Date : Tuesday, 29-11-2016
ಅಹ್ಮದಾಬಾದ್: ಭಾರತೀಯ ಜನತಾ ಪಕ್ಷ ಮಹಾರಾಷ್ಟ್ರದಲ್ಲಿ ಸೋಮವಾರ ಗೆಲುವು ಪಡೆದ ನಂತರ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನ ಪುರಸಭೆ ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲೂ ಭಾರೀ ಗೆಲುವು ಪಡೆದಿದೆ. ಗುಜರಾತ್‌ನ ವಿವಿಧ ಭಾಗಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ...
Date : Tuesday, 29-11-2016
ನವದೆಹಲಿ: ಓರ್ವ ಮಗ ತನ್ನ ವೈವಾಹಿಕ ಸ್ಥಾನಮಾನವನ್ನು ಲೆಕ್ಕಿಸದೇ ಹೆತ್ತವರ ಸ್ವಂತ ಅಧೀನದಲ್ಲಿರುವ ಮನೆಯಲ್ಲಿ ವಾಸಿಸಲು ಯಾವೂದೇ ಕಾನೂನಾತ್ಮಕ ಹಕ್ಕು ಹೊಂದಿಲ್ಲ. ಆತ ಕೇವಲ ಪಾಲಕರು ‘ಕರುಣೆ’ (mercy) ತೋರಿದಲ್ಲಿ ವಾಸಿಸಬಹುದು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಹೆತ್ತವರ ಸ್ವಂತ ಅಧೀನದಲ್ಲಿರುವ...
Date : Tuesday, 29-11-2016
ಮೊಹಾಲಿ: ಭಾರತದ ಸ್ಪಿನ್ನರ್‌ಗಳು ಮತ್ತೊಮ್ಮೆ ಅದ್ಭುತ ಪ್ರದರ್ಶನ ತೋರಿದ್ದು, ಆತಿಥೇಯ ಭಾರತ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯ 3ನೇ ಪಂದ್ಯದಲ್ಲಿ ೮ ವಿಕೆಟ್‌ಗಳ ಜಯದೊಂದಿಗೆ 2-0 ಮುನ್ನಡೆ ಸಾಧಿಸಿದೆ. ರವಿಚಂದ್ರನ್ ಅಶ್ವಿನ್ (3/81), ರವೀಂದ್ರ ಜಡೇಜಾ (2/62) ಹಾಗೂ ಜಯಂತ್ ಯಾದವ್ (2/21)...
Date : Tuesday, 29-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ನೀತಿಯ ಬಗ್ಗೆ ಬಿಜೆಪಿ ನಾಯಕರು ತಿಳಿದಿದ್ದರು ಎಂಬ ಪ್ರತಿಪಕ್ಷಗಳ ಆರೋಪಗಳ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ತಮ್ಮ ಪಕ್ಷದ ಎಲ್ಲ ನಾಯಕರು ನ.8ರಿಂದ ಡಿ.31ರ ವರೆಗಿನ ಬ್ಯಾಂಕ್ ವ್ಯವಹಾರಗಳ ವಿವರಗಳನ್ನು ನೀಡುವಂತೆ...
Date : Tuesday, 29-11-2016
ಬ್ಯಾಂಗ್ಕಾಕ್: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರಮ್‌ಪ್ರೀತ್ ಕೌರ್ ಅವರ ಆಲ್‌ರೌಂಡ್ ಪ್ರದರ್ಶನದಿಂದ ಭಾರತ ತಂಡ ಪಾಕಿಸ್ಥಾನದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಮಹಿಳೆಯರ ಏಷ್ಯಾ ಕಪ್ T20 ಟೂರ್ನಿಯಲ್ಲಿ ತಾನಾಡಿದ ಎಲ್ಲ ಪಂದ್ಯಗಳನ್ನು ಗೆದ್ದ ಏಕೈಕ ತಂಡವಾಗಿದೆ....
Date : Tuesday, 29-11-2016
ನವದೆಹಲಿ: ಕೇಂದ್ರ ಸರ್ಕಾರದ ಅನಾಣ್ಯೀಕರಣ ನೀತಿಗೆ ಬೆಂಬಲ ವ್ಯಕ್ತಪಡಿಸಿದ ವಿಶ್ವ ಹಿಂದು ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳ, ನಗದು ರಹಿತ ಆರ್ಥಿಕತೆ ಪ್ರಚಾರಕ್ಕೆ ತಮ್ಮ ಕಾರ್ಯಕರ್ತರಿಗೆ ತರಬೇತಿ ನೀಡಲಿವೆ. ಕೇಂದ್ರ ಸರ್ಕಾರದ ಅನಾಣ್ಯೀಕರಣ ನೀತಿಯನ್ನು ವಿರೋಧಿಸಿ ಪ್ರತಿಪಕ್ಷಗಳು ಸೋಮವಾರ ಪ್ರತಿಭಟನಾ...
Date : Tuesday, 29-11-2016
ನವದೆಹಲಿ: ಅನಾಣ್ಯೀಕರಣದ ನಂತರ ರೂ.500 ಮತ್ತು 1000 ಮುಖಬೆಲೆಯ ನೋಟುಗಳ ಬಳಕೆ ಸ್ಥಗಿತಗೊಂಡಿದ್ದು, ಕಪ್ಪು ಹಣದ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಹೊಸ ನಿಯಮಗಳನ್ನು ಪ್ರಸ್ತಾಪಿಸಿದೆ. ಈ ಹೊಸ ನಿಯಮಗಳ ಮಸೂದೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಂಸತ್‌ನ...
Date : Tuesday, 29-11-2016
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಪ್ರದೇಶದಲ್ಲಿ ಭಾರತೀಯ ಸೇನಾ ಶಿಬಿರದ ಮೇಲೆ ಮಂಗಳವಾರ ಬೆಳಗ್ಗೆ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಸೇನೆ ಮತ್ತು ಭಯೋತ್ಪಾದರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ಜಮ್ಮುವಿಂದ ಸುಮಾರು 20ಕಿ.ಮೀ...
Date : Tuesday, 29-11-2016
ನವದೆಹಲಿ: ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ವಿವಿಧ ಪಕ್ಷಗಳ ಪ್ರತಿನಿಧಿಗಳ ಭಾರತೀಯ ನಿಯೋಗದೊಂದಿಗೆ ಕ್ಯೂಬಾದ ಕ್ರಾಂತಿಕರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರ ಅಂತ್ಯಕ್ರಿಯೆಯಯಲ್ಲಿ ಭಾಗವಹಿಸಲು ಕ್ಯೂಬಾಗೆ ತೆರಳಿದ್ದಾರೆ. ಕ್ಯೂಬಾದ ಅತ್ಯುನ್ನತ ನಾಯಕ ಫಿಡೆಲ್ ಕ್ಯಾಸ್ಟ್ರೋ ಅಂತ್ಯಕ್ರಿಯೆ ಮತ್ತು ಗೌರವ...
Date : Tuesday, 29-11-2016
ಮುಂಬಯಿ: ಭಾರತೀಯ ಜನತಾ ಪಕ್ಷ ಆಳ್ವಿಕೆಯ ಮಹಾರಾಷ್ಟ್ರದಲ್ಲಿ ನಡೆದ ಮೊದಲ ಹಂತದ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಭಾರೀ ಜಯ ಸಾಧಿಸಿದೆ. 25 ಜಿಲ್ಲೆಗಳ 164 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ 851 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಕಾಂಗ್ರೆಸ್ ಮತ್ತು ಶರದ್ ಪವಾರ್...