Date : Monday, 08-05-2017
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ‘ಉರ್ಜ ಗಂಗಾ’ ಯೋಜನೆಯ ಕಾರ್ಯ ವಾರಣಾಸಿಯಲ್ಲಿ ಆರಂಭಗೊಂಡಿತ್ತು, ಭಾನುವಾರ ಗ್ಯಾಸ್ ಅಥಾರಿಟಿ ಆಫ್ ಇಂಟಿಯಾ ಲಿಮಿಟೆಡ್ ಪೈಪ್‌ಲೈನ್ ಆಳವಡಿಸುವ ಕಾರ್ಯವನ್ನು ಮಾಡಿವೆ. ‘ಉರ್ಜ ಗಂಗಾ’ ನಗರ ಅನಿಲ ಹಂಚಿಕೆ ಯೋಜನೆಯಾಗಿದ್ದು, ಜೇಮ್‌ಶೆಡ್‌ಪು-ಹಲ್ದಿಯಾ ಮತ್ತು ಬೊಕರೊ-ಧರ್ಮ ಪೈಪ್‌ಲೈನ್...
Date : Monday, 08-05-2017
ನವದೆಹಲಿ: ಚಾಂಪಿಯನ್ಸ್ ಟ್ರೋಫಿಗೆ ಭಾರತೀಯ ಆಟಗಾರರ ಪಟ್ಟಿಯನ್ನು ಬಿಸಿಸಿಐ ಸೋಮವಾರ ಪ್ರಕಟಗೊಳಿಸಿದೆ. ಜೂನ್ 1ರಿಂದ ಇಂಗ್ಲೆಂಡ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಜೂನ್ 4ರಂದು ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ಥಾನದ ವಿರುದ್ಧ ಆಡಲಿದೆ. ತಂಡದಲ್ಲಿ ಯಾವುದೇ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ. ಭುಜದ...
Date : Monday, 08-05-2017
ನವದೆಹಲಿ: ಭಾರತದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 554 ಸ್ಪೆಷಲ್ ಮ್ಯಾನೇಜ್‌ಮೆಂಟ್ ಎಕ್ಸಿಕ್ಯೂಟಿವ್(SME)ಗಳ ನೇಮಕಾತಿಗಾಗಿ ಆನ್‌ಲೈನ್ ಅಪ್ಲಿಕೇಶನನ್ನು ಆಹ್ವಾನಿಸಿದೆ. ಫಿನಾನ್ಸ್‌ನಲ್ಲಿ ಸಿಎ, ಐಸಿಟಬ್ಲ್ಯೂಎ, ಎಸಿಎಸ್, ಎಂಬಿಎ ಅಥವಾ ಇದಕ್ಕೆ ಸಮನಾದ ಸರ್ಕಾರದ ಮಾನ್ಯತೆ ಇರುವ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಸ್ನಾತಕೋತ್ತರ...
Date : Monday, 08-05-2017
ಭವ್ನಗರ್: ದೊಡ್ಡ ಉದ್ಯಮಿಗಳು, ಸೆಲೆಬ್ರಿಟಿಗಳು, ಹಣವಂತರು ಚಾರಿಟಿ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ 84 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿ ತಮ್ಮೆಲ್ಲಾ ಉಳಿತಾಯವನ್ನೂ ರಾಷ್ಟ್ರೀಯ ರಕ್ಷಣಾ ಫಂಡ್‌ಗೆ ದಾನ ಮಾಡಿದ್ದಾರೆ. ಗುಜರಾತಿನ ಭವ್ನಗರದ ಜನಾರ್ಧನ್ ಭಟ್ ಮತ್ತು ಅವರ ಪತ್ನಿ ಜೀವಮಾನವಿಡೀ...
Date : Monday, 08-05-2017
ನವದೆಹಲಿ: ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಸಲುವಾಗಿ ಹಲವಾರು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿದ್ದಾರೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್. ಈ ಬದಲಾವಣೆಗಳ ಅನ್ವಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಪಾಸು ಮಾಡಲು ಎರಡು ಅವಕಾಶಗಳು ದೊರೆಯಲಿದೆ. ಮೊದಲ ಪರೀಕ್ಷೆಯ ಮಾರ್ಚ್‌ನಲ್ಲಿ...
Date : Monday, 08-05-2017
ನವದೆಹಲಿ: ವಾಸ್ತವ ಗಡಿ ರೇಖೆಯ ಬಳಿಯ ಪಾಕಿಸ್ಥಾನಿ ಬಂಕರ್‌ವೊಂದನ್ನು ಭಾರತೀಯ ಸೈನಿಕರು ಮಿಸೈಲ್ ದಾಳಿ ನಡೆಸಿ ಧ್ವಂಸಗೊಳಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಕಳೆದ ತಿಂಗಳು ನಡೆದಿದ್ದು, ಇದು ಯಾವ ಜಾಗದಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ....
Date : Monday, 08-05-2017
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಹೆಸರು ಹೊಂದಿರುವ ಮಾವಿನ ಹಣ್ಣು ‘ಯೋಗಿ ಮ್ಯಾಂಗೋ’ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಲಕ್ನೋದ ಖ್ಯಾತ ಮಾವಿನ ಹಣ್ಣು ಬೆಳೆಗಾರ, ಪದ್ಮಶ್ರೀ ಪುರಸ್ಕಾರ ಪಡೆ ಹಾಜಿ ಖಲಿಮುಲ್ಲಾ ಅವರು ಈ ಮಾವಿನ ಹಣ್ಣನ್ನು ಅಭಿವೃದ್ಧಿಪಡಿಸಿದ್ದಾರೆ....
Date : Monday, 08-05-2017
ನವದೆಹಲಿ : ಶೀಘ್ರದಲ್ಲೇ ದೇಶದ ಮಹಿಳೆಯರಿಗಾಗಿ ಹೊಸ ರಾಷ್ಟ್ರೀಯ ನೀತಿ ಜಾರಿಗೆ ಬರಲಿದೆ. ಈ ಮೂಲಕ ಮಹಿಳೆಯರಿಗೆ ಅನೇಕ ಸೌಲಭ್ಯಗಳು ದೊರೆಯಲಿವೆ. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದ ಸಮಿತಿ ಮಹಿಳೆಯರಿಗೆ ಪ್ರಯೋಜನವಾಗುವಂತಹ ಹೊಸ ರಾಷ್ಟ್ರೀಯ ನೀತಿಯನ್ನು ರೂಪಿಸಿದೆ. ಇದಕ್ಕೆ ಸಂಪುಟದ ಒಪ್ಪಿಗೆಯಷ್ಟೇ...
Date : Monday, 08-05-2017
ನವದೆಹಲಿ: ಜೆನೆಟಿಕ್, ಕಂಪ್ಯೂಟರ್ ಮತ್ತು ಎಕೋಲಜಿಗಳ ಬಗೆಗಿನ ತಜ್ಞತೆಗೆ ಹೆಸರುವಾಸಿಯಾಗಿರುವ ಭಾರತೀಯ ಮೂಲದ ಮೂವರು ವಿಜ್ಞಾನಿಗಳು ರಾಯಲ್ ಸೊಸೈಟಿಯ ಫೆಲೋಶಿಪ್‌ಗೆ ಆಯ್ಕೆಯಾಗಿದ್ದಾರೆ. ಅತೀ ಹಳೆಯ ವಿಜ್ಞಾನ ಅಕಾಡಮಿ ಎನಿಸಿರುವ, ನೋಬೆಲ್ ಪುರಸ್ಕೃತ ವೆಂಕಿ ರಾಮಕೃಷ್ಣನ್ ನಾಯಕತ್ವ ಹೊಂದಿರುವ ಲಂಡನ್ ಮೂಲದ ರಾಯಲ್...
Date : Monday, 08-05-2017
ನವದೆಹಲಿ: ಧರ್ಮದ ಹೆಸರಲ್ಲಿ ಜನರನ್ನು ಭಯಭೀತಗೊಳಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿರುವ ಖ್ಯಾತ ಗಾಯಕ ಸೋನು ನಿಗಮ್, ಫತ್ವಾದ ಮುಖೇನ ಜೀವ ಬೆದರಿಕೆಯೊಡ್ಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ‘ಸರ್ವವ್ಯಾಪಿ ದೇವರ ಬಗ್ಗೆ ನನಗೆ ಸಂಪೂರ್ಣ ನಂಬಿಕೆ...