Date : Friday, 15-09-2017
ಮುಂಬಯಿ: ಮುಂಬಯಿಯಿಂದ ಗೋವಾಗೆ ಸಂಚರಿಸುವ ಜನಪ್ರಿಯ ಜನ್‍ಶತಾಬ್ದಿ ರೈಲು ಶನಿವಾರ ಗ್ಲಾಸ್-ರೂಫ್ ವಿಸ್ಟಡೋಮ್ ಕೋಚ್‌ನ್ನು ಹೊಂದಲಿದೆ. ಮಾತ್ರವಲ್ಲ ರೋಟೇಟ್ ಆಗುವ ಕುರ್ಚಿ ಮತ್ತು ಮನೋರಂಜನೆಗಾಗಿ ನೇತಾಡುವ ಎಲ್‌ಸಿಡಿಯನ್ನು ಹೊಂದಲಿದೆ. ದಾದರ್-ಮಡಗಾಂವ್ ರೂಟ್‌ನಲ್ಲಿ ಕೊನೆಯ ಕೋಚ್‌ನಲ್ಲಿ ಈ ಸೇವೆ ಲಭ್ಯವಾಗಲಿದೆ. ಪ್ರಯಾಣಿಕರಿಗೆ ವಿಶೇಷ...
Date : Friday, 15-09-2017
ಬೆಳಗಾವಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪಿ.ಅಶೋಕ್ ಗಜಪತಿ ರಾಜು ಅವರು ಗುರುವಾರ ಸಾಂಬ್ರಾ ಬೆಳಗಾವಿ ವಿಮಾನನಿಲ್ದಾಣದಲ್ಲಿ ಹೊಸ ಟರ್ಮಿನಲ್‌ನ್ನು ಲೋಕಾರ್ಪಣೆಗೊಳಿಸಿದರು. ಬೆಳಗಾವಿ ಏರ್‌ಪೋರ್ಟ್ ಬೆಂಗಳೂರಿನಿಂದ 500 ಕಿಲೋಮೀಟರ್ ಮತ್ತು ಮುಂಬಯಿಯಿಂದ 480 ಕಿಲೋಮೀಟರ್ ದೂರದಲ್ಲಿದೆ. ಇದರ ಎಲ್ಲಾ ವಿಸ್ತರಣಾ ಕಾರ್ಯವು ಮುಗಿದಿದ್ದು, ಟ್ಯಾಕ್ಸಿವೇ...
Date : Friday, 15-09-2017
ಭುವನೇಶ್ವರ: ಮೊಟ್ಟ ಮೊದಲ ಒರಿಸಿ ಭಾಷೆಯ ವಿಶ್ವವಿದ್ಯಾಲಯವನ್ನು ತೆರೆಯಲು ಒರಿಸ್ಸಾ ನಿರ್ಧರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಗುರುವಾರ ವಿಧಾನಸಭೆಯಲ್ಲಿ ಮಸೂದೆ ಅಂಗೀಕರಿಸಿದೆ. ಒರಿಸ ಲ್ಯಾಂಗ್ವೇಜ್ ಆಂಡ್ ಲೆಟ್ರೇಚರ್ ಬಿಲ್ 2017ನ್ನು ಜಾರಿಗೊಳಿಸಲಾಗಿದ್ದು, ಒರಿಸ್ಸಿ ಸಾಹಿತ್ಯ, ಭಾಷೆ, ಶಿಲಾಮುದ್ರಣಗಳಲ್ಲಿ ಸ್ನಾತಕೋತ್ತರ ಪದವಿ ನೀಡಲು ವಿಶ್ವವಿದ್ಯಾಲಯವನ್ನು...
Date : Friday, 15-09-2017
ಮುಂಬಯಿ: ಆ.29ರಂದು ಸುರಿದ ಮಹಾಮಳೆಗೆ ಇಡೀ ಮುಂಬಯಿ ನಗರ ತತ್ತರಿಸಿದ ಹೋಗಿತ್ತು. ಜನಜೀವನ ಅಸ್ತವ್ಯಸ್ತವಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವಾರು ಜನರು ನೀರಿನಲ್ಲಿ ಸಿಲುಕಿ ಹಾಕಿಕೊಂಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ಜನರ ಸಹಾಯಕ್ಕೆ ಧಾವಿಸಿದವರು ಪೊಲೀಸ್ ಸಿಬ್ಬಂದಿಗಳು. ಹಗಲು ರಾತ್ರಿಯೆನ್ನದೆ ಮಹಾ ಮಳೆಗೆ...
Date : Friday, 15-09-2017
ಶಿರಡಿ: ಶಿರಡಿಯ ಶ್ರೀ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ ಸೆ.29ರಿಂದ ಅಕ್ಟೋಬರ್.2ರವರೆಗೆ ಸಾಯಿಬಾಬಾ ಅವರ 99ನೇ ಸಮಾಧಿ ವರ್ಷಾಚರಣೆ ನಡೆಸಲಿದೆ. ಅಪಾರ ಸಂಖ್ಯೆಯ ಭಕ್ತರು ಈ ಸಂದರ್ಭ ಶಿರಡಿಗೆ ಆಗಮಿಸುವ ನಿರೀಕ್ಷೆ ಇರುವುದರಿಂದ ಶ್ರೀ ಸಾಯಿ ಸಮಾಧಿ ದೇಗುಲದ ಬಾಗಿಲನ್ನು ಹಗಲು...
Date : Friday, 15-09-2017
ಮಾಸ್ಕೋ: ಸಿರಿಯಾದ ದೀರ್ ಅಲ್-ಝೋರಾದಲ್ಲಿ ಇಸಿಸ್ ಉಗ್ರರನ್ನು ಗುರಿಯಾಗಿರಿಸಿ ಗುರುವಾರ ರಷ್ಯಾ ನೌಕಾಸೇನೆ 7 ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ರಷ್ಯಾದ ರಕ್ಷಣಾ ಮೂಲಗಳು ತಿಳಿಸಿದೆ. ಪೂರ್ವ ಮೆಡಿಟರೇನಿಯನ್‌ನಲ್ಲಿ ಎರಡು ಸಬ್‌ಮರೀನ್‌ಗಳ ಮೂಲಕ 500-670 ಕಿಲೋಮೀಟರ್ ಅಂತರದಿಂದ ಕ್ಷಿಪಣಿಯನ್ನು ಹಾರಿಸಲಾಗಿದೆ ಎಂದಿದೆ. ಈ...
Date : Friday, 15-09-2017
ಶ್ರೀನಗರ: ಲಷ್ಕರ್-ಇ-ತೋಯ್ಬಾ ಉಗ್ರ ಮತ್ತು ಅಮರನಾಥ ಯಾತ್ರಿಕ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಅಬು ಇಸ್ಮಾಯಿಲ್‌ನನ್ನು ಸೇನಾಪಡೆಗಳು ಹೊಡೆದುರುಳಿಸಿವೆ. ಸೇನೆಯ ಈ ಕಾರ್ಯಕ್ಕೆ ರಕ್ಷಣಾ ತಜ್ಞರು ಶಹಬ್ಬಾಸ್ ನೀಡಿದ್ದಾರೆ. ಜುಲೈ ತಿಂಗಳಲ್ಲಿ ಅಮರನಾಥ ಯಾತ್ರಿಕ ಮೇಲೆ ನಡೆದ ದಾಳಿಯ ರುವಾರಿಯಾಗಿದ್ದ ಅಬು...
Date : Friday, 15-09-2017
ವಾರಣಾಸಿ: ದೇಶದ ನಾಗರಿಕರ ಜೀವವನ್ನು ಯಾವುದೇ ರೀತಿಯ ಬಾಹ್ಯ ಬೆದರಿಕೆಯಿಂದ ರಕ್ಷಿಸಲು ಭಾರತೀಯ ಸೇನೆ ಮತ್ತು ರಕ್ಷಣಾ ಸಚಿವಾಲಯ ಸಮರ್ಥವಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ‘ನಮ್ಮ ಸೈನಿಕರು ಮತ್ತು ರಕ್ಷಣಾ ಸಚಿವಾಲಯ ಯಾವುದೇ ಸನ್ನಿವೇಶವನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ....
Date : Friday, 15-09-2017
ನವದೆಹಲಿ: ಎಲೆಕ್ಟ್ರಿಕ್ ವೆಹ್ಹಿಕಲ್‌ಗೆ ಉತ್ತೇಜನ ನೀಡುತ್ತಿರುವ ಸರ್ಕಾರದ ಪ್ರಯತ್ನಕ್ಕೆ ಸಕಾರಾತ್ಮಕ ಸ್ಪಂದನೆಗಳು ದೊರೆಯುತ್ತಿವೆ. ಮಾರುತಿಯ ಜಪಾನ್ ಪೋಷಕ ಸುಝುಕಿ ಮೋಟಾರ್ ಗುಜರಾತಿನಲ್ಲಿನ ತನ್ನ ಫ್ಯಾಕ್ಟರಿಯಲ್ಲಿ ಎಲೆಕ್ಟ್ರಿಕಲ್ ವೆಹ್ಹಿಕಲ್ ಉತ್ಪಾದನೆ ಮಾಡಲು ನಿರ್ಧರಿಸಿದೆ. ಭಾರತ ಮತ್ತು ಜಗತ್ತಿನ ಗ್ರಾಹಕರಿಗಾಗಿ ಗುಜರಾತ್ ಪ್ಯಾಕ್ಟರಿಯಲ್ಲಿ ಸುಝುಕಿ...
Date : Friday, 15-09-2017
ಲಕ್ನೋ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ‘ರಾಷ್ಟ್ರಧರ್ಮ’ ಸಿದ್ಧಾಂತವನ್ನು ಎಲ್ಲರೂ ಪಾಲಿಸಬೇಕು, ಧರ್ಮ, ಜಾತಿಗಳನ್ನು ಲೆಕ್ಕಿಸದೆ ಸಮ್ಮಿಶ್ರ ಸಂಸ್ಕೃತಿಯನ್ನು ಗೌರವಿಸಿ ಎಲ್ಲರನ್ನೂ ಜೊತೆಗೆ ಕರೆದೊಯ್ಯಬೇಕು ಎಂದು ರಾಷ್ಟ್ರಪತಿ ರಮನಾಥ ಕೋವಿಂದ್ ಕರೆ ನೀಡಿದ್ದಾರೆ. ಉತ್ತರಪ್ರದೇಶ ಪ್ರವಾಸದಲ್ಲಿರುವ ಅವರು ಗುರುವಾರ ಸರ್ಕಾರ...