News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

ಅಶೋಕ್ ಖೇಮ್ಕಾ ಮತ್ತೆ ವರ್ಗಾವಣೆ

ಚಂಡೀಗಢ: ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾರ ಅಕ್ರಮ ಭೂ ಒಪ್ಪಂದಗಳ ವಿರುದ್ಧ ಸಮರ ಸಾರಿದ ಹಿನ್ನಲೆಯಲ್ಲಿ ಆಗಿನ ಹರಿಯಾಣದ ಕಾಂಗ್ರೆಸ್ ಸರ್ಕಾರದಿಂದ 44 ಬಾರಿ ವರ್ಗಾವಣೆ ಶಿಕ್ಷೆಯಾಗಿದ್ದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರಿಗೆ ಬಿಜೆಪಿ ಸರ್ಕಾರ ಬಂದರೂ ನೆಮ್ಮದಿ...

Read More

ಆಂಧ್ರ ರಾಜಧಾನಿ ಅಮರಾವತಿ: ಸಂಪುಟ ಒಪ್ಪಿಗೆ

                                                                                                                                                                                                                                                                                                                                                                ಹೈದರಾಬಾದ್: ವಿಜಯವಾಡ ಮತ್ತು ಗುಂಟೂರು ಪ್ರದೇಶದಲ್ಲಿ ಬರುವ ತನ್ನ ನೂತನ ರಾಜಧಾನಿಗೆ ಅಮರಾವತಿ ಎಂದು ಹೆಸರಿಡಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಬಗೆಗಿನ ನಿರ್ಣಯವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ರಾಜ್ಯ ಸಂಪುಟ ಬುಧವಾರ ಅಂಗೀಕಾರಗೊಳಿಸಿತು. ಅಮರಾವತಿ ಪ್ರದೇಶ...

Read More

ಕಾಶ್ಮೀರದಲ್ಲಿ ಮತ್ತೆ ಗುಂಡಿನ ಚಕಮಕಿ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಉಪಟಳ ಆರಂಭಿಸಿದ್ದಾರೆ. ಗುರುವಾರ ಬೆಳಿಗ್ಗೆ ಸೇನಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಬಾರಮುಲ್ಲಾ ಜಿಲ್ಲೆಯ ತಂಗ್‌ಮರ್ಗ್ ನಗರದ ಹರ್ದುಶೂರಗ್ರಾಮದಲ್ಲಿ ಇಬ್ಬರು ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ...

Read More

ಭಾರತಕ್ಕೆ ಬಂದಿಳಿದ 350 ಯಮೆನ್ ಭಾರತೀಯರು

ಮುಂಬಯಿ: ಯುದ್ಧಪೀಡಿತ ಯೆಮೆನ್‌ನಲ್ಲಿದ್ದ 350 ಭಾರತೀಯರನ್ನು ಹೊತ್ತು ಎರಡು ಏರ್‌ಇಂಡಿಯಾ ವಿಮಾನ ಗುರುವಾರ ಬೆಳಿಗ್ಗೆ ಕೊಚ್ಚಿ ಮತ್ತು ಮುಂಬಯಿಯಲ್ಲಿ ಬಂದಿಳಿದಿದೆ. ಕೇರಳ ನರ್ಸ್‌ಗಳು ಸೇರಿದಂತೆ 168 ಭಾರತೀಯರನ್ನು ಹೊತ್ತ ಏರ್‌ಫೋರ್ಸ್ ಸಿ-17ಗ್ಲೋಬ್‌ಮಾಸ್ಟರ್ ವಿಮಾನ ಕೊಚ್ಚಿಯಲ್ಲಿ ಇಂದು ಬೆಳಿಗ್ಗೆ 2 ಗಂಟೆಗೆ ಬಂದಿಳಿದಿದೆ....

Read More

ಅನಧಿಕೃತ ಮರಳುಗಾರಿಕೆಗೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ದಾಳಿ

ಬಂಟ್ವಾಳ : ನೇತ್ರಾವತಿ ನದಿ ಸೇತುವೆ ಆಸುಪಾಸಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಮರಳುಗಾರಿಕೆಗೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಬುಧವಾರ ಜಂಟಿ ದಾಳಿ ನಡೆಸಿದರು. ಕಾರ್ಯಾಚರಣೆಯ ಸಂದರ್ಭ ಸ್ಥಳದಲ್ಲಿ ಯಾವುದೇ ವಾಹನ ಹಾಗೂ ಬೋಟುಗಳು ಪತ್ತೆಯಾಗಿಲ್ಲ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ...

Read More

ಕೌಗೇಟ್‌ಲ್ಲಿ ಸಿಲುಕಿದ ವಿದ್ಯಾರ್ಥಿನಿಯ ಕಾಲು

ಸುಳ್ಯ : ವಿದ್ಯಾರ್ಥಿಯನಿಯೋರ್ವಳ ಕಾಲು ಕೌಗೇಟ್‌ನ ಒಳಗೆ ಸಿಲುಕಿದ ಘಟನೆ ಗುರುವಾರ ನಡೆದಿದೆ. ಕೃಷಿ ಇಲಾಖೆಯ ಕಚೇರಿಯ ಎದುರಿನ ರಸ್ತೆಯ ಬದಿಯಲ್ಲಿ ಅಳವಡಿಸಿರುವ ಕೌಗೇಟ್‌ನ ಒಳಗೆ ಕಾಲು ಸಿಲುಕಿಕೊಂಡಿತು. ಮೊಣಕಾಲಿನವರೆಗೆ ಕಾಲು ಕೌಗೇಟ್‌ನ ಒಳಗೆ ಹೋಗಿ ಸಿಲುಕಿ ಯಾತನೆ ಅನುಭವಿಸಬೇಕಾಗಿ ಬಂತು....

Read More

ನಗರ ಪಂಚಾಯಿತಿ ಸಾಮಾನ್ಯ ಸಭೆ

ಸುಳ್ಯ : ಘನತ್ಯಾಜ್ಯ ವಿಲೇವಾರಿ ಮತ್ತು ದಾರಿದೀಪ ನಿರ್ವಹಣೆಗೆ ಕೂಡಲೇ ಟೆಂಡರ್ ನಡೆಸಬೇಕು ಎಂದು ಸದಸ್ಯರು ಒತ್ತಾಯಿಸಿದ ಘಟನೆ ಸುಳ್ಯ ನಗರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು. ನಗರ ಪಂಚಾಯಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ದಾರಿ ದೀಪ...

Read More

ಕುಸಿದು ಬಿದ್ದ ಮನೆ : ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಲೋಬೋ

ಮಂಗಳೂರು : ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಮರೋಳಿ ಪ್ರದೇಶದ ದಿವಾಕರ ಬಂಗೇರ ಅವರು ವಾಸಿಸುತ್ತಿದ್ದ ಮನೆ ಕುಸಿದು ಬಿದ್ದಿದೆ. ಅವರು ಕುಟುಂಬ ಬಡತನದ ಹಿನ್ನೆಲೆಗೆ ಸೇರಿದ್ದು ಬಂಗೇರವರು ಎರಡೂ ಕಾಲು ಸ್ವಾಧೀನ ತಪ್ಪಿದ್ದು ಅವರು ತನ್ನ ಚಟುವಟಿಕೆಗಳಿಗೆ ಗಾಲಿಕುರ್ಚಿ ಅವಲಂಬಿಸಿದ್ದಾರೆ....

Read More

ಬಂಟ್ವಾಳ : ಎಸ್.ಎಸ್.ಎಲ್.ಸಿ ಯ ವಿಜ್ಞಾನ ಪರೀಕ್ಷೆಗೆ 154 ಅಭ್ಯರ್ಥಿಗಳು ಗೈರು

ಬಂಟ್ವಾಳ :  ಬುಧವಾರ ನಡೆದ 2015ನೇ ಸಾಲಿನ ಎಸ್.ಎಸ್.ಎಲ್.ಸಿ ಯ ವಿಜ್ಞಾನ ಪರೀಕ್ಷೆಗೆ ಬಂಟ್ವಾಳ ತಾಲೂಕಿನಲ್ಲಿ 154 ಅಭ್ಯರ್ಥಿಗಳು ಗೈರುಹಾಜರಾಗಿದ್ದಾರೆ. ತಾಲೂಕಿನ 15ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 6305ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದ್ದು, ಈ ಪೈಕಿ 6151 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾರೆ. ಗೈರುಹಾಜರಾದವರಲ್ಲಿ 112 ಗಂಡು ಹಾಗೂ 42 ಹೆಣ್ಣುಮಕ್ಕಳು...

Read More

ವಕ್ಫ್ ಇಲಾಖೆಯಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ಕಾರ್ಯಗಾರ

ಬಂಟ್ವಾಳ : ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ವಕ್ಫ್ ಇಲಾಖೆಯಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ಕಾರ್ಯಗಾರ ಬಿ.ಸಿ.ರೋಡಿನ ತಲಪಾಡಿ ಬಳಿಯ ಅಲ್-ಖಝಾನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ವಕ್ಫ್ ಸಲಹಾ...

Read More

Recent News

Back To Top