Date : Sunday, 06-12-2015
ಪುತ್ತೂರು : ಒಂದು ಯೋಜನೆ ಜಾರಿಯಾಗುವ ಮುನ್ನ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಬೇಕು. ಇದ್ಯಾವುದೂ ಇಲ್ಲದೆ ಯೋಜನೆ ಜಾರಿ ಹೇಗೆ ಸಾಧ್ಯ. ಹೀಗಾಗಿ ನೇತ್ರಾವತಿ ನದಿ ತಿರುವು ಅಥವಾ ಎತ್ತಿನ ಹೊಳೆ ಯೋಜನೆ ಬಗ್ಗೆ ಸಮಗ್ರ ಅಧ್ಯಯನ ಬೇಕಾಗಿದೆ ಎಂದು...
Date : Sunday, 06-12-2015
ಬೆಳ್ತಂಗಡಿ : ಸ್ವಸ್ಥ ಸಮಾಜದ ನಿರ್ಮಾಣದ ಉದ್ದೇಶವನ್ನಿಟ್ಟುಕೊಂಡು ಶ್ರೀ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆ ಸಮಿತಿಯು ಭಾನುವಾರ ಉಜಿರೆಯಿಂದ ಧರ್ಮಸ್ಥಳದವರೆಗೆ ಯಶಸ್ವೀ ಪಾದಯಾತ್ರೆಯನ್ನು ನಡೆಸಿತು. ಸಂಜೆ ಉಜಿರೆ ಶ್ರೀ ಜನಾರ್ದನಸ್ವಾಮೀ ದೇವಸ್ಥಾನದ ವಠಾರದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ 3 ನೇ...
Date : Sunday, 06-12-2015
ಬೆಳ್ತಂಗಡಿ : ಧರ್ಮಸ್ಥಳದ ರಥಬೀದಿ, ರಾಜಬೀದಿಗಳು ಶೃಂಗಾರಗೊಂಡಿದೆ. ದೇವಳ ಪುಷ್ಪಗಳಿಂದ ಅಲಂಕೃತಗೊಂಡಿದೆ. ಲಕ್ಷದೀಪದ ವೈಭವವನ್ನು ಪದಗಳಲ್ಲಿ ವರ್ಣಿಸಲಾಗದು. ಮನಕ್ಕೆ ಕವಿದ ಕತ್ತಲನ್ನು ಹೊಡೆದೊಡಿಸುವ ಕೋಟಿ ಕೋಟಿ ಬೆಳಕಿನ ಕಿರಣಗಳನ್ನು ಪ್ರಜ್ವಲಿಸುವ ದೀಪೋಜ್ಯೋತಿಯಿಂದ ಜ್ಯೋರ್ತಿಮಯ ಮಂಜುನಾಥನ ಪರಮ ಪಾವನ ಸನ್ನಿಯನ್ನು ಬೆಳಗುವ ಈ...
Date : Sunday, 06-12-2015
ಮಂಗಳೂರು : ಪದವಿಪೂರ್ವ ಶಿಕ್ಷಣ ಇಲಾಖೆ,ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ರಾಮಕೃಷ್ಣ ಪದವಿಪೂರ್ವಕಾಲೇಜಿನ ಸಹಯೋಗದಲ್ಲಿ ನಡೆಯುವ ಪದವಿಪೂರ್ವಕಾಲೇಜಿನ ರಾಜ್ಯಮಟ್ಟದ ಕ್ರೀಡಾಕೂಟ ಭಾನುವಾರ ಮಂಗಳಾ ಕ್ರೀಡಾಂಗಣದಲ್ಲಿ ಸಮಾರೋಪ ಗೊಂಡಿತು. ಈ ಕ್ರೀಡಾಕೂಟವು ರಾಜ್ಯದ ಹಲೆವೆಡೆಗಳಿಂದ 2500 ಮಂದಿ ಕ್ರೀಡಾಳುಗಳು ಭಾಗವಹಿಸಿದ್ದು ಸಮಾರೋಪ ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್, ಅಜಿತ್ ಕುಮಾರ್ ರೈ ಮಾಲಾಡಿ...
Date : Sunday, 06-12-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ವಿದ್ಯಾರ್ಥಿಗಳು ಶ್ರಮಸೇವೆಯಲ್ಲಿ ಭಾಗವಹಿಸಿದರು. ಪೆನ್ನು ಹಿಡಿಯುವ ಕೈಗಳಿಗೆ ಕತ್ತಿಯಿಂದ ಕೆಲಸ ಮಾಡಲೂ ತಿಳಿದಿದೆ ಎಂದು ತೋರಿಸಿಕೊಟ್ಟರು. ಜೊತೆಗೆ ಸಾಮಾಜಿಕ ಕಾಳಜಿ, ಬದ್ದತೆ ಇದೆ ಎಂಬುದನ್ನೂ ಸಾಬೀತುಪಡಿಸಿದರು. ವಳಲಂಬೆ ಶ್ರೀ ಶಂಖಪಾಲ...
Date : Sunday, 06-12-2015
ಪುತ್ತೂರು : ಸಮಾಜದಲ್ಲಿ ಇಂದು ಜನಪದೀಯ ಕ್ರೀಡೆಗಳು ಮರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಇಂತಹ ಕ್ರೀಡೆಗಳ ನಡೆಯಬೇಕಾಗಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನ ಜಿಲ್ಲಾಧ್ಯಕ್ಷ ಕಡಮಜಲು ಸುಭಾಶ್ ರೈ ಹೇಳಿದರು. ಅವರು ಭಾನುವಾರ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ “ಶಿನಾರೆ...
Date : Sunday, 06-12-2015
ಬೆಳ್ತಂಗಡಿ : ವೇಣೂರು ಸಮೀಪದ ಪೆಂರ್ಮುಡದಲ್ಲಿ ಶನಿವಾರ ನಡೆದ 24ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಕಂಬಳದ...
Date : Sunday, 06-12-2015
ಬೆಳ್ತಂಗಡಿ : ಪ್ರಾಮಾಣಿಕ ಸೇವೆ, ಕರ್ತವ್ಯಗಳಿಂದ ನಾವು ಬದುಕಬೇಕು ಮತ್ತು ಇತರರನ್ನೂ ಪ್ರೇರೇಪಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಏರ್ಪಡಿಸಲಾದ 38 ನೇ ವರ್ಷದ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಉದ್ಘಾಟಿಸಿ...
Date : Saturday, 05-12-2015
ಪುತ್ತೂರು : ಮಂಗಳೂರು ವಿಶ್ವವಿದ್ಯಾನಿಲಯವು 2014-15ನೇ ಸಾಲಿನಲ್ಲಿ ಆಯೋಜಿಸಿದ್ದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಇಲ್ಲಿನ ವಿವೇಕಾನಂದ ಕಾಲೇಜಿನ ರಸಾಯನಶಾಸ್ತ್ರ ಎಂ.ಎಸ್ಸಿ ವಿಭಾಗಕ್ಕೆ ಪ್ರಥಮ ಹಾಗೂ ದ್ವಿತೀಯ ಎರಡೂ ರ್ಯಾಂಕ್ಗಳು ಪ್ರಾಪ್ತವಾಗಿದೆ. ಒಟ್ಟು 2500 ಅಂಕಗಳಲ್ಲಿ 1992 ಅಂಕ ಗಳಿಸುವ ಮೂಲಕ ಮೊದಲ ರ್ಯಾಂಕ್ ಅನ್ನು...
Date : Saturday, 05-12-2015
ಮಂಗಳೂರು : ರಾಜ್ಯದಲ್ಲಿ 15ಕ್ಕೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲಲಿದ್ದು, ವ್ಯವಸ್ಥಿತವಾಗಿ ಚುನಾವಣಾ ತಯಾರಿ ಮತ್ತು ಪರಿಣಾಮಕಾರಿಯಾಗಿ ಮತದಾರರ ಭೇಟಿ ಮೂಲಕ ಅಭೂತಪೂರ್ವ ಗೆಲುವನ್ನು ಸಾಧಿಸುವ ವಿಶ್ವಾಸವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಸುರಾನ...