Date : Thursday, 20-07-2017
ಮುಂಬಯಿ: ಶೀಘ್ರದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ 2005ರ ಮಹಾತ್ಮ ಗಾಂಧಿ ಸಿರೀಸ್‌ನ 20 ರೂಪಾಯಿ ಮುಖಬೆಲೆಯ ನೋಟಗಳನ್ನು ಚಲಾವಣೆಗೆ ತರಲಿದೆ. ಪ್ರಸ್ತುತ ಚಲಾವಣೆಯಲ್ಲಿರುವ ನೋಟುಗಳಂತೆಯೇ ಇದು ಇರಲಿದೆ. ಈ ನೋಟುಗಳ ನಂಬರ್ ಪ್ಯಾನಲ್‌ಗಳಲ್ಲಿ ’ಎಸ್’ ಎಂದು ಇನ್‌ಸೆಟ್ ಅಕ್ಷರ ಇರಲಿದೆ ಮತ್ತು...
Date : Thursday, 20-07-2017
ನವದೆಹಲಿ: ತೈಲ ಸಂಸ್ಕರಣಾ ಸಂಸ್ಥೆ ಎಚ್‌ಪಿಸಿಎಲ್‌ನಲ್ಲಿನ ಸರ್ಕಾರದ ಶೇ.51.11ರಷ್ಟು ಷೇರುಗಳನ್ನು ಭಾರತದ ಅತೀದೊಡ್ಡ ತೈಲ ಉತ್ಪಾದಕ ಸಂಸ್ಥೆ ಓಎನ್‌ಜಿಸಿಗೆ ಮಾರಾಟ ಮಾಡಲು ಕೇಂದ್ರ ಸಂಪುಟ ಸಮ್ಮತಿ ನೀಡಿದೆ. ಸುಮಾರು 26 ಸಾವಿರ ಕೋಟಿಯಿಂದ 30 ಸಾವಿರ ಕೋಟಿ ರೂಪಾಯಿಗಳಿಗೆ ಷೇರುಗಳನ್ನು ಸರ್ಕಾರ...
Date : Thursday, 20-07-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮ ಕಳೆದ ಎರಡು ವರ್ಷದಲ್ಲಿ ಆಲ್ ಇಂಡಿಯಾ ರೇಡಿಯೋಗೆ ಸುಮಾರು 10 ಕೋಟಿಯಷ್ಟು ಆದಾಯವನ್ನು ತಂದುಕೊಟ್ಟಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಈ...
Date : Thursday, 20-07-2017
ನವದೆಹಲಿ: ಶೀಘ್ರದಲ್ಲೇ ಜನರು ರೈಲ್ವೇ ಸ್ಟೇಶನ್‌ಗಳಲ್ಲೂ ಅತೀ ಕಡಿಮೆ ಬೆಲೆಯ ಜನರಿಕ್ ಔಷಧಗಳನ್ನು ಖರೀದಿ ಮಾಡಬಹುದಾಗಿ. ಈ ಬಗ್ಗೆ ಸಂಸತ್ತಿಗೆ ಬುಧವಾರ ಸರ್ಕಾರ ಮಾಹಿತಿ ನೀಡಿದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾದಡಿ ರೈಲ್ವೇ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಲು ರೈಲ್ವೇ...
Date : Thursday, 20-07-2017
ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಆದೇಶದ ಮೇರೆಗೆ ಪಾಟ್ನಾದಲ್ಲಿ ಎರಡು ಗೋಶಾಲೆಗಳನ್ನು ಅಲ್ಲಿನ ಜಿಲ್ಲಾಡಳಿತ ನಿರ್ಮಾಣ ಮಾಡಿದೆ. ಈಗಾಗಲೇ ಇಲ್ಲಿಗೆ ಸುಮಾರು 38 ಅನಾಥ ಗೋವುಗಳನ್ನು ಕರೆ ತರಲಾಗಿದೆ. ಹಾಲು ನೀಡುವುದನ್ನು ಸ್ಥಗಿತಗೊಳಿಸಿದ ಬಳಿಕ ಅನಾಥವಾಗುವ ಗೋವುಗಳಿಗೆ ಆಶ್ರಯ...
Date : Thursday, 20-07-2017
ಲಂಡನ್: ಭಾರತೀಯ ಮೂಲದ ಅರ್ಪಣ್ ದೋಶಿ ಅವರು ಇಂಗ್ಲೆಂಡ್‌ನ ಅತೀ ಕಿರಿಯ ವೈದ್ಯ ಎಂಬ ಕೀರ್ತಿ ಪಾತ್ರರಾಗಲಿದ್ದಾರೆ. ಶೀಘ್ರದಲ್ಲೇ ವರು ಈಶಾನ್ಯ ಇಂಗ್ಲೆಂಡ್‌ನಲ್ಲಿ ತಮ್ಮ ವೈದ್ಯಕೀಯ ವೃತ್ತಿಯನ್ನು ಆರಂಭಿಸಲಿದ್ದಾರೆ. ಶೆಫಿಲ್ಡ್ ಯೂನಿವರ್ಸಿಟಿಯಲ್ಲಿ ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ...
Date : Thursday, 20-07-2017
ನವದೆಹಲಿ: ಯುವತಿಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಮತ್ತು ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವ ಸಲುವಾಗಿ ದೆಹಲಿ ಬಿಜೆಪಿ ಘಟಕವು 18-25 ವರ್ಷ ವಯೋಮಿತಿಯ ಯುವತಿಯರಿಗಾಗಿ ‘ಯುವತಿ ಪ್ರಕೋಷ್ಠ’ವನ್ನು ಇದೇ ಮೊದಲ ಬಾರಿಗೆ ರಚಿಸಲು ಮುಂದಾಗಿದೆ. ಈ ಹೊಸ ಮಹಿಳಾ ಘಟಕವು ಮಹಿಳಾ ಮೋರ್ಚಾ...
Date : Thursday, 20-07-2017
ವಾಷಿಂಗ್ಟನ್: ಉಗ್ರರಿಗೆ ಸುರಕ್ಷಿತ ತಾಣಗಳನ್ನು ಒದಗಿಸುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ಥಾನವನ್ನೂ ಅಮೆರಿಕಾ ಸೇರಿಸಿಕೊಂಡಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನವನ್ನು ಮುಜುಗರಕ್ಕೀಡು ಮಾಡಿದೆ. ಪಾಕ್‌ನಲ್ಲಿ ಲಷ್ಕರ್, ಜೈಶೇ ಮೊಹಮ್ಮದ್‌ನಂತಹ ಉಗ್ರ ಸಂಘಟನೆಗಳು ನಿರಂತರವಾಗಿ ಕಾರ್ಯಾಚರಣೆ, ತರಬೇತಿ, ಸಂಘಟನೆ ಮತ್ತು ಅನುದಾನ ಸಂಗ್ರಹಗಳನ್ನು...
Date : Wednesday, 19-07-2017
ನವದೆಹಲಿ: ಹವಾಮಾನ ಇಲಾಖೆಯಲ್ಲಿನ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಸ್ಟಾಫ್ ಸೆಲೆಕ್ಷನ್ ಕಮಿಷನ್(ಎಸ್‌ಎಸ್‌ಸಿ) ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 1100ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆ ನಡೆಸಲಾಗುತ್ತಿದೆ. ಆನ್‌ಲೈನ್ ಮೂಲಕ ಮಾತ್ರ ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಜುಲೈ...
Date : Wednesday, 19-07-2017
ನವದೆಹಲಿ: ಆರಂಭಗೊಂಡ ಎರಡು ವರ್ಷದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ 1.7 ಕೋಟಿ ಜನರಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಅಪ್ಲೈಡ್ ಎಕನಾಮಿಕ್ ರಿಸರ್ಚ್‌ನ ರಾಷ್ಟ್ರೀಯ ಸಮಿತಿ ನಡೆಸಿದ ‘ಇಂಪ್ಯಾಕ್ಟ್ ಆಫ್ ಇನ್‌ವೆಸ್ಟ್‌ಮೆಂಟ್ ಇನ್ ದಿ ಹೌಸಿಂಗ್ ಸೆಕ್ಟರ್ ಆನ್ ಜಿಡಿಪಿ ಆಂಡ್ ಎಂಪ್ಲಾಯಿಮೆಂಟ್...