Date : Monday, 04-04-2016
ಪಡುಬಿದ್ರಿ : ಪೊಲೀಸ್ ಸಹವರ್ತಿಗಳು ಹಾಗೂ ಸಾರ್ವಜನಿಕರಲ್ಲಿ ಸೈಕ್ಲಿಂಗ್ ಕುರಿತು ಸ್ಫೂರ್ತಿ ಮತ್ತು ಮನೋದೃಢತೆ ವೃದ್ಧಿಗೆ ಇಂದು ಉಡುಪಿ ಜಿಲ್ಲೆಯ ಶೀರೂರಿನಿಂದ ಹೆಜಮಾಡಿ ವರೆಗೆ ಎ. 3 ರಂದು ಸೈಕ್ಲಿಂಗನ್ನು ಅದಾನಿ ಯುಪಿಸಿಎಲ್ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ...
Date : Monday, 04-04-2016
ಬೆಂಗಳೂರು : ಭಾರತೀಯ ಜನತಾ ಪಾರ್ಟಿ ಮತ್ತು ಜ್ಯಾತ್ಯಾತೀತ ಜನತಾದಳದ ಮೇಲ್ಮನೆಯ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಶಾಸಕರು ಶಿಕ್ಷಕ/ಉಪನ್ಯಾಸಕರ ಈ ಕೆಳಗಿನ ಬೇಡಿಕೆಗಳನ್ನು ಅದ್ಯತೆಯ ಮೇಲೆ ಈಡೇರಿಸುವಂತೆ ಸರಕಾರವನ್ನು ಆಗ್ರಹಿಸಿರುತ್ತಾರೆ. ಮಾನ್ಯ ಮುಖ್ಯಮಂತ್ರಿಗಳು ಈ ಸಾಲಿನ ಮುಂಗಡ ಪತ್ರದಲ್ಲಿ ಶಿಕ್ಷಣ...
Date : Monday, 04-04-2016
ಉಡುಪಿ : ನಾಲ್ಕು ದಿನಗಳ ಕಾಲ ನಡೆದ ಅಖಿಲಭಾರತ ಸತ್ಯಸತ್ಸಂಗ ಅಂಗವಾಗಿ ವರ್ಗದ ಶಿಬಿರಾರ್ಥಿಗಳು ನಗರದ ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ನಗರ ಸಂಕೀರ್ತನೆ ನಡೆಸಿದರು....
Date : Monday, 04-04-2016
ಚೆನ್ನೈ: ತಮಿಳುನಾಡಿನಲ್ಲಿ ಚುನಾವಣಾ ಕಾವು ಏರ ತೊಡಗಿದೆ. ಅಲ್ಲಿನ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಈಗಾಗಲೇ ಚುನಾವಣೆಗೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಮುಖ್ಯಮಂತ್ರಿ ಜಯಲಲಿತಾ ಅವರು ಚೆನ್ನೈನ ಆರ್‌ಕೆ ನಗರದಿಂದ ಸ್ಪರ್ಧಿಗಿಳಿಯುವುದು ಖಚಿತವಾಗಿದೆ, ಇವರ ಪಕ್ಷ...
Date : Monday, 04-04-2016
ಲಕ್ನೋ: 1991ರಲ್ಲಿ ಉತ್ತರಪ್ರದೇಶದ ಫಿಲಿಬಿಟ್‌ನಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯ ಸೋಮವಾರ 47 ಪೊಲೀಸರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಣೆ ಮಾಡಿದೆ. ಈ ಪ್ರಕರಣದಲ್ಲಿ 57 ಪೊಲೀಸರು ತಪ್ಪಿತಸ್ಥರು ಎಂದು ಶುಕ್ರವಾರ ನ್ಯಾಯಾಲಯ ತೀರ್ಪು ನೀಡಿತ್ತು. 1991ರ ಜುಲೈ...
Date : Monday, 04-04-2016
ಬೆಂಗಳೂರು : ತೆಂಕುತಿಟ್ಟು ಹಿರಿಯ ಯಕ್ಷಗಾನ ಕಲಾವಿದ, ಅಣ್ಣಪ್ಪ ರವರ ನಿಧನ ರಾಜ್ಯದ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟ. ಬಾಲ್ಯದಿಂದಲೂ ಯಕ್ಷಗಾನವನ್ನು ತನ್ನ ಸರ್ವಸ್ವವೆಂದು ಭಾವಿಸಿ ವಿವಿಧ ಮೇಳಗಳಲ್ಲಿ ಹಲವು ದಶಕಗಳ ಕಾಲ ತಮ್ಮ ಕಲಾ ಸೇವೆಯನ್ನು ಸಲ್ಲಿಸಿ ಮರೆಯಾದ ಮಾಣಿಕ್ಯ...
Date : Monday, 04-04-2016
ಬೆಂಗಳೂರು: ಕಳೆದ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಐಟಿ ವಲಯದಲ್ಲಿ ಶೇ.24 ಉದ್ಯೋಗ ರಚನೆಯೊಂದಿಗೆ ಅತ್ಯಧಿಕ ಉದ್ಯೋಗ ರಚಿಸುವ ರಾಜ್ಯ ಕರ್ನಾಟಕಗಿದೆ ಎಂದು ಉದ್ಯಮ ಸಂಸ್ಥೆ ’ಅಸೋಛಾಮ್’ ವರದಿ ಮಾಡಿದೆ. ಮಹಾರಾಷ್ಟ್ರ (ಶೇ.23) ಹಾಗೂ ತಮಿಳುನಾಡು (ಶೇ.10.5) ನಂತರದ ಸ್ಥಾನದಲ್ಲಿವೆ ಎಂದು...
Date : Monday, 04-04-2016
ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡ ಅವರು ರಾಜ್ಯಪಾಲರನ್ನು ಭೇಟಿಮಾಡಿ ಎಸಿಬಿ ರದ್ದುಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ. ರಾಜ್ಯಪಾಲರ ಭೇಟಿ ಸಂದರ್ಭ ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ಜೆಡಿಎಸ್ ಶಾಸಕರು ಜೊತೆಗಿದ್ದು, ಶಾಸಕರಿಗೆ ರಾಜ್ಯಪಾಲರ ಭೇಟಿಗೆ ಅಣುವು ಮಾಡಿಕೊಡಲಿಲ್ಲ. ರಾಜ್ಯಪಾಲರ ಭದ್ರತಾ ಸಿಬ್ಬಂದಿಗಳು...
Date : Monday, 04-04-2016
ಪಾಟ್ನಾ: ಜೆಡಿಯು ಪಕ್ಷದ ಅಧ್ಯಕ್ಷ ಸ್ಥಾನದಿಂದ ಶರದ್ ಯಾದವ್ ಅವರು ಸೋಮವಾರ ಕೆಳಗಿಳಿದಿದ್ದಾರೆ, ಈ ಮೂಲಕ ಅವರ 10 ವರ್ಷದ ಅಧಿಕಾರಕ್ಕೆ ಅಂತ್ಯ ಬಿದ್ದಿದೆ. 68 ವರ್ಷದ ಶರದ್ ಅವರು ಕಳೆದ 3 ಅವಧಿಗಳಿಂದ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೀಗ ಅವರು ಮತ್ತೆ ಅಧ್ಯಕ್ಷೀಯ...
Date : Monday, 04-04-2016
ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಮಾ. 28 ರಂದು ಮೊದಲ ತೀರ್ಪು ಪ್ರಕಟಗೊಳಿಸಿದ್ದ ದೆಹಲಿ ವಿಶೇಷ ನ್ಯಾಯಾಲಯ ಜಾರ್ಖಾಂಡ್ ಇಸ್ಪತ್ ಪ್ರೈವೇಟ್ ಲಿಮಿಟೆಡ್ ಡೈರೆಕ್ಟರ್‌ಗಳಾದ ಆರ್‌ಎಸ್ ರುಂಗ್ತಾ ಮತ್ತು ಆರ್‌ಸಿ ರುಂಗ್ತಾ ಅವರು ತಪ್ಪಿತಸ್ಥರು ಎಂದು ಘೋಷಿಸಿತ್ತು. ಇದೀಗ ಸೋಮವಾರ ಅವರಿಗೆ...