News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

“ಬೈಂದೂರು ಉತ್ಸವ 2024″ರ ಲಾಂಛನ ಬಿಡುಗಡೆ ಮಾಡಿದ ಸಂಸದ ಬಿ.ವೈ.ರಾಘವೇಂದ್ರ

ಬೈಂದೂರು: ಕ್ರಿಯಾಶೀಲ ಜನಪ್ರತಿನಿಧಿಗಳಿಂದ ಬದಲಾವಣೆ ಸಾಧ್ಯ ಎನ್ನುವುದಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ನಡೆಯುತ್ತಿರುವ ಬೈಂದೂರು ಉತ್ಸವ ಸಾಕ್ಷಿಯಾಗಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹೇಳಿದರು. ಅವರು ಸೋಮವಾರ ಬೆಳಿಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಪಡೆದ ಸಂಸದ...

Read More

ಇಸ್ರೋದ ಮಾಜಿ ಮುಖ್ಯಸ್ಥ ಕೆ.ರಾಧಾಕೃಷ್ಣನ್ ಆರ್‌ಎಸ್‌ಎಸ್‌ ವಿಜಯದಶಮಿ ಉತ್ಸವದ ಮುಖ್ಯ ಅತಿಥಿ

ನಾಗ್ಪುರ:  ಮಹಾರಾಷ್ಟ್ರದ ನಾಗ್ಪುರದಲ್ಲಿ ಅಕ್ಟೋಬರ್ 12 ರಂದು ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ  ವಾರ್ಷಿಕ ವಿಜಯದಶಮಿ ಕಾರ್ಯಕ್ರಮದಲ್ಲಿ ಇಸ್ರೋದ ಮಾಜಿ ಮುಖ್ಯಸ್ಥ ಕೆ.ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಬಗ್ಗೆ ಆರ್ ಎಸ್ ಎಸ್ ಎಕ್ಸ್‌ ಪೋಸ್ಟ್ ಮೂಲಕ ಮಾಹಿತಿ...

Read More

ಅಹಮದಾಬಾದ್: ಭಾರತದ ಮೊದಲ ವಂದೇ ಮೆಟ್ರೋ ಸೇವೆಗೆ ಮೋದಿ ಚಾಲನೆ

ಅಹಮದಾಬಾದ್: ಅಹಮದಾಬಾದ್‌ನಿಂದ ಭುಜ್‌ಗೆ ಸಂಪರ್ಕ ಕಲ್ಪಿಸುವ ಹೈಸ್ಪೀಡ್ ಮೆಟ್ರೋ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡುತ್ತಿದ್ದಂತೆ ಭಾರತವು ತನ್ನ ಮೊದಲ ವಂದೇ ಮೆಟ್ರೋ ಸೇವೆಯನ್ನು ಪಡೆದುಕೊಂಡಿದೆ. ಅಹಮದಾಬಾದ್‌ನಿಂದ ಭುಜ್‌ಗೆ ವಂದೇ ಮೆಟ್ರೋ ಸೇವೆಗಳು ಸೆಪ್ಟೆಂಬರ್ 17 ರಂದು ಕಾರ್ಯಾಚರಣೆಯನ್ನು...

Read More

“ಸಂವಿಧಾನದಲ್ಲಿ 370 ನೇ ವಿಧಿಗೆ ಇನ್ನು ಯಾವುದೇ ಸ್ಥಾನವಿಲ್ಲ”- ಕಾಶ್ಮೀರದಲ್ಲಿ ಅಮಿತ್‌ ಶಾ

ಕಿಶ್ತ್ವಾರ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು “ಸಂವಿಧಾನದಲ್ಲಿ 370 ನೇ ವಿಧಿಗೆ ಯಾವುದೇ ಸ್ಥಾನವಿಲ್ಲ” ಎಂದು ಸೋಮವಾರ ಪುನರುಚ್ಚರಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ಮುನ್ನ ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್ ಪ್ರದೇಶದಲ್ಲಿ ನಡೆಸಿದ ಮೆಗಾ ಸಮಾವೇಶದಲ್ಲಿ ಅವರ ಹೇಳಿಕೆಗಳು ಬಂದವು....

Read More

ಕೆಲವು ಪಾವತಿಗಳ ವಹಿವಾಟು ಮಿತಿಯನ್ನು ರೂ .5 ಲಕ್ಷಕ್ಕೆ ಹೆಚ್ಚಿಸಿದ ಯುಪಿಐ

ನವದೆಹಲಿ: ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ವಹಿವಾಟುಗಳ ಮಿತಿಯನ್ನು ಕೆಲವು ರೀತಿಯ ಪಾವತಿಗಳಿಗೆ ರೂ  5 ಲಕ್ಷಕ್ಕೆ ಹೆಚ್ಚಿಸಿದೆ. ಸೆಪ್ಟೆಂಬರ್ 16 ರಿಂದ  ಈ ಬದಲಾವಣೆಯು ಜಾರಿಗೆ ಬರಲಿದೆ. ಇದರಿಂದ UPI ಮೂಲಕ...

Read More

100 ದಿನಗಳಲ್ಲಿ ದೇಶದ ಕ್ಷಿಪ್ರ ಪ್ರಗತಿಗಾಗಿ ಸಾಕಷ್ಟು ಶ್ರಮಿಸಿದ್ದೇವೆ: ಮೋದಿ

ನವದೆಹಲಿ: ತಮ್ಮ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ದೇಶದ ಕ್ಷಿಪ್ರ ಪ್ರಗತಿಗಾಗಿ ಪ್ರತಿಯೊಂದು ಕ್ಷೇತ್ರ ಮತ್ತು ವಲಯದ ಸಮಸ್ಯೆಯನ್ನು ಪರಿಹರಿಸಲು ತಮ್ಮ ಸರ್ಕಾರ ಪ್ರಯತ್ನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎರಡು ಪೂರ್ಣ ಅವಧಿಯ ನಂತರ ಮೂರನೇ ಅವಧಿಗೆ...

Read More

ಮೋದಿ ಜನ್ಮದಿನದ ಪ್ರಯುಕ್ತ ಸೆ. 17ರಿಂದ ಸೇವಾ ಪಾಕ್ಷಿಕ ನಡೆಸುತ್ತಿದೆ ರಾಜ್ಯ ಬಿಜೆಪಿ

  ಬೆಂಗಳೂರು: ರಾಜ್ಯ ಬಿಜೆಪಿ ವತಿಯಿಂದ ಸೆ. 17ರಿಂದ ಸೇವಾ ಪಾಕ್ಷಿಕವನ್ನು ಆಚರಿಸಲಾಗುವುದು ಎಂದು ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು ತಿಳಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ...

Read More

ಚಂಡಮಾರುತ ಪೀಡಿತ ವಿಯೆಟ್ನಾಂಗೆ ಭಾರತದಿಂದ ಮಾನವೀಯ ನೆರವು ರವಾನೆ

ನವದೆಹಲಿ: ಮಾರಣಾಂತಿಕ ಮತ್ತು ವಿನಾಶಕಾರಿ ಚಂಡಮಾರುತ ಯಾಗಿ ಟೈಫೂನ್‌ನಿಂದ ಪೀಡಿತ ಆಗ್ನೇಯ ಏಷ್ಯಾದ ದೇಶಗಳಿಗೆ ಮಾನವೀಯ ನೆರವು ನೀಡಲು ಕೇಂದ್ರ ಸರ್ಕಾರ ಭಾನುವಾರ “ಆಪರೇಷನ್ ಸದ್ಭಾವ” ಅನ್ನು ಪ್ರಾರಂಭಿಸಿದೆ. “ಆಪರೇಷನ್ ಸದ್ಭಾವ” ಅಡಿಯಲ್ಲಿ, ನೈಸರ್ಗಿಕ ವಿಕೋಪದಿಂದ ಪ್ರಭಾವಿತವಾಗಿರುವ ಉತ್ತರ ವಿಯೆಟ್ನಾಂನ ಪೀಡಿತ...

Read More

800 ಕೆಜಿ ಸಿರಿಧಾನ್ಯ ಬಳಸಿ ಮೋದಿ ಚಿತ್ರ ಬಿಡಿಸಿದ ತಮಿಳುನಾಡು ವಿದ್ಯಾರ್ಥಿನಿ

ಚೆನ್ನೈ: 13 ವರ್ಷದ ತಮಿಳುನಾಡಿನ ಶಾಲೆಯ ವಿದ್ಯಾರ್ಥಿನಿಯೊಬ್ಬಳು 800 ಕೆಜಿ ತೂಕದ ಸಿರಿಧಾನ್ಯವನ್ನು ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ರಚಿಸಿದ್ದಾರೆ. ಬರೋಬ್ಬರಿ 12 ಗಂಟೆಗಳ ಕಾಲ ಬಿಡುವಿಲ್ಲದಂತೆ ಮೋದಿ ಚಿತ್ರವನ್ನು ರಚಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾಳೆ. ಸೆಪ್ಟೆಂಬರ್ 17...

Read More

4 ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಉದ್ಘಾಟಿಸಿದ ಮೋದಿ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಗಾಂಧಿನಗರ ಜಿಲ್ಲೆಯಲ್ಲಿ 4 ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ (ರೀ-ಇನ್ವೆಸ್ಟ್) 2024 ಅನ್ನು ಸೋಮವಾರ ಉದ್ಘಾಟಿಸಿದರು. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿರುವ ಮೂರು ದಿನಗಳ ಸಮ್ಮೇಳನವು ಸರ್ಕಾರ,...

Read More

Recent News

Back To Top