇಹಾಸಿಸ್ ಮುಖರ್ಜಿ ಎಂಬುವವರು ಸುಪ್ರೀಂಗೆ ಅರ್ಜಿ ಸಲ್ಲಿಸಿ, ನೇತಾಜೀ ರಹಸ್ಯಗಳನ್ನು ಸರ್ಕಾರಗಳು ಬಹಿರಂಗಪಡಿಸದೇ ಇರುವುದು ಮೂಲಭೂತ...

Read More

Recent News

Back To Top