News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 22nd September 2024


×
Home About Us Advertise With s Contact Us

ಯೆಮೆನ್‌ನಲ್ಲಿನ ಒಟ್ಟು 5,500 ಮಂದಿಯನ್ನು ರಕ್ಷಿಸಿದ ಭಾರತ

ನವದೆಹಲಿ: ಹಿಂಸಾಚಾರದಿಂದ  ತತ್ತರಿಸಿ ಹೋಗಿರುವ ಯೆಮೆನ್‌ನಲ್ಲಿನ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಆರಂಭಿಸಿದ ಕಾರ್ಯಾಚರಣೆ ಶುಕ್ರವಾರ ಅಂತ್ಯಗೊಂಡಿದ್ದು, ಒಟ್ಟು 5,5೦೦ ಮಂದಿಯನ್ನು ರಕ್ಷಿಸಲಾಗಿದೆ. ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ. ರಕ್ಷಿಸಿದವರಲ್ಲಿ 4,640 ಮಂದಿ...

Read More

ಯೋಗ ಭಾರತೀಯ ಪರಂಪರೆ ಎಂದು ಘೋಷಿಸಲಿದೆ ಯುನೆಸ್ಕೋ

ಲಂಡನ್: ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗಾಗಿ ಜಗತ್ತಿಗೆ ಭಾರತ ನೀಡಿದ ಅದ್ಭುತ ಕೊಡುಗೆ ಯೋಗ. ಇದೀಗ ಯೋಗವನ್ನು ಭಾರತದ ಅಮೂಲ್ಯ ಸಾಂಸ್ಕೃತಿಕ ಪರಂಪರೆ ಎಂದು ಘೋಷಿಸಲು ಯುನೆಸ್ಕೋ ಮುಂದಾಗಿದೆ. ಈ ವಿಷಯವನ್ನು ಯುನೆಸ್ಕೋ ಪ್ರದಾನ ನಿರ್ದೇಶಕಿ ಇರಿನಾ ಬೊಕೊವ ಸಂದರ್ಶನವೊಂದರಲ್ಲಿ...

Read More

ನಾಳೆ ಸಂಜೆಯಿಂದ ಪೆಟ್ರೋಲ್ ಡೀಲರ್‍ಸ್‌ಗಳ ಮುಷ್ಕರ

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೆದೇಶದಾದ್ಯಂತ ಪೆಟ್ರೋಲ್ ಡಿಸೇಲ್ ಡೀಲರ್‌ಗಳು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೀಲರ್‍ಸ್ ಸಂಸ್ಥೆಯ ಅಧ್ಯಕ್ಷ ಬಿ.ಆರ್ ರವೀಂದ್ರ ನಾಥ್ ‘ಶೇ.5ರಷ್ಟು...

Read More

ಎವರೆಸ್ಟ್ ಮೂಲಕ ನೇಪಾಳಕ್ಕೆ ರೈಲ್ವೇ ಸಂಪರ್ಕ ನಿರ್ಮಿಸಲು ಚೀನಾ ಯೋಜನೆ

ಬೀಜಿಂಗ್: ಟಿಬೆಟ್ ಮತ್ತು ನೇಪಾಳದ ನಡುವೆ ಮೌಂಟ್ ಎವರೆಸ್ಟ್ ಮೂಲಕ ಸುಮಾರು 540 ಕಿಲೋಮೀಟರ್ ಉದ್ದದ ಹೈ ಸ್ಪೀಡ್ ರೈಲ್ವೇ ಸಂಪರ್ಕವನ್ನು ನಿರ್ಮಿಸಲು ಚೀನಾ ಯೋಜನೆ ರೂಪಿಸಿದೆ. ‘ಟಿಬೆಟ್ ಮತ್ತು ನೇಪಾಳವನ್ನು ಸಂಪರ್ಕಿಸುವ ಯಾವುದೇ ರೈಲ್ವೇ ಸಂಪರ್ಕ ಈಗ ಇಲ್ಲ. ಇದೀಗ...

Read More

ಚಿತ್ತೋರ್ ಎನ್‌ಕೌಂಟರ್: ಮೃತರ ಅಂತ್ಯಸಂಸ್ಕಾರ ಮಾಡದೇ ಪ್ರತಿಭಟನೆ

ತಿರುವನಮಲೈ: ಎ.7ರಂದು ಆಂಧ್ರಪ್ರದೇಶದ ಚಿತ್ತೋರ್ ಅರಣ್ಯದಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿರುವ ಆರೋಪಿತ ರಕ್ತಚಂದನ ಕಳ್ಳಸಾಗಾಣೆದಾರರ ಮೃತದೇಹಗಳನ್ನು ಮಣ್ಣು ಮಾಡಲು ಸಂಬಂಧಿಕರು ನಿರಾಕರಿಸಿದ್ದಾರೆ. ಮೃತರು ಕಳ್ಳಸಾಗಾಣೆದಾರರಲ್ಲ, ಪೊಲೀಸರು ಯೋಜಿತವಾಗಿ ಇವರನ್ನು ಕೊಲೆ ಮಾಡಿದ್ದಾರೆ ಎಂಬುದು ಇವರ ಗಂಭೀರ ಆರೋಪವಾಗಿದೆ. ತಿರುವನಮಲೈನ ಪಡವೇಡು ಬಳಿ...

Read More

ಗರ್ಭಿಣಿ ಆತ್ಮಹತ್ಯೆ : ತಲೆಮರೆಸಿಕೊಂಡಿರುವ ಪತಿ

ಉಳ್ಳಾಲ : ಗರ್ಭಿಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಪತಿಯ ವಿರುದ್ಧ ಆಕೆ ಹೆತ್ತವರು ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎ.9 ರಂದು ಅಂಬ್ಲಮೊಗರು ಗ್ರಾಮದ ಬಾರೆದಡ್ಕದ ಬಾಡಿಗೆ ಮನೆಯಲ್ಲಿ ತಮಿಳುನಾಡು ಮೂಲದ ಪ್ರಿಯಾ (21) ಒಂಭತ್ತು ತಿಂಗಳ ಗರ್ಭಿಣಿ ಶವ...

Read More

‘ದೋಣಿಯಲ್ಲಿ ಚರ್ಚೆ’ ನಡೆಸಲಿರುವ ಮೋದಿ, ಫ್ರೆಂಚ್ ಅಧ್ಯಕ್ಷ

ಪ್ಯಾರೀಸ್: ಗುರುವಾರ ರಾತ್ರಿ ಫ್ರೆಂಚ್ ರಾಜಧಾನಿಯನ್ನು ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಳಿಗ್ಗೆ ವಿದ್ಯುಕ್ತ ಸ್ವಾಗತವನ್ನು ಪಡೆದು ಅಲ್ಲಿನ ಗಣ್ಯರೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಮಗ್ನವಾಗಿದ್ದಾರೆ. ಇಂದಿನ ವಿಶೇಷತೆಯೆಂದರೆ ಮೋದಿಯವರು ಫ್ರೆಂಚ್ ಅಧ್ಯಕ್ಷ ಫ್ರಾನ್ಸಿಸ್ಕೋ ಹ್ಯಾಲೆಂಡ್ ಜೊತೆ ಬೋಟ್ ರೈಡಿಂಗ್ ಮಾಡುತ್ತಾ...

Read More

ಕಾರ್ಯಕ್ರಮಗಳ ದಾಖಲೀಕರಣ ಅಯೋಜನೆಯಷ್ಟೇ ಉಪಯುಕ್ತ

ಬೆಳ್ತಂಗಡಿ : ಸಮಾಜಹಿತ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಅದರ ಬಗ್ಗೆ ಪ್ರಚಾರ ನೀಡುವುದರೊಂದಿಗೆ ಇತರರಿಗೂ ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೇರಣೆ ಸಿಗುತ್ತದೆ. ಆದುದರಿಂದ ಕಾರ್ಯಕ್ರಮ ಯೋಜನೆಗೆ ನೀಡುವಷ್ಟೇ ಮಹತ್ವವನ್ನು ಅದರ ದಾಖಲೀಕರಣ ಹಾಗೂ ಪ್ರಚಾರಕ್ಕೂ ನೀಡಬೇಕು ಎಂದು ರೋಟರಿ ಜಿಲ್ಲೆ 3180 ಇದರ ವಲಯ...

Read More

ರಾಜಸ್ಥಾನ ಆಟಗಾರನಿಗೆ ಫಿಕ್ಸಿಂಗ್ ಆಫರ್

ಮುಂಬಯಿ: ಐಪಿಎಲ್‌ಗೂ ವಿವಾದಕ್ಕೂ ಬೇರ್ಪಡಿಸಲಾಗದ ಸಂಬಂಧ ಬೆಳೆದುಬಿಟ್ಟಿದೆ. ಫಿಕ್ಸಿಂಗ್, ಬೆಟ್ಟಿಂಗ್ ಭೂತದಿಂದ ಐಪಿಎಲ್‌ನ್ನು ಹೊರಗಿಡುವುದು ಕಷ್ಟಕರವಾಗಿ ಪರಿಣಮಿಸಿದೆ. ಮೊನ್ನೆ ತಾನೇ ಆರಂಭವಾದ ಐಪಿಎಲ್ ಸೀಸನ್ 8ಕ್ಕೂ ಬುಕ್ಕಿಗಳ ಕಾಟ ಆರಂಭವಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ಮುಂಬಯಿ ಮೂಲದ ಆಟಗಾರನೊಬ್ಬನನ್ನು ರಣಜಿ ಆಟಗಾರನೊಬ್ಬ...

Read More

ಅರುಣಾಚಲ ಪ್ರದೇಶ ಚೀನಾ-ಭಾರತ ನಡುವಿನ ದೊಡ್ಡ ವಿವಾದ

ಬೀಜಿಂಗ್: ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾದ ನಡುವೆ ಇರುವ ದೊಡ್ಡ ವಿವಾದವಿದೆ ಎಂದು ಚೀನಾ ಮತ್ತೊಮ್ಮೆ ಹೇಳಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹು ಚುನ್ಯಿಂಗ್ ‘ಅರುಣಾಚಲ  ಪ್ರದೇಶಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು...

Read More

Recent News

Back To Top