Date : Saturday, 23-09-2017
ಲಕ್ನೋ: ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಶಹನ್‌ಶಾಪುರದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು. ಇಲ್ಲಿ ಅವರು ಪಶುಧನ್ ಆರೋಗ್ಯ ಮೇಳವನ್ನು ಉದ್ಘಾಟಿಸಿದ್ದಾರೆ. ಅಲ್ಲದೇ ರೈತರಿಗೆ ಸಾಲಮನ್ನಾದ ಸರ್ಟಿಫಿಕೇಟ್‌ಗಳನ್ನು ಹಸ್ತಾಂತರ ಮಾಡಿದ್ದಾರೆ. ಪಶುಧನ್ ಆರೋಗ್ಯ ಮೇಳವನ್ನು ಆಯೋಜಿಸಿದ್ದ...
Date : Saturday, 23-09-2017
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ 3 ಸ್ಥಾನ ಮೇಲೇರಿದ್ದು, ನಂ.2 ಆಗಿ ಹೊರಹೊಮ್ಮಿದ್ದಾರೆ. ಈ ತಿಂಗಳ ಮೊದಲಿನಲ್ಲಿ ಅವರು 5ನೇ ಸ್ಥಾನದಲ್ಲಿದ್ದರು. ಎರಡನೇ ಬಾರಿಗೆ ಸಿಂಧು ಅವರು ನ.2 ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಈ ವರ್ಷ ಅವರು...
Date : Saturday, 23-09-2017
ನವದೆಹಲಿ: ಕೇಂದ್ರದ ಮಾಜಿ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮತ್ತು ಬಿಜೆಪಿಯ ವಿಶಾಖಪಟ್ಟಣ ಸಂಸದ ಕೆ.ಹರಿ ಬಾಬು ಅವರು ಸಂಸದೀಯ ಸ್ಥಾಯಿ ಸಮಿತಿಯ ನೂತನ ಮುಖ್ಯಸ್ಥರುಗಳಾಗಿ ನೇಮಕವಾಗುವ ಸಾಧ್ಯತೆ ಇದೆ. ಸಂಪುಟ ಪುನರ್‌ರಚನೆಯ ವೇಳೆ ದತ್ತಾತ್ರೇಯ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು....
Date : Saturday, 23-09-2017
ನವದೆಹಲಿ: ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ, ದಂಗೆಯನ್ನು ಹತ್ತಿಕ್ಕುವುದು, ಪ್ರಾದೇಶಿಕ ಭದ್ರತೆ, ಶಾಂತಿ ಸ್ಥಾಪನೆ ಕಾರ್ಯಗಳಲ್ಲಿ ಪರಸ್ಪರ ಕಾರ್ಯ ಸಾಧ್ಯತೆ ಮತ್ತು ಸಂಬಂಧವನ್ನು ವೃದ್ಧಿಸುವ ಗುರಿಯೊಂದಿಗೆ ಅಮೆರಿಕಾ ಮತ್ತು ಭಾರತ ಜಂಟಿ ಸಮರಭ್ಯಾಸ ಮಾಡುತ್ತಿದೆ. ‘ಯುದ್ಧ್ ಅಭ್ಯಾಸ್ 2017’ ಸಮರಭ್ಯಾಸವನ್ನು ಭಾರತ ಮತ್ತು...
Date : Saturday, 23-09-2017
ಮಿಜೋರಾಂ: 30 ವರ್ಷಗಳ ಬಳಿಕ ಮಿಜೋರಾಂನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಸಂಪುಟ ಸಚಿವ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವನ್ಲಾಲಾವುಂಪಯಿ ಚಾವಂಗ್ತು ಅವರಿಗೆ ಶುಕ್ರವಾರ ರಾಜ್ಯಪಾಲ ನಿರ್ಭಯ್ ಶರ್ಮಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ಸೋಮವಾರ ಇವರಿಗೆ ಖಾತೆ ಸಿಗುವ ಸಾಧ್ಯತೆ ಇದೆ. ಇವರೊಂದಿಗೆ ಕೆ.ಎಸ್.ತಂಗಾ...
Date : Saturday, 23-09-2017
ಮೊಹಾಲಿ: ಭಾರತದಲ್ಲಿ ಹಲವಾರು ಸವಾಲುಗಳಿವೆ ಆದರೆ ನಮ್ಮ ಗಮನ ಅಭಿವೃದ್ಧಿಯತ್ತ ಇರಬೇಕು, ರಾಜಕೀಯ ಎಂಬುದು ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. 15ನೇ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಲೀಡರ್‌ಶಿಪ್ 2017ನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲರೂ...
Date : Saturday, 23-09-2017
ನವದೆಹಲಿ: ಇನ್ನು ಮುಂದೆ ಗ್ರೂಪ್-ಡಿ ನೌಕರರನ್ನು ರೈಲ್ವೇ ಅಧಿಕಾರಿಗಳು ತಮ್ಮ ಮನೆಯ ಕೆಲಸಗಳಿಗೆ ಬಳಸಿಕೊಳ್ಳುವಂತಿಲ್ಲ. ಅವರನ್ನು ಹಳಿ ನಿರ್ವಹಣೆ ಮತ್ತು ಅಪ್‌ಕೀಪ್‌ನಂತಹ ಅವರ ಮೂಲ ಕಾರ್ಯಗಳಿಗೆ ಮಾತ್ರ ನೇಮಿಸಿಕೊಳ್ಳಬೇಕು ಎಂದು ಭಾರತೀಯ ರೈಲ್ವೇ ಮಂಡಳಿ ಮುಖ್ಯಸ್ಥ ಅಶ್ವನಿ ಲೊಹಾನಿ ಆದೇಶ ಹೊರಡಿಸಿದ್ದಾರೆ....
Date : Saturday, 23-09-2017
ನವದೆಹಲಿ: ಬೇನಾಮಿ ಆಸ್ತಿಗಳ ಬಗ್ಗೆ ತನಿಖಾ ಏಜೆನ್ಸಿಗಳಿಗೆ ಗುಪ್ತವಾಗಿ ಮಾಹಿತಿ ನೀಡುವ ಮಾಹಿತಿದಾರರಿಗೆ ಕೇಂದ್ರ ಸರ್ಕಾರ ಒಂದು ಕೋಟಿ ರೂಪಾಯಿಗಳವರೆಗೆ ನಗದು ಪುರಸ್ಕಾರವನ್ನು ನೀಡಲು ನಿರ್ಧರಿಸಿದ್ದಾರೆ. ಮುಂದಿನ ತಿಂಗಳೇ ಈ ಯೋಜನೆ ಘೊಷಣೆಯಾಗಲಿದೆ. ಮಾಹಿತಿದಾರ ಕನಿಷ್ಠ ಅಂದರೆ 15 ಲಕ್ಷ ಮತ್ತು ಗರಿಷ್ಠ...
Date : Saturday, 23-09-2017
ಲಕ್ನೋ: ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಸುಮಾರು 1 ಸಾವಿರ ಕೋಟಿ ಮೊತ್ತದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಆರಂಭ ನೀಡಿದ್ದಾರೆ. ಪವಿತ್ರ ಗಂಗಾ ನದಿಗೆ ಕಟ್ಟಲಾದ 98 ಕೋಟಿ ಮತ್ತು 92 ಕೋಟಿ ಮೊತ್ತದ ಎರಡು ಬ್ರಿಡ್ಜ್‌ಗಳನ್ನು...
Date : Saturday, 23-09-2017
ನವದೆಹಲಿ: ಭಾರತದ ಖ್ಯಾತ ರಸಾಯನಶಾಸ್ತ್ರಜ್ಞ ಅಸೀಮಾ ಚಟರ್ಜಿಯವರ 100ನೇ ಜನ್ಮದಿನದ ಪ್ರಯುಕ್ತ ಆನ್‌ಲೈನ್ ದಿಗ್ಗಜ ಗೂಗಲ್ ತನ್ನ ವಿಶೇಷ ಡೂಡಲ್ ಮೂಲಕ ಅವರಿಗೆ ಗೌರವ ಸಲ್ಲಿಸಿದೆ. ಅಸೀಮಾ ಅವರು ಭಾರತೀಯ ವಿಶ್ವವಿದ್ಯಾಲಯದಲ್ಲಿ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದ ಭಾರತದ ಮೊದಲ ಮಹಿಳಾ ವಿಜ್ಞಾನಿಯಾಗಿದ್ದಾರೆ....