Date : Wednesday, 12-07-2017
ಹೈದರಾಬಾದ್: ತಮ್ಮ ರಾಜ್ಯದ ಹಸಿರು ಹೊದಿಕೆಯನ್ನು ವೃದ್ಧಿಸುವತ್ತ ಹೆಚ್ಚು ಉತ್ತೇಜನ ನೀಡುತ್ತಿದ್ದಾರೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್. ಸತತ ಮೂರನೇ ವರ್ಷ ಅವರು ತಮ್ಮ ಮಹತ್ವಾಕಾಂಕ್ಷೆಯ ‘ತೆಲಂಗಾಣ ಕು ಹರಿತ ಹರಮ್’(ತೆಲಂಗಾಣಕ್ಕೆ ಹಸಿರು ಮಾಲೆ)ಯೋಜನೆಯ ಗುರಿ ಸಾಧನೆಗಾಗಿ ಪರಿಶ್ರಮ ಪಡುತ್ತಿದ್ದಾರೆ. ರಾಜ್ಯದ...
Date : Wednesday, 12-07-2017
ನವದೆಹಲಿ: ಧಾರ್ಮಿಕ ಕ್ಷೇತ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿರುವ ಆಹಾರಗಳಿಗೆ ಯಾವುದೇ ರೀತಿಯಲ್ಲೂ ಜಿಎಸ್‌ಟಿ ಅನ್ವಯವಾಗುವುದಿಲ್ಲ ಎಂದು ವಿತ್ತ ಸಚಿವಾಲಯ ಪತ್ರಿಕಾ ಪ್ರಕಟನೆ ನೀಡಿ ಸ್ಪಷ್ಟಪಡಿಸಿದೆ. ದೇಗುಲ, ಮಸೀದಿ, ಚರ್ಚ್, ಗುರುದ್ವಾರ, ದರ್ಗಾ ಮುಂತಾದ ಅನ್ನ ಕ್ಷೇತ್ರಗಳಲ್ಲಿ ನೀಡಲಾಗುತ್ತಿರುವ ಆಹಾರಗಳಿಗೆ ಜಿಎಸ್‌ಟಿ ವಿಧಿಸಲಾಗಿದೆ ಎಂಬ...
Date : Wednesday, 12-07-2017
ನವದೆಹಲಿ: ದೆಹಲಿಯ ನ್ಯಾಷನಲ್ ಝೂಲಾಜಿಕಲ್ ಪಾರ್ಕ್ ಸದ್ಯದಲ್ಲೇ ಪ್ರಾಣಿ ದತ್ತು ಯೋಜನೆಯನ್ನು ಆರಂಭಿಸಲಿದೆ. ಈ ಮೂಲಕ ತನ್ನ ಝೂನಲ್ಲಿನ ಪ್ರಾಣಿಗಳನ್ನು ದತ್ತು ಪಡೆಯುವವರನ್ನು ಸೆಳೆಯಲು ಮುಂದಾಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಹರ್ಷವರ್ಧನ್ ಅವರ ಸಲಹೆಯ ಮೇರೆಗೆ ಈ ಯೋಜನೆಯನ್ನು...
Date : Wednesday, 12-07-2017
ನವದೆಹಲಿ: ಟೆಲಿಕಾಂ ಇಲಾಖೆಯು ಭಾರತದಲ್ಲಿ ಮಾರಾಟವಾಗುವ ಎಲ್ಲಾ ಫೀಚರ್ ಫೋನ್ ಸೇರಿದಂತೆ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಜನವರಿ 1ರಿಂದ ಗ್ಲೋಬಲ್ ಪೊಝಿಶನಿಂಗ್ ಸಿಸ್ಟಮ್(ಜಿಪಿಎಸ)ನ್ನು ಕಡ್ಡಾಯಗೊಳಿಸಿದೆ. ಗ್ರಾಹಕರ ಸುರಕ್ಷತೆಗಾಗಿ ಅದರಲ್ಲೂ ಮುಖ್ಯವಾಗಿ ಮಹಿಳೆಯರ ಸುರಕ್ಷತೆಗಾಗಿ ತುರ್ತು ಪರಿಸ್ಥಿತಿಗಳಲ್ಲಿ ಜಾಗವನ್ನು ಪತ್ತೆ ಮಾಡಲು ಜಿಪಿಎಸ್‌ನ್ನು...
Date : Wednesday, 12-07-2017
ಬೆಂಗಳೂರು: ಆಧಾರ್ ಕಾರ್ಡ್‌ನಿಂದಾಗಿ ಮೂವರು ಮಕ್ಕಳು ತಮ್ಮ ಕುಟುಂಬ ಸೇರಿಕೊಂಡ ಅಪರೂಪದ ಘಟನೆ ಬೆಂಗಳೂರಿನ ಹೊಸೂರ್ ರೋಡ್‌ನಲ್ಲಿ ನಡೆದಿದೆ. ಇಲ್ಲಿನ ಮಕ್ಕಳ ಕೇಂದ್ರದಲ್ಲಿದ್ದ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಹಲವು ವರ್ಷಗಳ ಬಳಿಕ ತಮ್ಮ ಪೋಷಕರ ಮಡಿಲು ಸೇರಿದ್ದಾರೆ. ಮೋನು, ಓಂಪ್ರಕಾಶ್, ನೀಲಕಂಠ...
Date : Wednesday, 12-07-2017
ಬೆಂಗಳೂರು: ಸಿನಿಮಾ ನಟರ ಬಗ್ಗೆ ಹುಚ್ಚು ಅಭಿಮಾನ ಇರಿಸಿಕೊಂಡಿರುವ ಅಭಿಮಾನಿಗಳು ತನ್ನ ನೆಚ್ಚಿನ ನಟನ ಸಿನಿಮಾ ಬಿಡುಗಡೆ ಸಂದರ್ಭ, ಹುಟ್ಟು ಹಬ್ಬದ ಸಂದರ್ಭ ಸಂಭ್ರಮಾಚರಿಸಿ ಅತಿರೇಕದ ವರ್ತನೆಗಳನ್ನು ತೋರಿಸುತ್ತಾರೆ. ಈ ರೀತಿ ಮಾಡದಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡುವ ಬದಲು ಹೆಚ್ಚಿನ...
Date : Wednesday, 12-07-2017
ಕೇವಲ 30ನೇ ವಯಸ್ಸಿನಲ್ಲಿ ಬೋಯಿಂಗ್ 777 ಏರೋಪ್ಲೇನ್‌ನನ್ನು ಹಾರಿಸುವ ವಿಶ್ವದ ಅತೀ ಕಿರಿಯ ಮಹಿಳಾ ಕಮಾಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಎಲ್ಲರ ಹುಬ್ಬೇರಿಸಿದ್ದಾರೆ ಕ್ಯಾಪ್ಟನ್ ಅನ್ನಿ ದಿವ್ಯ. ಪಠಾನ್ಕೋಟ್‌ನಲ್ಲಿ ಜನಿಸಿದ ದಿವ್ಯ. ಬಳಿಕ ಬಾಲ್ಯದಲ್ಲಿಯೇ ಆಂಧ್ರಪ್ರದೇಶದ ವಿಜಯವಾಡಗೆ ವಲಸೆ ಬಂದರು. ಆಕೆಯ ತಂದೆ...
Date : Wednesday, 12-07-2017
ಗಾಂಧಿನಗರ: ಗುಜರಾತಿನ ಅಹ್ಮದಬಾದ್ ನಗರ ಭಾರತದ ಮೊತ್ತ ಮೊದಲ ವಿಶ್ವ ಪಾರಂಪರಿಕ ನಗರ ಎಂಬ ಖ್ಯಾತಿಯನ್ನು ಪಡೆದಿದೆ. ಜುಲೈ ೮ರಂದು ಯುನೆಸ್ಕೋ ಅಹ್ಮದಾಬಾದ್ ನಗರವನ್ನು ವಿಶ್ವ ಪಾರಂಪರಿಕ ನಗರ ಎಂದು ಘೋಷಣೆ ಮಾಡಿದೆ. ವಿಶ್ವಸಂಸ್ಥೆಯ ಸಾಂಸ್ಕೃತಿಕ ಮಂಡಳಿ ಯುನೆಸ್ಕೋದ ಭಾರತೀಯ ಖಾಯಂ...
Date : Wednesday, 12-07-2017
ನವದೆಹಲಿ: ಸೋಮವಾರ ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರು ಅಮರನಾಥ ಯಾತ್ರಿಕರ ಮೇಲೆ ನಡೆಸಿದ ದಾಳಿಗೆ ಎಲ್ಲಾ ವಲಯಗಳಿಂದಲೂ ಭಾರೀ ಖಂಡನೆ ವ್ಯಕ್ತವಾಗುತ್ತಿದೆ. ಭಾರತೀಯ ಕುಸ್ತಿಪಟು ಗೀತಾ ಫೋಗಟ್ ಅವರೂ ಅತ್ಯಂತ ಕಟು ಶಬ್ದಗಳ ಮೂಲಕ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ. ಟ್ವಿಟ್...
Date : Wednesday, 12-07-2017
ಶ್ರೀನಗರ: ಅಮರನಾಥ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿದ ಹಿನ್ನಲೆಯಲ್ಲಿ ಮಂಗಳವಾರ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಜಮ್ಮು ಕಾಶ್ಮೀರಕ್ಕೆ ಭೇಟಿಕೊಟ್ಟು ಭದ್ರತಾ ಪರಿಶೀಲನೆ ನಡೆಸಿದರು. ಕಣಿವೆಯ ಭದ್ರತಾ ವ್ಯವಸ್ಥೆ, ಸ್ಥಿತಿಗತಿಗಳ ಬಗ್ಗೆ ಶ್ರೀನಗರ ಕೇಂದ್ರ ಕಛೇರಿಯ ಚಿನರ್ ಕಾರ್ಪ್ಸ್...