News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

ಭಾವೈಕ್ಯತೆ,ಸಾಮರಸ್ಯಗಳನ್ನು ಉಳಿಸಿಕೊಂಡಾಗ ಮಾತ್ರ ದೇಶ ಬಲಿಷ್ಟವಾದೀತು

ಬಂಟ್ವಾಳ : ಭಾವೈಕ್ಯತೆ,ಸಾಮರಸ್ಯಗಳನ್ನು ಉಳಿಸಿಕೊಂಡಾಗ ಮಾತ್ರ ದೇಶ ಬಲಿಷ್ಟವಾದೀತು.ಯುವಕರು ಶುದ್ಧ ಮನಸ್ಸಿನಿಂದ ಸೇವಾಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಇದು ಸಾಧ್ಯ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು. ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಲ್ಲಿ ಅಂತಾರಾಷ್ಟ್ರೀಯ ಸೇವಾಸಂಸ್ಥೆ ಲಯನ್ಸ್...

Read More

‘ಕೊಂಕಣಿ ರಂಗರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ

ಬೈಂದೂರು : ಕೊಂಕಣಿ ಭಾಷಾ ರಂಗ ಸಾಧಕರನ್ನು ಗೌರವಿಸಿ ತನ್ಮೂಲಕ ಕೊಂಕಣಿ ರಂಗ ಭೂಮಿ ಚಟುವಟಿಕೆಯನ್ನು ಹುರಿದುಂಬಿಸುವ ಉದ್ದೇಶಕ್ಕಾಗಿ ಉಪ್ಪುಂದದ ರಂಗತರಂಗ(ರಿ.) ಸಂಸ್ಥೆ ಆರಂಬಿಸಿರುವ ‘ಕೊಂಕಣಿ ರಂಗರತ್ನ ಪ್ರಶಸ್ತಿ’ಗೆ ರಾಜ್ಯದ 9 ಕಲಾವಿದರನ್ನು ಆಯ್ಕೆಮಾಡಲಾಗಿದ್ದು ಏಪ್ರಿಲ್ 10 , 11 ,ಹಾಗೂ 12ರಂದು ಕಂಬದಕೋಣೆ...

Read More

ಭಾರತ ಸರಕಾರದ ಕಾರ್ಯ ಪ್ರಶಂಸನೀಯ : ಬಿ.ಕೃಷ್ಟ್ರಾಯ ಪೈ

ಬೈಂದೂರು : ಯೆಮನ್‌ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವಲ್ಲಿ ಭಾರತ ಸರಕಾರ ವಹಿಸಿದ ಕಾಳಜಿ ಮತ್ತು ಸರಕಾರ ನಡೆಸಿದ ಕಾರ್ಯಚರಣೆ ಪ್ರಶಂಸನೀಯವಾದುದು ಎಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಬಾಂಡ್ಯ ಕೃಷ್ಟ್ರಾಯ ಪೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ರಾತ್ರಿ ಯೆಮನ್‌ನಿಂದ...

Read More

ಬೈಂದೂರು : ಆರಕ್ಷಕ ಠಾಣಾ ವತಿಯಿಂದ ನಾಗರೀಕ ಸಮಿತಿ ಸಭೆ

ಬೈಂದೂರು : ಸ್ಥಳೀಯ ಆರಕ್ಷಕ ಠಾಣಾ ವತಿಯಿಂದ ಯಡ್ತರೆ ಗ್ರಾ.ಪಂ ಸಭಾಭವನದಲ್ಲಿ ಪಡುವರಿ, ಶಿರೂರು, ಬೈಂದೂರು ಯಡ್ತರೆ ಹಾಗೂ ಉಪ್ಪುಂದ ಗ್ರಾ.ಪಂ ಮಟ್ಟದ ನಾಗರೀಕ ಸಮಿತಿ ಸಭೆ ನಡೆಯಿತು. ಸಭೆ ಆರಂಭಗೊಳ್ಳುತ್ತಿದ್ದಂತೆ ದ್ವಿಚಕ್ರವಾಹನ ಸವಾರರು ಅತೀಯಾದ ವೇಗದಲ್ಲಿ ಪೇಟೆಯ ಮುಖ್ಯ ರಸ್ತೆಗಳಲ್ಲಿ...

Read More

ಶಿರ್ವ-ಕಟಪಾಡಿ- ಮಲ್ಪೆ ಟೂರಿಸ್ಟ್ ಕಾರಿಡಾರ್ ರಚನೆಗೆ ಪ್ರಸ್ತಾವನೆ

ಮಂಗಳೂರು : ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಿರ್ವ-ಕಟಪಾಡಿ- ಮಲ್ಪೆ ನಡುವೆ ಟೂರಿಸ್ಟ್ ಕಾರಿಡಾರ್ ರಚನೆಗೆ ಪ್ರವಾಸೋದ್ಯಮ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಅವರು ಸುಮಾರು ೧.೫೦...

Read More

ಸೌಹಾರ್ದ ರೋಲಿಂಗ್ ಟ್ರೋಫಿ ಕ್ರಿಕೆಟ್ ಪಂದ್ಯಾಟ-ಎನ್.ಎಫ್.ಸಿ ಕುಂಬ್ರ ಪ್ರಥಮ

ಪುತ್ತೂರು : ಸಿಟಿ ಫ್ರೆಂಡ್ಸ್ ಪುತ್ತೂರು ಮತ್ತು ಜಯಕರ್ನಾಟಕದ ಆಶ್ರಯದಲ್ಲಿ 5ನೇ ವರ್ಷದ ಸೌಹಾರ್ದ ರೋಲಿಂಗ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಇಲ್ಲಿನ ಕಿಲ್ಲೇ ಮೈದಾನಿನಲ್ಲಿ ಎ.3 ರಿಂದ .5ರ ತನಕ ನಡೆದ ಪಂದ್ಯಾಟದಲ್ಲಿ ಎನ್.ಎಫ್.ಸಿ ಕುಂಬ್ರ ಪ್ರಥಮ, ಪ್ರದರ್ಶನ ಪಂದ್ಯಾಟದಲ್ಲಿ ಪ್ರೆಸ್...

Read More

ಐಎಸ್ಆರ್ಪಿಎಲ್ ಪೈಪ್ ಲೈನ್ ಬಗೆಗಿನ ಜನ ಜಾಗೃತಿ ಸಭೆ

ಸುರತ್ಕಲ್ : ತೋಕೂರು – ಪಾದೂರು ಐಎಸ್ಆರ್ಪಿಎಲ್ ಪೈಪ್ ಲೈನ್ ಬಗೆಗಿನ ಜನ ಜಾಗೃತಿ ಸಭೆಯು ಸೂರಿಂಜೆಯ ಕೋಟೆಯಲ್ಲಿ ಸೂರಿಂಜೆ ಪಂಚಾಯತ್ ಅಧ್ಯಕ್ಷ ವಿನೀತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು. ಸೂರಿಂಜೆ, ಪಂಜ, ಕೊಯ್ಕಡೆ ಮದ್ಯ ಗ್ರಾಮದ ಸಂತ್ರಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಮಂಗಳೂರು...

Read More

ಮೊಟ್ಟೆ ಕೃತಕ ಕಾವು ನೀಡಿ ನೀರು ಹಾವಿಗೆ ರಕ್ಷಣೆ

ಬಂಟ್ವಾಳ : ಇಲ್ಲೊಬ್ಬ ಪರಿಸರ ಪ್ರೇಮಿ ಅವನತಿಯ ಅಂಚಿನಲ್ಲಿರುವ ನೀರು ಹಾವಿನ ಸಂತಾನೋತ್ಪತ್ತಿ ಭಾಗ್ಯ ಕರುಣಿಸಿ ಅರಣ್ಯ ಇಲಾಖೆಯ ಗಮನ ಸೆಳೆದಿದ್ದಾರೆ. ಹಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ, ಮರಿಗಳನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾದ ಸ್ನೇಕ್ ಕಿರಣ್ ಅವರ ಸಾಹಸವನ್ನು ವಲಯ...

Read More

ಪದವಿ ಪಡೆದುಕೊಂಡವರು ನಾಗರಿಕ ಸೇವಾ ವೃತ್ತಿಯಲ್ಲಿ ಹೆಚ್ಚು ತೊಡಗಿಸಿ

ಉಳ್ಳಾಲ : ಪದವಿ ಪಡೆದುಕೊಂಡವರು ನಾಗರಿಕ ಸೇವಾ ವೃತ್ತಿಯಲ್ಲಿ ಹೆಚ್ಚು ತೊಡಗಿಸಿಕೊಂಡಲ್ಲಿ ಆತ್ಮವಿಶ್ವಾಸ ಬೆಳಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಹೇಳಿದರು. ಅವರು ಬೆರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ ಕ್ರೀಡೆ ಮತ್ತು ವಾರ್ಷಿಕೋತ್ಸವ ಸಮಾರಂಭ `ಬಿಟ್-ಉತ್ಸವ್-2015′ ರಲ್ಲಿ ಮುಖ್ಯ...

Read More

ಸಂಶಯಾಸ್ಪದ ವ್ಯಕ್ತಿಗೆ ಗೂಸಾ ವಶಕ್ಕೆ ಪಡೆದುಕೊಂಡ ಉಳ್ಳಾಲ ಪೊಲೀಸರು

ಉಳ್ಳಾಲ: ಮನೆಯೊಂದರ ಕಂಪೌಂಡ್ ಹಾರಿ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೊಲ್ಯ ಸಮೀಪ ನಡೆದಿದ್ದು, ಇತ್ತೀಚೆಗೆ ಇದೇ ಸ್ಥಳದ ಮನೆಯೊಂದರಿಂದ ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಕಳವು ನಡೆದಿತ್ತು. ಮಾಸ್ತಿಕಟ್ಟೆ ನಿವಾಸಿ ಸತ್ತಾರ್ (25) ಗೂಸಾ...

Read More

Recent News

Back To Top