Date : Wednesday, 19-07-2017
ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾದ ನವಜಾತ ಶಿಶುಗಳಿಗಾಗಿನ ಹಿಯರಿಂಗ್ ಸ್ಕ್ರೀನಿಂಗ್ ಡಿವೈಸ್ ‘ಸೋಹಂ’ನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ವೈ.ಎಸ್.ಚೌಧುರಿ ಅವರು ನವದೆಹಲಿಯಲ್ಲಿ ಬಿಡುಗಡೆಗೊಳಿಸಿದರು. ಈ ಡಿವೈಸ್‌ನ್ನು ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಬಯೋಡಿಸೈನ್ಸ್‌ನ ಸ್ಟಾರ್ಟ್‌ಅಪ್ ಸೋಹಂ ಇನ್ನೋವೇಶನ್ ಲ್ಯಾಬ್ಸ್ ಇಂಡಿಯಾ...
Date : Wednesday, 19-07-2017
ನವದೆಹಲಿ: ಕಳೆದ 3 ಹಣಕಾಸು ವರ್ಷದಲ್ಲಿ ಭಾರತ ಸುಮಾರು 1.21 ಲಕ್ಷ ಕೋಟಿ ರೂಪಾಯಿ ಮೌಲ್ಯದ ೫೮ ರಕ್ಷಣಾ ಕಾಂಟ್ರ್ಯಾಕ್ಟ್‌ಗಳಿಗೆ ಸಹಿ ಹಾಕಿದೆ ಎಂದು ಕೇಂದ್ರ ರಾಜ್ಯಸಭೆಗೆ ಮಾಹಿತಿ ನೀಡಿದೆ. ಏರ್‌ಕ್ರಾಫ್ಟ್‌ಗಳ, ಹೆಲಿಕಾಫ್ಟರ್‌ಗಳ, ಶಸ್ತ್ರಾಸ್ತ್ರ ವ್ಯವಸ್ಥೆಗಳ ಖರೀದಿಗೆ ಸಂಬಂಧಿಸಿದಂತೆ ಈ ಕಾಂಟ್ರ್ಯಾಕ್ಟ್‌ಗಳು ಏರ್ಪಟ್ಟಿವೆ...
Date : Wednesday, 19-07-2017
ಅಹ್ಮದಾಬಾದ್: ಕ್ಯಾಂಟೀನ್‌ಗಳ ಮೂಲಕ ಅತ್ಯಂತ ಕಡಿಮೆ ದರಕ್ಕೆ ಬಡವರಿಗೆ ಆಹಾರ ಒದಗಿಸುವ ತಮಿಳುನಾಡು, ಒರಿಸ್ಸಾ ಮತ್ತು ರಾಜಸ್ಥಾನ ರಾಜ್ಯಗಳ ಸಾಲಿಗೆ ಇದೀಗ ಗುಜರಾತ್ ಕೂಡ ಸೇರಿಕೊಂಡಿದೆ. ಶ್ರಮಿಕ್ ಅನ್ನಪೂರ್ಣ ಯೋಜನೆಯನ್ನು ಗುಜರಾತ್ ಸರ್ಕಾರ ಆರಂಭಿಸಿದ್ದು, ಇಲ್ಲಿ ಕಾರ್ಮಿಕರು ಕೇವಲ 10 ರೂಪಾಯಿಗೆ...
Date : Wednesday, 19-07-2017
ನವದೆಹಲಿ: ದೇಶದಲ್ಲಿ ಅಧಿಕೃತವಾಗಿ ಎಷ್ಟು ಪೊಲೀಸರು ಇರಬೇಕೋ ಅಷ್ಟು ಪೊಲೀಸರಿಲ್ಲ. ಒಟ್ಟು 5 ಲಕ್ಷ ಪೊಲೀಸ್ ಸಿಬ್ಬಂದಿಯ ಕೊರತೆಯಿದೆ ಎಂದು ಕೇಂದ್ರ ಗೃಹಸಚಿವಾಲಯ ಲೋಕಸಭೆಗೆ ಮಾಹಿತಿ ನೀಡಿದೆ. ದೇಶದಲ್ಲಿ ಅಧಿಕೃತವಾಗಿ ಇರಬೇಕಾದ ಐಪಿಎಸ್ ಅಧಿಕಾರಿಗಳ ಸಂಖ್ಯೆಗಿಂತ ಕಡಿಮೆ ಐಪಿಎಸ್ ಅಧಿಕಾರಿಗಳು ಇದ್ದಾರೆ...
Date : Wednesday, 19-07-2017
ಮುಂಬಯಿ: ಆರೋಗ್ಯಯುತರಾಗಲು ಹೆಚ್ಚು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಯುವ ಜನತೆಗೆ ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಕರೆ ನೀಡಿದ್ದು, ಅನಾರೋಗ್ಯ ಪೀಡಿತ ಯುವ ಜನಾಂಗ ದುರಂತಕ್ಕೆ ಎಡೆಮಾಡಿಕೊಡುತ್ತದೆ ಎಂದು ಎಚ್ಚರಿಸಿದ್ದಾರೆ. ಸೋನಿ ಪಿಕ್ಚರ‍್ಸ್ ನೆಟ್‌ವರ್ಕ್ಸ್ ರಾಯಭಾರಿಯಾಗಿ ಕ್ರೀಡಾ ಸಮಾರಂಭವೊಂದರಲ್ಲಿ...
Date : Wednesday, 19-07-2017
ನವದೆಹಲಿ: ಕಾರ್ಯಾಚರಣೆಗೆ ಮಹತ್ವವೆನಿಸಿದ 73 ರಸ್ತೆಗಳನ್ನು ಭಾರತ-ಚೀನಾ ಗಡಿಯಲ್ಲಿ ನಿರ್ಮಾಣ ಮಾಡುವುದಾಗಿ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜ್ಜು ಲೋಕಸಭೆಗೆ ತಿಳಿಸಿದ್ದಾರೆ. ‘ಭಾರತ-ಚೀನಾ ಗಡಿಯಲ್ಲಿ ಕಾರ್ಯಾಚರಣೆಗೆ ಮಹತ್ವವಾದ 73 ರಸ್ತೆಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಇವುಗಳ ಪೈಕಿ 46 ರಸ್ತೆಗಳನ್ನು...
Date : Wednesday, 19-07-2017
ಲಕ್ನೋ: ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ (IGNOU)ದಲ್ಲಿ ಉನ್ನತ ವ್ಯಾಸಂಗ ಮಾಡಲು ಪ್ರವೇಶಾತಿಯನ್ನು ಪಡೆದುಕೊಂಡಿದ್ದಾರೆ. 31 ವರ್ಷದ ಸುಧಾ ಅವರು ಬ್ಯಾಚುಲರ್ ಆಫ್ ಪ್ರಿಪರೇಟರಿ ಪ್ರೋಗ್ರಾಂ(ಬಿಪಿಪಿ) ಮಾಡಲಿದ್ದು, ಬಳಿಕ ಬಿಎ ಮಾಡಲು ಅರ್ಹತೆ ಪಡೆಯಲಿದ್ದಾರೆ....
Date : Wednesday, 19-07-2017
ಮುಂಬಯಿ: ಅಟೋ ಮೇಜರ್ ಟಾಟಾ ಮೋಟಾರ್ಸ್ ದೇಶದ ಮೊತ್ತ ಮೊದಲ ಬಯೋ-ಸಿಎನ್‌ಜಿ( ಬಯೋ ಮಿಥೇನ್) ಬಸ್‌ಗೆ ಚಾಲನೆ ನೀಡಿದೆ. ಲಘು ಮತ್ತು ಮಧ್ಯಮ ಬಸ್‌ಗಳಲ್ಲಿ ಬಯೋ ಮಿಥೇನ್ ಲಭ್ಯವಿರಲಿದೆ ಎಂದು ಕಂಪನಿ ಹೇಳಿದೆ. ಟಾಟಾ ಎಲ್‌ಪಿಓ 1613 ಬಯೋ ಮಿಥೇನ್ ಬಸ್‌ನ ಸಂಚಾರವನ್ನು...
Date : Wednesday, 19-07-2017
ನವದೆಹಲಿ: ಸೇನಾ ಪಡೆಗಳಿಗಾಗಿ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ ಖರೀದಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ಭಮ್ರೆ ಅವರು, ಈಗಾಗಲೇ 50 ಸಾವಿರ ಬುಲೆಟ್...
Date : Wednesday, 19-07-2017
ಲಕ್ನೋ: ಡೆಸ್ನೆಲ್ಯಾಂಡ್‌ನಂತೆಯೇ ಕೃಷ್ಣ ಲ್ಯಾಂಡ್ ಎಂಬ ಥೀಮ್ ಪಾರ್ಕ್‌ನ್ನು ತನ್ನ ರಾಜ್ಯದಲ್ಲಿ ಸ್ಥಾಪಿಸಲು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಯೋಜನೆ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಥುರಾದಲ್ಲಿ ಕೃಷ್ಣ ಲ್ಯಾಂಡ್ ಸ್ಥಾಪನೆಗೆ ಯೋಜಿಸಲಾಗುತ್ತಿದ್ದು, ಈ ಬಗ್ಗೆ ನೀಲಿನಕ್ಷೆ ಸಿದ್ಧ ಪಡಿಸುವಂತೆ ಉತ್ತರಪ್ರದೇಶ...