Date : Wednesday, 20-04-2016
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆ ಗೀತಾ ಪಸಿ ಅವರನ್ನು ಅಧ್ಯಕ್ಷ ಬರಾಕ್ ಒಬಾಮ ಅವರು ಚಡ್‌ನ ಅಮೆರಿಕಾ ರಾಯಭಾರಿಯಾಗಿ ನೇಮಿಸಿದ್ದಾರೆ. ಪಸಿ ಅವರು 2011ರಿಂದ 2014ರವರೆಗೆ ಡ್ಜಿಬೌಟಿಯ ಅಮೆರಿಕಾ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರು ಫಾರಿನ್ ಸರ್ವಿಸ್‌ನ ಕರಿಯರ್ ಸದಸ್ಯೆಯೂ ಹೌದು....
Date : Wednesday, 20-04-2016
ನವದೆಹಲಿ: ಸಮಬೆಸ ನಿಯಮ ಜಾರಿಯಲ್ಲಿರುವ ದೆಹಲಿಯಲ್ಲಿ ಸಾರ್ವಜನಿಕರ ಸುಲಿಗೆಗೆ ಇಳಿದಿವೆ ಟ್ಯಾಕ್ಸಿ, ಆಟೋ ಮುಂತಾದ ಸಾರ್ವಜನಿಕ ವಾಹನಗಳು. ಪ್ರಯಾಣಿಕರ ಮೇಲೆ ಹೆಚ್ಚಿನ ದರ ಹಾಕುತ್ತಿದ್ದ ಉಬೇರ್ ಮತ್ತು ಓಲಾ ಕ್ಯಾಬ್‌ಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ...
Date : Wednesday, 20-04-2016
ನವದೆಹಲಿ; ಜಾಗತಿಕವಾಗಿ ಬರೋಬ್ಬರಿ 12 ಸಾವಿರ ಉದ್ಯೋಗವನ್ನು ಕಡಿತ ಮಾಡುವುದಾಗಿ ಇಂಟೆಲ್ ಕಾಪ್ ಘೋಷಿಸಿದೆ. ಈ ಮೂಲಕ ಅದು ತನ್ನ ಶೇ.11ರಷ್ಟು ವರ್ಕ್‌ಫೋರ್ಸ್‌ನ್ನು ಕಡಿತಗೊಳಿಸುತ್ತಿದೆ. ಅದು ಕುಂಠಿತಗೊಳ್ಳುತ್ತಿರುವ ಪಸರ್ನಲ್ ಕಂಪ್ಯೂಟರ್ ಇಂಡಸ್ಟ್ರೀಯಿಂದ ದೂರ ಉಳಿದು, ಮೈಕ್ರೋಚಿಪ್ಸ್‌ಗಳನ್ನು ತಯಾರಿಸುವ ವ್ಯವಹಾರದತ್ತ ಹೆಚ್ಚು ಗಮನ...
Date : Wednesday, 20-04-2016
ಮುಂಬಯಿ: ಇನ್‌ಕ್ರೆಡಿಬಲ್ ಇಂಡಿಯಾ ಯೋಜನೆಗೆ ರಾಯಭಾರಿಯಾಗಿ ತನ್ನನ್ನು ನೇಮಿಸುವ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎಂಬ ಬಗ್ಗೆ ಕೇಳಿ ಬಂದಿರುವ ವಿವಾದಗಳಿಗೆ ತೆರೆ ಎಳೆಯಲು ಅಮಿತಾಭ್ ಬಚ್ಚನ್ ಮುಂದಾಗಿದ್ದಾರೆ. ರಾಯಾಭಾರಿಯಾಗುವಂತೆ ಕೋರಿ ಇದುವರೆಗೆ ಅಧಿಕೃತವಾಗಿ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಅಮಿತಾಭ್...
Date : Wednesday, 20-04-2016
ಬೆಂಗಳೂರು : ಪಿಯು ಮೌಲ್ಯಮಾಪನ ಬಹಿಷ್ಕರಿಸಿ ಮುಷ್ಕರ ಕೈಗೊಂಡಿರುವ ಉಪನ್ಯಾಸಕರು ತಮ್ಮ ಮುಷ್ಕರವನ್ನು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಂಪಡೆದಿದ್ದಾರೆ. ಮುಪ್ಕರನಿರತ ಉಪನ್ಯಾಸಕರು ಕಳೆದ 18 ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಮೂಲವೇತನ ಹೆಚ್ಚಳ ಮತ್ತು ಕುಮಾರ್ ನಾಯಕ್ ವರದಿ ಅನುಷ್ಟಾನಕ್ಕಾಗಿ ಬೇಡಿಕೆಯನ್ನಿಟ್ಟು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ...
Date : Wednesday, 20-04-2016
ಅಟ್ಟಾರಿ: ತನ್ನ ದೇಶದ ಜೈಲಿನಲ್ಲಿ ಮೃತನಾದ ಭಾರತಿಯ ಪ್ರಜೆ ಕೃಪಾಲ್ ಸಿಂಗ್ ಮೃತದೇಹವನ್ನು ಪಾಕಿಸ್ಥಾನ ಮಂಗಳವಾರ ಭಾರತಕ್ಕೆ ಕಳುಹಿಸಿಕೊಟ್ಟಿದೆ. ಮೃತದೇಹವನ್ನು ಬಿಎಸ್‌ಎಫ್ ಯೋಧರು ಅಟ್ಟಾರಿ ಗಡಿಯಲ್ಲಿ ತನ್ನ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಆದರೆ ಕೃಪಾಲ್ ಮೃತದೇಹದಲ್ಲಿ ಹೃದಯ ಮತ್ತು ಲಿವರ್ ಭಾಗ ಇಲ್ಲ ಎಂದು...
Date : Wednesday, 20-04-2016
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆಗೈದ 7 ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ತಮಿಳುನಾಡು ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ‘ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇರುವುದರಿಂದ ತನಗೆ ಬಿಡುಗಡೆಯ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕಿಲ್ಲ’ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ರಾಜೀವ್ ಹಂತಕರ...
Date : Wednesday, 20-04-2016
ನವದೆಹಲಿ: ಎಎಪಿ ಸರ್ಕಾರ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರ ನಡುವೆ ಮತ್ತೊಂದು ಸುತ್ತಿನ ಹಗ್ಗಜಗ್ಗಾಟಕ್ಕೆ ವೇದಿಕೆ ಸಜ್ಜಾಗಿದೆ. ಎಎಪಿ ಸರ್ಕಾರ ಮಂಗಳವಾರ ಹಿರಿಯ ಐಪಿಎಸ್ ಅಧಿಕಾರಿ ಜೆಕೆ ಶರ್ಮಾ ಅವರನ್ನು ತಿಹಾರ್ ಜೈಲಿನ ಡೈರೆಕ್ಟರ್ ಜನರಲ್ ಆಗಿ ನೇಮಕ ಮಾಡಲಾಗಿದೆ....
Date : Wednesday, 20-04-2016
ನವದೆಹಲಿ: ಸಂಜೋತಾ ಸ್ಫೋಟ ಪ್ರಕರಣದಲ್ಲಿ ಲಿಫ್ಟಿನೆಂಟ್ ಕೊಲೊನಿಯಲ್ ಪ್ರಸಾದ್ ಪುರೋಹಿತ್ ವಿರುದ್ಧ ಯಾವುದೇ ಸಾಕ್ಷ್ಯಧಾರಗಳು ಇಲ್ಲ, ಆದರೆ ಅವರ ವಿರುದ್ಧದ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ. ’ಸಂಜೋತಾ ಪ್ರಕರಣದಲ್ಲಿ ಪುರೋಹಿತ್ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಅವರು ಆರೋಪಿಯೂ...
Date : Wednesday, 20-04-2016
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ಆಕ್ರೋಶ ಭುಗಿಲೆದ್ದಿದೆ. ಈ ಬಾರಿ ನೀರಿನ ವಿಷಯದಲ್ಲಿ ಅವರು ತೋರಿದ ಅಸಡ್ಡೆಯಿಂದಾಗಿ ಟೀಕೆಗೆ ಒಳಗಾಗಿದ್ದಾರೆ. ಬಾಗಲಕೋಟೆಗೆ ಸಿಎಂ ಆಗಮಿಸಿದ್ದ ಸಂದರ್ಭ ಅಲ್ಲಿನ ಅಧಿಕಾರಿಗಳು ಎರಡು ಟ್ಯಾಂಕರ್‌ನಲ್ಲಿ ಸುಮಾರು ೫ ಸಾವಿರ ನೀರನ್ನು ತಂದು ರಸ್ತೆಗೆ...