Date : Friday, 24-06-2016
ಬೆಂಗಳೂರು: ಬಾಂಗ್ಲಾದೇಶದಿಂದ ಅಸ್ಸಾಂ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ ಬಾಂಗ್ಲಾ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವಂತೆ ರಾಜ್ಯ ಪೊಲೀಸ್ ಇಲಾಖೆ ಆದೇಶ ನೀಡಿದೆ. ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ಸೇರಿದಂತೆ ಇತರೆಡೆಗಳಲ್ಲಿ ಕೆಲಸಕ್ಕೆ ಬಂದು ರಾಜ್ಯಕ್ಕೆ ನುಸುಳುತ್ತಿರುವ ಬಾಂಗ್ಲಾ ಅಕ್ರಮ ವಲಸಿಗರ ಪತ್ತೆ ಹಚ್ಚಿ...
Date : Friday, 24-06-2016
ನವದೆಹಲಿ: ಬ್ರಿಟನ್ ಯುರೋಪ್ ಒಕ್ಕೂಟವನ್ನು ಬಿಡಲು ತೀರ್ಮಾನಿಸಿದ ಹಿನ್ನಲೆಯಲ್ಲಿ ಉದ್ಭವವಾಗುವ ಯಾವುದೇ ಪರಿಣಾಮದ ಮುಂದೆ ಪ್ರಬಲವಾಗಿ ನಿಲ್ಲಲು ಭಾರತ ಬಲಿಷ್ಠ ಆರ್ಥಿಕತೆ ಮತ್ತು ಸರ್ಕಾರದ ಯೋಜಿತ ಸುಧಾರಣೆಗಳು ಅನುವು ಮಾಡಿಕೊಡಲಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಆರ್ಬಿಐ ಗವರ್ನರ್...
Date : Friday, 24-06-2016
ನವದೆಹಲಿ: ಹೆವ್ಲೆಟ್ ಪೆಕಾಡ್(ಎಚ್ಪಿ) ವಿಶ್ವದ ಅತ್ಯಂತ ತೆಳುವಾದ ಲ್ಯಾಪ್ಟಾಪ್ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 1,19,990 ಆರಂಭಿಕ ಬೆಲೆಯ ಈ ಲ್ಯಾಪ್ಟಾಪ್ ಜುಲೈ 25ರಿಂದ ಲಭ್ಯವಾಗಲಿದೆ. ಎಚ್ಪಿ ಸಪೆಕ್ಟರ್ 10.4 mm (0.41 ಇಂಚ್) ದಪ್ಪವಿದ್ದು, ಇದು 12 mm (0.52 ಇಂಚ್)ನ ಮ್ಯಾಕ್ಬುಕ್ಗಿಂತಲೂ ತೆಳುವಾಗಿದೆ....
Date : Friday, 24-06-2016
ಮೀರತ್: ಪಾಕಿಸ್ಥಾನ ಕೊನೆಗೂ 91 ವರ್ಷದ ಭಾರತೀಯ ಪ್ರಜೆಗೆ ಪಾಕಿಸ್ಥಾನದಲ್ಲಿರುವ ತನ್ನ ಪೂರ್ವಜರ ಮನೆಗೆ ಆಗಮಿಸಲು ಅನುಮತಿಯನ್ನು ನೀಡಿದೆ. ಈ ಮೂಲಕ ಅವರ ಕೊನೆಯ ಆಸೆಯನ್ನು ನೆರವೇರಿಸಲು ಸಹಾಯ ಮಾಡಿದೆ. 91 ವರ್ಷ ಪ್ರಾಯದ ಕೃಷ್ಣ ಖನ್ನಾ ಪಾಕಿಸ್ಥಾನದ ಉಧೋಕೆಯವರು, ೧೯೩೦ರಲ್ಲಿ...
Date : Friday, 24-06-2016
ನವದೆಹಲಿ: ರಿಲಯನ್ಸ್ ಕಮ್ಮ್ಯೂನಿಕೇಶನ್ ಮುಂದಿನ ವಾರದಿಂದ ತನ್ನ ಜಿಯೋ ನೆಟ್ವರ್ಕ್ ಬಳಕೆಯೊಂದಿಗೆ ರೂ.93 ಆರಂಭಿಕ ಬೆಲೆಗೆ 10 GB, 4G ಡಾಟಾ ಸೇವೆ ನೀಡಲು ನಿರ್ಧರಿಸಿದೆ. ರಿಲಯನ್ ಆಯ್ದ ಪ್ರದೇಶಗಳಲ್ಲಿ ತನ್ನ ಸಿಡಿಎಂಎ ಗ್ರಾಹಕರಿಗೆ ಈ ಸೇವೆ ಒದಗಿಸಲಿದೆ. ರಿಲಯನ್ಸ್ ಕಮ್ಮ್ಯೂನಿಕೇಶನ್ (RCom) 4G ಸೇವೆಗೆ...
Date : Friday, 24-06-2016
ಬ್ರಿಟನ್: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ ಶುಕ್ರವಾರ ಬ್ರಿಟನ್ ಯುರೋಪಿಯನ್ ಯೂನಿಯನ್ನಿಂದ ಬೇರ್ಪಟ್ಟಿದೆ. ಈ ಮೂಲಕ 28 ರಾಷ್ಟ್ರಗಳ ಒಕ್ಕೂಟವನ್ನು ತೊರೆದ ಮೊದಲ ದೇಶವಾಗಿ ಹೊರಹೊಮ್ಮಿದೆ. ಮತದಾನದ ಮೂಲಕ ಯುಕೆಯ ಜನತೆ ಯುರೋಪಿಯನ್ ಒಕ್ಕೂಟದಿಂದ ಹೊರಹೋಗುವ ತೀರ್ಮಾನವನ್ನು ಮಾಡಿದ್ದಾರೆ. ಈ ತೀರ್ಪು ಹೊರಬೀಳುತ್ತಿದ್ದಂತೆ ನೆದರ್ಲ್ಯಾಂಡ್ ಸೇರಿದಂತೆ...
Date : Friday, 24-06-2016
ಸಿಯೋಲ್: ದಕ್ಷಿಣ ಕೊರಿಯಾದ ಸಿಯೋಲ್ನಲ್ಲಿ ಎನ್ಎಸ್ಜಿಯ ಉನ್ನತ ಮಟ್ಟದ ಸಭೆಯಲ್ಲಿ, ಭಾರತದ ಸದಸ್ಯತ್ವಕ್ಕೆ ಚೀನಾದ ವಿರೋಧ ಮುಂದುವರೆದಿದೆ. ಸ್ವಿಟ್ಜರ್ಲ್ಯಾಂಡ್ ಕೂಡ ವಿರೋಧ ವ್ಯಕ್ತಪಡಿಸಿದೆ. ಭಾರತದೊಂದಿಗೆ ಪರಮಾಣು ದ್ವಿಪಕ್ಷೀಯ ಮಾತುಕತೆಗೆ ಸಿದ್ಧ ಎಂದು ಚೀನಾ ಹೇಳಿಕೊಂಡಿದೆ. ಅಲ್ಲದೇ ಈ ಸಂಬಂಧ ಪಾಕಿಸ್ಥಾನವನ್ನೂ ಬೆಂಬಲಿಸುವುದಿಲ್ಲ...
Date : Friday, 24-06-2016
ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ) ಜಂಟಿ ಪ್ರವೇಶ ಪರೀಕ್ಷೆ (ಜೆಇಇ ಅಡ್ವಾನ್ಸ್ಡ್) ಮುಖ್ಯ ಪರೀಕ್ಷೆಯ ರ್ಯಾಂಕ್ ಬಿಡುಗಡೆ ಮಾಡಿದೆ. ದೆಹಲಿಯ ಎಸ್ಡಿ ಪಬ್ಲಿಕ್ ಸ್ಕೂಲ್ನ ದಿಪಾಂಶು ಜಿಂದಾಲ್ ಜೆಇಇ (ಅಡ್ವಾನ್ಸ್ಡ್)ನಲ್ಲಿ 53ನೇ ಆಲ್ ಇಂಡಿಯಾ ರ್ಯಾಂಕ್ (ಎಐಆರ್) ಪಡೆಯುವುದರೊಂದಿಗೆ...
Date : Friday, 24-06-2016
ಹ್ಯೂಸ್ಟನ್: ನಾಸಾ ಆಯೋಜಿಸಿರುವ ದೂರನಿಯಂತ್ರಕ ಚಾಲಿತ ವಾಹನಗಳ ವಿನ್ಯಾಸ ಮತ್ತು ರಚನೆ – ಜಾಗತಿಕ ಸ್ಪರ್ಧೆಯಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸೇರಿದಂತೆ 13 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಮುಂಬಯಿಯ ಮುಕೇಶ್ ಪಟೇಲ್ ಸ್ಕೂಲ್ ಆಫ್ ಟೆಕ್ನಾಲಜಿ ಎಂಡ್ ಮ್ಯಾನೇಜ್ಮೆಂಟ್ನ ‘ಸ್ಕ್ರ್ಯೂಡ್ರೈವರ್ಸ್’ ತಂಡ ನಾಸಾದ 15ನೇ...
Date : Friday, 24-06-2016
ರಾಜ್ಕೋಟ್: ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಕಡಿಮೆ ಮಾಡುವ ಪ್ರಯತ್ನದೊಂದಿಗೆ, ನವೀಕರಿಸಬಹುದಾದ ಶಕ್ತಿ ಮತ್ತು ಇಂಧನ ದಕ್ಷತೆಯನ್ನು ಗಮನದಲ್ಲಿರಿಸಿ ನಗರಗಳ ಕಾರ್ಯತಂತ್ರಗಳಿಗೆ ಅನುಗುಣವಾಗಿ ಡಬ್ಲ್ಯೂಡಬ್ಲ್ಯೂಎಫ್ ಜಾಗತಿಕ ಅರ್ಥ್ ಅವರ್ ಸಿಟಿ ಚ್ಯಾಲೆಂಜ್ ಸ್ಪರ್ಧೆಯಲ್ಲಿ ರಾಜ್ಕೋಟ್ನ್ನು ನ್ಯಾಶನಲ್ ಅರ್ಥ್ ಅವರ್ ಕ್ಯಾಪಿಟಲ್ 2016 ಎಂದು ಘೋಷಿಸಲಾಗಿದೆ. ಸುಮಾರು 21 ದೇಶಗಳ...