News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಐಆರ್‌ಎನ್‌ಎಸ್‌ಎಸ್ 1ಎಫ್ ಉಪಗ್ರಹ ಕಕ್ಷೆಗೆ

ಚೆನೈ : ಸ್ವದೇಶಿ ಮಾರ್ಗದರ್ಶಿ ವ್ಯವಸ್ಥೆಯನ್ನು ಹೊಂದಲು ಐಆರ್‌ಎನ್‌ಎಸ್‌ಎಸ್ 1ಎಫ್ ಭಾರತದ 6ನೇ ಉಪಗ್ರಹವನ್ನು ಇಸ್ರೋ ಮಾರ್ಚ್ 10 ರಂದು ಸಂಜೆ 4.01ನಿಮಷಕ್ಕೆ  ನಭಕ್ಕೆ ಉಡಾವಣೆಗೊಳಿಸಿದೆದೆ. ಉಢಾವಣೆಗೊಂಡ 20 ನಿಮಿಷದಲ್ಲಿ  ಉಪಗ್ರಹವು ತನ್ನ ಕಕ್ಷೆಯನ್ನು ಸೇರಿದ್ದು, ಇದು ಪಿಎಸ್ಎಲ್ ವಿ ಸಿ32 ರಾಕೆಟ್...

Read More

4 ವರ್ಷ ತಾಯಿಯಾಗದಂತೆ ವಾಯುಸೇನೆಯ ಮಹಿಳಾ ಪೈಲೆಟ್‌ಗಳಿಗೆ ಸೂಚನೆ

ನವದೆಹಲಿ: ಜೂನ್ 18ರಂದು ಭಾರತೀಯ ವಾಯುಸೇನೆ ಹೊಸ ಇತಿಹಾಸ ಬರೆಯಲಿದೆ. ಮೂರು ಮಂದಿ ಮಹಿಳೆಯರು ದೇಶದ ಮೊತ್ತ ಮೊದಲ ಮಹಿಳಾ ಫೈಟರ್ ಪೈಲೆಟ್‌ಗಳಾಗಿ ನಿಯೋಜನೆಗೊಳ್ಳಲಿದ್ದಾರೆ. ಸಮಸ್ತ ಭಾರತೀಯ ಮಹಿಳೆಯ ಪಾಲಿಗೂ ಇದೊಂದು ಹೆಮ್ಮೆಯ ಕ್ಷಣವಾಗಲಿದೆ. ಆದರೆ ಫೈಟರ್ ಪೈಲೆಟ್‌ಗಳಾಗುವ ಈ ಮೂರು...

Read More

ಕನ್ಹಯ್ಯ ಮೇಲೆ ಅಪರಿಚಿತನಿಂದ ದಾಳಿ

ನವದೆಹಲಿ: ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಮೇಲೆ ಅಪರಿಚಿತ ವ್ಯಕ್ತಿ ದಾಳಿ ಮಾಡಿದ ಘಟನೆ ಜೆಎನ್‌ಯು ಆವರಣದಲ್ಲಿ ನಡೆದಿದೆ. ಜೆಎನ್‌ಯು ಆವರಣದಲ್ಲಿ ’ರಾಷ್ಟ್ರೀಯತೆ’ ಕುರಿತ ಉಪನ್ಯಾಸದ ವೇಳೆ ಕನ್ಹಯ್ಯ ಜೊತೆ ಚರ್ಚೆ ನಡೆಸಬೇಕೆಂದು ಮನವಿ ಮಾಡಿದ್ದ ವ್ಯಕ್ತಿ ಕನ್ಹಯ್ಯಗೆ ಕಪಾಳ ಮೋಕ್ಷ...

Read More

ಎಬಿಪಿಎಸ್ ಕಾರ್ಯಕ್ರಮಕ್ಕೆ ಮೋಹನ್ ಭಾಗವತ್ ಚಾಲನೆ

ನಾಗ್ಪುರ: ರಾಷ್ಟೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಸರಸಂಘಚಾಲಕ ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ಭಯ್ಯಾಜಿ ಜೋಶಿ (ಸುರೇಶ್ ಜೋಶಿ) ಅವರು ಇಲ್ಲಿನ ಶಾರದಾ ಬಾಲನಿಕೇತನ ವಿದ್ಯಾಮಂದಿರದಲ್ಲಿ ಮುರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಕಾರ್ಯಕ್ರಮಕ್ಕೆ ಚಾಲನೆ...

Read More

ಮಲ್ಯ ಬಗ್ಗೆ ಪ್ರಶ್ನಿಸಿದ ರಾಹುಲ್‌ಗೆ ಕೊಟ್ರೋಚಿಯನ್ನು ನೆನಪಿಸಿದ ಜೇಟ್ಲಿ

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ದೇಶಬಿಟ್ಟು ಹೊರ ಹೋದ ಪ್ರಕರಣ ಸಂಸತ್ತಿನಲ್ಲೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಸರ್ಕಾರವೇ ಅವರನ್ನು ಹೊರ ಹೋಗಲು ಬಿಟ್ಟಿದೆ, ಇದರಲ್ಲಿ ಕ್ರಿಮಿನಲ್ ಕುತಂತ್ರವಿದೆ ಎಂದು ಕಾಂಗ್ರೆಸ್ ಆಪಾದನೆ ಮಾಡಿದೆ. ಈ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ...

Read More

ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭ

ಬೆ೦ಗಳೂರು : ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು ಒಟ್ಟು 6,40,033 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ. ಒಟ್ಟು 1032 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 3,29,187 ಬಾಲಕರು ಮತ್ತು 3,10,846 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಜಾಗೃತ ದಳಗಳು ಕಾರ್ಯನಿರ್ವಹಿಸುತಿದೆ....

Read More

ನಾನು ಪರಾರಿಯಾಗಿಲ್ಲ ಎಂದ ವಿಜಯ್ ಮಲ್ಯ

ನವದೆಹಲಿ: ತಾನು ಪರಾರಿಯಾಗಿದ್ದೇನೆ ಎಂದು ಮಾಡಲಾಗುತ್ತಿರುವ ಆರೋಪಗಳ ವಿರುದ್ಧ ಮದ್ಯದ ದೊರೆ ವಿಜಯ್ ಮಲ್ಯ ಕಿಡಿಕಾರಿದ್ದು, ಆರೋಪವನ್ನು ನಿರಾಕರಿಸಿದ್ದಾರೆ. ’ನಾನೊಬ್ಬ ಅಂತಾರಾಷ್ಟ್ರೀಯ ಉದ್ಯಮಿ, ಆಗಾಗ ಭಾರತದಿಂದ ಹೊರ ದೇಶಗಳಿಗೆ ಪ್ರಯಾಣಿಸುತ್ತಿರುತ್ತೇನೆ. ನಾನು ತಲೆಮರೆಸಿಕೊಂಡಿಲ್ಲ, ಭಾರತ ಬಿಟ್ಟು ಪರಾರಿಯೂ ಆಗಿಲ್ಲ’ ಎಂದು ಟ್ವಿಟರ್...

Read More

ಇಂದಿನಿಂದ ವಿಶ್ವ ಸಾಂಸ್ಕೃತಿಕ ಉತ್ಸವ: ಮೋದಿ ಭಾಗಿ

ನವದೆಹಲಿ: ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ರವಿಶಂಕರ್ ಗುರೂಜಿ ಅವರು ನಡೆಸುತ್ತಿರುವ ವಿಶ್ವ ಸಾಂಸ್ಕೃತಿಕ ಉತ್ಸವ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಆರ್ಟ್ ಆಫ್ ಲಿವಿಂಗ್‌ನ 35ನೇ ಸಂಸ್ಥಾಪನಾ ವರ್ಷದ ಅಂಗವಾಗಿ ಮಾ.11-13ರವರೆಗೆ ಯಮುನಾ ನದಿ ತಟದಲ್ಲಿ ಉತ್ಸವ ನಡೆಯಲಿದೆ. ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆಯನ್ನು...

Read More

ಕಲ್ಕಿ ಮಾನವ ಸೇವಾ ಸಮಿತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಉಡುಪಿ : ಅಮ್ಮ ಭಗವಾನ್ ದೇವಸ್ಥಾನ ಅಂಬಾಗಿಲು ಮತ್ತು ಕಲ್ಕಿ ಮಾನವ ಸೇವಾ ಸಮಿತಿ ಇದರ ವತಿಯಿಂದ ಉಡುಪಿ ನಗರದ ನಿಟ್ಟೂರು ಹನುಮಂತನಗರ ಕೊಡಂಕೂರು, ಕಂಬಳಕಟ್ಟ ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚಿನ ಸದಸ್ಯರು ಒಟ್ಟಾಗಿ ನಗರಸಭೆಯ ಸದಸ್ಯರಾದ ಜಾನಕಿ ಶೆಟ್ಟಿಗಾರ ಮತ್ತು...

Read More

ಉಚಿತ ಕಾನ್ಯರ್ ತಪಾಸಣಾ ಶಿಬಿರ

ಉಡುಪಿ :  ಜಯಂಟ್ಸ್ ಗ್ರೂಪ್ ಆಫ್ ಎವರ್‌ಗ್ರೀನ್ ಸಹೆಲಿ ಮತ್ತು ಡಾ. ಟಿ.ಎಂ.ಎ. ಪೈ. ಹಾಸ್ಪಿಟಲ್ ಇದರ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಮಾಹಿತಿ ಶಿಬಿರ ಇದರಲ್ಲಿ ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣೆ...

Read More

Recent News

Back To Top