Date : Friday, 15-07-2016
ಮಡಿಕೇರಿ : ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್‌ಪಿ ಗಣಪತಿ ಅವರ ಪ್ರಕರಣ ಇದೀಗ ಮತ್ತೊಂದು ಹಂತ ತಲುಪಿದೆ. ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡುವಂತೆ ಗಣಪತಿಯವರ ಪತ್ನಿ ಪಾವನಾ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಡಿವೈಎಸ್‌ಪಿ ಗಣಪತಿ...
Date : Friday, 15-07-2016
ನವದೆಹಲಿ: ವಿದ್ಯುತ್ ಸಂಪರ್ಕ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಗ್ರಾಹಕರು ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಹೊಸ ವಿದ್ಯುತ್ ಸಂಪರ್ಕ ಕಡ್ಡಾಯವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ. ವಿದ್ಯುತ್ ಸಚಿವಾಲಯ ಕಳೆದ ಎರಡು ವಷಗಳಲ್ಲಿ ವಿದ್ಯುತ್ ಹೊಂದುವ ಪ್ರಕ್ರಿಯೆಯನ್ನು ಸರಳಗೊಳಿಸಿ...
Date : Friday, 15-07-2016
ಬೆಂಗಳೂರು : ಡಿವೈಎಸ್‌ಪಿ ಗಣಪತಿ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಡಿವೈಎಸ್‌ಪಿ ಗಣಪತಿಯವರ ಮರಣ ಪೂರ್ವ ಹೇಳಿಕೆಯನ್ನು ಪರಿಗಣಿಸಿ ಗೃಹಸಚಿವ ಜಾರ್ಜ್ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿದರೆ, ಸರ್ಕಾರ ಮಾತ್ರ...
Date : Friday, 15-07-2016
ನವದೆಹಲಿ: ಇಂದು ವಿಶ್ವ ಯುವ ಕೌಶಲ್ಯ ದಿನ. ಶಿಕ್ಷಿತ ಯುವ ಸಮುದಾಯಕ್ಕೆ ನೌಕರಿ ಸಿಗಲು ಬೇಕಾದ ಕೌಶಲ್ಯದ ತರಬೇತಿ ನೀಡುವುದು ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡುವುದು ಸ್ಕಿಲ್ ಇಂಡಿಯಾದ ಮೂಲಮಂತ್ರವಾಗಿದೆ. ಎಲ್ಲಾ ವಲಯಗಳು ಮತ್ತು ರಾಜ್ಯಗಳಲ್ಲಿ ಕೌಶಲ್ಯ ತರಬೇತಿ ಚಟುವಟಿಕೆಗಳನ್ನು ರಚಿಸಲು...
Date : Friday, 15-07-2016
ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಬುರ್ಹಾನ್ ವಾನಿ ಹತ್ಯೆ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಉಂಟಾಗಿದ್ದು, ಪಾಕಿಸ್ಥಾನ ಈ ಪ್ರದೇಶದಲ್ಲಿ ಅಶಾಂತಿ ಮೂಡಿಸುತ್ತಿದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ. ಇಂಡಿಯಾ ಟುಡೇ ವರದಿಗಳ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ಅಶಾಂತಿ, ಅವ್ಯವಸ್ಥೆ ಹುಟ್ಟು...
Date : Friday, 15-07-2016
ರಾಂಚಿ : ಜಾರ್ಖಂಡ್ ಮತ್ತು ಛತ್ತೀಸ್‌ಗಢ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಉನ್ನತ ನಕ್ಸಲ್ ನಾಯಕ ಭಾಲ್ಕೇಶ್ವರ್ ಓರಾಯನ್ ಅಲಿಯಾಸ್ ವಿನಯ್ ಓರಾಯನ್ ಅಲಿಯಾಸ್ ಬಡಾ ವಿಕಾಶ್ ಪೊಲೀಸರಿಗೆ ಶರಣಾಗತನಾಗಿದ್ದಾನೆ. ಜಾರ್ಖಂಡ್ ಪೊಲೀಸ್ ಮಹಾನಿರ್ದೇಶಕ ಡಿ. ಕೆ. ಪಾಂಡೆ ಅವರ ಎದುರು ರಾಂಚಿಯಲ್ಲಿನ ಪೊಲೀಸ್...
Date : Friday, 15-07-2016
ಕಠ್ಮಂಡು : ನೇಪಾಳದಲ್ಲಿರುವ ವಿಶ್ವಪ್ರಸಿದ್ಧ ಪಶುಪತಿನಾಥ ದೇಗುಲದಲ್ಲಿ ಧರ್ಮಶಾಲಾವನ್ನು ಸ್ಥಾಪಿಸಲು ಭಾರತ ಮುಂದಾಗಿದ್ದು 219.9 ಮಿಲಿಯನ್ ಹಣ ನೀಡಲಿದೆ. ಧರ್ಮಶಾಲಾದ ನಿರ್ಮಾಣ ಕಾರ್ಯ ಎನ್‌ಆರ್‌ನ 219.9 ಮಿಲಿಯನ್ ಹಣಕಾಸಿನ ನೆರವಿನೊಂದಿಗೆ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಬಗೆಗಿನ ಪ್ರಸ್ತಾವನೆಗೆ ಭಾರತೀಯ ರಾಯಭಾರಿ ಮತ್ತು ಕಠ್ಮಂಡು-ಪಶುಪತಿ ಏರಿಯಾ...
Date : Friday, 15-07-2016
ನವದೆಹಲಿ: 3 ಲಕ್ಷಕ್ಕೂ ಹೆಚ್ಚು ನಗದು ಹಣವನ್ನು ಪಾವತಿಸುವುದು ಮತ್ತು 15 ಲಕ್ಷಕ್ಕೂ ಅಧಿಕ ಹಣವನ್ನು ವೈಯಕ್ತಿಕವಾಗಿ ತಮ್ಮಲ್ಲಿ ಇರಿಸಿಕೊಳ್ಳುವುದನ್ನು ನಿಷೇಧಿಸುವ ಬಗ್ಗೆ ಸರ್ಕಾರ ಪರಿಶೀಲಿಸಲಿದೆ. ಲಕ್ಷಾಂತರ ರೂಪಾಯಿ ಕಪ್ಪು ಹಣವನ್ನು ತೊಡೆದು ಹಾಕುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ಈ ಬಗ್ಗೆ ಚಿಂತನೆ...
Date : Friday, 15-07-2016
ನವದೆಹಲಿ: ಭಾರತ ನ್ಯೂಕ್ಲಿಯರ್ ಸಪ್ಲೈಯರ್‍ಸ್ ಗ್ರೂಪ್ (ಎನ್‌ಎಸ್‌ಜಿ)ಗೆ ಸದಸ್ಯತ್ವ ಪಡೆಯಲು ನಡೆಸುತ್ತಿರುವ ಪ್ರಯತ್ನದ ಬಗ್ಗೆ ಚರ್ಚೆ ನಡೆಸಲು ಹಾಗೂ ಪರಿಹಾರ ಕಂಡುಕೊಳ್ಳಲು ತಾನು ಸಿದ್ಧವಿರುವುದಾಗಿ ಚೀನಾ ಸುಳಿವು ನೀಡಿದೆ. ನ್ಯೂಕ್ಲಿಯರ್ ಸಪ್ಲೈಯರ್‍ಸ್ ಗ್ರೂಪ್ (ಎನ್‌ಎಸ್‌ಜಿ)ಗೆ ಭಾರತದ ಸದಸ್ಯತ್ವದಲ್ಲಿ ಚೀನಾದಿಂದ ಹಲವು ಏರುಪೇರುಗಳು ಸಂಭವಿಸಿದೆ....
Date : Friday, 15-07-2016
ನವದೆಹಲಿ : ಅಶೋಕ್ ಪಟ್ನಾಯಕ್ ಅವರನ್ನು ನ್ಯಾಷನಲ್ ಇಂಟಲಿಜೆನ್ಸ್ ಗ್ರಿಡ್(ಎನ್‌ಎಟಿಜಿಆರ್‌ಐಡಿ) ಸಿಇಒ ಆಗಿ ನೇಮಕ ಮಾಡಲಾಗಿದೆ. ಭಯೋತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸಲು ಎನ್‌ಎಟಿಜಿಆರ್‌ಐಡಿ ಗುಪ್ತಚರ ಜಾಲ ಯೋಜನೆಗೆ ಅಶೋಕ್ ಪಟ್ನಾಯಕ್ ಅವರನ್ನು ಸಿಇಒ ಆಗಿ ಸಂಪುಟ ನೇಮಕಾತಿ ಸಚಿವಾಲಯವು ನೇಮಕ ಮಾಡಿದೆ. ಪ್ರಸ್ತುತ ಗುಪ್ತಚರ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಅಶೋಕ್...