Date : Wednesday, 05-10-2016
ಕಾರ್ಗಿಲ್: ಜಮ್ಮು ಕಾಶ್ಮೀರದ ಕಾರ್ಗಿಲ್ನ ಗ್ರಾಮೀಣ ಪ್ರದೇಶದ ಜನರಲ್ಲಿ ವಿದ್ಯುತ್ ಪೂರೈಕೆ ಇನ್ನೂ ಕನಸಾಗಿದ್ದು, ಕೇಂದ್ರ ಸರ್ಕಾರದ ಕಾರ್ಗಿಲ್ ನವೀಕೃತ ವಿದ್ಯುತ್ ಅಭಿವೃದ್ಧಿ ಪ್ರಾಧಿಕಾರ (KREDA) ಯೋಜನೆ ಜನರ ಜೀವನದಲ್ಲಿ ಬೆಳಕು ತಂದಿದೆ. ಕೇಂದ್ರ ಸರ್ಕಾರ ಪ್ರಾಯೋಜಿತ ಕ್ರೇಡಾ ಯೋಜನೆ ಇಲ್ಲಿಯ ಗ್ರಾಮೀಣ...
Date : Wednesday, 05-10-2016
ನಬದೆಹಲಿ: ಕೇಂದ್ರ ಸರ್ಕಾರ ನವೆಂಬರ್ ತಿಂಗಳ ಬಳಿಕ ಗ್ರಾಹಕರು ಎಲ್ಪಿಜಿ ಗ್ಯಾಸ್ ಸಬ್ಸಿಡಿಯ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಗ್ರಾಹಕರು ಸಬ್ಸಿಡಿಯ ಪ್ರಯೋಜನ ಪಡೆಯಲು ಆಧಾರ್ ನೋಂದಣಿ ವ್ಯವಸ್ಥೆ ಜಾರಿಗೊಳಿಸುವಂತೆ ಪೆಟ್ರೋಲಿಯಂ ಸಚಿವಾಲಯವು ತೈಲ ಮಾರುಕಟ್ಟೆ ಕಂಪೆನಿಗಳಿಗೆ ಸೂಚಿಸಿರುವುದಾಗಿ ಮೂಲಗಳು...
Date : Wednesday, 05-10-2016
ನವದೆಹಲಿ: ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯ ಕೆಲವು ದಿನಗಳ ನಂತರ ಇದೀಗ ಗಡಿ ನಿಯಂತ್ರಣ ರೇಖೆಯ ಪಾಕಿಸ್ಥಾನದ ಲಾಂಚ್ ಪ್ಯಾಡ್ಗಳಲ್ಲಿ 100ಕ್ಕೂ ಅಧಿಕ ಭಯೋತ್ಪಾದಕರು ಭಾರತದೊಳಕ್ಕೆ ನುಸುಳಿ ದಾಳಿ ನಡೆಸಲು ಸಿದ್ಧವಾಗಿದ್ದಾರೆ ಎಂದು ಗುಪ್ತಚರ ಸಂಸ್ಥೆ ಸೂಚಿಸಿರುವುದಾಗಿ ವರದಿ ತಿಳಿಸಿದೆ....
Date : Wednesday, 05-10-2016
ನವದೆಹಲಿ: ಜಮ್ಮು ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ನಡೆದ ಉಗ್ರರ ದಾಳಿ ವಿರುದ್ಧ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ನಡೆಸಿದ ಸೀಮಿತ ದಾಳಿ ಕುರಿತು ಕೆಲವು ರಾಜಕಾರಣಿಗಳು ಪ್ರಶ್ನಿಸುತ್ತಿರುವುದು ದುರದೃಷ್ಟಕರ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ....
Date : Tuesday, 04-10-2016
ನವದೆಹಲಿ: ಕಳೆದ ತಿಂಗಳು ಬಿಜೆಪಿಯ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರ ಸ್ಥಾನಕ್ಕೆ ನಟಿ ಹಾಗೂ ಬಿಜೆಪಿ ನಾಯಕಿ ರೂಪಾ ಗಂಗೂಲಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಎಪ್ರಿಲ್ನಲ್ಲಿ ಸಿಧು ಜೊತೆ ಸಂಸತ್ನಲ್ಲಿ...
Date : Tuesday, 04-10-2016
ನೋಯ್ಡಾ: ನೋಯ್ಡಾದ ವೃತ್ತಿಪರ ಪರ್ವತಾರೋಹಿ ಅರ್ಜುನ್ ವಾಜ್ಪೈ ಛೋ ಒಯ ಏರುವುದರೊಂದಿಗೆ ಮಂಗಳವಾರ 27,000 ಅಡಿ ಎತ್ತರದ ಪರ್ವತ ಶಿಖರ ಏರಿದ ವಿಶ್ವದ ಅತೀ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. 23 ವರ್ಷದ ಅರ್ಜುನ್ ವಾಜ್ಪೈ ತನ್ನ ಶೇರ್ಪಾಗಳು ಮತ್ತು ಇತರ ಸಂಗಡಿಗರೊಂದಿಗೆ 3ನೇ...
Date : Tuesday, 04-10-2016
ನವದೆಹಲಿ: ಹೊಸದಾಗಿ ರೂಪಿಸಿರುವ ಹಣಕಾಸು ನೀತಿ ಸಮಿತಿ ಆರ್ಬಿಐ ಗವರ್ನರ್ ಅರ್ಜಿತ್ ಪಟೇಲ್ ನೇತೃತ್ವದಲ್ಲಿ ನಡೆಸಿದ ನೀತಿ ವಿಮರ್ಶೆಯಲ್ಲಿ ತನ್ನ ರೆಪೋ ದರವನ್ನು ಶೇ.0.25ರಷ್ಟು ಕಡಿತಗೊಳಿಸಿದೆ. ಇದರಿಂದ ವಾಹನ ಮತ್ತು ಗೃಹ ಸಾಲ ಅಗ್ಗವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಣಕಾಸು ನೀತಿ...
Date : Tuesday, 04-10-2016
ನವದೆಹಲಿ: ಪಾಕಿಸ್ಥಾನಿ ಕಲಾವಿದರನ್ನು ಬೆಂಬಲಿಸುತ್ತಿರುವ ಕರಣ್ ಜೋಹರ್, ಮಹೇಶ್ ಭಟ್ ಮತ್ತಿರರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಮೇಜರ್ ಗೌರವ್ ಅರ್ಯ ಬರೆದಿರುವ ಬಹಿರಂಗ ಪತ್ರ ಈಗ ವೈರಲ್ ಆಗಿದೆ. ಭಾರತ ಮತ್ತು ಪಾಕಿಸ್ಥಾನದ ನಡುವಿನ ಯುದ್ಧ ಯೋಧರ ವೈಯಕ್ತಿಕ ಯುದ್ಧವಲ್ಲ....
Date : Tuesday, 04-10-2016
ಈ ಅರವಿಂದ ಕೇಜ್ರಿವಾಲ್ ಹೆಸರು ಯಾವಾಗ ತಿರುವು ಮುರುವು ಆಗುತ್ತೋ? ಇದ್ದಕ್ಕಿದ್ದಂತೆ ದೆಹಲಿ ಮುಖ್ಯಮಂತ್ರಿಗೆ ಪಾಕಿಸ್ಥಾನದ ನೆಲೆಯೊಳಗೆ ನುಗ್ಗಿ ಅಲ್ಲಿನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಸೇನಾ ಕಾರ್ಯಾಚರಣೆ ಮೇಲೆಯೇ ಅನುಮಾನ ಬಂದಿದೆ. ಅದನ್ನು ಅವರು ನೇರವಾಗಿ ಹೇಳುವ ಧೈರ್ಯ ಮಾಡಿಲ್ಲ. ಪಾಕಿಸ್ಥಾನಕ್ಕೆ...
Date : Tuesday, 04-10-2016
ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸೆಪ್ಟೆಂಬರ್ 30 ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಪ್ರತಿನಿತ್ಯ 6 ಸಾವಿರ ಕ್ಯೂಸೆಕ್ಸ್ನಂತೆ ಒಟ್ಟು 6 ದಿನಗಳ ಕಾಲ ನೀರನ್ನು ತಮಿಳುನಾಡಿಗೆ ಹರಿಸುವುದಾಗಿ ಕರ್ನಾಟಕ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಈಗಾಗಲೆ 9...