Date : Wednesday, 06-09-2017
ಬೆಂಗಳೂರು: ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಅವರನ್ನು ಮಂಗಳವಾರ ದುಷ್ಕರ್ಮಿಗಳು ಅವರ ನಿವಾಸದಲ್ಲಿಯೇ ಗುಂಡಿಟ್ಟು ಕೊಲೆ ಮಾಡಿದ್ದಾರೆ. ಈ ಘಟನೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದು, ಭಾರೀ ಖಂಡನೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಪೊಲೀಸರು ಮೂರು ತಂಡಗಳನ್ನು ರಚಿಸಿ...
Date : Tuesday, 05-09-2017
ನವದೆಹಲಿ : ಬಾಲಿವುಡ್ ನಟ ಅಕ್ಷಯ್ ಕುಮಾರ್ಗೆ ಭಾರತೀಯ ಸೇನೆಯ ಮೇಲಿರುವರ ಪ್ರೀತಿ ಎಲ್ಲರಿಗೂ ತಿಳಿದದ್ದೇ. ಈ ಹಿಂದೆ ತಮ್ಮ ಸಲಹೆಯ ಮೂಲಕ ಗೃಹ ಮಂತ್ರಾಲಯ, www.bharatkeveer.gov.in ವೆಬ್ ಸೈಟ್ ಆರಂಭಿಸುವಂತೆ ಮಾಡಿದ್ದ ಅಕ್ಷಯ್, ಸೋಮವಾರ, ತಮ್ಮ ಮನಃಮುಟ್ಟುವ ಕರೆಯ ಮೂಲಕ, ವಿಶ್ವ...
Date : Tuesday, 05-09-2017
ನವದೆಹಲಿ : ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ನಿರ್ವಾಹಕ ಬಿಎಸ್‌ಎನ್‌ಎಲ್ ಜಿಯೋಗೆ ಸೆಡ್ಡು ಹೊಡೆಯಲು ಮತ್ತೊಂದು ಆಫರ್ ಘೋಷಿಸಿದೆ. ಹೊಸ ಆಫರ್ ಪ್ಲ್ಯಾನ್ 429 ಆಗಿದ್ದು, ಇದರಲ್ಲಿ ಅನಿಯಮಿತ ಕರೆಗಳು ಮತ್ತು 90 GB ಡಾಟಾ 90 ದಿನಗಳಿಗೆ ನೀಡಲಾಗುತ್ತದೆ. 429...
Date : Tuesday, 05-09-2017
ಅಡಿಟೋರಿಯಮ್ ಕಾಯ್ದಿರಿಸಿದ್ದರೂ, ಕೊನೇ ಕ್ಷಣದಲ್ಲಿ ಬುಕಿಂಗ್ ರದ್ದು ಕೋಲ್ಕತಾ: ಇದೇ ಜನನವರಿಯಲ್ಲಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರ್ಯಾಲಿಗೆ ಕೋಲ್ಕತಾ ಪೊಲೀಸರು ಅನುಮತಿ ನೀಡದ ಬೆನ್ನಲ್ಲೇ ಈಗ ಸರ್ಕಾರಿ ಸ್ವಾಮ್ಯದ ಅಡಿಟೋರಿಯಮ್ ಒಂದು ಮೋಹನ್ ಭಾಗವತ್ ಮಾತನಾಡಬೇಕಿದ್ದ ಕಾರ್ಯಕ್ರಮಕ್ಕೆ...
Date : Tuesday, 05-09-2017
ನವದೆಹಲಿ : ಸದಾ ಭಾರತೀಯ ಸೇನೆಯ ಪರವಾಗಿ ನಿಲ್ಲುವ, ಯೋಧರ ಬಗ್ಗೆ ಸ್ಫೂರ್ತಿದಾಯಕ ಸಂದೇಶಗಳನ್ನು ಬಿತ್ತರಿಸುವ ಕ್ರಿಕೆಟಿಗ ಗೌತಮ್ ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗಷ್ಟೇ ಹುತಾತ್ಮರಾದ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಅಬ್ದುಲ್ ರಶೀದ್ ಅವರ ಪುತ್ರಿಯ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುತ್ತೇನೆ ಎಂದು ಟ್ವೀಟ್...
Date : Tuesday, 05-09-2017
ನವದೆಹಲಿ : ಶಿಕ್ಷಕರ ದಿನಾಚರಣೆಯ ಅಂಗವಾಗಿ ಗೂಗಲ್ ವಿಶೇಷ ಡೂಡಲ್ ಬಿಡಿಸುವ ಮೂಲಕ ಎಲ್ಲಾ ಶಿಕ್ಷಕರಿಗೆ ಶುಭಾಶಯ ಕೋರಿದೆ. ಇಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಶಿಕ್ಷಕರ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ನಿಮಿತ್ತ ಖ್ಯಾತ ಸರ್ಚ್ ಇಂಜಿನ್...
Date : Tuesday, 05-09-2017
ನವದೆಹಲಿ: ಸಾಮಾಜಿಕ ಜಾಲತಾಣ ಟ್ವಿಟರ್ ಹೇಳಿಕೊಂಡಿರುವ ಪ್ರಕಾರ, ಭಾನುವಾರದ ಕೇಂದ್ರ ಸಚಿವ ಸಂಪುಟ ವಿಸ್ತರಣೆ/ ಪುನರ್ರಚನೆಯ ಸಮಯದಲ್ಲಿ ಟ್ವಿಟರ್ ನಲ್ಲಿ ಸುಮಾರು 4,00,000 ಸಂಭಾಷಣೆಗಳು ದಾಖಲಾಗಿವೆ. ಜನರು ತಮ್ಮ ಅಭಿಪ್ರಾಯ ತಿಳಿಸಲು, ಪ್ರತಿಕ್ರಿಯಿಸಲು, ಹಾರೈಕೆಗಳನ್ನು ಸಲ್ಲಿಸಲು ಬಳಸಿದ ಜನಪ್ರಿಯ ಹ್ಯಾಷ್ ಟ್ಯಾಗ್...
Date : Tuesday, 05-09-2017
ಬೆಂಗಳೂರು: P. F.I , K.F.D, ಮತ್ತು S.D.F.I ಸಂಘಟನೆಗಳ ನಿಷೇಧ, ಸಚಿವ ರಮಾನಾಥ ರೈ ರಾಜಿನಾಮೆ ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆ ವಿಚಾರಣೆಯನ್ನು ಸಿಬಿಐ ನೀಡುವುದು – ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ...
Date : Tuesday, 05-09-2017
ಕ್ಸಿಯಾಮೆನ್: ಬ್ರಿಕ್ಸ್- ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು 2017 ರ ಬ್ರಿಕ್ಸ್ ಸಮಾವೇಶದಲ್ಲಿ ಭಯೋತ್ಪಾದನೆಯಿಂದ ಈ ಪ್ರದೇಶದ ರಕ್ಷಣಾ ಪರಿಸ್ಥಿತಿಗೆ ಉಂಟಾಗಿರುವ ಅಪಾಯದ ಕುರಿತು ಆತಂಕ ವ್ಯಕ್ತಪಡಿಸಿವೆ. ಅಲ್ಲದೆ, ಅಲ್- ಖೈದಾ, ತಾಲಿಬಾನ್ ಮತ್ತು ಪಾಕಿಸ್ಥಾನದಲ್ಲಿ...
Date : Tuesday, 05-09-2017
ನವದೆಹಲಿ: ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಶಿಕ್ಷಕರಿಗೆ ಶುಭ ಹಾರೈಸಿದ್ದಾರೆ ಮತ್ತು ‘ನವಭಾರತ’ದ ಕಲ್ಪನೆಯನ್ನು ನಿಜವಾಗಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಅವರು, ಮುಂದಿನ ಐದು ವರ್ಷಗಳಲ್ಲಿ ದೇಶಕ್ಕೆ ‘ಬದಲಾವಣೆಗೆ ಜ್ಞಾನ,...