Date : Thursday, 07-09-2017
ಡ್ಯುಸ್ಬರ್ಗ್: ಬರೋಬ್ಬರಿ 4 ಸಾವಿರ ಮೆಟ್ರಿಕ್ ಟನ್ ಮರಳುಗಳನ್ನು ಬಳಸಿ 19 ಶಿಲ್ಪಿಗಳು ಪ್ರಸಿದ್ಧ ಲ್ಯಾಂಡ್ಮಾರ್ಕ್ಗಳ ಸಂಖ್ಯೆಗಳನ್ನು ತೋರಿಸುವ 55 ಅಡಿ ಎತ್ತರದ ಟವರ್ವೊಂದನ್ನು ನಿರ್ಮಿಸಿದ್ದಾರೆ. ಈ ಟವರ್ ಇದೀಗ ಅತೀ ಎತ್ತರದ ಸ್ಯಾಂಡ್ಕಾಸ್ಟ್ಲ್ ಎಂಬ ದಾಖಲೆ ಮಾಡಿದೆ. ಪಶ್ಚಿಮ ಜರ್ಮನ್ ಸಿಟಿ...
Date : Thursday, 07-09-2017
ಬಾಗಲಕೋಟೆ: ತಾಲೂಕಿನ ಬೆನಕಟ್ಟಿ ಗ್ರಾಮಕ್ಕೆ ಗುರುವಾರ ಬೆಳಗ್ಗೆ ಭೇಟಿ ನೀಡಿದ ಬಾಗಲಕೋಟ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ ನಾಯಕ ಮನೆ ಮನೆಗೆ ಭೇಟಿ ನೀಡಿ ಶೌಚಾಲಯ ನಿರ್ಮಿಸಿಕೊಂಡು ಪರಿಸರ ರಕ್ಷಣೆ ಮಾಡುವ ಕುರಿತಂತೆ ಜನರಿಗೆ ತಿಳುವಳಿಕೆ ನೀಡಿದರು. ಸ್ಥಳಿಯ ಗ್ರಾಪಂ...
Date : Thursday, 07-09-2017
ಬಾಗಲಕೋಟೆ: ಡಾ. ನಾಗರಾಜ್ ಜಮಖಂಡಿ ಮೆಮೋರಿಯಲ್ ಟ್ರಸ್ಟ್ ಡಾ. ನಾಗರಾಜ ಜಮಖಂಡಿ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರಧಾನ ಸಮಾರಂಭ ಸೆ.9 ರಂದು ನಡೆಯಲಿದೆ. ನಗರದಲ್ಲಿ ಗುರುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಡಾ. ಎಂ.ಎಸ್. ದಡ್ಡೇನವರ, ಸಂಜೀವ ಬರಗುಂಡಿ, ಘನಶ್ಯಾಂ ಭಾಂಡಗೆ ಈ ವಿಷಯ...
Date : Thursday, 07-09-2017
ವಾಷಿಂಗ್ಟನ್: ಅಮೆರಿಕಾ ರಾಜಕೀಯಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ 2017ರ 50 ಮಂದಿ ರಾಜಕಾರಣಿಗಳ ಪಟ್ಟಿಯಲ್ಲಿ ಭಾರತದ ಐವರು ಸ್ಥಾನ ಪಡೆದುಕೊಂಡಿದ್ದಾರೆ. ಇದರಲ್ಲಿ 4 ಮಂದಿ ಮಹಿಳೆಯರು. ವಿಶ್ವಸಂಸ್ಥೆಗೆ ಅಮೆರಿಕಾ ರಾಯಭಾರಿಯಾಗಿರುವ ನಿಕ್ಕಿ ಹಾಲೇ, ಆರೋಗ್ಯ ಮುಖ್ಯಸ್ಥೆ ಸೀಮಾ ವರ್ಮಾ, ವಕೀಲೆ ನೀಲ್ ಕತ್ಯಾಲ್,...
Date : Thursday, 07-09-2017
ನವದೆಹಲಿ: ದೇಶದಲ್ಲಿ ಶೇ.20ರಷ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದ ಕಾರಣಕ್ಕೆ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇವಲ 500 ಗ್ರಾಂ ತೂಕದ ಹೊಸ ವಿನ್ಯಾಸದ ಹೆಲ್ಮೆಟ್ನ್ನು ಹೊರ ತರುತ್ತಿದೆ. ಹೆಚ್ಚಿನ ತೂಕದ...
Date : Thursday, 07-09-2017
ಮುಂಬಯಿ: 1993ರ ಮುಂಬಯಿ ಸರಣಿ ಸ್ಪೋಟಕ್ಕೆ ಸಂಬಂಧಿಸಿದಂತೆ ಕೋರ್ಟ್ ಗುರುವಾರ ಉಗ್ರ ಅಬು ಸಲೇಂ ಮತ್ತು ಕರಿಮುಲ್ಲಾ ಖಾನ್ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ 2 ಲಕ್ಷ ರೂಪಾಯಿಗಳ ದಂಡ ವಿಧಿಸಿದೆ. ಮತ್ತೀರ್ವರು ಉಗ್ರರಾದ ತಾಹೀರ್ ಮರ್ಚೆಂಡ್ ಮತ್ತು ಫರೋಝ್ ಖಾನ್ಗೆ ಮರಣದಂಡನೆಯನ್ನು ವಿಧಿಸಲಾಗಿದೆ....
Date : Thursday, 07-09-2017
ನವದೆಹಲಿ: ಭಾರತ ಮತ್ತು ಜಪಾನ್ ದ್ವಿಪಕ್ಷೀಯ ಯುದ್ಧಾಭ್ಯಾಸ, ಮಿಲಿಟರಿ ವಿನಿಮಯ ಮತ್ತು ಸಹಕಾರ, ತಂತ್ರಜ್ಞಾನ ಬಳಕೆಯ ಮೂಲಕ ತಮ್ಮ ರಕ್ಷಣಾ ಸಹಕಾರವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲು ಸಜ್ಜಾಗಿವೆ. ಉಭಯ ದೇಶಗಳು ಈಗ ಅಮೆರಿಕಾದೊಂದಿಗೆ ಟ್ರೈಲ್ಯಾಟರಲ್ ಮಲಬಾರ್ ನಾವಲೆ ಎಕ್ಸ್ರ್ಸೈಝ್ನ ಖಾಯಂ ಭಾಗವಾಗಿದೆ, ಹೀಗಾಗಿ...
Date : Thursday, 07-09-2017
ನವದೆಹಲಿ: ನಿರ್ಮಲಾ ಸೀತಾರಾಮನ್ ಅವರು ಗುರುವಾರ ದೇಶದ ಮೊತ್ತ ಮೊದಲ ಪೂರ್ಣಾವಧಿ ರಕ್ಷಣಾ ಸಚಿವೆಯಾಗಿ ಅಧಿಕಾರವನ್ನು ಸ್ವೀಕರಿಸಿದರು. ಈ ವೇಳೆ ಶಸ್ತ್ರಾಸ್ತ್ರ ಪಡೆಗಳ ಉನ್ನತಿಗಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ಇತ್ತರು. ಯೋಧರ ಹಿತಾಸಕ್ತಿಯ ಬಗ್ಗೆ ಕಾಳಜಿ ವಹಿಸುವುದಾಗಿ ಅವರು ಭರವಸೆಯನ್ನು ನೀಡಿದರು. ಇದೇ...
Date : Thursday, 07-09-2017
ನವದೆಹಲಿ: ಜಿಎಸ್ಟಿಯಡಿ ಇದುವರೆಗೆ 44 ಲಕ್ಷ ವ್ಯವಹಾರಗಳು ಆದಾಯ ತೆರಿಗೆಯನ್ನು ಪಾವತಿ ಮಾಡಿದ್ದು, ಒಟ್ಟು 94,000 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು ತೆರಿಗೆದಾರರ ಪೈಕಿ ಶೇ.74ರಷ್ಟು ಮಂದಿ ಇದುವರೆಗೆ ತೆರಿಗೆ ಪಾವತಿಸಿದ್ದಾರೆ. ಇನ್ನಷ್ಟು ಮಂದಿ ಕೊನೆಯ ದಿನಾಂಕದೊಳಗೆ...
Date : Thursday, 07-09-2017
ಮಂಗಳೂರು : ಹಿಂದೂ ಕಾರ್ಯಕರ್ತರ ಕಗ್ಗೊಲೆ ಖಂಡಿಸಿ, PFI – KFD – SDPI ಸಂಘಟನೆ ನಿಷೇಧಿಸುವಂತೆ ಬಿಜೆಪಿ ಯುವ ಮೋರ್ಚಾ ವತಿಯಿಂದ ಮಂಗಳೂರಿನಲ್ಲಿ ‘ಮಂಗಳೂರು ಚಲೋ’ ಪ್ರತಿಭಟನಾ ಸಭೆಯು ಮಂಗಳೂರಿನ ಜ್ಯೋತಿ ಸರ್ಕಲ್ನಲ್ಲಿ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು....