News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 24th September 2025


×
Home About Us Advertise With s Contact Us

ರಾಜಕಾರಣಿಗಳು ತಮ್ಮ ಪತ್ನಿಯರ ಆದಾಯ ಬಹಿರಂಗಗೊಳಿಸುವುದು ಕಡ್ಡಾಯ ಸಾಧ್ಯತೆ

ನವದೆಹಲಿ: ರಾಜಕಾರಣಿಗಳು ತಮ್ಮ ಪತ್ನಿಯರ ಆದಾಯವನ್ನು ಬಹಿರಂಗಗೊಳಿಸುವುದು ಇನ್ನು ಮುಂದೆ ಕಡ್ಡಾಯವಾಗುವ ಸಾಧ್ಯತೆ ಇದೆ. ಈ ಬಗೆಗಿನ ಪ್ರಸ್ತಾವಣೆಯನ್ನು ಕಾನೂನು ಸಚಿವಾಲಯ ಪರಿಶೀಲಿಸುತ್ತಿದೆ. ಈ ಬಗ್ಗೆ ಕಾನೂನು ಸಚಿವಾಲಯ ಚುನಾವಣಾ ಆಯೋಗವನ್ನೂ ಸಂಪರ್ಕಿಸಿದೆ. ಒಂದು ವೇಳೆ ಪ್ರಸ್ತಾವಣೆ ಜಾರಿಯಾದರೆ ಪತಿ/ಪತ್ನಿಯ ಆದಾಯವನ್ನು...

Read More

ಸೆ.15ರಿಂದ ನಡೆಯುವ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಲು ಸಚಿವರಿಗೆ ಮೋದಿ ಕರೆ

ನವದೆಹಲಿ: ಹಲವಾರು ಪ್ರಸ್ತಾವಣೆಗಳಿಗೆ ಅನುಮೋದನೆಗಳನ್ನು ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಪುಟ ಸಭೆಯನ್ನು ನಡೆಸಿದರು. ಮೂಲಗಳ ಪ್ರಕಾರ ಸೆ.15ರಿಂದ ಅ.2ರವರೆಗೆ ದೇಶದಾದ್ಯಂತ ನಡೆಯುವ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವಂತೆ ಮೋದಿ ತಮ್ಮ ಸಚಿವರುಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಬಗೆಗಿನ ಡಾಕ್ಯುಮೆಂಟರಿಯೊಂದನ್ನು...

Read More

ಯೆಮೆನ್‌ನಲ್ಲಿ ಕಿಡ್ನ್ಯಾಪ್ ಆಗಿದ್ದ ಕೇರಳ ಪಾದ್ರಿಯ ಬಿಡುಗಡೆಯಾಗಿದೆ: ಸುಷ್ಮಾ ಟ್ವಿಟ್

ನವದೆಹಲಿ: ಕಳೆದ ವರ್ಷ ಯೆಮೆನ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ಕೇರಳ ಮೂಲದ ಪಾದ್ರಿ ಬಿಡುಗಡೆಗೊಂಡಿದ್ದಾರೆ ಎಂಬುದಾಗಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಯೆಮೆನ್‌ನ ದಕ್ಷಿಣ ಭಾಗದಲ್ಲಿನ ಅಡೆನ್‌ನಲ್ಲಿ ಫಾದರ್ ಟಾಮ್ ವುಝುನ್ನಲಿಲ್ ಎಂಬುವವರನ್ನು 2016ರ ಮಾರ್ಚ್‌ನಲ್ಲಿ ಕೇರ್ ಹೋಂ...

Read More

ದಿವ್ಯಾಂಗರ ಕಲ್ಯಾಣಕ್ಕೆ ಕೇಂದ್ರ ಕಟಿಬದ್ಧವಾಗಿದೆ: ಸಚಿವ ತಾವರ್‌ಚಂದ್

ನವದೆಹಲಿ: ದಿವ್ಯಾಂಗರ ಶ್ರೇಯೋಭಿವೃದ್ಧಿಗೆ ಕೇಂದ್ರ ಸರ್ಕಾರ ಕಟಿಬದ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ. ‘ಇನ್‌ಕ್ಲೂಸಿವ್ ಇಂಡಿಯಾ ಇನಿಶಿಯೇಟಿವ್ 2017’ ಕಾರ್ಯಕ್ರಮವನ್ನು...

Read More

ಜಗತ್ತಿನ ಅತೀಚಿಕ್ಕ ಹ್ಯಾಂಡ್‌ಮೇಡ್ ಚೆಸ್

ನವದೆಹಲಿ: ಕಲಾವಿದೆ ಅರ ಗಝಾರ್ಯನ್ ಅವರು ವಿಶ್ವದ ಅತೀ ಪುಟ್ಟ ಹ್ಯಾಂಡ್‌ಮೇಡ್ ಚೆಸ್ ಸೆಟ್‌ನ್ನು ತಯಾರಿಸಿದ್ದಾರೆ. ಈ ಚೆಸ್ ಬೋರ್ಡ್ ಅಮೆರಿಕಾದ ನಾಣ್ಯಗಳಿಗಿಂತಲೂ ಪುಟ್ಟದಾಗಿದೆ. ಅದ್ಭುತವಾದ ಮಿನಿಟ್ ಸ್ಕೇಲ್ ಮೂಲಕ ತಯಾರಿಸಲಾಗಿದ್ದು, ಸಂಪೂರ್ಣ ಬೋರ್ಡ್ 15.3 x 15.3 mm (0.6...

Read More

ಬಲ್ಝನ್ ಪ್ರಶಸ್ತಿಗೆ ಬಾಜನರಾದ ಭಾರತದ ಅರ್ಥಶಾಸ್ತ್ರಜ್ಞೆ

ನವದೆಹಲಿ: ಈ ವರ್ಷದ ಬಲ್ಝನ್ ಪ್ರೈಝ್‌ಗೆ ಭಾರತೀಯ ಅರ್ಥಶಾಸ್ತ್ರಜ್ಞೆ ಬೀನಾ ಅಗರ್ವಾಲ್ ಅವರು ಆಯ್ಕೆಯಾಗಿದ್ದಾರೆ. ಯೂನಿವರ್ಸಿಟಿ ಆಫ್ ಮಂಚೆಸ್ಟರ್‌ನಲ್ಲಿ ಇವರು ಫ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಕೃಷಿಯಲ್ಲಿ ಮಹಿಳೆಯರ ಕೊಡುಗೆ ವಿಚಾರದಲ್ಲಿ ಇವರು ನಡೆಸಿದ ಅಧ್ಯನಕ್ಕಾಗಿ ಪ್ರಶಸ್ತಿ ಲಭಿಸಿದೆ. ಅಮೆರಿಕಾದ ಇಬ್ಬರು...

Read More

ಶಾಲೆಗಳಲ್ಲಿ ಸುರಕ್ಷತೆಗಾಗಿ ಮಹಿಳಾ ಸಿಬ್ಬಂದಿ, ಚಾಲಕಿಯರನ್ನು ನೇಮಿಸಿಕೊಳ್ಳಬೇಕು: ಜಾವ್ಡೇಕರ್

ನವದೆಹಲಿ: ಶಾಲೆಗಳು ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಉದ್ಯೋಗಿಗಳನ್ನು ಮತ್ತು ಚಾಲಕಿಯರನ್ನು ನೇಮಿಸಿಕೊಳ್ಳುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಎಂಬುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಶಾಲೆಗಳು ಮತ್ತು ಪೋಷಕರು ಕೂತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು...

Read More

ವಿಫಲ ರಾಜಕೀಯ ವಂಶಸ್ಥ ತನ್ನ ವಿಫಲ ಪಯಣದ ಬಗ್ಗೆ ಹೇಳುತ್ತಿದ್ದಾನೆ: ರಾಹುಲ್‌ಗೆ ಸ್ಮೃತಿ

ನವದೆಹಲಿ: ಭಾರತದಲ್ಲಿ ಕುಟುಂಬ ರಾಜಕಾರಣ ಅಸ್ತಿತ್ವದಲ್ಲಿ ಇದೆ ಎಂದು ವಿದೇಶದಲ್ಲಿ ಹೇಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಗುಡುಗಿದ್ದಾರೆ. ಒರ್ವ ವಿಫಲ ರಾಜಕೀಯ ವಂಶಸ್ಥ ತನ್ನ ರಾಜಕೀಯ ವೈಫಲ್ಯದ ಬಗ್ಗೆ ಹೇಳುತ್ತಿದ್ದಾನೆ ಎಂದು ವ್ಯಂಗ್ಯವಾಡಿದ್ದಾರೆ....

Read More

3000 ಕಾಶ್ಮೀರಿ ಯುವಕರಿಗೆ ಉದ್ಯೋಗ ನೀಡುತ್ತೇವೆ: ರಾಜನಾಥ್

ಶ್ರೀನಗರ: ಪಾಕಿಸ್ಥಾನ ಆಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದಿಂದ ನಿರಾಶ್ರಿತರಾಗಿ ಬಂದಿರುವ ಜನರಿಗೆ ಪುನವರ್ಸತಿ ಕಲ್ಪಿಸಲು ಕೇಂದ್ರ ಸರ್ಕಾರ 2000 ಕೋಟಿ ರೂಪಾಯಿಗಳ ಪ್ಯಾಕೇಜ್ ಒದಗಿಸುತ್ತದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಆಧಾರ್ ವ್ಯವಸ್ಥೆಯ ಮೂಲಕ ನಿರಾಶ್ರಿತ ವ್ಯಕ್ತಿಯ ಪುನವರ್ಸತಿಗೆ ಹಣ...

Read More

30 ಗಂಟೆಗಳ ಕಾಲ ವಿಶಲ್ ಊದಿ ಗಿನ್ನಿಸ್ ದಾಖಲೆ ಮಾಡಿದ ಪೂಜಾ

ಚೆನ್ನೈ: ವಿಶಲ್ ಮೂಲಕ ಬರೋಬ್ಬರಿ 30 ಗಂಟೆಗಳ ಕಾಲ ಖ್ಯಾತ ಸಂಗೀತಗಳ ಧ್ವನಿ ಹೊರಡಿಸಿದ ತಮಿಳುನಾಡಿನ ಪೂಜಾ ಚಂದ್ರ ಮೋಹನ್ ಅವರು ಹೊಸ ಗಿನ್ನಿಸ್ ದಾಖಲೆ ರಚಿಸಿದ್ದಾರೆ. ಕೆನಡಾದ ಜೆನ್ನೀಫರ್ ಅನವಿ ಡವೀಸ್ ಅವರ 25 ಗಂಟೆ 30 ನಿಮಿಷಗಳ ದಾಖಲೆಯನ್ನು ಇವರು...

Read More

Recent News

Back To Top