Date : Wednesday, 29-04-2015
ಕಠ್ಮಂಡು: 5 ಸಾವಿರ ಜನರನ್ನು ಬಲಿತೆಗೆದುಕೊಂಡ ಭೀಕರ ಭೂಕಂಪ ನೇಪಾಳದಲ್ಲಿ ಸುಮಾರು 50 ಸಾವಿರ ಗರ್ಭಿಣಿಯರನ್ನು ಅಪಾಯಕ್ಕೆ ದೂಡಿದೆ ಮತ್ತು 8 ಲಕ್ಷ ಮಂದಿಯನ್ನು ಅತಂತ್ರಗೊಳಿಸಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಯುನೈಟೆಡ್ ನೇಷನ್ಸ್ ಫಂಡ್ ಫಾರ್ ಪಾಪ್ಯುಲೇಶನ್ ಅಕ್ಟಿವಿಟಿಸ್ ನೀಡಿರುವ...
Date : Wednesday, 29-04-2015
ಉಪ್ಪುಂದ: ಉಪ್ಪುಂದ ಉದ್ಯಮಶೀಲರ, ಸಾಧಕರ ಊರು. ಅವರಿಗೆ ಆರ್ಥಿಕ ಬೆಂಬಲ ದೊರೆತರೆ ಅವರಿಂದ ಇನ್ನಷ್ಟು ಸಾಧನೆ ಸಾಧ್ಯವಾಗುತ್ತದೆ. ಅದರ ಫಲ ಊರಿಗೆ ದೊರೆಯುತ್ತದೆ. ಇಲ್ಲಿ ಆರಂಭವಾಗುತ್ತಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಅದಕ್ಕೆ ಮುಂದಾಗಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ...
Date : Wednesday, 29-04-2015
ಬೀಜಿಂಗ್: ಕಳೆದ ವರ್ಷ ನ್ಯೂಯಾರ್ಕ್‌ನ ಮೆಡಿಸನ್ ಸ್ಕ್ವಾರ್‌ನಲ್ಲಿ ಮಾಡಿದ ಮೋಡಿಯನ್ನು ಚೀನಾದ ಶಾಂಘೈನಲ್ಲೂ ಪ್ರಧಾನಿ ನರೇಂದ್ರ ಮೋದಿ ಪುನಾರವರ್ತನೆ ಮಾಡುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ಕಮ್ಯೂನಿಸ್ಟ್ ದೇಶದ ವಿವಿಧ ನಗರಗಳಲ್ಲಿ ವಾಸಿಸುತ್ತಿರುವ ಭಾರತೀಯ ಉದ್ಯಮಿಗಳು, ವಿದ್ಯಾರ್ಥಿಗಳು ಮೋದಿ ಭಾಷಣ ಕೇಳಲು ತುದಿಗಾಲಲ್ಲಿ...
Date : Wednesday, 29-04-2015
ಚಂಡೀಗಢ: ಅಕಾಲಿಕವಾಗಿ ಸುರಿದ ಮಳೆಗೆ ಅಪಾರ ನಷ್ಟ ಅನುಭವಿಸಿರುವ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಡೀ ದೇಶವೇ ಅನ್ನದಾತನ ಸಾವಿಗೆ ಮರುಕ ಪಡುತ್ತಿದೆ. ಆದರೆ ಹರಿಯಾಣದ ಸಚಿವರೊಬ್ಬರು ಆತ್ಮಹತ್ಯೆ ಮಾಡಿಕೊಂಡ ರೈತರನ್ನು ಕ್ರಿಮಿನಲ್ಸ್‌ಗಳು, ಹೇಡಿಗಳು ಎಂದು ತುಚ್ಛವಾಗಿ ಬೈದಿದ್ದಾರೆ. ‘ಭಾರತೀಯ ಕಾನೂನಿನ ಪ್ರಕಾರ...
Date : Wednesday, 29-04-2015
ಪಾಟ್ನಾ: ಬಿಹಾರದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಗಾಯಗೊಂಡು ಆಸ್ಪತ್ರೆ ಸೇರಿದವರ ಹಣೆಗೆ ‘ಭೂಕಂಪ್’ ಎಂದು ಸ್ಟಿಕರ್ ಅಂಟಿಸಿದ ಘಟನೆ ದರ್ಬಾಂಗ್ ಮೆಡಿಕಲ್ ಕಾಲೇಜ್ ಆಂಡ್ ಹಾಸ್ಪಿಟಲ್‌ನಲ್ಲಿ ನಡೆದಿದೆ. ಭೂಕಂಪದಿಂದ ಗಾಯಗೊಂಡ ಸುಮಾರು 15 ಮಂದಿ ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಭೂಕಂಪದಿಂದ...
Date : Wednesday, 29-04-2015
ವಾಷಿಂಗ್ಟನ್: ನೇಪಾಳದಲ್ಲಿ ಶನಿವಾರ ಸಂಭವಿಸಿದ 7.9 ತೀವ್ರತೆಯ ಭೂಕಂಪಕ್ಕೆ ಭಾರತದ 1ರಿಂದ 10 ಅಡಿ ಭೂಭಾಗ ಉತ್ತರದತ್ತ ಚಲಿಸಿದೆ ಎಂದು ಅಮೆರಿಕ ವಿಜ್ಞಾನಿಗಳು ತಿಳಿಸಿದ್ದಾರೆ. ಭಾರತದಲ್ಲಿ ಭೂಕಂಪಕ್ಕೆ ಹೆಚ್ಚು ಹಾನಿಗೀಡಾದ ಬಿಹಾರದ ಭೂ ಶಿಲೆಯ ಪದರ ನೇಪಾಳದತ್ತ ವಾಲಿದೆ ಎಂಬುದು ಇವರ...
Date : Tuesday, 28-04-2015
ಮಂಗಳೂರು: ನೇಪಾಳ ಭೂಕಂಪದಲ್ಲಿ ಸಂತ್ರಸ್ಥರಾದವರ ನೆರವಿಗಾಗಿ ದ.ಕ.ಜಿಲ್ಲಾ ಬಿಜೆಪಿ ಏ.28, 29 ರಂದು ನಿಧಿ ಸಂಗ್ರಹ ಕಾರ್ಯವನ್ನು ಹಮ್ಮಿಕೊಂಡಿತ್ತು. ನಗರದ ಪಿವಿಎಸ್, ನವಭಾರತ ಸರ್ಕಲ್, ಕೆಎಸ್ ರಾವ್ ರೋಡ್ ಮತ್ತು ಇನ್ನಿತರ ಪ್ರದೇಶಗಳಲ್ಲಿ ಮಾಜಿ ಸಚಿವ ಬಿ. ನಾಗರಾಜ್ ಶೆಟ್ಟಿ ನೇತೃತ್ವದಲ್ಲಿ ನಿಧಿ...
Date : Tuesday, 28-04-2015
ಬಂಟ್ವಾಳ : ರಾಜ್ಯದಲ್ಲಿ ಭೂ ಮಸೂದೆ ಕಾಯ್ದೆ ಬಳಿಕ ಸರ್ಕಾರವು ಅನುಷ್ಠಾನಗೊಳಿಸಿದ ವಿವಿಧ ಯೋಜನೆಯಡಿ ಲಕ್ಷಾಂತರ ಮಂದಿಗೆ ನಿವೇಶನ ಮತ್ತು ವಸತಿ ನೀಡುವ ಮೂಲಕ ಎಲ್ಲಾ ವರ್ಗದ ಜನರನ್ನು ಪಟ್ಟಾದಾರರನ್ನಾಗಿಸಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕೂಡಾ ಅಕ್ರಮ-ಸಕ್ರಮ, ದರ್ಖಾಸು, ಸೈಟು ವಿತರಣೆ,...
Date : Tuesday, 28-04-2015
1982ರಲ್ಲಿ ಅಂತಾರಾಷ್ಟ್ರೀಯ ನೃತ್ಯ ಸಂಸ್ಥೆ (ಐಟಿಐ) ಪ್ರತಿ ವರ್ಷ ಎಪ್ರಿಲ್ ೨೯ ಅನ್ನು ವಿಶ್ವ ನೃತ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಆಧುನಿಕ ನೃತ್ಯ ಪ್ರಕಾರವನ್ನು ಜಗತ್ತಿಗೆ ಪರಿಚಯಿಸಿದ ಜೀನ್ ಜಾರ್ಜ್ ನೊವೆರೆ (1727-1810) ಅವರ ಸವಿನೆನಪಿಗಾಗಿ ವಿಶ್ವದ ಸರ್ವ ನೃತ್ಯ ಪ್ರೇಮಿಗಳಿಂದ...
Date : Tuesday, 28-04-2015
ಬೀಜಿಂಗ್: ಭೂಕಂಪ ಪೀಡಿತ ನೇಪಾಳಕ್ಕೆ ಸಹಾಯ ಮಾಡುವ ವಿಷಯದಲ್ಲಿ ಭಾರತದೊಂದಿಗೆ ಸ್ಪರ್ಧೆ ನಡೆಸುತ್ತಿಲ್ಲ. ಭಾರತದ ಜೊತೆ ಸೇರಿ ನೇಪಾಳಕ್ಕೆ ಸಹಾಯ ಮಾಡಲು ಬಯಸುತ್ತೇವೆ ಎಂದು ಚೀನಾ ಸ್ಪಷ್ಟಪಡಿಸಿದೆ. ‘ಭಾರತ ಮತ್ತು ಚೀನಾ ನೇಪಾಳದ ನೆರೆಹೊರೆಯ ರಾಷ್ಟ್ರಗಳು. ನಾವು ಪರಸ್ಪರ ಒಗ್ಗಟ್ಟಿನಿಂದ ಕಾರ್ಯ...