Date : Thursday, 07-07-2016
ಬೆಂಗಳೂರು: ಧಾರ್ಮಿಕ ಆಚರಣೆಗಳ ವೇಳೆ ಪ್ರಾಣಿ ಬಲಿ ತಡೆಗಟ್ಟುವ ಮೂಲಕ ಪ್ರಾಣಿ ಬಲಿ ತಡೆ ಕಾಯ್ದೆ 1957ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಚಾಮರಾಜನಗರ ತಾಲೂಕಿನ ಕೊಳ್ಳೇಗಾಲದ ಪವಾಡಪುರುಷ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ವೇಳೆ ಭಕ್ತರು ಪ್ರಾಣಿ...
Date : Thursday, 07-07-2016
ನವದೆಹಲಿ: ಢಾಕಾ ಉಗ್ರರಿಗೆ ನರಹತ್ಯೆ ಮಾಡಲು ಪ್ರೇರಣಾಶಕ್ತಿಯಾಗಿದ್ದ ಇಸ್ಲಾಂ ಧರ್ಮ ಬೋಧಕ ಝಾಕೀರ್ ನಾಯ್ಕ್‌ನನ್ನು ಒಂದು ಕಾಲದಲ್ಲಿ ’ಶಾಂತಿ ದೂತ’ ಎಂದು ಹೊಗಳಿದ್ದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. 2012ರಲ್ಲಿ ಝಾಕೀರ್ ಶಾಂತಿ ದೂತ ಎಂದು...
Date : Thursday, 07-07-2016
ಖರಗ್‌ಪುರ: ಹಿಂದೂ ಧರ್ಮದ ಅತೀ ಪವಿತ್ರ ಸಂಕೇತ ಸ್ವಸ್ತಿಕ್ ನಾವೆಲ್ಲ ನಂಬಿದ್ದಕ್ಕಿಂತಲೂ ಅತೀ ಹಳೆಯದು ಎಂಬುದು ಇದೀಗ ಸಂಶೋಧನೆಯಿಂದ ತಿಳಿದು ಬಂದಿದೆ. ಆರ್ಯನ್ನರ ಮತ್ತು ಸಿಂಧೂ ನಾಗರಿಕತೆಯ ಕಾಲಕ್ಕಿಂತಲೂ ಇದು ಹಳೆಯದಾಗಿದ್ದು, ಕನಿಷ್ಠ ಪಕ್ಷ 11,000 ವರ್ಷಗಳ ಇತಿಹಾಸವಾದರೂ ಇದಕ್ಕಿದೆ ಎಂಬುದು...
Date : Thursday, 07-07-2016
ನವದೆಹಲಿ: ಮಾಜಿ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ (ಎಚ್‌ಆರ್‌ಡಿ)ದ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಎಲ್ಲಾ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವ ಭರವಸೆ ನೀಡಿದ್ದಾರೆ. ಈ ಹಿಂದೆ ಸ್ವತಂತ್ರ ಹೊಣೆಗಾರಿಕೆ ನಿರ್ವಹಿಸುತ್ತಿದ್ದ ಜಾವಡೇಕರ್, ಪ್ರಧಾನಿ ನರೇಂದ್ರ ಮೋದಿ...
Date : Thursday, 07-07-2016
ನೋಯ್ಡಾ: ಡೆಲಿವರಿ ಶುಲ್ಕ ರೂ. 40 ರೊಂದಿಗೆ ಜುಲೈ 8 ರಿಂದ ಫ್ರೀಡಮ್ 251 ಸ್ಮಾರ್ಟ್‌ಫೋನ್ ದೊರೆಯಲಿದೆ ಎಂದು ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಘೋಷಿಸಿದೆ. ಮೊದಲ ಹಂತದಲ್ಲಿ ರೂ. 40 ಡೆಲಿವರಿ ಶುಲ್ಕದೊಂದಿಗೆ ಕೇವಲ 5,000 ಗ್ರಾಹಕರಿಗೆ ಮಾತ್ರ ಸ್ಮಾರ್ಟ್‌ಫೋನ್‌ಗಳನ್ನು ವಿತರಿಸಲಾಗುವುದು...
Date : Thursday, 07-07-2016
ಮಪುಟೋ: ನಾಲ್ಕು ದಿನಗಳ ಆಫ್ರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಮೊದಲ ಹಂತವಾಗಿ ಗುರುವಾರ ಮೊಝಾಂಬಿಕ್ ರಾಜಧಾನಿ ಮಪುಟೋಗೆ ಬಂದಿಳಿದರು. ಅವರಿಗೆ ಅಲ್ಲಿ ರಾಜಾಥಿತ್ಯ ನೀಡಿ ಗೌರವಿಸಲಾಗಿದೆ. 36 ವರ್ಷಗಳ ಬಳಿಕ ಸೌತ್‌ಈಸ್ಟ್ ಆಫ್ರಿಕನ್ ರಾಷ್ಟ್ರಗಳಿಗೆ ಭೇಟಿ ನೀಡಿದ ಮೊದಲ ಭಾರತೀಯ...
Date : Thursday, 07-07-2016
ನವದೆಹಲಿ: ನೆರೆಯ ದೇಶಗಳಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದ ಹಿಂದೂ ಮತ್ತು ಸಿಖ್ಖರಿಗೆ ನೀಡಿದ ಭರವಸೆಯಂತೆ ಇದೀಗ ಪೌರತ್ವ ಕಾಯ್ದೆಗೆ ತಿದ್ದುಪಡಿಯನ್ನು ತಂದು, ಅವರಿಗೆ ನಾಗರಿಕತೆ ಅಥವಾ ಸುಧೀರ್ಘ ವೀಸಾ ನೀಡಲು ಎನ್‌ಡಿಎ ಸರ್ಕಾರ ಮುಂದಾಗಿದೆ. ಈ ವಿಷಯ ಗೃಹ ಸಚಿವ ರಾಜನಾಥ್...
Date : Thursday, 07-07-2016
ನವದೆಹಲಿ: ಕೇಂದ್ರ ಸರ್ಕಾರಿ ನೌಕಕರ ಒಕ್ಕೂಟ ತಮ್ಮ ಕನಿಷ್ಟ ವೇತನವನ್ನು 7ನೇ ವೇತನ ಆಯೋಗ ಸೂಚಿಸಿದ್ದಕ್ಕಿಂತ ಹೆಚ್ಚಿಸಬೇಕು ಎಂಬ ಬೇಡಿಕೆಯೊಂದಿಗೆ ನಿರ್ಧರಿಸಿದ ಯೋಜಿತ ಮುಷ್ಕರ ಮುಂಡೂಡಲು ಮುಂದಾಗಿದೆ. ನೌಕರರ ಒಕ್ಕೂಟ ಜು.11ರಿಂದ ಅನಿದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿತ್ತು. ಕೇಂದ್ರ ಸರ್ಕಾರಿ ನೌಕರರ...
Date : Thursday, 07-07-2016
ನವದೆಹಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಸಿಬಿಐ ವಶದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರನ್ನು ದೆಹಲಿ ಸರ್ಕಾರ ಅಮಾನತುಗೊಳಿಸಿದೆ. ನಿಯಮದ ಪ್ರಕಾರ ಯಾವುದೇ ಅಧಿಕಾರಿ 48 ಗಂಟೆಗಳಿಗೂ ಅಧಿಕ ಕಾಲ ಕಸ್ಟಡಿಯಲ್ಲಿದ್ದರೆ, ಆತ...
Date : Thursday, 07-07-2016
ನವದೆಹಲಿ: ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ‘ನಮಾಮಿ ಗಂಗಾ’ ಯೋಜನೆಗೆ ಸಂಬಂಧಿಸಿದ 231 ಪ್ರಾಜೆಕ್ಟ್‌ಗಳಿಗೆ ಗುರುವಾರ ಚಾಲನೆ ನೀಡಲಿದೆ. ಈ ಮೂಲಕ ಗಂಗೆಯ ಸ್ವಚ್ಛತಾ ಕಾರ್ಯಕ್ಕೆ ಅಧಿಕೃತ ಆರಂಭ ಸಿಗಲಿದೆ. ಉತ್ತರಾಖಂಡ, ಬಿಹಾರ, ಜಾರ್ಖಾಂಡ್, ಪಶ್ಚಿಮಬಂಗಾಳ, ಹರಿಯಾಣ, ದೆಹಲಿ ರಾಜ್ಯಗಳಲ್ಲಿ ಗಂಗಾನದಿ...