Date : Monday, 20-04-2015
ಮಂಗಳೂರು : ರಾಷ್ಟ್ರೀಯ ಸೇವಾ ಯೋಜನೆ ನಿಟ್ಟೆ ವಿಶ್ವವಿದ್ಯಾಲಯ ಇವರ ವತಿಯಿಂದ ಕ್ಷೇಮ ಆಸ್ಪತ್ರೆ ದೇರಳಕಟ್ಟೆ ಇದರ ನುರಿತ ವೈದ್ಯರ ಸಹಕಾರದೊಂದಿಗೆ ಜಿಲ್ಲಾ ಗೃಹರಕ್ಷಕದಳ, ದ.ಕ. ಜಿಲ್ಲೆ, ಇಲ್ಲಿಯ ಗೃಹರಕ್ಷಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ಈ ಶಿಬಿರವನ್ನು ಖ್ಯಾತ...
Date : Monday, 20-04-2015
ಸುಳ್ಯ : ಅಧಿಕ ಭಾರ ತುಂಬಿದ 18 ಮರಳು ಲಾರಿಗಳನ್ನು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನೇತೃತ್ವದಲ್ಲಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸುಳ್ಯದಿಂದ ಸಂಪಾಜೆ ಮಧ್ಯೆ ತಪಾಸಣೆ ನಡೆಸಿದ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳು ಅಧಿಕ ಭಾರ ತುಂಬಿ ಸಂಚರಿಸುವ ಮರಳು ಲಾರಿಗಳನ್ನು...
Date : Monday, 20-04-2015
ಬೆಳ್ತಂಗಡಿ : ಅಕ್ರಮ ಮರಳು ಸಾಗಣಿಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೆಲಸಕ್ಕೆ ತೆರಳುತ್ತಿದ್ದ ತಂದೆ ಮಗ ದುರ್ಮರಣವಾದ ಘಟನೆ ಸೋಮವಾರ ಮಧ್ಯಾಹ್ನ ಉಜಿರೆ ಸಮೀಪ ನಡೆದಿದೆ. ಅಕ್ರಮ ಮರಳು ಸಾಗಣಿಕೆ ಲಾರಿಯ ಡಿಕ್ಕಿ ರಭಸಕ್ಕೆ ಮೃತರಾದವರನ್ನು ಲಾಲ ಗ್ರಾಮದ ಗಾಂಧಿನಗರ...
Date : Monday, 20-04-2015
ಕುಂದಾಪುರ : ಕಳೆದ 33 ವರ್ಷಗಳಿಂದ ಮರವಂತೆಯಲ್ಲಿ ಸಕ್ರಿಯವಾಗಿರುವ ಸೇವಾ ಸಾಂಸ್ಕೃತಿಕ ವೇದಿಕೆ ‘ಸಾಧನಾ’ದ ಮುಂದಿನ ಸಾಲಿಗೆ ವಿಜಯಕುಮಾರ ಶೆಣೈ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೃಷ್ಣಯ್ಯ ಆಚಾರ್ಯ ಮತ್ತು ಎಂ. ನರಸಿಂಹ ಶೆಟ್ಟಿ ಕ್ರಮವಾಗಿ ಕಾರ್ಯದರ್ಶಿ, ಕೋಶಾಧಿಕಾರಿಯಾಗಿ ಚುನಾಯಿತರಾದರು. ಕಾರ್ಯನಿರ್ವಾಹಕ ಮಂಡಲಿಯ ಸದಸ್ಯರಾಗಿ ಎಂ....
Date : Monday, 20-04-2015
ಸುಳ್ಯ : ವೇದಗಳು ಜ್ಞಾನದ ಬಲು ದೊಡ್ಡ ಭಂಡಾವಿದ್ದಂತೆ. ವೇದಗಳಲ್ಲಿ ಅಡಗಿರುವ ಜ್ಞಾನವನ್ನು ಮಕ್ಕಳಿಗೆ ನೀಡಿದರೆ ಅವರು ದೇಶದ ಸತ್ಪ್ರಜೆಗಳಾಗಬಲ್ಲರು ಎಂದು ಖ್ಯಾತ ವಾಸ್ತು ತಜ್ಞ ಗುರೂಜಿ ಉಮೇಶ್ ಆಚಾರ್ಯ ಹೇಳಿದ್ದಾರೆ. ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ...
Date : Monday, 20-04-2015
ಬಂಟ್ವಾಳ : ವಾರ್ಡ್ ಸದಸ್ಯರ ಗಮನಕ್ಕೆ ತಾರದೆ ಕೊಳವೆ ಬಾವಿ ಅಳವಡಿಸಿದ್ದಲ್ಲದೆ ಸ್ಥಳಕ್ಕೆ ತೆರಳಿದ ಸದಸ್ಯೆಗೆ ಅಧ್ಯಕ್ಷರ ಸಮ್ಮುಖದಲ್ಲೆ ವ್ಯಕ್ತಿಯೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣವೊಂದು ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ...
Date : Monday, 20-04-2015
ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಇತಿಹಾಸ ಪ್ರಸಿದ್ದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಆಡಳಿತ ಮೊಕ್ತೇಸರರಾಗಿ ಬಿಜೆಪಿ ಯುವಮೋರ್ಚದ ರಾಷ್ಟ್ರೀಯ ಕಾರ್ಯದರ್ಶಿ ವಿಕಾಸ್ ಪುತ್ತೂರು ಆಯ್ಕೆಯಾಗಿದ್ದಾರೆ. ಭಾನುವಾರ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಕಾರ್ಯದರ್ಶಿಯಾಗಿ ಗಂಗಾಧರ ವೀರಕಂಬ...
Date : Monday, 20-04-2015
ನವದೆಹಲಿ: ಬೆಂಬಲ ಬೆಲೆ ನೀಡುವಲ್ಲಿ ಮತ್ತು ಕೃಷಿಗೆ ಸಹಕಾರ ನೀಡುವಲ್ಲಿ ಅಚ್ಛೆದಿನ್ ಸರ್ಕಾರ ವಿಫಲವಾಗಿದೆ, ಇದು ಕೇವಲ ‘ಸೂಟು ಬೂಟಿ’ನ, ಕಾರ್ಪೋರೇಟ್‌ಗಳಿಗಾಗಿ ಇರುವ ಸರ್ಕಾರ ಎಂದು ರಾಹುಲ್ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 2 ತಿಂಗಳಿನ ಅಜ್ಞಾತ ವಾಸದಿಂದ ವಾಪಾಸ್ಸಾಗಿರುವ...
Date : Monday, 20-04-2015
ಸುಳ್ಯ : ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರು ಸಂಪೂರ್ಣವಾಗಿ ತೊಡಗಿಸಿಕೊಂಡರೆ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ. ಜನಪ್ರತಿನಿಧಿಗಳು ಸರಕಾರದ ಅಧಿಕಾರಿಗಳಿಗಿಂತ, ಜನಸಾಮಾನ್ಯರ ಸಹಭಾಗಿತ್ವ ಅತೀ ಮುಖ್ಯ. ಆ ನಿಟ್ಟಿನಲ್ಲಿ “ಸಂಸದರ ಆದರ್ಶ ಗ್ರಾಮ ಯೋಜನೆ” ಜನರ ಯೋಜನೆಯಾಗಿ ರೂಪುಗೊಂಡಿದೆ. ಇದು ಜನರ ಮನ,ಮನೆಗಳನ್ನು...
Date : Monday, 20-04-2015
ಆನಂದ್: ಕಾಂಗ್ರೆಸ್ ಶಾಸಕ ಹಾಗೂ ಅಮೂಲ್ ಡೈರಿಯ ಮುಖ್ಯಸ್ಥ ರಾಮ್‌ಸಿನ್ಹಾ ಪರ್ಮಾರ್ ಅವರ ನಿವಾಸದಿಂದ ಸೋಮವಾರ ರೂ.5.32 ಲಕ್ಷದ ಮದ್ಯದ ಬಾಟಲುಗಳನ್ನು ವಶಕ್ಕೆ ಪಡೆಯಲಾಗಿದೆ. ಮದ್ಯಕ್ಕೆ ನಿಷೇಧವಿರುವ ಗುಜರಾತಿನಲ್ಲಿ ಈ ಘಟನೆ ನಡೆದಿದೆ. ರೂ.4.84 ಲಕ್ಷ ಮೌಲ್ಯದ 2023 ಬಿಯರ್ ಬಾಟಲ್‌ಗಳು,...