News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಾಶ್ಮೀರದಲ್ಲಿ ಒರ್ವ ಉಗ್ರನ ಹತ್ಯೆ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಒರ್ವ ಉಗ್ರನನ್ನು ಹತ್ಯೆ ಮಾಡಿವೆ. ಬಾರಮುಲ್ಲಾ ಜಿಲ್ಲೆಯ ತಂಗ್‌ಮಾರ್ಗ್‌ನ ಕುಂಝೆರ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಯುತ್ತಿದ್ದು, ಅವಿತು ಕುಳಿತಿರುವ ಉಗ್ರರನ್ನು ಸದೆ ಬಡಿಯಲು ಯೋಧರು ಅವಿರತ ಪ್ರಯತ್ನ ಪಡುತ್ತಿದ್ದಾರೆ. ಉಗ್ರರನ್ನು ಅಡಗಿರುವ...

Read More

ಪಾಕ್ ಆಶಯವನ್ನು ಭಾರತ ಕಡೆಗಣಿಸುತ್ತಿದೆ: ಶರೀಫ್

ವಾಷಿಂಗ್ಟನ್: ಜಮ್ಮು ಕಾಶ್ಮೀರ ಭಾರತ ಮತ್ತು ಪಾಕಿಸ್ಥಾನ ನಡುವಣ ಕಿತ್ತಾಟದ ಪ್ರಮುಖ ಅಂಶ ಎಂದಿರುವ ಪಾಕ್ ಪ್ರಧಾನಿ ನವಾಝ್ ಶರೀಫ್, ದ್ವಿಪಕ್ಷೀಯ ಸಂಬಂಧ ವೃದ್ಧಿಯ ಬಗೆಗಿನ ಇಸ್ಲಾಮಾಬಾದ್‌ನ ಆಶಯವನ್ನು ನವದೆಹಲಿ ಕಡೆಗಣಿಸುತ್ತಲೇ ಬಂದಿದೆ ಎಂದಿದ್ದಾರೆ. ಅಮೆರಿಕಾದಲ್ಲಿ ಪಾಕಿಸ್ಥಾನಿ ಸಮುದಾಯದವರನ್ನು ಉದ್ದೇಶಿಸಿ ಬುಧವಾರ...

Read More

ಅ. 25 ರಂದು ವೀರ ಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘ ಉದ್ಘಾಟನೆ

ಬೆಳ್ತಂಗಡಿ : ವೀರ ಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘ ಪುತ್ತೂರು ಇದರ ಮೊದಲ ಶಾಖೆಯು ಅ. 25 ರಂದು ಉಜಿರೆಯಲ್ಲಿನ ವಿಶ್ವಾಸ್ ಸಿಟಿ ಸೆಂಟರ್‌ನಲ್ಲಿ ಪ್ರಾರಂಭಗೊಳ್ಳಲಿರುವುದು ಎಂದು ಸಂಘದ ಅಧ್ಯಕ್ಷ ಪಿ.ಬಿ.ಉಮಾನಾಥ ತಿಳಿಸಿದರು. ಅವರು ಮಂಗಳವಾರ ಬೆಳ್ತಂಗಡಿ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಘದ ಉದ್ಘಾಟನಾ...

Read More

ಬಳ್ಪ: ವಿವಿಧ ಅಭಿವೃಧ್ಧಿ ಕಾಮಗಾರಿಗಳಿಗೆ ವೇಗ ನೀಡಲು ಸಂಸದ ನಳಿನ್ ಸೂಚನೆ

ಸುಬ್ರಹ್ಮಣ್ಯ : ಬಳ್ಪ ಗ್ರಾಮದ ವಿವಿಧ ಅಭಿವೃದ್ಧಿಗೆ ಕಾಮಗಾರಿಗಳಿಗೆ ಸುಮಾರು 20 ಕೋಟಿ ರೂಪಾಯಿಯ ಯೋಜನೆ ಸಿದ್ದ ಮಾಡಲಾಗಿದೆ. ಈ ಎಲ್ಲಾ ಕಾಮಗಾರಿಗಳಿಗೆ ವೇಗ ನೀಡಬೇಕು ಸಂಸದ ನಳಿನ್ ಕುಮಾರ್ ಕಟೀಲು ಅಧಿಕಾರಿಗಳಿಗೆ ಸೂಚಿಸಿದರು. ಅವರು ಮಂಗಳವಾರ ಸಂಜೆ ಬಳ್ಪ ಗ್ರಾಮಕ್ಕೆ ಭೇಟಿ...

Read More

ಗೋಮಾಂಸ ಜಪ್ತಿ : ಚಾಲಕ ಪರಾರಿ

ಬೆಳ್ತಂಗಡಿ : ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಲಾಯಿಲ ಸನಿಹ ಇಲ್ಲಿನ ಪೋಲಿಸರುಜಪ್ತಿ ಮಾಡಿದ್ದಾರೆ. ಲಾಯಿಲದ ಪುತ್ರಬೈಲಿನ ಮಾರ್ಷಲ್ ಜೀಪಿನಲ್ಲಿ 2 ಕೆ.ಜಿ.ತೂಕದ 14 ಕಟ್ಟುಗಳು, 1ಕೆ.ಜಿ.ತೂಕದ 32 ಕಟ್ಟುಗಳಿದ್ದವು. ಚಾಲಕ ಮೋಸಿನ್...

Read More

ಅ.23 ರಂದು ಬೃಹತ್ ಮಂಗಳೂರು ದಸರಾ ಮೆರವಣಿಗೆಗೆ ಚಾಲನೆ

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ 2015 ಮಂಗಳೂರಿನ ದಸರಾ ಮಹೋತ್ಸವದ ಪ್ರಯುಕ್ತ ಅ.23 ರಂದು ಶುಕ್ರವಾರ ಸಂಜೆ 4.00 ಕ್ಕೆ ಸರಿಯಾಗಿ ಶ್ರೀ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರ ಸರಕಾರದ ಮಾಜಿ ಸಚಿವರಾದ ಶ್ರೀ. ಬಿ.ಜನಾರ್ಧನ ಪೂಜಾರಿಯವರ ನೇತೃತ್ವದಲ್ಲಿ ಮಂಗಳೂರು...

Read More

ನ.10ರಂದು ಟಿಪ್ಪು ಸುಲ್ತಾನ ಜಯಂತಿ

ಬೆಂಗಳೂರು: ನವೆಂಬರ್ 10ರಂದು ಟಿಪ್ಪು ಸುಲ್ತಾನ ಜಯಂತಿ ಆಚರಿಸುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ತಿಳಿಸಿದೆ. ಇದಕ್ಕಾಗಿ ಪ್ರತಿ ಜಿಲ್ಲೆಗೆ 50ಸಾವಿರ ರೂಪಾಯಿ ಮತ್ತು ತಾಲೂಕು ಕೇಂದ್ರಕ್ಕೆ 25 ಸಾವಿರ ರೂಪಾಯಿ ಅನುದಾನ ಬಿಡುಗಡೆ ಮಾಡಲು ಮುಂದಾಗಿದೆ. ಮುಂದಿನ ವರ್ಷದಿಂದ ಟಿಪ್ಪು ಸುಲ್ತಾನ...

Read More

ನ. 5ಕ್ಕೆ ರೈಟ್ ಬೊಕ್ಕ ಲೆಫ್ಟ್ಟ್ ತೆರೆಗೆ

ಮಂಗಳೂರು : ಶ್ರೀ ಮಂಗಳಾಂಬಿಕಾ ಪ್ರೊಡಕ್ಷನ್ಸ್ ಪುತ್ತೂರು ಲಾಂಛನದಲ್ಲಿ ಕೆ.ಚಂದ್ರಶೇಖರ ರೈ ಅಕ್ಷಯ ಪುತ್ತೂರು ಮತ್ತು ಯತೀಶ್ ಕುಮಾರ್ ಆಳ್ವ ನಿರ್ಮಾಣದ ‘ರೈಟ್ ಬೊಕ್ಕ ಲೆಫ್ಟ್’ ನಡುಟು ಕುಡೊಂಜಿ ತುಳು ಚಲನಚಿತ್ರ ನವಂಬರ್ 5ರಂದು ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ 14 ಟಾಕೀಸ್‌ಗಳಲ್ಲಿ...

Read More

ಆಸ್ಪತ್ರೆಯಲ್ಲಿ ಗರ್ಬಾ ಮಾಡಿದ ಸಿಬ್ಬಂದಿ: ಕ್ರಮಕ್ಕೆ ಆಗ್ರಹ

ಅಹ್ಮದಾಬಾದ್: ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯೊಂದರ ಸಿಬ್ಬಂದಿಗಳು ಆಸ್ಪತ್ರೆಯ ಒಳಗಡೆಯೇ ಲೌಡ್ ಮ್ಯೂಸಿಕ್ ಹಾಕಿ ಗರ್ಬಾ ನೃತ್ಯ ಮಾಡಿದ ಘಟನೆ ಗುಜರಾತಿನ ಅಹ್ಮದಾಬಾದ್‌ನಲ್ಲಿ ನಡೆದಿದೆ. ಇದೀಗ ಇದರ ವಿರುದ್ಧ ಕ್ರಮಕೈಗೊಳ್ಳಲು ಅಲ್ಲಿನ ಸರ್ಕಾರ ಮುಂದಾಗಿದೆ. ಕಿಡ್ನಿ ಸಮಸ್ಯೆ ಹೊಂದಿದ ರೋಗಿಗಳೇ ಇರುವ ಹೆಮೊಡಾಯಲಿಸಿಸ್...

Read More

ದೇಶದಾದ್ಯಂತ ಗೋಮಾಂಸ ನಿಷೇಧಕ್ಕೆ ಹಸೀಮ್ ಅನ್ಸಾರಿ ಬೆಂಬಲ

ಫೈಝಾಬಾದ್: ಬಾಬ್ರಿ ಮಸೀದಿ ಪ್ರಕರಣದ ಅತಿ ಪ್ರಮುಖ ವ್ಯಾಜ್ಯದಾರ ಹಸೀಮ್ ಅನ್ಸಾರಿಯವರು ದೇಶದಾದ್ಯಂತ ಗೋಮಾಂಸ ನಿಷೇಧಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಗೋಮಾಂಸವನ್ನು ದೇಶದಾದ್ಯಂತ ನಿಷೇಧಿಸಬೇಕು ಎಂದಿರುವ ಅವರು, ಈ ವಿಷಯ ಅತ್ಯಂತ ಸೂಕ್ಷ್ಮವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯವಿರಬಾರದು ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ...

Read More

Recent News

Back To Top