Date : Monday, 13-11-2017
ಕೋಲ್ಕತ್ತ: ನೋಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಠಾಗೋರ್ ಅವರ ಲಂಡನ್ ನಿವಾಸವನ್ನು ಖರೀದಿ ಮಾಡಲು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಉತ್ಸುಹುಕರಾಗಿದ್ದಾರೆ. 1912ರಲ್ಲಿ ಠಾಗೋರ್ರವರು ಲಂಡನ್ನಲ್ಲಿನ ನಿವಾಸದಲ್ಲಿ ಕೆಲ ದಿನಗಳನ್ನು ಕಳೆದಿದ್ದರು. ಈ ವೇಳೆ ಅವರು ತಮ್ಮ ಪ್ರಸಿದ್ಧ ’ಗೀತಾಂಜಲಿ’ ಕೃತಿಯನ್ನು...
Date : Monday, 13-11-2017
ತಂಜಾವೂರು: ತಮಿಳುನಾಡಿನ ತಂಜಾವೂರಿನಲ್ಲಿ ಬಾವಿಗಾಗಿ ನೆಲ ಅಗೆಯುವ ಸಂದರ್ಭದಲ್ಲಿ 600 ವರ್ಷಗಳ ಹಳೆಯ ದೇವತೆಗಳ ಅಮೂಲ್ಯ ವಿಗ್ರಹಗಳು ಪತ್ತೆಯಾಗಿದೆ. ಪಝಂಜೂರ್ನಲ್ಲಿನ ಪಲಮಲೈ ನಾಡರ್ ದೇಗುಲದ ವತಿಯಿಂದ ಬಾವಿಯನ್ನು ತೋಡುವ ಕಾರ್ಯ ನಡೆಯುತ್ತಿದ್ದ ವೇಳೆ ಗಣಪತಿ ಮೂರ್ತಿ, 4 ಅಂಬಲ್ ಮೂರ್ತಿ, 2 ದ್ವಾರಪಾಲಕರ ಮೂರ್ತಿ...
Date : Monday, 13-11-2017
ನವದೆಹಲಿ: ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಂದ ಎಪ್ರಿಲ್-ಅಕ್ಟೋಬರ್ ನಡುವೆ ರೈಲ್ವೇಯು ಬರೋಬ್ಬರಿ ರೂ.100.67 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ರೈಲ್ವೇಯ ವಾಣಿಜ್ಯ ವಿಭಾಗವು ಟಿಕೆಟ್ ಇಲ್ಲದೆ ಪ್ರಯಾಣಿಸುವವರ ವಿರುದ್ಧ ವಿಶೇಷ ಅಭಿಯಾನವನ್ನು ಆರಂಭಿಸಿದ ಹಿನ್ನಲೆಯಲ್ಲಿ ದಾಖಲೆಯ ಮಟ್ಟದಲ್ಲಿ ದಂಡವನ್ನು ಸಂಗ್ರಹಿಸಲಾಗಿದೆ. 2017ರ ಎಪ್ರಿಲ್-ಅಕ್ಟೋಬರ್ನಲ್ಲಿ ಇಂತಹ...
Date : Monday, 13-11-2017
ಮನಿಲ: ಫಿಲಿಪೈನ್ಸ್ನ ಲಾಸ್ ಬನೊಸ್ನಲ್ಲಿನ ರೈಸ್ ಫೀಲ್ಡ್ ಲ್ಯಾಬೋರೇಟರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಇಡಲಾಗಿದೆ. ಇಂಟರ್ನ್ಯಾಷನಲ್ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಐಆರ್ಆರ್ಐ)ನಲ್ಲಿ ಶ್ರೀ ನರೇಂದ್ರ ಮೋದಿ ರೆಸಿಲಿಯಂಟ್ ರೈಸ್ ಫೀಲ್ಡ್ ಲ್ಯಾಬೋರೇಟರಿಯನ್ನು ನಿರ್ಮಿಸಲಾಗಿದ್ದು, ಅದನ್ನು ಸೋಮವಾರ ಮೋದಿಯವರಿಂದಲೇ ಲೋಕಾರ್ಪಣೆಗೊಳಿಸಲಾಯಿತು....
Date : Monday, 13-11-2017
ದುಬೈ: ದುಬೈನಲ್ಲಿನ ಭಾರತೀಯ ಮೂಲದ ಬಾಲಕಿ ಸುಚೇತ ಸಚಿನ್ ಅವರು ಈಗಾಗಲೇ 80 ಭಾಷೆಗಳಲ್ಲಿ ಹಾಡುವ ಕಲೆಯನ್ನು ರೂಢಿಸಿಕೊಂಡಿದ್ದಾರೆ. ಅಲ್ಲದೇ ಇನ್ನಷ್ಟು ಭಾಷೆಗಳಲ್ಲಿ ಹಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಗಿನ್ನಿಸ್ ದಾಖಲೆ ಮಾಡುವ ಗುರಿ ಅವರದ್ದು. ದುಬೈನ ಇಂಡಿಯನ್ ಹೈಸ್ಕೂಲ್ನಲ್ಲಿ...
Date : Monday, 13-11-2017
ಮಂಗಳೂರು: ಗೌರಿ ಲಂಕೇಶ್, ದಭೋಲ್ಕರ್, ಪನ್ಸಾರೆಯವರ ಕೊಲೆಯಲ್ಲಿ ಯಾವುದೇ ಸಾಕ್ಷಿ ಇಲ್ಲದಿದ್ದರೂ ಹಿಂದೂ ಸಂಘಟನೆಗಳ ಮೇಲೆ ಗೂಬೆ ಕೂರಿಸುವಂತಹ ಪ್ರಯತ್ನ ಮಾಡುತ್ತಿರುವವರ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೌರಿ ಹತ್ಯೆಯನ್ನು ಸರ್ಕಾರವೇ ಮಾಡಿಸಿರಬೇಕು, ಇಲ್ಲವಾದರೆ ಆರೋಪಿಗಳ ಬಂಧನ ಇನ್ನು ಯಾಕೆ...
Date : Monday, 13-11-2017
ಉಡುಪಿ: ಅತ್ಯಂತ ಕಠಿಣ ಯೋಗಾಸನವಾದ ನಿರಾಲಂಬ ಪೂರ್ಣ ಚಕ್ರಾಸನವನ್ನು 19 ಬಾರಿ ಮಾಡುವ ಮೂಲಕ ಉಡುಪಿಯ ತನುಶ್ರೀ ಪ್ರತ್ರೋಡಿಯವರು ಮೈಸೂರು ಬಾಲಕಿ ಖುಷಿಯ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಉಡುಪಿಯ ಲಯನ್ಸ್ ಭವನದಲ್ಲಿ ಗೋಲ್ಡಡ್ ಬುಕ್ ಆಫ್ ರೆಕಾರ್ಡ್ ಪ್ರತಿನಿಧಿಗಳ ಸಮ್ಮುಖದಲ್ಲಿ ಒನ್ ಮಿನಿಟ್...
Date : Monday, 13-11-2017
ರಾಯ್ಪುರ: ಅಭಿವೃದ್ಧಿಯ ಗ್ರೀನ್ ಕಾರಿಡಾರನ್ನು ಸೇರಿ, ಇಲ್ಲವೇ ನಿಮ್ಮ ರೆಡ್ ಕಾರಿಡಾರನ್ನು ಭದ್ರತಾ ಪಡೆಗಳು ಸರ್ವನಾಶ ಮಾಡಲಿವೆ ಎಂದು ಛತ್ತೀಸ್ಗಢ ಸಿಎಂ ರಮಣ್ ಸಿಂಗ್ ಅವರು ನಕ್ಸಲರಿಗೆ ಕಟುವಾದ ಸಂದೇಶವನ್ನು ರವಾನಿಸಿದ್ದಾರೆ. 2018ರಲ್ಲಿ ಚುನಾವಣೆ ಎದುರಿಸುತ್ತಿರುವ ಛತ್ತೀಸ್ಗಢದಲ್ಲಿ ಮತ್ತೊಂದು ಬಾರಿಗೆ ಅಧಿಕಾರದ...
Date : Monday, 13-11-2017
ನವದೆಹಲಿ: ದೇಶದಲ್ಲಿ ಇಸ್ಲಾಮಿಕ್ ಬ್ಯಾಂಕ್ ಸ್ಥಾಪನೆಯ ನಿರ್ಧಾರ ನಮ್ಮ ಮುಂದೆ ಇಲ್ಲ ಎಂದು ಆರ್ಬಿಐ ಹೇಳಿದೆ. ಎಲ್ಲಾ ವರ್ಗದ ಜನರಿಗೂ ಹಣಕಾಸಿನ ವಿಸ್ತೃತ ಮತ್ತು ಸಮಾನ ಅವಕಾಶಗಳು ಇರುವುದನ್ನು ಮನಗಂಡು ಈ ನಿರ್ಧಾರದಿಂದ ತೆಗೆದುಕೊಂಡಿರುವುದಾಗಿ ಅದು ಹೇಳಿದೆ. ಆರ್ಟಿಐನಡಿ ಸಲ್ಲಿಸಲಾದ ಪ್ರಶ್ನೆಯೊಂದಕ್ಕೆ...
Date : Monday, 13-11-2017
ನವದೆಹಲಿ: ಅಪಮೌಲ್ಯಕ್ಕೀಡಾಡ 1 ಸಾವಿರ ಮತ್ತು 500 ಮುಖಬೆಲೆಯ ನೋಟುಗಳು 2019ರ ದಕ್ಷಿಣ ಆಫ್ರಿಕಾದ ಚುನಾವಣೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಲಿವೆ. ಈ ಬಗ್ಗೆ ಆರ್ಬಿಐ ಮತ್ತು ಕೇರಳ ಮೂಲದ ಕಂಪನಿ ವೆಸ್ಟರ್ನ್ ಇಂಡಿಯಾ ಪ್ಲೈವುಡ್ ನಡುವೆ ಒಪ್ಪಂದವಾಗಿದೆ. ಈ ನಿಷೇಧಿತ ನೋಟುಗಳನ್ನು ರಿಸೈಕಲ್ ಮಾಡಿ...