Date : Friday, 19-05-2017
ನವದೆಹಲಿ: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಯಾದವ್ ಅವರ ಪ್ರಕರಣದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತಕ್ಕೆ ಗೆಲುವಾಗಿದೆ. ಈ ಸಂತೋಷವನ್ನು ಹಲವಾರು ಮಂದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೇ ರೀತಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರೂ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿದ ತೀರ್ಪಿನ ಪರ...
Date : Friday, 19-05-2017
ನವದೆಹಲಿ: ಬಾಹುಬಲಿ ಸಿನಿಮಾ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ನಿರ್ಮಿಸಿರುವ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಇದೀಗ ಉತ್ತಮ ಕಾರ್ಯಕ್ಕಾಗಿ ಹಣವನ್ನು ದಾನ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸ್ವಚ್ಛತೆಗಾಗಿ 6 ಲಕ್ಷ ರೂಪಾಯಿಗಳನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ. ಬಳ್ಳಾರಿಯ ಉಪ ಜಿಲ್ಲಾಧಿಕಾರಿಗೆ 6 ಲಕ್ಷ...
Date : Friday, 19-05-2017
ನವದೆಹಲಿ: ಕೇವಲ ಒಂದು ರೂಪಾಯಿಗೆ ಭಾರತದ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಜಯ ಸಿಗುವಂತೆ ಮಾಡಿದ ಹಿರಿಯ ವಕೀಲ ಹರೀಶ್ ಸಾಲ್ವೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಸಚಿವೆ ಸುಷ್ಮಾ ಸ್ವರಾಜ್, ಜೇಟ್ಲಿ ಸೇರಿದಂತೆ ಸಮಸ್ತ...
Date : Friday, 19-05-2017
ನವದೆಹಲಿ: ಇಹಲೋಕವನ್ನು ತ್ಯಜಿಸಿರುವ ಕೇಂದ್ರ ಪರಿಸರ ಸಚಿವರಾಗಿದ್ದ ಅನಿಲ್ ಮಾಧವ್ ದಾವೆ ಅವರು ಪರಿಸರದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದವರು. ನನ್ನ ಸಾವಿನ ಬಳಿಕವೂ ಮರ ನೆಟ್ಟು ನನ್ನ ನೆನಪನ್ನು ಹಸಿರಾಗಿಸಿ ಎಂದು ತಮ್ಮ ಅಭಿಮಾನಿಗಳಿಗೆ ಇವರು ಕರೆ ನೀಡಿದ್ದರು. ನರ್ಮದಾ...
Date : Thursday, 18-05-2017
ತುಮಕೂರು : ಬರ ಪೀಡಿತ ಪ್ರದೇಶಗಳ ಜನರ ಸಂಕಷ್ಟಗಳಿಗೆ ಸ್ಪಂದಿಸದ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಮೇ 18 ರಿಂದ ಜೂನ್ 29 ರವರೆಗೆ ರಾಜ್ಯವ್ಯಾಪಿ ಜನಸಂಪರ್ಕ ಅಭಿಯಾನವನ್ನು ಕೈಗೊಳ್ಳಲಾಗಿದೆ. ಮೇ 18 ರಂದು ತುಮಕೂರಿನಲ್ಲಿ ಜನಸಂಪರ್ಕ ಅಭಿಯಾನಕ್ಕೆ ವಿದ್ಯುಕ್ತ...
Date : Thursday, 18-05-2017
ಹೆಗ್ಯೂ: ಅಂತಿಮ ತೀರ್ಪು ಬಾರದೆ ಪಾಕಿಸ್ಥಾನವು ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಯಾದವ್ ಅವರಿಗೆ ಮರಣದಂಡನೆಯ ಶಿಕ್ಷೆಯನ್ನು ನೀಡುವಂತಿಲ್ಲ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಗುರುವಾರ ತನ್ನ ತೀರ್ಪಿನಲ್ಲಿ ತಿಳಿಸಿದೆ. ಅಂತಿಮ ತೀರ್ಪಿಗೂ ಮೊದಲು ಜಾಧವ್‌ಗೆ ಮರಣದಂಡನೆ ನೀಡೋದಿಲ್ಲ ಎಂಬ ಭರವಸೆಯನ್ನು ಪಾಕಿಸ್ಥಾನ...
Date : Thursday, 18-05-2017
ನವದೆಹಲಿ: ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಹಾಕಿಯ ವರ್ಲ್ಡ್ ಲೀಗ್ ಸೆಮಿಫೈನಲ್‌ಗೆ ಮನ್‌ಪ್ರೀತ್ ಸಿಂಗ್ ಅವರು ನಾಯಕನಾಗಿ ಆಯ್ಕೆಯಾಗಿದ್ದಾರೆ. ನಾಯಕ ಮತ್ತು ಗೋಲ್ ಕೀಪರ್ ಆಗಿರುವ ಪಿ.ಆರ್ ಸ್ರಿಜೇಶ್ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ಮನ್ ಪ್ರೀತ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ. ಗೋಲ್...
Date : Thursday, 18-05-2017
ಮುಂಬಯಿ: ಗರ್ಭಿಣಿ ಮಹಿಳೆಯರಿಗೆ ವಿಷಕಾರಿ ಹೊಗೆಯ ಬಗ್ಗೆ ಎಚ್ಚರಿಕೆ ನೀಡುವ ಮತ್ತು ಭಾರತದಲ್ಲಿ ಮಾತೃತ್ವ ಆರೋಗ್ಯವನ್ನು ಉತ್ತೇಜಿಸುವ ಭರವಸೆ ನೀಡುವ ಹೈಟೆಕ್ ಬಳೆಯಂತಹ ಡಿವೈಸ್‌ವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಬಣ್ಣಬಣ್ಣದ, ಲಘು ತೂಕದ ಬಳೆ ಆರೋಗ್ಯ ಸವಲತ್ತಿನಿಂದ ವಂಚಿರಾದ ಗ್ರಾಮೀಣ ಮಹಿಳೆಯರಿಗೆ ಹೆಚ್ಚಾಗಿ...
Date : Thursday, 18-05-2017
ರಾಂಚಿ: ಜಾರ್ಖಾಂಡ್‌ನ ರಾಜಧಾನಿ ಶೀಘ್ರದಲ್ಲೇ ಬಯಲು ಶೌಚಮುಕ್ತವೆಂದು ಘೋಷಿಸಲ್ಪಡಲಿದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ರಾಂಚಿಯಲ್ಲಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವರ್ಷದ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಜಾರ್ಖಾಂಡ್‌ನ್ನು ಬಯಲು...
Date : Thursday, 18-05-2017
ಶ್ರೀನಗರ: ಸೇವೆ ಮತ್ತು ಸರಕುಗಳ ಮೇಲಿನ ತೆರಿಗೆ ಪ್ರಮಾಣಗಳನ್ನು ನಿಗಧಿಪಡಿಸುವ ಸಲುವಾಗಿ ಗುರುವಾರ ಶ್ರೀನಗರದಲ್ಲಿ ಸರಕು ಮತ್ತು ಸೇವಾ ತೆರಿಗೆ ಸಮಿತಿ ಮಹತ್ವದ ಸಭೆಯನ್ನು ನಡೆಸುತ್ತಿದೆ. ಇದು ಸಮಿತಿಯ ೧೪ನೇ ಮಹತ್ವದ ಸಭೆಯಾಗಿದ್ದು, ಎರಡು ದಿನಗಳ ಕಾಲ ನಡೆಯಲಿದೆ. ವಿತ್ತ ಸಚಿವ...