News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೋದಿಯಿಂದ ಲಾಲ್ ಬಹದ್ದೂರ್ ಶಾಸ್ತ್ರೀ ಸ್ಮರಣೆ

ನವದೆಹಲಿ: ದೇಶದಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 111ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ’ದೇಶದ ಹೆಮ್ಮೆಯ ಪುತ್ರ ಲಾಲ್ ಬಹುದ್ದೂರ್ ಶಾಸ್ತ್ರೀ ಅವರಿಗೆ ಜನ್ಮದಿನದ ಅಂಗವಾಗಿ...

Read More

ಮಹಾತ್ಮಗಾಂಧೀಜಿಗೆ ಮೋದಿ ನಮನ

ನವದೆಹಲಿ: ಮಹಾತ್ಮ ಗಾಂಧೀಜಿಯವರ 146ನೇ ಹುಟ್ಟು ಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ರಾಜ್ ಘಾಟ್‌ಗೆ ತೆರಳಿ ರಾಷ್ಟ್ರಪಿತನಿಗೆ ನಮನಗಳನ್ನು ಸಲ್ಲಿಸಿದರು. ಬಿಜೆಪಿ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿ, ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಸೇರಿದಂತೆ ಹಲವಾರು ಗಣ್ಯರು ಮೋದಿಗೆ ಸಾಥ್...

Read More

ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ದಿಟ್ಟ ತಿರುಗೇಟು ನೀಡಿದ ಸುಷ್ಮಾ

ನ್ಯೂಯಾರ್ಕ್: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಪಾಕಿಸ್ಥಾನ ಭಯೋತ್ಪಾದನೆಯ ಅಪರಾಧಿ ಎಂದಿರುವ ಅವರು, ಉಭಯ ದೇಶಗಳ ನಡುವೆ ಮಾತುಕತೆ ಆರಂಭವಾಗಬೇಕಿದ್ದರೆ ಮೊದಲು ಭಯೋತ್ಪಾದನೆ ನಿಲ್ಲಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ನವಾಝ್ ಶರೀಫ್ ಅವರು ಬುಧವಾರ...

Read More

ವೈಜ್ಞಾನಿಕ ಚಿಂತನೆ ಬೆಳೆಯಲಿ, ನಾಡಿಗೆ ಕೊಡುಗೆಯಾಗಲಿ

ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಯಲಿ, ಅದು ನಾಳೆಯ ದಿನ ನಾಡಿಗೆ ಕೊಡುಗೆಯಾಗಲಿ. ವಿಜ್ಞಾನ, ಗಣಿತವೇ ಮೊದಲಾದ ವಿಷಯಗಳಿಗೆ ಸಂಬಂಧಿಸಿ ವರ್ಷವೂ ನಡೆಸುವ ಮೇಳಗಳು ಅದಕ್ಕೆ ಪ್ರೇರಣೆಯಾಗಲಿ ಎಂದು ಪೆರಡಾಲ ಸರಕಾರಿ ಬುನಾದಿ ಶಾಲೆಯ ಹಿರಿಯ ಅಧ್ಯಾಪಿಕೆ ಶ್ರೀಮತಿ ಶ್ರೀದೇವಿ ನುಡಿದರು. ಅವರು...

Read More

ಸ್ವರ್ಣೋದ್ಯೋಗ ಚೇತನ ಯೋಜನೆ ಜಾರಿಗೆ ಒಪ್ಪಂದ

ಮಂಗಳೂರು : ಸ್ವರ್ಣೋದ್ಯೋಗ ಚೇತನ ಯೋಜನೆ ಜಾರಿಗೊಳಿಸಲು ವಿಶ್ವಕರ್ಮ ಸಹಕಾರ ಬ್ಯಾಂಕ್‌ನೊಂದಿಗೆ ದ.ಕ.ಜಿಲ್ಲಾ ಚಿನ್ನದ ಕೆಲಸಗಾರರ ಸಂಘ (ರಿ.), ಮಂಗಳೂರು ಇದು ಒಪ್ಪಂದವನ್ನು ಮಾಡಿಕೊಂಡಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಹರೀಶ್ ಆಚಾರ್, ಉಪಾಧ್ಯಕ್ಷರಾದ ಡಿ. ಭಾಸ್ಕರ ಆಚಾರ್ಯ, ಚಿನ್ನದ ಕೆಲಸಗಾರರ...

Read More

ಬ್ಯಾಡ್ಮಿಂಟನ್ ಮಿನುಗು ತಾರೆ ಉಡುಪಿ ಮೂಲದ ನೇಹಾ ಶೆಟ್ಟಿ

ಮುಂಬಯಿ : ಕ್ರೀಡಾ ಲೋಕದ ಪ್ರಸಿದ್ಧಿಯ ಬ್ಯಾಡ್ಮಿಂಟನ್ ರಂಗದಲ್ಲಿ ಕನ್ನಡತಿ ನೇಹಾ ಶೆಟ್ಟಿ ಕ್ರೀಡಾ ತಾರೆ ಆಗಿದ್ದಾರೆ. ಹನ್ನೆರಡು ವಯಸ್ಸಿನ ಈ ಬಾಲಕಿ ಇದೀಗ ವಿಶ್ವದಾದ್ಯಂತ ಹೆಸರುವಾಸಿ ಆಗಿರುವುದು ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯ. ಉಡುಪಿ ವಳಕಾಡು ನಿವಾಸಿ ಪ್ರಸ್ತುತ ದೋಹಾ ಕತಾರ್‌ನಲ್ಲಿ...

Read More

ಸವಣೂರು: ನಿವೃತ್ತ ಶಿಕ್ಷಕ ರಾಮ ಭಟ್‌ಗೆ ಸನ್ಮಾನ

ಸವಣೂರು : ತುಳು ಭಾಷೆಯು ಈ ನಾಡಿನ ಶ್ರೇಷ್ಠವಾದ ಭಾಷೆಯಾಗಿದ್ದು, ಇದು ನಮ್ಮ ಸಂಪತ್ತು, ತುಳು ಭಾಷೆ ಬೆಳವಣಿಗೆ ಯಲ್ಲಿ ತುಳುವರು-ಕನ್ನಡಿಗರು ಒಂದಾಗಿ ದುಡಿಯಬೇಕೆಂದು ನಿವೃತ್ತ ಶಿಕ್ಷಕ ರಾಮ ಭಟ್ ಹೇಳಿದರು. ಅವರು ಗುರುವಾರ ಸವಣೂರು ತುಳು ಕೂಟ ಏರ್ಪಡಿಸಿದ ಸನ್ಮಾನ...

Read More

ವೂಹಾನ್: ಸೆಮಿಫೈನಲ್‌ಗೆ ಸಾನಿಯಾ-ಹಿಂಗೀಸ್

ಬೀಜಿಂಗ್: ಭಾರತದ ಭರವಸೆಯ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಮತ್ತೊಂದು ಸಾಧನೆ ಮಾಡುವ ಹಾದಿಯಲ್ಲಿದ್ದಾರೆ. ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಸಾನಿಯಾ ಮತ್ತು ಮಾರ್ಟಿನಾ ಹಿಂಗೀಸ್ ಜೋಡಿ ಚೀನಾದಲ್ಲಿ ನಡೆಯುತ್ತಿರುವ ವೂಹಾನ್ ಡಬ್ಲ್ಯುಟಿಎ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಗುರುವಾರ ಸೆಮಿಫೈನಲ್‌ಗೆ ಪ್ರವೇಶಿಸಿದೆ,...

Read More

ಸಿಸೋಡಿಯಾ ಸಂಬಂಧಿಕರಿಗೆ ಜಾಹೀರಾತು ಕಾಂಟ್ರ್ಯಾಕ್ಟ್: ತನಿಖೆ

ನವದೆಹಲಿ: ಎಎಪಿ ಸರ್ಕಾರದ ಜಾಹೀರಾತು ಕಾಂಟ್ರ್ಯಾಕ್ಟ್‌ಗಳನ್ನು ಉಪ ಮುಖ್ಯಮಂತ್ರಿ ಸಂಬಂಧಿಕರೊಬ್ಬರಿಗೆ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ದೂರುಗಳನ್ನು ಸ್ವೀಕರಿಸಲಾಗಿದ್ದು, ತನಿಖೆ ನಡೆಸುತ್ತೇವೆ ಎಂದು ಭ್ರಷ್ಟಾಚಾರ ವಿರೋಧಿ ದಳದ ಜಂಟಿ...

Read More

ಸಾವಯವ ಕೃಷಿಯಿಂದ ಆರೋಗ್ಯ ವೃದ್ಧಿ

ಬದಿಯಡ್ಕ : ಕೇರಳ ಸರಕಾರದ ಕೃಷಿಭವನ ಬದಿಯಡ್ಕದ ಸಹಾಯದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ತರಕಾರಿ ಗಾರ್ಡನನ್ನು ಸಬಲೀಕರಣಗೊಳಿಸುವ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಬದಿಯಡ್ಕ ಕೃಷಿ ಆಫೀಸರ್ ಸಂತೋಷ್ ಕುಮಾರ್ ಚಾಲಿಲ್ ಅವರು ಮಕ್ಕಳಿಗೆ ತರಕಾರಿಗಳ ಬೀಜದಿಂದ ಮೊದಲ್ಗೊಂಡು ಪುನರಪಿ ಬೀಜವನ್ನು ದಾಸ್ತಾನೀಕರಿಸುವ...

Read More

Recent News

Back To Top