Date : Monday, 11-09-2017
ಶ್ರೀನಗರ: ಜಮ್ಮು ಕಾಶ್ಮೀರ ಪ್ರವಾಸದಲ್ಲಿರುವ ಗೃಹಸಚಿವ ರಾಜನಾಥ್ ಸಿಂಗ್ ಅವರು, ಕಾಶ್ಮೀರವನ್ನು ಸ್ವರ್ಗವನ್ನಾಗಿ ಪರಿವರ್ತಿಸುವ ಪ್ರತಿಜ್ಞೆ ಮಾಡಿದ್ದಾರೆ. ಭಾನುವಾರ ಅನಂತ್ನಾಗ್ಗೆ ತೆರಳಿದ ರಾಜನಾಥ್, ಅಸಮಾನ್ಯ ಧೈರ್ಯ ಮತ್ತು ಸಾಹಸವನ್ನು ಪ್ರದರ್ಶಿಸುತ್ತಿರುವ ಜಮ್ಮು ಕಾಶ್ಮೀರ ಪೊಲೀಸರನ್ನು ಮತ್ತು ಪ್ಯಾರ ಮಿಲಿಟರಿ ಪಡೆಗಳನ್ನು ಶ್ಲಾಘಿಸಿದರು....
Date : Monday, 11-09-2017
ನವದೆಹಲಿ: ಆಧಾರ್ ಕಾರ್ಡ್ ಲಿಂಕ್ ಆಗದ ಸಿಮ್ ಕಾರ್ಡ್, ಫೋನ್ಗಳು 2018ರ ಫೆಬ್ರವರಿಯಿಂದ ನಿಷ್ಕ್ರೀಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಲೋಕನೀತಿ ಫೌಂಡೇಶನ್ ಪ್ರಕರಣದಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಅನುಸಾರ ಆಧಾರ್ ಮೊಬೈಲ್ ಲಿಂಕೇಜ್ ನಡೆಯಲಿದೆ. ತೀರ್ಪು ನೀಡಿದ...
Date : Monday, 11-09-2017
ನವದೆಹಲಿ: ಆದಾಯ ತೆರಿಗೆ ಇಲಾಖೆಯು ಮುಂದಿನ ತಿಂಗಳಿನಿಂದ ‘ಪ್ರಾಜೆಕ್ಟ್ ಇನ್ಸೈಟ್’ನ್ನು ಆರಂಭಿಸಲಿದೆ. ಇದರ ಮುಖೇನ ಸಾಮಾಜಿಕ ಜಾಲ ತಾಣಗಳನ್ನು ಪರಿಶೀಲನೆಗೊಳಪಡಿಸಿ ವ್ಯಕ್ತಿಯ ಆದಾಯ ಘೋಷಣೆ ಮತ್ತು ಆತನ ವ್ಯಯವನ್ನು ತಾಳೆ ಹಾಕುವ ಕಾರ್ಯ ಮಾಡಲಿದೆ. ಹೀಗಾಗೀ ಇನ್ನು ಮುಂದೆ ಫೇಸ್ಬುಕ್, ಇನ್ಸ್ಟಾಗ್ರಾಂಗಳಲ್ಲಿ...
Date : Monday, 11-09-2017
ನವದೆಹಲಿ: ಸಿಬಿಎಸ್ಇ ಯುಜಿಸಿ ನೆಟ್ 2017 ಎಕ್ಸಾಂಗೆ ಆನ್ಲೈನ್ ಅರ್ಜಿ ಸಲ್ಲಿಸಲು ಸೆ.11 ಕೊನೆಯ ದಿನಾಂಕವಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್ ಅಧಿಸೂಚನೆಯಲ್ಲಿ ತಿಳಿಸಿದೆ. ಯುಜಿಸಿ ನೆಟ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆ.11ರಂದು ಆರಂಭಗೊಂಡಿತ್ತು. ಅರ್ಜಿ ಪ್ರಕ್ರಿಯೆ ಮುಕ್ತಾಯವಾದ ಬಳಿಕ...
Date : Monday, 11-09-2017
ಡೆಹ್ರಾಡೂನ್: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹುತಾತ್ಮ ಯೋಧನ 80 ವರ್ಷದ ಪತ್ನಿಯ ಕಾಲಿಗೆ ನಮಸ್ಕರಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ರಾವತ್ ತಮ್ಮ ಪತ್ನಿ ಮಧುಲಿಕ ರಾವತ್ ಅವರೊಂದಿಗೆ 1965 ಯುದ್ಧ ಹುತಾತ್ಮರ ಪೂರ್ವಜರ ಊರಾದ ಡೆಹ್ರಾಡೂನ್ನ ಧಾಮಪುರಕ್ಕೆ ಭೇಟಿಕೊಟ್ಟು,...
Date : Monday, 11-09-2017
ಮುಂಬಯಿ: ಮಹಾರಾಷ್ಟ್ರದ ಹೀರೋ, ಹುತಾತ್ಮ ಕೊ.ಸಂತೋಷ್ ಮಹದಿಕ್ ಅವರ ಪತ್ನಿ ಸ್ವಾತಿ ಮಹದಿಕ್ ಅವರು ಭಾರತೀಯ ಸೇನೆಯ ಲೆಫ್ಟಿನೆಂಟ್ ಆಗಿ ನೇಮಕವಾಗಿದ್ದಾರೆ. ಸ್ವಾತಿ ಅವರು ಚೆನ್ನೈನಲ್ಲಿ ಶನಿವಾರ ಪೆರೇಡ್ನ್ನು ಪೂರ್ಣಗೊಳಿಸಿ ಲೆಫ್ಟಿನೆಂಟ್ ಹುದ್ದೆಗೇರಿದರು. ಈ ವೇಳೆ ಅವರ ಮಗಳು ಕಾರ್ತಿಕಿ, ಮಗ...
Date : Monday, 11-09-2017
ಕುಲ್ಗಾಮ್: ಜಮ್ಮು ಕಾಶ್ಮೀರದ ಕುಲ್ಗಾಮ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಸೇನಾ ಪಡೆಗಳು ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ಹತ್ಯೆ ಮಾಡಿವೆ. ಮತ್ತೋರ್ವನನ್ನು ಬಂಧನಕ್ಕೊಳಪಡಿಸಿವೆ. ಕುಲ್ಗಾಮ್ನ ಕುಡ್ವಾನಿ ಪ್ರದೇಶದಲ್ಲಿ ಉಗ್ರರು ಅವಿತಿರುವ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ನಡೆಸಿದವು. ಈ...
Date : Monday, 11-09-2017
ನವದೆಹಲಿ: ಚೀನಾ ಮತ್ತು ಪಾಕಿಸ್ಥಾನ ಸೇರಿದಂತೆ ಯಾವುದೇ ದೇಶವೂ ಭಾರತಕ್ಕೆ ಬೆದರಿಕೆ ಅಲ್ಲ ಎಂಬುದಾಗಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಡೆಹ್ರಾಡೂನ್ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ದೊಕ್ಲಾಂ ಬಿಕ್ಕಟ್ಟಿನ ಬಳಿಕ ಸೇನೆಯು ಹೆಚ್ಚುವರಿ ಕಣ್ಗಾವಲನ್ನು ಸೂಕ್ಷ್ಮ ಪ್ರದೇಶದಲ್ಲಿ ಇಟ್ಟಿದೆ’...
Date : Monday, 11-09-2017
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಇದೇ ಗುರುವಾರ ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಪಶ್ಚಿಮ ಗುಜರಾತಿನಲ್ಲಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಉಭಯ ನಾಯಕರು ಅಹ್ಮದಾಬಾದ್ನಿಂದ ಭಾರತದ ವಾಣಿಜ್ಯ ನಗರ ಮುಂಬಯಿ ನಡುವಣ...
Date : Saturday, 09-09-2017
ಬೆಂಗಳೂರು: ನದಿಗಳಿಗಾಗಿ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಆರಂಭಿಸಿರುವ ’ರ್ಯಾಲಿ ಫಾರ್ ರಿವರ್ಸ್’ ಬೆಂಗಳೂರಿಗೆ ಆಗಮಿಸಿದ್ದು, ಸಂಜೆ 5 ಗಂಟೆಗೆ ಪ್ಯಾಲೇಸ್ ಗ್ರೌಂಡ್ನಲ್ಲಿ ಸಭೆ ನಡೆಸಲಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿರಲಿದ್ದಾರೆ. ಇದರಲ್ಲಿ ಕೇಂದ್ರ ಸಚಿವ ಅನಂತ್...