ನವದೆಹಲಿ: ಭಾರತ ಶುಕ್ರವಾರ ನಡೆಸಿದ 290 ಕಿ.ಮೀ ರೇಂಜ್ ಇರುವ ಬ್ರಹ್ಮೋಸ್ ಲ್ಯಾಂಡ್ ಅಟ್ಯಾಕ್ ಸೂಪರ್ಸಾನಿಕ್ ಕ್ರೂಸಿ ಮಿಸೆಲ್ನ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಈ ಸಿಸ್ಟಮ್ನ್ನು ವಾಯುಸೇನೆ ಪರಿಶೀಲನೆ ನಡೆಸಿದೆ.
ಈ ವಿಭಿನ್ನ ಬ್ರಹ್ಮೋಸ್ ವೆಪನ್ ಸಿಸ್ಟಮ್ ಹಲವಾರು ಸಂದರ್ಭಗಳಲ್ಲಿ ಸೂಪರ್ಸಾನಿಕ್ ಕ್ರೂಸೆ ಮಿಸೆಲ್ಗಳ ಲೋಕದಲ್ಲಿ ತನ್ನ ಪ್ರಾಧಾನ್ಯತೆಯನ್ನು ತೋರಿಸಿಕೊಟ್ಟಿದೆ ಎಂದು ಪ್ರಕಟನೆ ತಿಳಿಸಿದೆ.
ಈ ಮಿಸೆಲ್ ಸಿಸ್ಟಮ್ ತನ್ನ ಶಿಪ್ ವಿರೋಧಿ ಮತ್ತು ಲ್ಯಾಂಡ್ ಅಟ್ಯಾಕ್ ಸಾಮರ್ಥ್ಯದಿಂದಾಗಿ ಭಾರತದ ಮೂರೂ ಸೇನೆಗಳ ಬಲವನ್ನು ಮತ್ತಷ್ಟು ವೃದ್ಧಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.