News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾಲಾಪರಾಧಿ ಬಿಡುಗಡೆ ತಡೆಗೆ ಹೈಕೋರ್ಟ್ ನಕಾರ

ನವದೆಹಲಿ: 2012ರ ದೆಹಲಿ ಗ್ಯಾಂಗ್‌ರೇಪ್‌ನ ಬಾಲಾಪರಾಧಿಯ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಹೀಗಾಗಿ ಡಿ.21ರಂದು ಭಾನುವಾರ ಆತ ಬಿಡುಗಡೆಯಾಗಲಿದ್ದಾನೆ. ಬಿಡುಗಡೆಯ ಬಳಿಕ ಆತನಿಗೆ ನೀಡಬೇಕಾದ ಪುನವರ್ಸತಿಯ ಬಗ್ಗೆ ಆತನ ಕುಟುಂಬಿಕರು ಮತ್ತು ದೆಹಲಿ ಸರ್ಕಾರ ಪರಸ್ಪರ ಸಮಾಲೋಚನೆ...

Read More

ಉಗ್ರರ ದಾಳಿ ಬಳಿಕ ಅಮೆರಿಕಾದಲ್ಲಿ ಹೆಚ್ಚುತ್ತಿದೆ ಮುಸ್ಲಿಂ ದ್ವೇಷಿ ಪ್ರಕರಣಗಳು

ವಾಷಿಂಗ್ಟನ್: ಪ್ಯಾರೀಸ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಭಯೋತ್ಪಾದನ ದಾಳಿಗಳು ನಡೆದ ಬಳಿಕ ಅಮೆರಿಕಾದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಪ್ರಕರಣಗಳು 3 ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಹಿಜಬ್ ಧರಿಸಿದ ವಿದ್ಯಾರ್ಥಿನಿಯರ ವಿರುದ್ಧ ದೌರ್ಜನ್ಯ, ಮಸೀದಿಯ ಮೇಲೆ ದಾಳಿ ನಡೆಸುವುದು, ಮುಸ್ಲಿಮ್ ಉದ್ಯಮಿಗಳಿಗೆ...

Read More

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರತಿಭಾ ದಿನಾಚರಣೆ “ಸಮ್ಮಾನ ರಶ್ಮಿ “

ಪಾಲ್ತಾಡಿ : ವಿದ್ಯಾರ್ಥಿ ಜೀವನದಲ್ಲಿ ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ದೊರಕುವ ಅವಕಾಶಗಳನ್ನು ಸದುಪಯೋಗಿಸಿಕೊಂಡು ನಿರಂತರ ಪ್ರಯತ್ನದಿಂದ ಮುಂದುವರಿದಾಗ ಯಶಸ್ಸು ಸಾಧ್ಯ ಎಂದು ಕಾಣಿಯೂರು ಪ.ಪೂ.ಕಾಲೇಜಿನ ಪ್ರಾಂಶುಪಾಲ ಎನ್.ಕೃಷ್ಣ ಭಟ್ ಹೇಳಿದರು.ಅವರು ಶುಕ್ರವಾರ ಎಸ್.ಎನ್.ಆರ್.ರೂರಲ್ ಎಜೂಕೇಶನ್ ಟ್ರಸ್ಟ್ ಪ್ರವರ್ತಿತ ಸವಣೂರು ವಿದ್ಯಾರಶ್ಮಿ ಸಮೂಹ...

Read More

ದಿಲ್‌ವಾಲೇ ವಿರುದ್ಧ ಭಾರೀ ಪ್ರತಿಭಟನೆ

ಮುಂಬಯಿ: ನಟ ಶಾರುಖ್ ಖಾನ್ ಅಭಿನಯದ ಚಿತ್ರ ದಿಲ್‌ವಾಲೇ ವಿರುದ್ಧ ದೇಶಸ ವಿವಿಧೆಡೆ ಭಾರೀ ಪ್ರತಿಭಟನೆಗಳು ನಡೆಯುತ್ತಿದೆ, ಈ ಚಿತ್ರವನ್ನು ವೀಕ್ಷಿಸಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪರ, ವಿರೋಧ ಚರ್ಚೆಗಳೂ ನಡೆಯುತ್ತಿದೆ. ದೇಶದಲ್ಲಿ ಅಸಹಿಷ್ಣುತೆ...

Read More

ಡಿ.19: ಏಮ್ಸ್ ಕೇಂದ್ರ ಶಂಕುಸ್ಥಾಪನೆ

ಹೈದರಾಬಾದ್: ಅಖಿಲ ಭಾರತ ವೈದ್ಯಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಇದರ ಶಂಕುಸ್ಥಾಪನೆ ಡಿ.19ರಂದು ಮಂಗಳಗಿರಿಯ ಟಿ.ಬಿ. ಸೆನೆಟೋರಿಯಂನಲ್ಲಿ ನಡೆಯಲಿದೆ. ಆಂಧ್ರ ಪ್ರದೇಶದ ನವುಲೂರು ಪಂಚಾಯತ್ ಪ್ರದೇಶದಲ್ಲಿ ಈ ಕೇಂದ್ರ ಇದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ನಗರಾಭಿವೃದ್ಧಿ ಸಚಿವ ಎಂ....

Read More

ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆ

ಬಂಟ್ವಾಳ : ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸಾಧನೆ ಮತ್ತು ಶ್ರಮದ ಜೊತೆಗೆ ಸಂಘಟನಾತ್ಮಕವಾಗಿ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ ಎನ್ನುವುದಕ್ಕೆ ಸ್ತ್ರೀ ಶಕ್ತಿ ಸಂಘಟನೆಗಳ ಉತ್ಪನ್ನಗಳಿಗಿರುವ ಮಾರುಕಟ್ಟೆಯೇ ಸಾಕ್ಷಿ ಎಂದು ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿಪ್ರೀಯನ್ ಮಿರಾಂದ ಹೇಳಿದರು. ಅವರು ಮಹಿಳಾ ಮತ್ತು ಮಕ್ಕಳ...

Read More

ಗ್ರ್ಯಾಮಿ ಆವಾರ್ಡ್ ಪಟ್ಟಿಯಲ್ಲಿ ಕೃಷ್ಣ ಭಜನೆ ಆಲ್ಬಂ

ನವದೆಹಲಿ: ‘ಭಕ್ತಿ ವಿತೌಟ್ ಬಾರ್ಡರ್‍ಸ್’ ಎಂಬ ಕೃಷ್ಣ ಭಜನೆಯ ಆಲ್ಬಂ 58ನೇ ಗ್ರ್ಯಾಮಿ ಅವಾರ್ಡ್‌ಗೆ ನಾಮನಿರ್ದೇಶಿತಗೊಂಡಿದೆ. ಪ್ರಶಸ್ತಿ ಪ್ರಧಾನ ಸಮಾರಂಭ ಫೆಬ್ರವರಿ 15ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ. ‘ಆಸ್ಟ್ರೇಲಿಯಾ, ಅಮೆರಿಕಾ, ಇಂಗ್ಲೆಂಡ್, ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿನ ಕೃಷ್ಣ ಭಕ್ತರು ಸೇರಿ...

Read More

ಉನ್ನತ ಪೊಲೀಸ್ ಅಧಿಕಾರಿಗಳ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಲಿದ್ದಾರೆ ಮೋದಿ

ಅಹ್ಮದಾಬಾದ್: ಇಂದಿನಿಂದ ಗುಜರಾತ್‌ನ ಕಚ್ಛ್‌ನಲ್ಲಿ ನಡೆಯಲಿರುವ ಆಲ್ ಇಂಡಿಯಾ ಡೈರೆಕ್ಟರ್ ಜನರಲ್/ಇನ್ಸ್‌ಪೆಕ್ಟರ್‍ಸ್ ಜನರಲ್ ಪೊಲೀಸ್ ಕಾನ್ಫರೆನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಕಚ್ಛ್‌ನ ರಣ್‌ನಲ್ಲಿನಭಾರತ-ಪಾಕಿಸ್ಥಾನದ ಗಡಿಯಲ್ಲಿರುವ ಧೊರ್ದೊ ಗ್ರಾಮದಲ್ಲಿ ಈ ಕಾನ್ಫರೆನ್ಸ್ ನಡೆಯಲಿದೆ. ಎಲ್ಲಾ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿ, ಐಜಿಗಳು,...

Read More

ಭಾರತಕ್ಕೆ ಸವಾಲಾಗಿರುವ ಉಗ್ರರ ವಿರುದ್ಧ ಪಾಕ್ ಕ್ರಮಕೈಗೊಳ್ಳುತ್ತಿಲ್ಲ

ವಾಷಿಂಗ್ಟನ್: ತನ್ನ ನೆಲದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿರುವ, ಭಾರತ ಮತ್ತು ಅಫ್ಘಾನಿಸ್ತಾನಕ್ಕೆ ಬೆದರಿಕೆಯೊಡ್ಡುತ್ತಿರುವ ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ಥಾನ ಕ್ರಮಕೈಗೊಳ್ಳುತ್ತಿಲ್ಲ ಎಂದು ಅಮೆರಿಕಾ ಹೇಳಿದೆ. ‘ಪಾಕಿಸ್ಥಾನ ತನಗೆ ಬೆದರಿಕೆಯೊಡ್ಡುತ್ತಿರುವ ತೆಹ್ರೀಕ್-ಇ-ತಾಲಿಬಾನ್ ವಿರುದ್ಧವೇ ಹೆಚ್ಚು ಗಮನ ಹರಿಸುತ್ತಿದೆಯೇ ಹೊರತು ಭಾರತ, ಅಫ್ಘಾನಿಸ್ತಾನಕ್ಕೆ ಸವಾಲೊಡ್ಡುತ್ತಿರುವ...

Read More

ಗುಜರಾತ್‌ನಲ್ಲಿ ಸುಝುಕಿ ಸ್ಥಾವರ ನಿರ್ಮಾಣ

ನವದೆಹಲಿ: ಗುಜರಾತ್‌ನಲ್ಲಿ ಆರಂಭವಾಗಲಿರುವ ಮೆಗಾ ಫ್ಯಾಕ್ಟರಿಯನ್ನು ತನ್ನ ಪೋಷಕ ಸಂಸ್ಥೆ ಸುಝುಕಿಗೆ ಹಸ್ತಾಂತರಿಸಲು ನಡೆದ ವೋಟಿಂಗ್‌ನಲ್ಲಿ ಮಾರುತಿ ಸುಝುಕಿ ಗೆದ್ದಿದೆ. ಶೇ.90ರಷ್ಟು ಶೇರುದಾರರು ಕಾರ್ಖಾನೆ ನಿರ್ಮಿಸಲು ಒಪ್ಪಿಗೆ ವ್ಯಕ್ತಪಡಿಸಿದ್ದು, ಇನ್ನುಳಿದ ಶೇರುದಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆಯನ್ನು ಮಾರುತಿ ಬದಲು ಸುಝುಕಿಗೆ...

Read More

Recent News

Back To Top