Date : Monday, 19-10-2015
ಮುಂಬಯಿ: ಶಿವಸೇನೆಯ ತೀವ್ರ ಪ್ರತಿಭಟನೆಯ ಹಿನ್ನಲೆಯಲ್ಲಿ ಸೋಮವಾರ ನಿಗಧಿಯಾಗಿದ್ದ ಭಾರತ-ಪಾಕಿಸ್ಥಾನ ಕ್ರಿಕೆಟ್ ಸರಣಿಯ ಮಾತುಕತೆ ಮುರಿದು ಬಿದ್ದಿದೆ. ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಅವರು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಹರ್ಯಾರ್ ಖಾನ್ ಅವರು ಅವರನ್ನು ಭೇಟಿಯಾಗುವುದಕ್ಕೆ ಕೆಲವೇ ಸಮಯದ ಮುನ್ನ...
Date : Monday, 19-10-2015
ನವದೆಹಲಿ: ಈ ಬಾರಿಯ ನವರಾತ್ರಿ ಸಂಭ್ರಮದಲ್ಲೂ ಮೋದಿ ಮ್ಯಾಜಿಕ್ ಎದ್ದು ಕಾಣುತ್ತಿದೆ. ಗುಜರಾತಿನಲ್ಲಿ ಹೆಚ್ಚಿನವರು ಗರ್ಬಾ ನೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಶೈಲಿಯ ಕುರ್ತಾವನ್ನೇ ಧರಿಸಿ ಆಗಮಿಸುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಕುರ್ತಾದಲ್ಲಿ ವಿವಿಧ ಸ್ಲೋಗನ್ಗಳನ್ನು, ಮೋದಿ ಚಿತ್ರವನ್ನು ಬರೆಸಿಕೊಂಡಿದ್ದಾರೆ. ಕೆಲವರು...
Date : Monday, 19-10-2015
ನವದೆಹಲಿ: ಗೋಮಾಂಸ ವಿಷಯಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಮುಜುಗರವನ್ನು ಉಂಟು ಮಾಡುವ ನಾಯಕರುಗಳಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸಮನ್ಸ್ ನೀಡಿದ್ದಾರೆ. ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಉನ್ನೋ ಎಂಪಿ ಸಾಕ್ಷಿ ಮಹಾರಾಜ್, ಶಾಸಕ ಸಂಗೀತ್ ಸೋಮ್...
Date : Monday, 19-10-2015
ಮುಂಬಯಿ: ರಾಷ್ಟ್ರ ರಾಜಧಾನಿಯಲ್ಲಿ ಕಾರ್ಯಕ್ರಮವನ್ನು ನೀಡಲು ಪಾಕಿಸ್ಥಾನದ ಗಾಯಕ ಗುಲಾಂ ಅಲಿ ಅವರಿಗೆ ಆಹ್ವಾನ ನೀಡಿರುವ ದೆಹಲಿ ಸರ್ಕಾರದ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಅದು, ‘ರೇಪ್ಗಳು ನಡೆದ ಸಂದರ್ಭದಲ್ಲಿ ಅದರ ಜವಾಬ್ದಾರಿಯನ್ನು...
Date : Monday, 19-10-2015
ಅಹ್ಮದಾಬಾದ್: ದೇಶದ್ರೋಹದ ಆರೋಪದ ಮೇರೆಗೆ ಪಟೇಲರ ಮೀಸಲಾತಿ ಹೋರಾಟದ ರುವಾರಿ ಹಾರ್ದಿಕ್ ಪಟೇಲ್ ವಿರುದ್ಧ ಗುಜರಾತ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪಟೇಲರ ಮೀಸಲಾತಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು, ಪೊಲೀಸರನ್ನು ಕೊಂದು ಹಾಕಿ ಎಂದು ಈತ ತನ್ನ ಬೆಂಬಲಿಗರಿಗೆ ಕರೆ ನೀಡುತ್ತಿರುವ ದೃಶ್ಯ...
Date : Sunday, 18-10-2015
ಬೆಳ್ತಂಗಡಿ : ಭಾರತ ವಿಶ್ವಗುರು ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದರಲ್ಲಿ ನಮ್ಮ ಪಾಲೂ ಇರಬೇಕಾದರೆ ನಮ್ಮ ಸಂಸ್ಕೃತಿ, ಸಭ್ಯತೆಯ ಎಲ್ಲಾ ಗುಣಗಳನ್ನು ಅಳವಡಿಸುವ ಅಗತ್ಯವಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿ ದಕ್ಷಿಣ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಕುಮುದಿನಿ ಹೇಳಿದರು.ಅವರು...
Date : Sunday, 18-10-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವರಾತ್ರಿಯ ಲಲಿತಾ ಪಂಚಮಿಯಂದು ನವಾನ್ನ ಭೋಜನ ಹಾಗೂ ಸಾಮೂಹಿಕ ಚಂಡಿಕಾ ಹವನ ಕಾರ್ಯಕ್ರಮ ವೇ.ಮೂ.ಗೋಪಾಲಕೃಷ್ಣ ಭಟ್ ಬನ್ನೆಂಗಳ ನೇತೃತ್ವದಲ್ಲಿ ನಡೆಯಿತು. ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ , ಕದಿರುವಿನಿಯೋಗ ನಡೆಯಿತು.ಬಳಿಕ ಸಾಮೂಹಿಕ...
Date : Sunday, 18-10-2015
ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಲು ದ.ಕ.ಜಿಲ್ಲಾ ಬಿಜೆಪಿ ಕರೆ ಮಂಗಳೂರು: ಮೂಡುಬಿದಿರೆಯಲ್ಲಿ ಇತ್ತೀಚೆಗೆ ನಡೆದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆಯನ್ನು ಖಂಡಿಸಿ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ನಾಳೆ (ಅ.20) ಪೂರ್ವಾಹ್ನ 9 ರಿಂದ ಸಂಜೆ 5 ಗಂಟೆಯವರೆಗೆ ಮಂಗಳೂರಿನ ಪುರಭವನದ ಮುಂಭಾಗ ಪ್ರತಿಭಟನೆ...
Date : Saturday, 17-10-2015
ನವದೆಹಲಿ: ದೆಹಲಿಯಲ್ಲಿ ಇಬ್ಬರು ಅಪ್ರಪ್ತಾರ ಮೇಲೆ ನಡೆದ ಗ್ಯಾಂಗ್ರೇಪ್ಗೆ ಸಂಬಂಧಿಸಿದಂತೆ ರಾಜಕೀಯ ಕೆಸರೆರೆಚಾಟ ಆರಂಭವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಘಟನೆಗಳಿಗೆ ಕೇಂದ್ರವೇ ಹೊಣೆ ಎಂದಿದ್ದು, ದೆಹಲಿ ಪೊಲೀಸರ ಜವಾಬ್ದಾರಿಯನ್ನು ನಮಗೆ ವಹಿಸಿ ಇಲ್ಲವೇ ಇಂತಹ ಘಟನೆಗಳಿಗೆ ಕಡಿವಾಣ...
Date : Saturday, 17-10-2015
ನವದೆಹಲಿ: ದಾದ್ರಿ ಘಟನೆ ದೇಶವೇ ತಲೆತಗ್ಗಿಸುವಂತಹ ಕೃತ್ಯ, ಆದಾದ ಬಳಿಕದ ಬೆಳವಣಿಗೆಗಳು ಎಲ್ಲರಿಗಿಂತಲೂ ಹೆಚ್ಚು ಪ್ರಧಾನಿಗೇ ಹಾನಿಯುಂಟು ಮಾಡಿದೆ ಎಂದು ಎನ್ಡಿಎಯ ಮೈತ್ರಿ ಪಕ್ಷ ಶಿರೋಮಣಿ ಅಖಾಲಿ ದಳ ಹೇಳಿದೆ. ‘ದಾದ್ರಿಯಲ್ಲಿ ಏನಾಗಿದೆಯೋ ಅದು ನಾಚಿಕೆಗೇಡು, ದೇಶದ ತಲೆತಗ್ಗಿಸುವ ಕೃತ್ಯ. ಇದನ್ನು...