Date : Saturday, 05-12-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರ ಬಾಕಿಲ ಆದಿಶಕ್ತಿ ಕ್ರೀಡಾ ಸಂಘ ಹಾಗೂ ಬಾಕಿಲ ಬೈಲಿನ ಭಕ್ತಾದಿಗಳಿಂದ ಶ್ರಮಸೇವೆ ನಡೆಯಿತು. ದೇವಸ್ಥಾನದ ಆಸುಪಾಸಿನಲ್ಲಿ ವಿವಿಧ ಕೆಲಸ ಕಾರ್ಯಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ...
Date : Saturday, 05-12-2015
ಕಾರವಾರ : ಸೀಬರ್ಡ್ ಫೇಸ್-2 ನೌಕಾ ಯೋಜನೆಯು 2022 ರಲ್ಲಿ ಮುಕ್ತಾಯಗೊಳ್ಳಲಿದೆ .ಇದು ಏಷ್ಯಾದ ಅತಿ ದೊಡ್ಡ ನೌಕಾ ಯೋಜನೆಯಾಗಿದೆ ಎಂದು ಕರ್ನಾಟಕ ನೌಕಾ ವಲಯದ ಮುಖ್ಯಸ್ಥ ಆರ್.ಜೆ. ನಾಡಕರ್ಣಿ ತಿಳಿಸಿದ್ದಾರೆ. ಮುಂದಿನ ವರ್ಷದಿಂದ ಸೀಬರ್ಡ್ ಪ್ರೊಜೆಕ್ಟ್‌ನ ಎರಡನೇ ಹಂತದ ಕಾಮಗಾರಿಗಳು ಪ್ರಾರಂಭವಾಗಲಿದೆ. ಒಂದು...
Date : Saturday, 05-12-2015
ನವದೆಹಲಿ: ದೇಶದಲ್ಲಿ ಮಣ್ಣಿನ ಆರೋಗ್ಯ ಚೆನ್ನಾಗಿದ್ದರೆ, ರೈತರು ಸಂಪದ್ಭರಿತರಾಗಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ದೇಶದ ಮಣ್ಣಿನ ಆರೋಗ್ಯವನ್ನು ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಇಂದಿನಿಂದ (ಶನಿವಾರ) ಮಣ್ಣಿನ ಆರೋಗ್ಯ ಚೀಟಿ ವಿತರಣೆಗೆ ಚಾಲನೆ ನೀಡಲಾಗುವುದು ಎಂದು ವಿಶ್ವ ಮಣ್ಣು ದಿನಾಚರಣೆಯ ನಿಮಿತ್ತ...
Date : Saturday, 05-12-2015
ನವದೆಹಲಿ : ದೆಹಲಿಯಲ್ಲಿ ಆತ್ಮಾಹುತಿ ದಾಳಿ ನಡೆಸುವ ಸಂಚನ್ನು ಲಷ್ಕರ್ -ಎ-ತೊಯ್ಬಾ ಉಗ್ರಗಾಮಿ ಸಂಘಟನೆಯವರು ರೂಪಿಸಿದ್ದಾರೆ ಎಂಬ ವಿಷಯವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಪಾಕಿಸ್ಥಾನದ ಇಬ್ಬರು ಲಷ್ಕರ್ ಉಗ್ರರು ಜಮ್ಮು ಕಾಶ್ಮೀರದಲ್ಲಿ...
Date : Saturday, 05-12-2015
ಚೆನ್ನೈ: ಕಳೆದ ಒಂದು ತಿಂಗಳಿನಿಂದ ಸಂಭವಿಸುತ್ತಿರುವ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ತಮಿಳುನಾಡಿನಾದ್ಯಂತ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಕೊಂಚ ಇಳಿದಿದ್ದು, ಸಹಜ ಸ್ಥಿತಿಗೆ ತಲುಪಿದೆ. ಜನರಿಗೆ ಅನುಕೂಲಕ್ಕಾಗಿ ಚೆನ್ನೈ ಆದ್ಯಂತ ಭಾನುವಾರ (ಡಿ.6)ದಂದು ಬ್ಯಾಂಕುಗಳು ತೆರೆದಿರಲಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ....
Date : Saturday, 05-12-2015
ಗುವಾಹಟಿ : ಅಸ್ಸಾಂನ ರಾಜಧಾನಿ ಗುವಾಹಟಿಯಯ ಫ್ಯಾನ್ಸಿ ಬಜಾರ್‌ನಲ್ಲಿ ಎರಡು ಕಚ್ಚಾ ಬಾಂಬ್‌ಗಳು ಸ್ಫೋಟಗೊಂಡಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಪಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಫೋಟದ ಹಿಂದೆ ಉಲ್ಫಾ ಉಗ್ರರ ಕೈವಾಡ ಇರಬಹುದೆಂದು...
Date : Saturday, 05-12-2015
ಬಂಟ್ವಾಳ : ಪ್ರತಿನತ್ಯ ಟ್ರಾಫಿಕ್ ಕಿರಿಕಿರಿಯಿಂದ ವಾಹನ ಸಂಚಾರಕ್ಕೆ ಇಕ್ಕಟ್ಟಾಗಿದ್ದ ಮೆಲ್ಕಾರ್ ಜಂಕ್ಷನ್ ಇನ್ನು ಮುಂದೆ ಟ್ರಾಫಿಕ್ ಮುಕ್ತವಾಗಲಿದೆ. ಟ್ರಾಫಿಕ್ ಠಾಣಾ ಎಸ್‌ಐ ಚಂದ್ರಶೇಖರಯ್ಯ ಅವರ ಮುಂದಾಳತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮನವೊಲಿಸಿ ವಿಸ್ತರಿಸುವ ಕಾಮಗಾರಿ ಕೈಗೊಂಡಿದ್ದಾರೆ. ರಸ್ತೆಯ ಬದಿಯಲ್ಲಿದ್ದ...
Date : Saturday, 05-12-2015
ನ್ಯೂಯಾರ್ಕ್ : ಕರ್ನಾಟಕದಲ್ಲಿ ಕೈಗಾರಿಕೆಗಳಲ್ಲಿ ಹೂಡಿಕೆ ಸ್ನೇಹಿ ವಾತಾವರಣವಿದ್ದು ಹೂಡಿಕೆಗೆ ಮುಂದಾಗಲು ಅಮೆರಿಕನ್ ಕೈಗಾರಿಕಾ ಕಂಪನಿಗಳಿಗೆ ಸಚಿವ ಆರ್.ವಿ. ದೇಶಪಾಂಡೆ ಕರೆ ನೀಡಿದ್ದಾರೆ. ಅಮೆರಿಕ ಭಾರತ ವಾಣಿಜ್ಯ ಪರಿಷತ್ತಿನ (ಯುಎಸ್‌ಐಬಿಸಿ) ಸಭೆಯಲ್ಲಿ ಮಾತನಾಡಿರುವ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ...
Date : Saturday, 05-12-2015
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಐಎಎಸ್ ಅಧಿಕಾರಿಗಳ ಸಂಘ ಪ್ರೌಢ ಶಿಕ್ಷಣ ಸಚಿವರ ವಿರುದ್ಧ ದುರನ್ನು ನೀಡಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ ಅವರು ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರ ಜತೆ ಅನುಚಿತವಾಗಿ...
Date : Saturday, 05-12-2015
ಪ್ಯಾರಿಸ್ : ಫ್ರಾನ್ಸ್‌ನಲ್ಲಿ ಸುಮಾರು 100 ರಿಂದ 160ಮಸೀದಿಗಳನ್ನು ಮುಚ್ಚಲಾಗುವುದೆಂದು ಹೇಳಲಾಗಿದೆ. ಕಳೆದು ತಿಂಗಳಲ್ಲಿ ಪ್ಯಾರಿಸ್‌ನಲ್ಲಿ ನಡೆದ ಭೀಕರ ದಾಳಿ ನಂತರ ಫ್ರಾನ್ಸ್ ಸರಕಾರವು ಅನಧಿಕೃತ ಮಸೀದಿಗಳನ್ನು ಮುಚ್ಚಲು ಮುಂದಾಗಿದೆ. ಈ ಪ್ರಕ್ರಿಯೆ ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ. ಅಂಕಿ ಅಂಶಗಳ ಪ್ರಕಾರ ಫ್ರಾನ್ಸ್‌ನಲ್ಲಿ ಸೂಕ್ತವಾದ...