Date : Thursday, 06-07-2017
ಕಾಬೂಲ್ : ವಾಷಿಂಗ್ಟನ್‌ನೊಂದಿಗೆ ನಿಕಟ ಸಂಬಂಧವನ್ನು ಮುಂದುವರೆಸಬೇಕೆಂದಾದರೆ ಹಖಾನಿ ನೆಟ್‌ವರ್ಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಯುಎಸ್ ಸೆನೇಟರ್ ಜಾನ್ ಮೆಕೇನ್ ಪಾಕಿಸ್ಥಾನಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಹಖಾನಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನೀಡಲಾಗುವ ಅನುದಾನವನ್ನು ರದ್ದುಗೊಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಇತ್ತೀಚೆಗೆ...
Date : Thursday, 06-07-2017
ಟೆಲ್ ಅವೀವ್ : ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಜೊತೆಗೂಡಿ ಗುರುವಾರ ಹೈಫಾ ಸ್ಮಾರಕಕ್ಕೆ ಭೇಟಿ ನೀಡಿ, ಮೊದಲನೇ ವಿಶ್ವಯುದ್ಧದಲ್ಲಿ ಬಲಿದಾನಗೈದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 1918 ರಲ್ಲಿ ನಡೆದ ಹೈಫಾ ಯುದ್ಧ ಕೊನೆಯ ಪ್ರಮುಖ...
Date : Thursday, 06-07-2017
ನವದೆಹಲಿ : ಸಿಕ್ಕಿಂ ಉದ್ವಿಗ್ನದ ಬಗ್ಗೆ ಭಾರತವು ಜನರ ದಾರಿ ತಪ್ಪಿಸುತ್ತಿದೆ ಎಂದು ಚೀನಾ ಹೇಳಿದ ಬಳಿಕ ಇದೀಗ ರಕ್ಷಣಾ ತಜ್ಞರುಗಳು ದೇಶಕ್ಕೆ ಅಪಾಯಕಾರಿಯಾದ ರಸ್ತೆ ನಿರ್ಮಾಣ ಮಾಡುವುದಕ್ಕೆ ಚೀನಾವನ್ನು ಭಾರತ ತಡೆದಿದೆ. ರಸ್ತೆ ನಿರ್ಮಾಣ ನಿಜಕ್ಕೂ ದೇಶಕ್ಕೆ ಬೆದರಿಕೆಯಾಗಿದೆ ಎಂದು...
Date : Thursday, 06-07-2017
ನವದೆಹಲಿ : ದೆಹಲಿ ವಿಶ್ವವಿದ್ಯಾನಿಲಯವು ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆಯನ್ನು ತನ್ನ ಶೈಕ್ಷಣಿಕ ವಿಷಯದಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ. ಈ ವಿಶ್ವವಿದ್ಯಾನಿಲಯದಲ್ಲಿ ವಾಣಿಜ್ಯ ವಿಷಯ ಕಲಿಯುತ್ತಿರುವ ವಿದ್ಯಾರ್ಥಿಗಳು ಇನ್ನು ಜಿಎಸ್‌ಟಿಯನ್ನು ಕೂಡಾ ಅಧ್ಯಯನ ಮಾಡಬೇಕಾಗುತ್ತದೆ. ಸ್ವಾತಂತ್ರ್ಯದ ಬಳಿಕ ಭಾರತದ ಅತಿ ದೊಡ್ಡ...
Date : Thursday, 06-07-2017
ಟೆಲ್ ಅವಿವ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಆಹ್ವಾನವನ್ನು ಸ್ವೀಕರಿಸಿದ್ದಾರೆ. ತಮ್ಮ ಕುಟುಂಬ ಹಾಗೂ 26/11 ಮುಂಬಯಿ ದಾಳಿಯಲ್ಲಿ ರಕ್ಷಿಸಲ್ಪಟ್ಟ ೧೧ ವರ್ಷದ ಬಾಲಕ ಮೊಶೆಯೊಂದಿಗೆ ಅವರು ಭಾರತಕ್ಕೆ ಭೇಟಿ ಕೊಡುವುದಾಗಿ...
Date : Thursday, 06-07-2017
ನವದೆಹಲಿ: ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನವನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮುಖರ್ಜಿ ಅವರನ್ನು ಸ್ಮರಿಸಿಕೊಂಡರು. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ‘ಮುಖರ್ಜಿ ಅವರ ಜನ್ಮದಿನದಂದು ನಾವು...
Date : Thursday, 06-07-2017
ಅಯೋಧ್ಯೆ : ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದು ಪರಿಷತ್‌ನ ಉಸ್ತುವಾರಿಯಲ್ಲಿ 3 ಟ್ರಕ್‌ಗಳಲ್ಲಿ ಕೆಂಪು ಕಲ್ಲುಗಳು ಅಯೋಧ್ಯಾಗೆ ಆಗಮಿಸಿದೆ. “ಕಲ್ಲುಗಳು ರಾಮಜನ್ಮ ಭೂಮಿ ಮಂದಿರ ನಿರ್ಮಾಣಕ್ಕಾಗಿ. ಈ ಮೊದಲು ಕಲ್ಲುಗಳನ್ನು ತರಲಾಗಿದೆ. ಇದೀಗ ಮತ್ತೊಮ್ಮೆ ಕಲ್ಲುಗಳು ಬಂದಿವೆ. ಹಿಂದೆ ಅಖಿಲೇಶ್ ಯಾದವ್ ಸರ್ಕಾರ...
Date : Thursday, 06-07-2017
ನವದೆಹಲಿ : ದೇಶದ ಮೊಟ್ಟಮೊದಲ ತೆರಿಗೆ ಸುಧಾರಣೆ ಜಿಎಸ್‌ಟಿ ಜಾರಿಯ ಬಳಿಕ ಇದೀಗ ಕೇಂದ್ರ ಸರ್ಕಾರವು ರಾಜಕೀಯ ದೇಣಿಗೆಗಳಲ್ಲಿ ಸುಧಾರಣೆ ತರುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿತ್ತ ಸಚಿವ ಜೇಟ್ಲಿ ಜಿಎಸ್‌ಟಿ ಪ್ರಕ್ರಿಯೆ ಅಂತ್ಯಗೊಂಡ...
Date : Thursday, 06-07-2017
ಟೆಲ್ ಅವಿವ್ : ಭಯೋತ್ಪಾದನೆಯ ಸಮಸ್ಯೆಯಿಂದ ತತ್ತರಿಸಿ ಹೋಗಿರುವ ಭಾರತ ಮತ್ತು ಇಸ್ರೇಲ್ ಇದೀಗ ಭಯೋತ್ಪಾದನೆಯ ವಿರುದ್ಧ ಜಂಟಿ ಸಮರವನ್ನು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಭಯೋತ್ಪಾದನೆ ವಿರೋಧಿ ಮತ್ತು ತಂತ್ರಗಾರಿಕಾ ಸಹಕಾರಕ್ಕೆ ಪರಸ್ಪರ...
Date : Thursday, 06-07-2017
ಶ್ರೀನಗರ : ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಬುಧವಾರ ಮಹತ್ವದ ಜಿಎಸ್‌ಟಿ ಮಸೂದೆಯನ್ನು ಅನುಮೋದನೆಗೊಳಿಸಲಾಗಿದೆ. ಜಿಎಸ್‌ಟಿ ಚರ್ಚೆಗೆಂದು ಕರೆಯಲಾಗಿದ್ದ 4 ದಿನಗಳ ವಿಶೇಷ ಅಧಿವೇಶನದಲ್ಲಿ ಗಲಾಟೆ, ಗದ್ದಲಗಳ ನಡುವೆಯೂ ಜಿಎಸ್‌ಟಿಗೆ ಅನುಮೋದನೆ ಸಿಕ್ಕಿದೆ. ಇದು ಅಲ್ಲಿನ ಜನತೆಗೆ ಸಿಕ್ಕ ಜಯ ಎಂದು ಸರ್ಕಾರ ವಿಶ್ಲೇಷಿಸಿದೆ....