News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಉಜಿರೆಯಲ್ಲಿ ರಾಷ್ಟ್ರೀಯ ಕಮ್ಮಟ: ವಿತ್ತೀಯ ಸೇರ್ಪಡೆಯಲ್ಲಿ ವ್ಯವಹಾರ ಪ್ರತಿನಿಧಿಯ ಪಾತ್ರ

ಬೆಳ್ತಂಗಡಿ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ವರ್ಣ ಮಹೋತ್ಸವದ ಪ್ರಯುಕ್ತ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ ಯುಜಿಸಿ ಪ್ರಾಯೋಜಿತ ರಾಷ್ಟ್ರೀಯ ಕಮ್ಮಟವು ಮಾರ್ಚ್ 23 ರಂದು ವಿತ್ತೀಯ ಸೇರ್ಪಡೆ ಹಾಗೂ ಸಬಲೀಕರಣದಲ್ಲಿ ವ್ಯವಹಾರ ಪ್ರತಿನಿಧಿಯ ಪಾತ್ರ ಎಂಬ ವಿಷಯದ ಬಗ್ಗೆ ಶ್ರೀ...

Read More

ಸೂಫಿಸಂ ಶಾಂತಿಯ ಪ್ರತೀಕ: ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದೆಹಲಿಯಲ್ಲಿ ಮೊದಲ ವಿಶ್ವ ಸೂಫಿ ಸಮ್ಮೇಳವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ’ಸೂಫಿಸಂ ಶಾಂತಿಯ ಪ್ರತೀಕವಾಗಿದೆ,  ಅಲ್ಲಾಹುವಿನ 99 ಹೆಸರುಗಳಲ್ಲಿ ಯಾವ ಹೆಸರು ಕೂಡ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ’ ಎಂದಿದ್ದಾರೆ. ‘ಸೂಫಿಸಂ ಎನ್ನುವುದು ಶಾಂತಿ,...

Read More

ಮಾ 25: ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಬದಿಯಡ್ಕಕ್ಕೆ

ಬದಿಯಡ್ಕ : ರಾಷ್ಟ್ರೀಯ ಸ್ವಯಂಸೇವಕ ಸಂಘ ಬದಿಯಡ್ಕ ತಾಲುಕಿನ ಕಾಲೇಜು ವಿದ್ಯಾರ್ಥಿ ವಿಭಾಗ ಅಯೋಜಿಸಿರುವ ದೇಶಕ್ಕಾಗಿ ವೀರ ಬಲಿದಾನಿಗಳಾದ ಯೋಧರನ್ನು ಸ್ಮರಿಸುವ, ಶ್ರದಾಂಜಲಿ ಅರ್ಪಿಸುವ ವಿಶೇಷ ಭಾವನಾತ್ಮಕ ಕಾರ್ಯಕ್ರಮಕ್ಕೆ ಬೌದ್ಧಿಕ್ ಮಾಡಲು ಕರ್ನಾಟಕ ರಾಜ್ಯ ವಿಧಾನಸಭಾ ಪರಿಷತ್ ಮುಖ್ಯ ಸಚೇತಕರಾದ ಕ್ಯಾಪ್ಟನ್...

Read More

ಈ ಕಾಮರ್ಸ್ ವೆಬ್‌ಸೈಟ್‌ಗಳಿಗೆ ವಂಚಿಸಿದ ಚೋರರು

ಹೈದರಾಬಾದ್ : ಈ ಕಾಮರ್ಸ್  ವೆಬ್‌ಸೈಟ್‌ಗಳಾದ ಅಮೇಜಾನ್, ಫ್ಲಿಪ್‌ಕಾರ್ಟ್‌ಗಳಿಗೆ ವಂಚಿಸುತ್ತಿದ್ದವರನ್ನು ಬಂಧಿಸಲಾಗಿದೆ. ಯಾಹಿಯಾ ಮೋಧ್ ಇಶಾಕ್ ಮತ್ತು ಮೋಧ್ ಶಹ್ರೋಜ್ ಅನ್ಸಾರಿ ಬಂಧಿತರು. ಇವರು ಈ ಹಿಂದೆ ವಸ್ತುಗಳನ್ನು ಆನ್ಲೈನ್ ಮೂಲಕ ಬುಕ್ ಮಾಡುತ್ತಿದ್ದು, ಆ ವಸ್ತುಗಳನ್ನು ಡೆಲಿವರಿ ಬಾಯ್ ಡೆಲಿವರಿ...

Read More

ಕಳೆದ 15 ತಿಂಗಳಲ್ಲಿ ಶೇ.22ರಷ್ಟು ಭೂಭಾಗ ಕಳೆದುಕೊಂಡ ಇಸಿಸ್

ವಾಷಿಂಗ್ಟನ್: ಕಳೆದ 15 ತಿಂಗಳಲ್ಲಿ ವಿಶ್ವದ ಭಯಾನಕ ಉಗ್ರ ಸಂಘಟನೆ ಇಸಿಸ್ ತನ್ನ ಬಹುತೇಕ ಭೂಭಾಗವನ್ನು ಕಳೆದುಕೊಂಡಿದೆ, ಸದ್ಯ ಅದರ ಶಕ್ತಿ ಇಳಿಮುಖವಾಗುತ್ತಿದೆ ಎಂದು ನೂತನ ವರದಿಯೊಂದು ತಿಳಿಸಿದೆ. ಐಎಚ್‌ಎಸ್ ಜಾನೆಸ್ 360ಯಲ್ಲಿ ಪ್ರಕಟವಾದ ದಾಖಲೆಗಳ ಪ್ರಕಾರ, 2015ರ ಜನವರಿಯ ಬಳಿಕ...

Read More

ಮಲ್ಯ ಕಿಂಗ್‌ಫಿಶರ್ ಹೌಸ್ ಹರಾಜಿಗೆ ಒಂದೇ ಒಂದು ಬಿಡ್ ಇಲ್ಲ

ಮುಂಬಯಿ: ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಮುಂಬಯಿಯ ಜೋಗೇಶ್ವರಿಯಲ್ಲಿರುವ ಕಿಂಗ್‌ಫಿಶರ್ ಹೌಸ್‌ನ್ನು ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಸಮೂಹ ಗುರುವಾರ ಇ-ಹರಾಜು ಹಾಕಿತ್ತು. ಹರಾಜು ಮೊತ್ತವನ್ನು 150 ಕೋಟಿಗೆ ನಿಗದಿ ಮಾಡಲಾಗಿತ್ತು. ಅಲ್ಲದೇ ಬಿಡ್ ಇನ್‌ಕ್ರಿಮೆಂಟನ್ನು 5 ಲಕ್ಷಕ್ಕೆ ನಿಗದಿ ಮಾಡಲಾಗಿತ್ತು....

Read More

ಜರ್ಮನ್ ಬೇಕರಿ ಸ್ಫೋಟ ಆರೋಪಿಯ ಗಲ್ಲು ಜೀವಾವಧಿಯಾಗಿ ಪರಿವರ್ತನೆ

ಮುಂಬಯಿ: 2010ರ ಪುಣೆಯ ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ಹಿಮಾಯತ್ ಬೇಗ್ ಮರಣದಂಡನೆ ಶಿಕ್ಷೆಯಿಂದ ಪಾರಾಗಿದ್ದಾನೆ. ಬಾಂಬೆ ಹೈಕೋರ್ಟ್ ಗುರುವಾರ ಆತನ ಗಲ್ಲುಶಿಕ್ಷೆಯನ್ನು ಜೀವಾವಧಿಯಾಗಿ ಪರಿವರ್ತಿಸಿದೆ. ಸ್ಫೋಟಕ ಸಂಗ್ರಹ ಆರೋಪದಲ್ಲಿ ಜೀವಾವಧಿ ನೀಡಲಾಗಿದೆ. ಆತನ ವಿರುದ್ಧ ಇದ್ದ ಉಳಿದ 9...

Read More

ಜನರ ಆಶಯಗಳಿಗೆ ಪೂರಕವಾಗಲಿದೆಯೇ ರಾಜ್ಯ ಬಜೆಟ್

ಬೆಂಗಳೂರು : ನಾಳೆ ರಾಜ್ಯ ಬಜೆಟ್ ಮಂಡನೆಯಾಗುತ್ತಿದ್ದು, ರಾಜ್ಯದ ಜನರು ರಾಜ್ಯ ಬಜೆಟ್‌ ಮೇಲೆ ಹಲವು ಅಪೇಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ನಾಳೆ ರಾಜ್ಯದ ಹಣಕಾಸು ಸಚಿವ ಮತ್ತು ಮುಖ್ಯಮಂತ್ರಿಯಾದ ಸಿದ್ಧರಾಮಯ್ಯರವರು  10 ನೇ ಬಾರಿಗೆ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ನೀರಿನ ಸಮಸ್ಯೆ, ವ್ಯವಸಾಯ ಮತ್ತು ಕೃಷಿ...

Read More

ಉಚಿತ ಯೋಗ ಶಿಬಿರದ ಸಮಾರೋಪ

ಬಂಟ್ವಾಳ : ಪತಂಜಲಿ ಯೋಗ ಸಮಿತಿ ಶಿರಸಿ ಮತ್ತು ವಿಶ್ವ ಹಿಂದೂ ಪರಿಷತ್ – ಭಜರಂಗ ದಳ – ದುರ್ಗಾ ವಾಹಿನಿ ಛತ್ರಪತಿ ಶಿವಾಜಿ ಶಾಖೆ ಕುಂಬ್ದೇಲು ಇವರ ವತಿಯಿಂದ ಒಂದು ವಾರಗಳ ಕಾಲ ನಡೆದ  ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭವು  ಕುಮ್ಡೇಲು...

Read More

ಇಂದಿರಾ ಗಾಂಧಿ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ: ವಿಮಾನಗಳ ಹಾರಾಟ ರದ್ದು

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಗುರುವಾರ ಬಾಂಬ್ ಸ್ಫೋಟಿಸುವ ಬೆದರಿಕೆ ಕರೆ ಬಂದಿದೆ. ಈ ಹಿನ್ನಲೆಯಲ್ಲಿ ಭಯಭೀತಗೊಂಡ ಅಧಿಕಾರಿಗಳು ಹಲವಾರು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ್ದಾರೆ. ಮೂಲಗಳ ಪ್ರಕಾರ ವಿಮಾನನಿಲ್ದಾಣದ ಅಧಿಕಾರಿಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಕಠ್ಮಂಡುವಿಗೆ ತೆರಳುತ್ತಿದ್ದ...

Read More

Recent News

Back To Top