Date : Wednesday, 11-10-2017
ನವದೆಹಲಿ: ಸೌದಿ ಅರೇಬಿಯಾದ ತೈಲ ದಿಗ್ಗಜ ಕಂಪನಿ ವಿಶ್ವದ ಅತೀ ವೇಗದ ತೈಲ ಮಾರುಕಟ್ಟೆ ಭಾರತದಲ್ಲಿ ಮೆಗಾ ಬಂಡವಾಳ ಹೂಡಿಕೆ ಮಾಡಲು ಬಯಸುತ್ತಿವೆ ಎಂಬುದಾಗಿ ಸೌದಿ ಅರೇಬಿಯನ್ ಅಯಿಲ್ ಕೋ.ದ ಸಿಇಓ ಅಮಿನ್ ಅನಸ್ಸೇರ್ ಹೇಳಿದ್ದಾರೆ. ಸೌದಿ ಅರಮ್ಕೋ ಎಂಬ ಪ್ರಸಿದ್ಧ...
Date : Wednesday, 11-10-2017
ನವದೆಹಲಿ: ಭಾರತದ ಆಹಾರ ಸಂಸ್ಕರಣಾ ವಲಯದಲ್ಲಿ ಹೂಡಿಕೆ ಮಾಡುವಂತೆ ಜರ್ಮನ್ ಕಂಪನಿಗಳಿಗೆ ಸಚಿವೆ ಹರ್‌ಸಿಮ್ರಾಟ್ ಕೌರ್ ಬಾದಲ್ ಆಹ್ವಾನ ನೀಡಿದ್ದಾರೆ.ಆಹಾರ ಸಂಸ್ಕರಣಾ ವಲಯದಲ್ಲಿ ಸಾಕಷ್ಟು ಅವಕಾಶಗಳಿವೆ, ಸದ್ಯ ಕೇವಲ ಶೇ.10ರಷ್ಟು ಆಹಾರಗಳು ಮಾತ್ರ ಸಂಸ್ಕರಣೆಯಾಗುತ್ತಿವೆ ಎಂದಿದ್ದಾರೆ. ದೆಹಲಿಯ ಅನುಗದಲ್ಲಿ ಆಹಾರ ಪ್ರದರ್ಶನದಲ್ಲಿ...
Date : Wednesday, 11-10-2017
ಅಹ್ಮದಬಾದ್: ಭಾರೀ ಕುತೂಹಲ ಕೆರಣಿಸಿರುವ ಗುಜರಾತ್ ವಿಧಾನಸಭಾ ಚುನಾವಣೆ 2017ರ ಡಿಸೆಂಬರ್‌ನಲ್ಲಿ ಜರುಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜ್ಯೋತಿ ಹೇಳಿದ್ದಾರೆ. ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಸಿದ್ಧತೆಯ ಬಗ್ಗೆ ಪರಿಶೀಲನೆಗಳನ್ನು ನಡೆಸುವ ಸಲುವಾಗಿ ಗುಜರಾತ್‌ಗೆ ಭೇಟಿ ನೀಡಿದ ಜ್ಯೋತಿ, ಚುನಾವಣೆ ಒಂದು...
Date : Wednesday, 11-10-2017
ಬಾಗ್ದಾದ್: ಕುರ್ದಿಶ್‌ನತ್ತ ಪಲಾಯಣ ಮಾಡಿರುವ ಶಂಕಿತ ಇಸಿಸ್ ಉಗ್ರರನ್ನು ಇರಾಕಿ ಸರ್ಕಾರದ ಸೇನಾಪಡೆಗಳು ಹೌವಿಜದಲ್ಲಿ ಬಂಧಿಸಿವೆ ಎಂದು ರಾಯಿಟರ‍್ಸ್ ವರದಿ ಮಾಡಿದೆ. ಸುನ್ನಿ ಇಸ್ಲಾಮಿಕ್ ಉಗ್ರರು ಇದೀಗ ಬಹುತೇಕ ಶರಣಾಗತಿಯ ಹಂತದಲ್ಲಿದ್ದಾರೆ ಎಂದು ತಜ್ಞರು ಹೇಳುತ್ತಿದ್ದಾರೆ. ಈಗಾಗಲೇ ಕೆಲವರು ಶರಣಾಗತರಾಗಿದ್ದಾರೆ. ಕೆಲವರು...
Date : Wednesday, 11-10-2017
ಬೆಂಗಳೂರು: ಬೆಂಗಳೂರು ಸಿಟಿ ಪೊಲೀಸರು ಮತ್ತು ಬೆಂಗಳೂರು ಸಾರಿಗೆ ಪೊಲೀಸರು ಈಗಾಗಲೇ ತಮ್ಮ ವಿಭಿನ್ನ ಅಭಿಯಾನ ಮತ್ತು ಸ್ಮರಣೀಯ ಜಾಗೃತಿ ಕಾರ್ಯಕ್ರಮಗಳಿಗಾಗಿ ಟ್ವಿಟರ್‌ನಲ್ಲಿ ಫೇಮಸ್ ಆಗಿದ್ದಾರೆ. ಇದೀಗ ಸಾರಿಗೆ ನಿಯಮದ ಬಗೆಗಿನ ಹಾಸ್ಯಾತ್ಮಕ ಸನ್ನಿವೇಶದ ವೀಡಿಯೋವನ್ನು ಪಸರಿಸಿ ಅವರು ಅರಿವು ಮೂಡಿಸುತ್ತಿದ್ದಾರೆ....
Date : Wednesday, 11-10-2017
ನವದೆಹಲಿ: ಹಣದ ಕೊರೆತಯಿಂದಾಗಿ ದೇಗುಲದ ಆವರಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಯುವಕನ ನೆರವಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಗಮಿಸಿದ್ದಾರೆ. ಭಾರತ ಪ್ರವಾಸದಲ್ಲಿದ್ದ ರಷ್ಯಾದ ಎವಂಜಲಿನ್‌ಗೆ ಹಣಕಾಸಿನ ಕೊರತೆ ಉಂಟಾಗಿ ದಿಕ್ಕು ತೋಚದೆ ತಮಿಳುನಾಡಿನ ಕಾಂಚೀಪುರಂನ ಕುಮಾರಕೊಟ್ಟಂ ದೇಗುಲದ ದ್ವಾರದಲ್ಲಿ ಭಿಕ್ಷೆ...
Date : Wednesday, 11-10-2017
ನವದೆಹಲಿ: ಕಳೆದ ದಶಕದಲ್ಲಿ ಸಕಾಲಿಕ ನಿರ್ಧಾರಗಳನ್ನು ತೆಗೆದುಕೊಳ್ಳದ ಕೊರತೆಯ ಕಾರಣದಿಂದಾಗಿ ಭಾರತೀಯ ವಾಯುಸೇನೆಯಲ್ಲಿ ಸಿಬ್ಬಂದಿ ಕೊರತೆಯಾಗಿದೆ, ನಮ್ಮ ಸರ್ಕಾರ ಅದನ್ನು ಭರ್ತಿ ಮಾಡಲು ಬದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಐಎಎಫ್ ಕಮಾಂಡರ್‌ಗಳ ದ್ವಿವಾರ್ಷಿಕ ಕಾನ್ಫರೆನ್ಸ್ ಉದ್ದೇಶಿಸಿ...
Date : Tuesday, 10-10-2017
ಅಮೇಥಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರ ಉತ್ತರಪ್ರದೇಶದ ಅಮೇಥಿಯಲ್ಲಿ ಮಂಗಳವಾರ ಬಿಜೆಪಿ ಬೃಹತ್ ಸಾರ್ವಜನಿಕ ಸಭೆ ನಡೆಸಿತು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಸಚಿವೆ ಸ್ಮೃತಿ ಇರಾನಿ, ಯುಪಿ ಸಿಎಂ ಯೋಗಿ ಆದಿತ್ಯನಾಥ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ...
Date : Tuesday, 10-10-2017
ಹೈದರಾಬಾದ್: ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಎಚ್‌ಎಸ್ ಪ್ರಣಾಯ್ ಮತ್ತು ಕಿದಂಬಿ ಶ್ರೀಕಾಂತ್ ಅತೀ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದಾರೆ, ಪ್ರಣಾಯ್ ಅವರನ್ನು ಅಹ್ಮದಾಬಾದ್ ಸ್ಮಾಶ್ ಮಾಸ್ಟರ‍್ಸ್ 62 ಲಕ್ಷ ರೂಪಾಯಿಗೆ ಖರೀದಿಸಿದೆ. ಶ್ರೀಕಾಂತ್ ಅವರನ್ನು ಅವಧೆ ವಾರಿಯರ‍್ಸ್...
Date : Tuesday, 10-10-2017
ಮೆಲ್ಬೋರ್ನ್: ಕರ್ನಾಟಕದಲ್ಲೇ ಕನ್ನಡದ ಬಗ್ಗೆ ಅಸಡ್ಡೆ ತೋರಿಸಲಾಗುತ್ತದೆ. ಸರ್ಕಾರದ ಆದೇಶದ ಮೇರೆಗೆ ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಲಾಗಿದೆಯೇ ವಿನಃ ಕನ್ನಡದ ಮೇಲಿನ ಪ್ರೀತಿ ಅಷ್ಟಕಷ್ಟೆ. ಆದರೆ ದೂರದ ಆಸ್ಟ್ರೇಲಿಯಾದ ಶಾಲೆಯೊಂದು ತನ್ನ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಮುಂದಾಗಿದೆ. ಮೆಲ್ಬೋರ್ನ್‌ನ ವಿಕ್ಟೋರಿಯಾ ಸ್ಕೂಲ್ ಆಫ್...