Date : Wednesday, 27-04-2016
ವಾಷಿಂಗ್ಟನ್: ಗೂಗಲ್ ಸಿಇಒ ಸುಂದರ್ ಪಿಚೈ ಹಾಗೂ ಫೇಸ್‌ಬುಕ್ ಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತಿತರರು ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಫೌಂಡೇಷನ್ ಸ್ಥಾಪಿಸಲು ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ರಷ್ಯಾದ ಕೋಟ್ಯಾಧಿಪತಿ ಹಾಗೂ ಸ್ಥಾಪಕ ಯೂರಿ ಮಿಲ್ನರ್ ಅವರು ನಿರ್ದೇಶಕ ಮ್ಯಾಥ್ಯೂ...
Date : Wednesday, 27-04-2016
ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಬಿಜೆಪಿ ಜಿಲ್ಲಾ ಪ್ರಭಾರಿಗಳನ್ನು ಬದಲಾವಣೆ ಮಾಡಿ ಆದೇಶಹೊರಡಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ನಡೆಯುವ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಸಂಬ್ಬಂಧಿಸಿದಂತೆ ಪ್ರಮುಖ ಪಾತ್ರವಹಿಸಲು ನಿಯೋಜಿಸಲಾಗಿದೆ ಎನ್ನಲಾಗುತ್ತಿದೆ. ದಕ್ಷಿಣಕನ್ನಡ -ನಳಿನ್ ಕುಮಾರ್...
Date : Wednesday, 27-04-2016
ವಿಶಾಖಪಟ್ಟಣಂ: ವಿಶಾಖಪಟ್ಟಣಂ ಹೊರವಲಯದ ದುವ್ವಡ ಪ್ರದೇಶದ ಜೈವಿಕ ಡೀಸೆಲ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 6 ಇಂಧನ ಟ್ಯಾಂಕ್‌ಗಳು ಸ್ಫೋಟಗೊಂಡಿವೆ. ಘಟಕದಲ್ಲಿ ಒಟ್ಟು 15 ಸಂಗ್ರಹಣಾ ಟ್ಯಾಂಕ್‌ಗಳಿದ್ದು, 11 ಟ್ಯಾಂಕ್‌ಗಳಿಗೆ ಬೆಂಕಿ ಆವರಿಸಿದೆ. ಈ ಪೈಕಿ 6 ಟ್ಯಾಂಕ್‌ಗಳು ಸ್ಫೋಟಗೊಂಡಿವೆ. ಸ್ಥಳಕ್ಕೆ ನೌಕಾಪಡೆಯ 12 ಅಗ್ನಿಶಾಮಕ ವಾಹನ...
Date : Wednesday, 27-04-2016
ಬಂಟ್ವಾಳ : ವಿಟ್ಲ ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು ತಂದುಕೊಡುವಲ್ಲಿ ಸಹಕರಿಸಿದ ಮತದಾರ ಬಾಂಧವರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಜಿಲ್ಲಾಧ್ಯಕ್ಷ ಕೆ.ಪ್ರತಾಪ್ ಸಿಂಹ ನಾಯಕ್ ಅವರು ಸಲ್ಲಿಸಿದ್ದಾರೆ...
Date : Wednesday, 27-04-2016
ಬೀದರ್ : ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರ ಬರ ಅಧ್ಯಯನ ಪ್ರವಾಸ ಪ್ರಾರಂಭವಾಗಿದ್ದು, ಬೀದರ್‌ನಿಂದ ಪ್ರವಾಸ ಆರಂಭಿಸಿದ್ದಾರೆ. ಇಂದು ಬೀದರ್‌ನಲ್ಲಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ, ಸಿಎಂ ತರಾತುರಿಯಲ್ಲಿ ಬರವೀಕ್ಷಣೆ ಕಾಮಗಾರಿಯನ್ನು ವೀಕ್ಷಿಸಿದ್ದಾರೆ. ರಾಜ್ಯದಲ್ಲಿ ಬರವೇ ಇಲ್ಲ ಎಂಬ ರೀತಿ...
Date : Wednesday, 27-04-2016
ಬಂಟ್ವಾಳ : ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕೋಟೆಕಾರು ಸ್ಟೆಲ್ಲಾ ಮರೀಸ್ ಶಾಲೆಯಲ್ಲಿ ಮತ ಎಣಿಕೆ ನಡೆದಿದ್ದು, ಒಟ್ಟು 17 ಸ್ಥಾನಕ್ಕೆ ಎಪ್ರಿಲ್ 24 ರಂದು ಚುನಾವಣೆ ನಡೆದಿತ್ತು. ಬಿಜೆಪಿಗೆ 9, ಕಾಂಗ್ರೆಸ್ 4, ಸಿಪಿಐಎಂ 1, ಎಸ್ ಡಿಪಿಐ 1, ಪಕ್ಷೇತರ...
Date : Wednesday, 27-04-2016
ಜೈಪುರ: ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಉದ್ದೇಶದಿಂದ ವಿವಾಹಗಳಿಗೆ ಟೆಂಟ್ ಒದಗಿಸುವ ರಾಜಸ್ಥಾನದ 47,000 ಟೆಂಟ್ ವಿತರಕರು ರಾಜಸ್ಥಾನ ಟೆಂಟ್ ಡೀಲರ್ಸ್ ಕಿರಾಯಾ ವ್ಯವಸಾಯಿ ಸಮಿತಿ ಅಡಿಯಲ್ಲಿ ಬಾಲ್ಯ ವಿವಾಹಗಳಿಗೆ ಟೆಂಟ್ ವಿತರಿಸಲು ನಿರಾಕರಿಸಿದ್ದರೆ. ಇದನ್ನು ಖಚಿತಪಡಿಸಲು ಟೆಂಟ್ ವಿತರಕರು ವಧು ಮತ್ತು...
Date : Wednesday, 27-04-2016
ನವದೆಹಲಿ : ತ್ರಿವಳಿ ತಲಾಖ್ ವಿವಾದ ಸುಪ್ರೀಂಕೋರ್ಟ್ ಅಂಗಳದಲ್ಲಿದೆ, ಉತ್ತರಾಖಂಡ ಮಹಿಳೆ ಸೈರಾ ಭಾನು ಎಂಬಾಕೆ ಸಲ್ಲಿಸಿದ ಪಿಟಿಷನ್ ಬಗ್ಗೆ ಇನ್ನೂ ಅಂತಿಮ ತೀರ್ಪು ಬರುವುದು ಬಾಕಿ ಇದೆ. ಕೆಲವೊಂದು ಕಟ್ಟರ್ ಇಸ್ಲಾಮಿಕ್ ಸಂಘಟನೆಗಳು ತ್ರಿವಳಿ ತಲಾಖ್ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ....
Date : Wednesday, 27-04-2016
ನಾಗಪುರ: ಈಗಿನ ಜನ ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡದೆಯೇ ಹಲವಾರು ರಸ್ತೆ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ಸರ್ಕಾರಗಳು ಜನರ ಸುರಕ್ಷತೆಗಾಗಿ ಕೆಲವೊಂದು ನೀತಿ ನಿಯಮಗಳನ್ನು ರೂಪಿಸಿದರೂ ಅದನ್ನು ಪಾಲಿಸುವಂತೆ ಮಾಡುವುದು ಕೂಡ ಸರ್ಕಾರಗಳ ಜವಾಬ್ದಾರಿಯೇ ಆಗಿ ಹೋಗಿದೆ. ನಾಗಪುರದ ಆಡಳಿತ ಸಿಗ್ನಲ್ ಇರುವ...
Date : Wednesday, 27-04-2016
ನವದೆಹಲಿ: ವಿವಿಐಪಿ ಹೆಲಿಕಾಫ್ಟರ್ ಹಗರಣದಲ್ಲಿ ಇಟಲಿ ಅಧಿಕಾರಿಗಳು ತಪ್ಪಿತಸ್ಥರು ಸಾಬೀತಾಗಿರುವ ಹಿನ್ನಲೆಯಲ್ಲಿ ಕಾಂಗ್ರೆಸ್‌ನ್ನು ಟಾರ್ಗೆಟ್ ಮಾಡಿರುವ ಬಿಜೆಪಿ, ಈ ಹಗರಣದಲ್ಲಿ ಲಂಚವನ್ನು ಪಡೆದುಕೊಂಡ ಕಾಂಗ್ರೆಸ್ ನಾಯಕರು ಯಾರು ಯಾರು ಎಂದು ಹೇಳುವಂತೆ ಸೋನಿಯಾ ಗಾಂಧಿ ಮತ್ತು ಮಾಜಿ ರಕ್ಷಣಾ ಸಚಿವ ಎಕೆ...