Date : Wednesday, 21-09-2016
ನವದೆಹಲಿ: ಬ್ರಿಟನ್‌ನಲ್ಲಿರುವ ೧೦೫ ಕ್ಯಾರಟ್ ಕೊಹಿನೂರ್ ಭಾರತದ ಆಸ್ತಿ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಮಹಾರಾಜ ದುಲೀಪ್ ಸಿಂಗ್‌ನಿಂದ ಕೊಹಿನೂರ್‌ನ್ನು ಅಂದಿನ ಬ್ರಿಟಿಷ್ ಸರ್ಕಾರ ಒಯ್ದಿದ್ದು, ಇದನ್ನು ರಾಣಿ ವಿಕ್ಟೋರಿಯಾಗೆ ಉಡುಗೊರೆಯಾಗಿ ನೀಡಿರಲಿಲ್ಲ. ಈ ಅಮೂಲ್ಯ ರತ್ನ ಭಾರತದ...
Date : Wednesday, 21-09-2016
ನವದೆಹಲಿ: ಭಾರತೀಯ ರೈಲ್ವಯು ದೇಶದ ಪ್ರಮುಖ ರೈಲ್ವೆ ನಿಲ್ಧಾಣಗಳಲ್ಲಿ ಗಾಲಿಕುರ್ಚಿಗಳು, ಬ್ಯಾಟರಿ ಚಾಲಿತ ಕಾರುಗಳು ಮತ್ತು ಪೋರ್ಟ್‌ರ್ ವ್ಯವಸ್ಥೆಯನ್ನು ಒದಗಿಸಲು ‘ಯಾತ್ರಿ ಮಿತ್ರ ಸೇವಾ’ ಯೋಜನೆ ಆರಂಭಿಸಿದೆ. ಹಿರಿಯ ನಾಗರಿಕರು, ದಿವ್ಯಾಂಗ ವ್ಯಕ್ತಿಗಳು ಮತ್ತು ಕಾಯಿಲೆ ಪೀಡಿತ ಪ್ರಯಾಣಿಕರ ಆರಾಮದಾಯಕ ರೈಲು...
Date : Wednesday, 21-09-2016
ನ್ಯೂಯರ್ಕ್: ನಾಸಾ ತನ್ನ ನ್ಯೂ ಆರ್ಲಿಯಾನ್ಸ್‌ನ ಮಿಚೌಡ್ ಅಸೆಂಬ್ಲಿ ಫೆಸಿಲಿಟಿಯಲ್ಲಿ ವಿಶ್ವದ ಅತೀ ದೊಡ್ಡ ಉಪಗ್ರಹ ಉಡಾವಣಾ ರಾಕೆಟ್ ನಿರ್ಮಿಸುತ್ತಿದೆ. ನಾಸಾ 212 ಅಡಿ ಎತ್ತರದ ಉಪಗ್ರಹ ಉಡಾವಣೆ ರಾಕೆಟ್‌ನ್ನು ಹಂತ ಹಂತವಾಗಿ ನಿರ್ಮಿಸಲಿದೆ. ಈ ರಾಕೆಟ್ 2018ರಿಂದ ಆರಂಭಗೊಳ್ಳಲಿರುವ ಚಂದ್ರ ಗ್ರಹದ...
Date : Wednesday, 21-09-2016
ವಿಜಯವಾಡ: ಹಲವು ಸಾಂಕ್ರಾಮಿಕ ಕಾಯಿಲೆಗಗಳನ್ನು ತಡೆಗಟ್ಟುವ ಮೂಲಕ ಅವುಗಳನ್ನು ಬೇರು ಸಹಿತ ನಾಶ ಮಾಡುವುದಾಗಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ. ರಾಜ್ಯದ ಮುಖ್ಯಮಂತ್ರಿ, ಗ್ರಾಮದ ಸರಪಂಚ್‌ಗಳು, ಮುಖ್ಯ ಕಾರ್ಯದರ್ಶಿಗಳು ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ರಾಜ್ಯದಲ್ಲಿನ ಸೊಳ್ಳೆಗಳನ್ನು ತೊಡೆದು...
Date : Wednesday, 21-09-2016
ನವದೆಹಲಿ: ರೈಲು ನಿಲ್ದಾಣಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯಗಳ ಕಸದ ತೊಟ್ಟಿಗಳನ್ನು ಪ್ರತ್ಯೇಕಿಸಲು ತೊಟ್ಟಿಗಳಿಗೆ ಕಲರ್ ಕೋಡ್ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಎಲ್ಲ A1 ಮತ್ತು A ದರ್ಜೆಯ ರೈಲು ನಿಲ್ದಾಣಗಳಲ್ಲಿ ಜೈವಿಕ ತ್ಯಾಜ್ಯ (ಹಸಿ) ಮತ್ತು ಒಣ ತ್ಯಾಜ್ಯವನ್ನು ಎಸೆಯಲು ಪ್ರತ್ಯೇಕ ಕಸದ...
Date : Wednesday, 21-09-2016
ವಾಷಿಂಗ್ಟನ್: ಪಾಕಿಸ್ಥಾನಕ್ಕೆ ಒಂದು ದೊಡ್ಡ ಹಿನ್ನಡೆಯಂತೆ ಅಮೇರಿಕಾದ ಇಬ್ಬರು ಪ್ರಬಲ ಶಾಸಕರು ಪಾಕಿಸ್ಥಾನ ಭಯೋತ್ಪಾದಕ ಪ್ರಾಯೋಜಕ ರಾಜ್ಯ ಎಂದು ಘೋಷಿಸುವಂತೆ ಯುಎಸ್ ಪ್ರತಿನಿಧಿ ಸಂಸತ್‌ನಲ್ಲಿ ಕಾಯಿದೆ ಬಿಲ್ ಮಂಡಿಸಿದ್ದಾರೆ. ನಾವು ಪಾಕಿಸ್ಥಾನದ ನಂಬಿಕೆದ್ರೋಹವನ್ನು ತಿರುಗೇಟು ನೀಡಿ, ಭಯೋತ್ಪಾದಕ ಪ್ರಾಯೋಜಕ ಎಂದು ಘೋಷಿಸುವ...
Date : Wednesday, 21-09-2016
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಭಾನುವಾರ ಭಯೋತ್ಪಾದಕರ ದಾಳಿಗೆ 18 ಯೋಧರು ಬಲಿಯಾಗಿದ್ದು, ಭಾರತೀಯ ಸೇನೆ ಮಂಗಳವಾರ 10 ಉಗ್ರರನ್ನು ಹತ್ಯೆ ಮಾಡಿದೆ. ಆಮ್ಮು ಕಾಶ್ಮೀರದ ಉರಿ ಮತ್ತು ನೌಗಾಮ್ ಪ್ರದೇಶದಲ್ಲಿ ಉಗ್ರರ ಎರಡು ಪ್ರತ್ಯೇಕ ತಂಡ ಗಡಿ ಒಳನುಸುಳಲು ಪ್ರಯತ್ನಿಸಿದ್ದು,...
Date : Tuesday, 20-09-2016
ಬೀಜಿಂಗ್: ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ಖಿನ್ನತೆಯನ್ನು ನಿವಾರಿಸಲು ಚೀನಾದ 100 ವಿಶ್ವವಿದ್ಯಾಲಯಗಳಲ್ಲಿ ಭಾರತದ ಪ್ರಾಚೀನ ಆಚರಣೆಯಾಗಿರುವ ಯೋಗ ಅಭ್ಯಾಸವನ್ನು ಪರಿಚಯಿಸಲಾಗಿದೆ. ಖಿನ್ನತೆಯನ್ನು ನಿವಾರಿಸಲು ‘100 ವಿಶ್ವವಿದ್ಯಾಲಯಗಳಲ್ಲಿ 100 ದಿನ’ ಪ್ರಚಾರ ಅಭಿಯಾನವನ್ನು ಯೋಗಿ ಯೋಗ ಎಂಬ ಯೋಗ ಸಂಸ್ಥೆ ನಡೆಸುತ್ತಿರುವ ಮಾಜಿ ಫ್ಯಾಶನ್...
Date : Tuesday, 20-09-2016
ಬಂಟ್ವಾಳ: ರಾಜ್ಯ ಸರಕಾರ ಸುಳ್ಳು ಪ್ರಚಾರಗಳ ಮೂಲಕ ಜನಸಾಮಾನ್ಯರನ್ನು ವಂಚಿಸಿದೆ ವಿನಃ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಜನರ ಭಾವನೆಗಳಿಗೆ ಸ್ಪಂದಿಸಲು ವಿಫಲವಾಗಿದೆ ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು ಹೇಳಿದರು. ಅವರು ಭಾರತೀಯ ಜನತಾಪಾರ್ಟಿ ಕಛೇರಿ ಮಂಗಳೂರು ಇಲ್ಲಿ ಎಸ್.ಸಿ....
Date : Tuesday, 20-09-2016
ಮಂಗಳೂರು : ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ 3ನೇ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಮಂಗಳೂರು ನಗರ ಆಯ್ಕೆಯಾಗಿರುವುದಕ್ಕೆ ಭಾರತೀಯ ಜನತಾ ಪಾರ್ಟಿ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತದೆ. ಈ ಯೋಜನೆಯನ್ನು ಜಾರಿಗೆ ತಂದ ನಮ್ಮ ನೆಚ್ಚಿನ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಯವರಿಗೆ, ಈ...