Date : Wednesday, 12-07-2017
ಬೆಂಗಳೂರು: ಸಿನಿಮಾ ನಟರ ಬಗ್ಗೆ ಹುಚ್ಚು ಅಭಿಮಾನ ಇರಿಸಿಕೊಂಡಿರುವ ಅಭಿಮಾನಿಗಳು ತನ್ನ ನೆಚ್ಚಿನ ನಟನ ಸಿನಿಮಾ ಬಿಡುಗಡೆ ಸಂದರ್ಭ, ಹುಟ್ಟು ಹಬ್ಬದ ಸಂದರ್ಭ ಸಂಭ್ರಮಾಚರಿಸಿ ಅತಿರೇಕದ ವರ್ತನೆಗಳನ್ನು ತೋರಿಸುತ್ತಾರೆ. ಈ ರೀತಿ ಮಾಡದಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡುವ ಬದಲು ಹೆಚ್ಚಿನ...
Date : Wednesday, 12-07-2017
ಕೇವಲ 30ನೇ ವಯಸ್ಸಿನಲ್ಲಿ ಬೋಯಿಂಗ್ 777 ಏರೋಪ್ಲೇನ್‌ನನ್ನು ಹಾರಿಸುವ ವಿಶ್ವದ ಅತೀ ಕಿರಿಯ ಮಹಿಳಾ ಕಮಾಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಎಲ್ಲರ ಹುಬ್ಬೇರಿಸಿದ್ದಾರೆ ಕ್ಯಾಪ್ಟನ್ ಅನ್ನಿ ದಿವ್ಯ. ಪಠಾನ್ಕೋಟ್‌ನಲ್ಲಿ ಜನಿಸಿದ ದಿವ್ಯ. ಬಳಿಕ ಬಾಲ್ಯದಲ್ಲಿಯೇ ಆಂಧ್ರಪ್ರದೇಶದ ವಿಜಯವಾಡಗೆ ವಲಸೆ ಬಂದರು. ಆಕೆಯ ತಂದೆ...
Date : Wednesday, 12-07-2017
ಗಾಂಧಿನಗರ: ಗುಜರಾತಿನ ಅಹ್ಮದಬಾದ್ ನಗರ ಭಾರತದ ಮೊತ್ತ ಮೊದಲ ವಿಶ್ವ ಪಾರಂಪರಿಕ ನಗರ ಎಂಬ ಖ್ಯಾತಿಯನ್ನು ಪಡೆದಿದೆ. ಜುಲೈ ೮ರಂದು ಯುನೆಸ್ಕೋ ಅಹ್ಮದಾಬಾದ್ ನಗರವನ್ನು ವಿಶ್ವ ಪಾರಂಪರಿಕ ನಗರ ಎಂದು ಘೋಷಣೆ ಮಾಡಿದೆ. ವಿಶ್ವಸಂಸ್ಥೆಯ ಸಾಂಸ್ಕೃತಿಕ ಮಂಡಳಿ ಯುನೆಸ್ಕೋದ ಭಾರತೀಯ ಖಾಯಂ...
Date : Wednesday, 12-07-2017
ನವದೆಹಲಿ: ಸೋಮವಾರ ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರು ಅಮರನಾಥ ಯಾತ್ರಿಕರ ಮೇಲೆ ನಡೆಸಿದ ದಾಳಿಗೆ ಎಲ್ಲಾ ವಲಯಗಳಿಂದಲೂ ಭಾರೀ ಖಂಡನೆ ವ್ಯಕ್ತವಾಗುತ್ತಿದೆ. ಭಾರತೀಯ ಕುಸ್ತಿಪಟು ಗೀತಾ ಫೋಗಟ್ ಅವರೂ ಅತ್ಯಂತ ಕಟು ಶಬ್ದಗಳ ಮೂಲಕ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ. ಟ್ವಿಟ್...
Date : Wednesday, 12-07-2017
ಶ್ರೀನಗರ: ಅಮರನಾಥ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿದ ಹಿನ್ನಲೆಯಲ್ಲಿ ಮಂಗಳವಾರ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಜಮ್ಮು ಕಾಶ್ಮೀರಕ್ಕೆ ಭೇಟಿಕೊಟ್ಟು ಭದ್ರತಾ ಪರಿಶೀಲನೆ ನಡೆಸಿದರು. ಕಣಿವೆಯ ಭದ್ರತಾ ವ್ಯವಸ್ಥೆ, ಸ್ಥಿತಿಗತಿಗಳ ಬಗ್ಗೆ ಶ್ರೀನಗರ ಕೇಂದ್ರ ಕಛೇರಿಯ ಚಿನರ್ ಕಾರ್ಪ್ಸ್...
Date : Wednesday, 12-07-2017
ನವದೆಹಲಿ: ಭಾರತೀಯ ಕ್ರಿಕೆಟ್ ತಂಡ ಕೋಚ್ ಏರಾಗುತ್ತಾರೆ ಎಂಬ ಬಗ್ಗೆ ಇದ್ದ ಎಲ್ಲಾ ವದಂತಿಗಳಿಗೆ ಕೊನೆಗೂ ಅಂತ್ಯ ಬಿದ್ದಿದೆ. ಮುಂದಿನ ಕೋಚ್ ರವಿಶಾಸ್ತ್ರೀ ಎಂದು ಬಿಸಿಸಿಐ ಘೋಷಣೆ ಮಾಡಿದೆ. ಬೌಲಿಂಗ್ ಕೋಚ್ ಆಗಿ ಜಹೀರ್ ಖಾನ್ ಅವರನ್ನು ಆಯ್ಕೆ ಮಾಡಲಾಗಿದೆ. 2019ರಲ್ಲಿ...
Date : Wednesday, 12-07-2017
ಶ್ರೀನಗರ: ಜಮ್ಮು ಕಾಶ್ಮೀರದ ಬುದ್ಗಾಂ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೇನಾಪಡೆಗಳು 3 ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ನೆಲಕ್ಕುರುಳಿಸುವಲ್ಲಿ ಯಶಸ್ವಿಯಾಗಿದೆ. ರಾಷ್ಟ್ರೀಯ ರೈಫಲ್ಸ್, ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯ ಸ್ಪೆಷಲ್ ಆಪರೇಶನ್ ಗ್ರೂಪ್, ಸಿಆರ್‌ಪಿಎಫ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹತ್ಯೆ ಮಾಡಿವೆ. ಉಗ್ರರು...
Date : Tuesday, 11-07-2017
ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದ 2017-18ನೇ ಸಾಲಿನ ಚೊಚ್ಚಲ ಬಜೆಟ್ ಸೋಮವಾರ ಮಂಡನೆಯಾಗಿದ್ದು, ರೈತರ ಸಾಲಮನ್ನಾಕ್ಕಾಗಿ 36 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ವಿತ್ತ ಸಚಿವ ರಾಜೇಶ್ ಅಗರ್‌ವಾಲ್ ಅವರು ಬಜೆಟ್ ಮಂಡನೆಗೊಳಸಿದ್ದು, ಈ ಬಜೆಟ್ ಉತ್ತರಪ್ರದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ...
Date : Tuesday, 11-07-2017
ವಿಶ್ವಸಂಸ್ಥೆ: 2026ರ ವೇಳೆಗೆ ಭಾರತ ಅತೀ ಹೆಚ್ಚು ಹಾಲು ಉತ್ಪಾದಕ ದೇಶವಾಗಿ ಹೊರಹೊಮ್ಮಲಿದೆ ಎಂದು ವಿಶ್ವಸಂಸ್ಥೆ ಮತ್ತು ಒಇಸಿಡಿ ವರದಿ ಹೇಳಿದೆ. ವರದಿಯ ಪ್ರಕಾರ ಭಾರತದ ಮುಂದಿನ ದಶಕದಲ್ಲಿ ಚೀನಾವನ್ನು ಹಿಂದಿಕ್ಕಿ ಜಗತ್ತಿನ ಅತೀ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಲಿದೆ. ಅಲ್ಲದೇ ಜಾಗತಿಕವಾಗಿ...
Date : Tuesday, 11-07-2017
ಸಿಂಗಾಪುರ: ಭಾರತ ಮತ್ತು ಚೀನಾ ನಡುವಿನ ಸಂಬಂಧ ಬಹುಮುಖಿ ಮತ್ತು ಸಂಕುಚಿತವಾಗಿದ್ದು, ಉಭಯ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ವಿವಾದವಾಗದಂತೆ ನೋಡಿಕೊಳ್ಳಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಹೇಳಿದ್ದಾರೆ. ಸಿಂಗಾಪುರದಲ್ಲಿ ಭಾರತ-ಏಷ್ಯಾ ಸಂಬಂಧದ 25ನೇ ವರ್ಷಾಚರಣೆಯ ಪ್ರಯುಕ್ತ ಉಪನ್ಯಾಸ ನೀಡಿ ಅವರು ಮಾತನಾಡಿದರು....