News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಾರಣಾಸಿಯ ಗಡ್ವಾಘಾಟ್ ಆಶ್ರಮಕ್ಕೆ ಭೇಟಿ ನೀಡಿದ ಮೋದಿ

ವಾರಣಾಸಿ: ಇಲ್ಲಿಯ ಪ್ರಸಿದ್ಧ ಗಡ್ವಾಘಾಟ್ ಆಶ್ರಮಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆಶ್ರಮದ ಹಸುಗಳಿಗೆ ಆಹಾರ ನೀಡಿದರು. ನಂತರ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿ ಮಹಂತ್ ಶಾರದಾನಂದ ಅವರನ್ನು ಭೇಟಿ ಮಾಡಿದ್ದಾರೆ. ಆಶ್ರಮದ ವ್ಯವಸ್ಥಾಪಕ ಸಮಿತಿ ಸದಸ್ಯರು ಪ್ರಧಾನಿ ಮೋದಿ...

Read More

ಡಿಜಿಟಲೀಕರಣ ಬೆಂಬಲಿಸಲು ತೆಲಂಗಾಣ ಸರ್ಕಾರದೊಂದಿಗೆ ಗೂಗಲ್ ಇಂಡಿಯಾ ಒಪ್ಪಂದ

ಹೈದರಾಬಾದ್: ಡಿಜಿಟಲೀಕರಣವನ್ನು ಬೆಂಬಲಿಸುವ ಗುರಿಯೊಂದಿಗೆ ಗೂಗಲ್ ಇಂಡಿಯಾ ಮತ್ತು ತೆಲಂಗಾಣ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿವೆ. ತೆಲಂಗಾಣ ಸರ್ಕಾರದ ಟಿ-ಹಬ್ ಯೋಜನೆಯ ಅಡಿಯಲ್ಲಿ ಅರ್ಹ ಸ್ಟಾರ್ಟ್-ಅಪ್ ಉದ್ಯಮಿಗಳಿಗೆ ಗೂಗಲ್ ಕ್ಲೌಡ್ ಉತ್ಪನ್ನಗಳು ಮತ್ತು ಗೂಗಲ್ ಕ್ಲೌಡ್ ವೇದಿಕೆ ಅಡಿಯಲ್ಲಿ ಬರುವ ಎಲ್ಲ...

Read More

ಭಾರತದ ಉದ್ಯೋಗ ದರದಲ್ಲಿ ತೀವ್ರ ಏರಿಕೆ

ನವದೆಹಲಿ: ಮಾರುಕಟ್ಟೆ ಪರಿಕಲ್ಪನೆಯ ವಿರುದ್ಧವಾಗಿ ಭಾರತದ ನಿರುದ್ಯೋಗ ಸಮಸ್ಯೆಯಲ್ಲಿ ಕುಸಿತ ಕಂಡಿದ್ದು, ಫೆಬ್ರವರಿ ತಿಂಗಳಲ್ಲಿ ನಿರುದ್ಯೋಗ ದರ 9.5%ರಿಂದ 4.8% ಗೆ ಕುಸಿದಿದೆ. ಎಸ್‌ಬಿಐ ಇಕೋಫ್ಲ್ಯಾಷ್ ವರದಿ ಪ್ರಕಾರ ಉತ್ತರ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಆಧಕ ಮಟ್ಟದಲ್ಲಿ ಕಡಿಮೆಯಾಗಿದ್ದು, ಆಗಸ್ಟ್ 2016ರಿಂದ...

Read More

ಭಾರತೀಯರ ವಿರುದ್ಧ ನಡೆಯುತ್ತಿರುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ

ವಾಷಿಂಗ್ಟನ್: ಇತ್ತೀಚೆಗೆ ಅಮೇರಿಕಾದ ದಕ್ಷಿಣ ಕ್ಯಾರೋಲಿನಾದಲ್ಲಿ ಹತ್ಯೆಗೈಯ್ಯಲಾದ ಹಾದಿಶ್ ಪಟೇಲ್ ಸೇರಿದಂತೆ ಭಾರತೀಯ ಮೂಲದ ಅಮೇರಿಕ್ಕರ ವಿರುದ್ಧ ನಡೆಯುತ್ತಿರುವ ದುರಂತ ಘಟನೆಗಳ ಬಗ್ಗೆ ಅಮೇರಿಕಾ ಸರ್ಕಾರ ತೀವ್ರ ಕಾಳಜಿ ವಹಿಸಬೇಕು ಎಂದು ಭಾರತ ಹೇಳಿದೆ. ಭಾರತೀಯರ ವಿರುದ್ಧ ನಡೆಯುತ್ತಿರುವ ಘಟನೆಗಳ ಜೊತೆಗೆ...

Read More

ಕಲಘಟಗಿಯಲ್ಲಿ ಗ್ರಾಮ ದೇವಿ ಜಾತ್ರೆ ವಿಶಿಷ್ಟ ಆಚರಣೆ

ಕಲಘಟಗಿ: ಪಟ್ಟಣದಲ್ಲಿ ದ್ಯಾಮವ್ವ ದುರಗವ್ವ ಮೂರು ಮುಖದವ್ವಾ ಎಂಬ ಗ್ರಾಮ ದೇವತೆಯರು ಇದ್ದು, ಕೆಂಪು ಬಣ್ಣದಲ್ಲಿ ದ್ಯಾಮವ್ವಾ ಹಸಿರು ಬಣ್ಣದ ದುರಗವ್ವಾ ಮತ್ತು ಮೂರು ಮುಖದವ್ವನ ಒಂದು ಮುಖಕ್ಕೆ ಕೆಂಪು ನಡುವಿನ ಮುಖಕ್ಕೆ ಹಸಿರು ಮತ್ತೊಂದು ಮುಖಕ್ಕೆ ಹಳದಿ ಬಣ್ಣ ಹಚ್ಚುವುದು...

Read More

ಅತ್ತಾರಿ-ವಾಘಾ ಗಡಿಯಲ್ಲಿ ಭಾರತದ ಅತಿ ಎತ್ತರದ ಧ್ವಜ

ಅಮೃತಸರ್: ಭಾರತದ ಅತಿ ಎತ್ತರದ ತ್ರಿವರ್ಣ ಧ್ವಜವನ್ನು ಭಾನುವಾರ ಭಾರತ-ಪಾಕ್‌ನ ಅತ್ತಾರಿ-ವಾಘಾ ಗಡಿಯಲ್ಲಿ ಹಾರಿಸಲಾಯಿತು. ಈ ಧ್ವಜವುಸ್ಥಂಭವು ಸುಮಾರು 360 ಅಡಿ ಎತ್ತರ, ಧ್ವಜವು ಸುಮಾರು 120 ಅಡಿ ಉದ್ದ, 80 ಅಡಿ ಅಗಲವಾಗಿದೆ ಹಾಗೂ 55 ಟನ್‌ಗಳಷ್ಟು ತೂಕ ಹೊಂದಿದೆ. ಭಾರತದ ಈ ಧ್ವಜವನ್ನು ಪಾಕಿಸ್ಥಾನದ...

Read More

ಜೀವನದ ಅರಣ್ಯದಲ್ಲಿ ಬದುಕು ಮರೆ

ಧಾರವಾಡ: ಜೀವನ ಒಂದು ಅರಣ್ಯ. ಇಂತಹ ಘೋರ ಕಾನನ ದಾಟಲು ಬತ್ತಿ, ಎಣ್ಣೆ ಒಳಗೊಂಡು ಹೊತ್ತಿದ ದೀವಟಿಗೆ ಬೇಕು. ಆದರೆ, ಬತ್ತಿ, ಎಣ್ಣೆ ಮುಗಿದು ದೀವಟಿಗೆ ಆರುವುದರೊಳಗೆ ಜೀವನ ಅರಣ್ಯ ದಾಟುವುದರೊಳಗೆ ಮನುಷ್ಯನ ಭಾವ ಕೆಟ್ಟು ಅರಣ್ಯದಲ್ಲಿ ಬದುಕು ಮರೆಯಾಗುತ್ತಿದೆ. ಜೀವನ...

Read More

ಅಮೆರಿಕದಲ್ಲಿರುವ ಭಾರತೀಯರ ಸಂಕಷ್ಟಕ್ಕೆ ಕೊನೆ ಎಂದು ?

ಜಗತ್ತಿನ ಭೂಸ್ವರ್ಗವೆಂದೇ ಬಿಂಬಿತವಾಗಿರುವ ಅಮೆರಿಕವೀಗ ಅಲ್ಲಿರುವ ವಲಸಿಗರ ಪಾಲಿಗೆ ದುಃಸ್ವಪ್ನವೆನಿಸತೊಡಗಿದ್ದು ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ. ಬಿಳಿಯರು ಹಾಗೂ ಬಿಳಿಯರಲ್ಲದವರು ಎಂದು ಭೇದ ಸೃಷ್ಟಿಸಿ, ಬಿಳಿಯರಲ್ಲದವರ ಮೇಲೆ ಜನಾಂಗೀಯ ಹಲ್ಲೆ ನಡೆಸುವ ಹೀನಕಾರ್ಯ ಶುರುವಿಟ್ಟುಕೊಂಡಿದೆ. ಕನ್ಸಾಸ್ ಸಿಟಿಯಲ್ಲಿ ಹೈದರಾಬಾದ್ ಮೂಲದ...

Read More

3 days National Media Fest & Seminar – ‘Beacons 2K17’ at Deralakatte, Mangaluru

Media Professionals to grace Beacons media fest Mangaluru: Nitte Institute of Communication (NICO), constituent college of Nitte University will see a host of eminent media professionals like Vasanthi Hariprakash and...

Read More

ಮನುಷ್ಯ ಕಾಲಚಕ್ರದ ಅರಗಿನ ಪುತ್ಥಳಿ

ಧಾರವಾಡ: ವಿಶ್ವದಲ್ಲಿ ಯಾವುದೂ ಶಾಶ್ವತವಲ್ಲ. ಒಂದಿಲ್ಲೊಂದು ದಿನ ಕರಗಿಹೋಗುತ್ತವೆ. ಹಾಗೇ ಮನುಷ್ಯನು ಇದಕ್ಕೆ ಹೊರತಾಗಿಲ್ಲ. ದೇಹ (ಮನುಷ್ಯ) ಕಾಲದ ಉರಿಯಲ್ಲಿ ಕರಗಲಿರುವ ನಿಸರ್ಗ ನಿರ್ಮಾಣದ ಪುತ್ಥಳಿ. ಆದರೆ, ಮನುಷ್ಯ ಮೋಹ ಬಿಡುತ್ತಿಲ್ಲ. ಇದಕ್ಕೆ ಅಸದ್ಭಾವ ಕಾರಣ. ಈ ಅಸದ್ಭಾವ ತೊಡೆದು ಹಾಕಿ...

Read More

Recent News

Back To Top