News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರಧಾನಿ ಎಚ್ಚರಿಕೆ ನಂತರ ಜನ್-ಧನ್ ಖಾತೆಗಳ ಠೇವಣಿಯಲ್ಲಿ ಕುಸಿತ

ನವದೆಹಲಿ: ಬಡಜನರ ಆರ್ಥಿಕತೆಗೆ ಅಥವಾ ಜನ್-ಧನ್ ಖಾತೆಯನ್ನು ಬಳಸಿ ಕಪ್ಪು ಹಣ ವರ್ಗಾಯಿಸಲು ಪ್ರಯತ್ನಿಸುತ್ತಿದ್ದ ಕಪ್ಪು ಹಣ ಠೇವಣಿದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ನಂತರ ಈ ಖಾತೆಗಳಲ್ಲಿ ಠೇವಣಿಯ ಪ್ರಮಾಣ ಕಡಿಮೆಯಾಗಿದೆ. ಆದಾಯ ತೆರಿಗೆ ಇಲಾಖೆ ಭಾರೀ ಪ್ರಮಾಣದಲ್ಲಿ ಹೆಚ್ಚಿನ...

Read More

ಠೇವಣಿ ಮಾಡದ ಹಳೆ ನೋಟುಗಳ ಲಾಭಾಂಶ ಸರ್ಕಾರ ಪಡೆಯುವುದಿಲ್ಲ

ನವದೆಹಲಿ: ಬ್ಯಾಂಕಿಂಗ್ ವ್ಯವಸ್ಥೆಗೆ ಠೇವಣಿ ಮಾಡದ ಹಳೆ ನೋಟುಗಳ ಲಾಭಾಂಶವನ್ನು ಕೇಂದ್ರ ಬ್ಯಾಂಕ್‌ನಿಂದ ಸರ್ಕಾರ ಪಡೆಯಲಿದೆ ಎಂಬ ಊಹಾಪೋಹಗಳನ್ನು ತಳ್ಳಿ ಹಾಹಿದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್, ಸರ್ಕಾರ ಇದರಿಂದ ಯಾವುದೇ ಲಾಭಾಂಶ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. ಆರ್‌ಬಿಐ...

Read More

ದೆಹಲಿ ಸೇರಿದಂತೆ ಉತ್ತರಭಾರತದ ಹಲವೆಡೆ ದಟ್ಟ ಮಂಜು ; 94 ರೈಲುಗಳ ಸಂಚಾರ ವಿಳಂಬ

ನವದೆಹಲಿ: ಉತ್ತರ ಭಾರತದಲ್ಲಿ ಗುರುವಾರ ದಟ್ಟ ಮಂಜಿನ ಪರಿಸ್ಥಿತಿಯಿಂದಾಗಿ ರೈಲ್ವೆ ಹಾಗೂ ವಾಯು/ವಿಮಾನ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರಿ ಮಂಜಿನ ಕಾರಣದಿಂದಾಗಿ ಈಗಾಗಲೇ 94 ರೈಲ್ವೆಗಳು ಹಲವು ಗಂಟೆ ತಡವಾಗಿ ಸಂಚರಿಸಲಿದ್ದು, ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಹಾಗೂ 16 ರೈಲುಗಳ ಸಮಯದಲ್ಲಿ...

Read More

ಜಯಲಲಿತಾ ಅವರ ನಿಧನದಿಂದ ಆಘಾತಕ್ಕೊಳಗಾಗಿ ಸಾವನ್ನಪ್ಪಿದವರು 77 ಮಂದಿ

ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದಾಗಿ ಆಘಾತಕ್ಕೊಳಾಗಾಗಿ ಸಾವನ್ನಪ್ಪಿರುವವರ ಸಂಖ್ಯೆ 77 ಕ್ಕೆ ಏರಿದೆ ಎಂದು ಹೇಳಲಾಗಿದೆ. ತಮಿಳುನಾಡಿನಾದ್ಯಂತ ಇದುವರೆಗೂ ಸುಮಾರು 77 ಜನರು ಸಾವನ್ನಪ್ಪಿದ್ದು, ಇವರೆಲ್ಲರೂ ಎಐಎಡಿಎಂಕೆ ಕಾರ್ಯಕರ್ತರು ಮತ್ತು ಜಯಲಲಿತಾ ಅವರ ಅಭಿಮಾನಿಗಳು ಎನ್ನಲಾಗಿದೆ. ಮೃತರ ಕುಟುಂಬಕ್ಕೆ ತಲಾ...

Read More

ಹ್ಯಾವ್ಲಾಕ್ ದ್ವೀಪದಲ್ಲಿ ಸಿಲುಕಿರುವ 1400 ಪ್ರವಾಸಿಗರು ಸುರಕ್ಷಿತವಾಗಿದ್ದಾರೆ – ರಾಜ್­­ನಾಥ್ ಸಿಂಗ್

ಪೋರ್ಟ್­ಬ್ಲೇರ್ : ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ಸಿಲುಕಿರುವ ಪ್ರವಾಸಿಗರು ಸುರಕ್ಷಿತವಾಗಿದ್ದಾರೆಂದು ಕೇಂದ್ರ ಗೃಹ ಸಚಿವ ರಾಜ್­­ನಾಥ್ ಸಿಂಗ್ ಹೇಳಿದ್ದಾರೆ. ಹ್ಯಾವ್ಲಾಕ್  ದ್ವೀಪದಲ್ಲಿ ಸಿಲುಕಿರುವ ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಕೇಂದ್ರ ಸರ್ಕಾರ ರಕ್ಷಣಾ ಕಾರ್ಯಾಚರಣೆಗಾಗಿ ಎಲ್ಲಾ ಕ್ರಮ ಕೈಗೊಂಡಿದೆ. ಪ್ರವಾಸಿಗರ ಕುಟುಂಬಸ್ಥರಲ್ಲಿ ನನ್ನ...

Read More

ಕಥೆಯೊಳಗೊಂದು ಭಾರತ – 2

ಗಾಂಧೀಜಿ ನೇತೃತ್ವದಲ್ಲಿ ಬ್ರಿಟೀಷರ ವಿರುದ್ಧ ಅಹಿಂಸಾ ಚಳುವಳಿ. ಮೆರವಣಿಗೆಯಲ್ಲಿ ಬ್ರಿಟೀಷರ ವಿರುದ್ಧ ಘೋಷಣೆಗಳು. ಬಾಲಕನೊಬ್ಬ ಉತ್ಸಾಹದಲ್ಲಿ ಚಳುವಳಿಯೊಳಗೆ ಸೇರಿಕೊಂಡ… ಮೆರವಣಿಗೆ ಸೇತುವೆಯ ಮೇಲೆ ಸಾಗುತ್ತಿತ್ತು. ಅದನ್ನೇ ಕಾಯುತ್ತಿದ್ದ ಬ್ರಿಟೀಷ್ ಪೊಲೀಸರು ಎರಡೂ ಕಡೆಯಿಂದ ಚಳುವಳಿಗಾರರನ್ನು ಸುತ್ತುವರಿದರು. ಪ್ರಾರಂಭವಾಯ್ತು ದೌರ್ಜನ್ಯ. ಮುದಕರು, ಹೆಂಗಸರು,...

Read More

ಶಿಕ್ಷಣ ಸಂಸ್ಥೆಗಳು ಹೊಸ ಸಂಶೋಧನೆ, ಆವಿಷ್ಕಾರಗಳಿಗೆ ಒತ್ತು ನೀಡಬೇಕು

ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಸಂಶೋಧನೆ, ಆವಿಷ್ಕಾರಗಳಿಗೆ ತಕ್ಕ ವಾತಾವರಣ ಸೃಷ್ಟಿಸುವುದು, ಪ್ರಶ್ನಾವಳಿಗಳಿಗೆ ಉತ್ತೇಜಿಸುವುದು ಅಗತ್ಯ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಸಂತ ಸ್ಟೀಫನ್ ಕಾಲೇಜ್‌ನಲ್ಲಿ ಸ್ಥಾಪನಾ ದಿನದ ಅಂಗವಾಗಿ ಮಾತನಾಡುತ್ತಿದ್ದ ಅವರು, ಪ್ರತಿ ಶಿಕ್ಷಣ ಸಮೂಹದಲ್ಲಿ ಭಾರತದ ಶಿಕ್ಷಣ...

Read More

ಅನಾಣ್ಯೀಕರಣ: ಜನರ ಬೆಂಬಲಕ್ಕೆ ಧನ್ಯವಾದ ಹೇಳಿದ ಪ್ರಧಾನಿ

ನವದೆಹಲಿ: ಕೇಂದ್ರ ಸರ್ಕಾರದ ಅನಾಣ್ಯೀಕರಣ ನಿರ್ಧಾರಕ್ಕೆ ಜನರ ಬೆಂಬಲವನ್ನು ಸ್ವಾಗತಿಸಿದ ಭಾರತೀಯ ಜನತಾ ಪಕ್ಷ (ಬಿಜೆಪಿ), ಇದರ ಚರ್ಚೆ ನಡೆಸಲು ಸಭೆಯಲ್ಲಿ ನಿಲುವಳಿಯೊಂದನ್ನು ಮಂಡಿಸಿದೆ. ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ನಿಲುವಳಿಯನ್ನು ಅಂಗೀಕರಿಸಿದರು. ಇಂದು ನಡೆದ ಬಿಜೆಪಿ ಸಂಸದೀಯ ಸಭೆಯ...

Read More

ಅನಾಣ್ಯೀಕರಣ ನಂತರ ಮೊದಲ ಆರ್‌ಬಿಐ ವಿತ್ತೀಯ ನೀತಿ: ಬಡ್ಡಿ ದರದಲ್ಲಿ ಬದಲಾವಣೆ ಇಲ್ಲ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇದ್ದು, ಗೃಹ, ವಾಹನ ಮತ್ತು ಕಾರ್ಪೋರೇಟ್ ಸಾಲಗಾರರಿಗೆ ತಾತ್ಕಾಲಿಕ ಸಮಾಧಾನ ನೀಡಲಿದೆ. ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ನೇತೃತ್ವದ 6 ಸದಸ್ಯರ ಹಣಕಾಸು ನೀತಿ ಸಮಿತಿ, ಕೇಂದ್ರ ಬ್ಯಾಂಕ್...

Read More

ಪ್ಯಾಲೆಸ್ಟೀನ್ ನಿರಾಶ್ರಿತರಿಗೆ ನೆರವು ಒದಗಿಸಲು ಪ್ರತಿಜ್ಞೆ ಮಾಡಿದ ಭಾರತ

ವಿಶ್ವಸಂಸ್ಥೆ: ಮಧ್ಯ ಪೂರ್ವ ವಲಯಗಳಲ್ಲಿ ಘರ್ಷಣೆಗಳು ಹೆಚ್ಚುತ್ತಿದ್ದು, ನಿರಾಶ್ರಿತರ ಪರಿಸ್ಥಿತಿ ಶೋಚನೀಯವಾಗಿದೆ. ಪ್ಯಾಲೆಸ್ಟೀನ್ ನಿರಾಶ್ರಿತರ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ, ವಿಶ್ವಸಂಸ್ಥೆಯ ಪರಿಹಾರ ಸಂಸ್ಥೆಗೆ 1.25 ಮಿಲಿಯನ್ ಡಾಲರ್ ನೆರವು ಒದಗಿಸುವುದಾಗಿ ಭಾರತ ಪ್ರತಿಜ್ಞೆ ಮಾಡಿದೆ. ಸುಮಾರು 20 ದಾನಿಗಳು...

Read More

Recent News

Back To Top