News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತ-ಜಪಾನ್ ನಡುವೆ 15 ಒಪ್ಪಂದಗಳಿಗೆ ಸಹಿ

ಅಹ್ಮದಾಬಾದ್: ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಇದಾದ ಬಳಿಕ ಉಭಯ ದೇಶಗಳ ನಡುವಣ ಒಟ್ಟು 15 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಉಭಯ ದೇಶಗಳ ನಡುವೆ ತಂತ್ರಗಾರಿಕೆ,...

Read More

ಮುಂಬಯಿ ದಾಳಿಕೋರರನ್ನು ನ್ಯಾಯದ ಕಟಕಟೆಗೆ ತರುವಂತೆ ಪಾಕ್‌ಗೆ ಕರೆ ನೀಡಿದ ಮೋದಿ-ಅಬೆ

ಅಹ್ಮದಾಬಾದ್: 26/11 ಮುಂಬಯಿ ದಾಳಿ, ಪಠಾನ್ಕೋಟ್ ದಾಳಿಯ ತಪ್ಪಿತಸ್ಥರನ್ನು ನ್ಯಾಯದ ಕಟಕಟೆಗೆ ತರುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಪಾಕಿಸ್ಥಾನಕ್ಕೆ ಕರೆ ನೀಡಿದ್ದಾರೆ. ಆಲ್‌ಖೈದಾ, ಐಎಸ್‌ಐಎಸ್, ಜೈಶೇ ಇ ಮೊಹಮ್ಮದ್, ಲಷ್ಕರ್ ಮುಂತಾದ ಭಯೋತ್ಪಾದನ ಸಂಘಟನೆಗಳ ವಿರುದ್ಧದ...

Read More

ಬೆಂಗಳೂರಿನಲ್ಲಿ ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್‌ಗಳು ಅಳವಡಿಕೆಯಾಗಲಿದೆ

ಬೆಂಗಳೂರು: ಇನ್ನು ಮುಂದೆ ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಯುವಿಕೆಯ ಸಮಯ ಕಡಿತಗೊಳ್ಳಲಿದೆ. ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆ ಸೆನ್ಸಾರ್ ಆಧರಿತ ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್‌ಗಳನ್ನು ಅಲ್ಲಲ್ಲಿ ಅಳವಡಿಸಲು ಮುಂದಾಗಿದೆ. ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್‌ಗಳು ಸಂಚಾರ ದಟ್ಟನೆಯನ್ನು ಸರಾಗಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ....

Read More

ಸೆ.14 ‘ಹಿಂದಿ ದಿವಸ್’

ನವದೆಹಲಿ: ಇಂದು ದೇಶದಾದ್ಯಂತ ಹಿಂದಿ ದಿವಸ್‌ನ್ನು ಆಚರಣೆ ಮಾಡಲಾಗುತ್ತಿದೆ. ಹಲವಾರು ಮಂದಿ ಗಣ್ಯರು ಟ್ವಿಟರ್ ಮೂಲಕ ಹಿಂದಿ ಭಾಷೆಯ ಬಗೆಗಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಸೆ.14ರ ಪ್ರತಿವರ್ಷ ಹಿಂದಿ ದಿವಸ್‌ನ್ನು ಆಚರಣೆ ಮಾಡಲಾಗುತ್ತಿದ್ದು, 1949ರ ಈ ದಿನ ದೇಶದ ಸಂವಿಧಾನ ಸಭೆಯಲ್ಲಿ...

Read More

ಎಲೆಕ್ಟ್ರಿಕ್‍ ವೆಹ್ಹಿಕಲ್‌ಗಳ ರಾಜಧಾನಿಯಾಗಲು ಬಯಸುತ್ತಿದೆ ಕರ್ನಾಟಕ

ಬೆಂಗಳೂರು: ಎಲೆಕ್ಟ್ರಿಕ್ ವೆಹ್ಹಿಕಲ್‌ಗಳ ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪಾದನೆಗಾಗಿ ಕರ್ನಾಟಕ ವಿವಿಧ ಸಂಸ್ಥೆಗಳಿಂದ ಸುಮಾರು 31 ಸಾವಿರ ಕೋಟಿ ರೂಪಾಯಿಗಳ ಬಂಡವಾಳ ಆಕರ್ಷಿಸಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರ ವಾಹನ ಉತ್ಪಾದಕರಿಗೆ ಗ್ರೀನ್ ಟೆಕ್ನಾಲಜಿಯತ್ತ ಹೊರಳುವಂತೆ ಕಟುವಾದ ಸಂದೇಶಗಳನ್ನು ನೀಡುತ್ತಲೇ ಇದೆ. ಇದೇ...

Read More

ಬಾಂಗ್ಲಾದಲ್ಲಿನ ರೊಹಿಂಗ್ಯಾ ಮುಸ್ಲಿಂರಿಗಾಗಿ ಪರಿಹಾರ ಸಾಮಾಗ್ರಿ ಒದಗಿಸಲಿದೆ ಭಾರತ

ನವದೆಹಲಿ: ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ರೊಹಿಂಗ್ಯಾ ಮುಸ್ಲಿಂರಿಗೆ ಮಾನವೀಯ ನೆರವು ನೀಡಲು ಭಾರತ ನಿರ್ಧರಿಸಿದೆ. ನಾಳೆ ಪರಿಹಾರ ಸಾಮಾಗ್ರಿಗಳನ್ನು ಹೊತ್ತು ಭಾರತೀಯ ವಿಮಾನ ಬಾಂಗ್ಲಾಗೆ ತೆರಳಲಿದೆ. ಮಯನ್ಮಾರ್‌ನಿಂದ ನಿರಾಶ್ರಿತರಾಗಿ ಬಾಂಗ್ಲಾಗೆ ರೊಹಿಂಗ್ಯಾ ಮುಸಲ್ಮಾನರು ಬಂದು ನೆಲೆಸಿದ್ದಾರೆ. ಇದರಿಂದ ಉದ್ಭವಾಗಿರುವ ಸಮಸ್ಯೆಯ ಬಗ್ಗೆ...

Read More

ರೈಲ್ವೇ ಸೇವೆ ಪಡೆಯಲು ಎಂ-ಆಧಾರ್‌ನ್ನು ಗುರುತಾಗಿ ಬಳಸಿಕೊಳ್ಳಬಹುದು

ನವದೆಹಲಿ: ಮೊಬೈಲ್ ಅಪ್ಲಿಕೇಶನ್ ಎಂ-ಆಧಾರ್‌ನ್ನು ಇನ್ನು ಮುಂದೆ ರೈಲ್ವೇ ಪ್ರಯಾಣಿಕರು ತಮ್ಮ ಗುರುತಿನ ಪುರಾವೆಯಾಗಿ ಬಳಸಿಕೊಳ್ಳಬಹುದಾಗಿದೆ. ಇದಕ್ಕೆ ರೈಲ್ವೇ ಸಚಿವಾಲಯ ಸಮ್ಮತಿ ನೀಡಿದೆ. ಎಂ-ಆಧಾರ್ ಮೊಬೈಲ್ ಆ್ಯಪ್‍ ಆಗಿದ್ದು, ಈ ಆಪ್ ಮೂಲಕ ಜನರು ತಮ್ಮ ಮೊಬೈಲ್‌ನಲ್ಲಿ ಆಧಾರ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು....

Read More

JNU, IIT-ದೆಹಲಿ ಸೇರಿದಂತೆ 18,871 ಸಂಸ್ಥೆಗಳಿಗೆ ವಿದೇಶಿ ದೇಣಿಗೆ ಪಡೆಯಲು ನಿರ್ಬಂಧ

ನವದೆಹಲಿ: ಸತತ 5 ವರ್ಷಗಳಿಂದ ಪಡೆದುಕೊಂಡ ವಿದೇಶಿ ದೇಣಿಗೆಗಳ ವಿವರಗಳನ್ನು ಸಲ್ಲಿಸಲು ವಿಫಲಗೊಂಡಿರುವ ಹಲವಾರು ವಿಶ್ವವಿದ್ಯಾನಿಲಯ, ಶೈಕ್ಷಣಿಕ ಸಂಸ್ಥೆ, ಎನ್‌ಜಿಓಗಳು ಇನ್ನು ಮುಂದೆ ವಿದೇಶಿ ದೇಣಿಗೆ ಪಡೆಯುವುದಕ್ಕೆ ಕೇಂದ್ರ ನಿರ್ಬಂಧ ವಿಧಿಸಿದೆ. ಒಟ್ಟು 18,871 ಸಂಸ್ಥೆಗಳಿಗೆ ವಿದೇಶಿ ದೇಣಿಗೆ ಪಡೆಯದಂತೆ ನಿರ್ಬಂಧ ವಿಧಿಸಲಾಗಿದೆ....

Read More

ಬ್ಯಾಂಕ್ ಖಾತೆ ಮೌಲ್ಯೀಕರಿಸಲು 1,222 ಎನ್‌ಜಿಓಗಳಿಗೆ ಸೂಚನೆ

ನವದೆಹಲಿ: ಸುಮಾರು 1,222 ಎನ್‌ಜಿಓಗಳಿಗೆ ಬ್ಯಾಂಕ್ ಖಾತೆಗಳನ್ನು ಮೌಲ್ಯೀಕರಿಸಲು ಸೂಚಿಸಲಾಗಿದೆ. ಇದಕ್ಕೆ ತಪ್ಪಿದರೆ ದಂಡ ವಿಧಿಸುವುದಾಗಿ ತಿಳಿಸಲಾಗಿದೆ. ವಿದೇಶದಿಂದ ದೇಣಿಗೆ ಪಡೆಯುವ ಬ್ಯಾಂಕ್ ಖಾತೆಗಳನ್ನು ಮೌಲ್ಯೀಕರಿಸುವಂತೆ ಈ ಎನ್‌ಜಿಓಗಳಿಗೆ ತಿಳಿಸಲಾಗಿದೆ. ರಾಮಕೃಷ್ಣ ಮಠ, ರಾಮಕೃಷ್ಣ ಮಿಶನ್, ಇಂಧೋರ್ ಕ್ಯಾನ್ಸರ್ ಫೌಂಡೇಶನ್ ಚಾರಿಟೇಬಲ್...

Read More

ದೇಶದ ಮೊದಲ ಬುಲೆಟ್ ಟ್ರೈಲ್ ಯೋಜನೆಗೆ ಅಡಿಪಾಯ ಹಾಕಿದ ಮೋದಿ-ಅಬೆ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಜಪಾನ್ ಪ್ರಧಾನಿ ಶಿಂಜೋ ಅಬೆಯವರೊಂದಿಗೆ ಸೇರಿ ಗುರುವಾರ ಬೆಳಿಗ್ಗೆ ಗುಜರಾತಿನ ಅಹ್ಮದಾಬಾದ್‌ನಲ್ಲಿ ಭಾರತದ ಮೊತ್ತ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಮೋದಿ, ಜಪಾನ್ ಭಾರತದ ನಿಜವಾದ ಸ್ನೇಹಿತ ಎಂದು...

Read More

Recent News

Back To Top