News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ-ಚೀನಾ ಗಡಿಯಲ್ಲಿ 73 ರಸ್ತೆಗಳ ನಿರ್ಮಾಣಕ್ಕೆ ನಿರ್ಧಾರ: ರಿಜ್ಜು

ನವದೆಹಲಿ: ಕಾರ್ಯಾಚರಣೆಗೆ ಮಹತ್ವವೆನಿಸಿದ 73 ರಸ್ತೆಗಳನ್ನು ಭಾರತ-ಚೀನಾ ಗಡಿಯಲ್ಲಿ ನಿರ್ಮಾಣ ಮಾಡುವುದಾಗಿ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜ್ಜು ಲೋಕಸಭೆಗೆ ತಿಳಿಸಿದ್ದಾರೆ. ‘ಭಾರತ-ಚೀನಾ ಗಡಿಯಲ್ಲಿ ಕಾರ್ಯಾಚರಣೆಗೆ ಮಹತ್ವವಾದ 73 ರಸ್ತೆಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಇವುಗಳ ಪೈಕಿ 46 ರಸ್ತೆಗಳನ್ನು...

Read More

ಇದೇ ಮೊದಲ ಬಾರಿಗೆ IGNOU ದಲ್ಲಿ ಉನ್ನತ ವ್ಯಾಸಂಗ ಮಾಡಲಿರುವ ತೃತೀಯಲಿಂಗಿ

ಲಕ್ನೋ: ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ (IGNOU)ದಲ್ಲಿ ಉನ್ನತ ವ್ಯಾಸಂಗ ಮಾಡಲು ಪ್ರವೇಶಾತಿಯನ್ನು ಪಡೆದುಕೊಂಡಿದ್ದಾರೆ. 31 ವರ್ಷದ ಸುಧಾ ಅವರು ಬ್ಯಾಚುಲರ್ ಆಫ್ ಪ್ರಿಪರೇಟರಿ ಪ್ರೋಗ್ರಾಂ(ಬಿಪಿಪಿ) ಮಾಡಲಿದ್ದು, ಬಳಿಕ ಬಿಎ ಮಾಡಲು ಅರ್ಹತೆ ಪಡೆಯಲಿದ್ದಾರೆ....

Read More

ದೇಶದ ಮೊದಲ ಬಯೋ ಮಿಥೇನ್ ಬಸ್ ಅಭಿವೃದ್ಧಿಪಡಿಸಿದ ಟಾಟಾ ಮೋಟಾರ್ಸ್

ಮುಂಬಯಿ: ಅಟೋ ಮೇಜರ್ ಟಾಟಾ ಮೋಟಾರ್ಸ್ ದೇಶದ ಮೊತ್ತ ಮೊದಲ ಬಯೋ-ಸಿಎನ್‌ಜಿ( ಬಯೋ ಮಿಥೇನ್) ಬಸ್‌ಗೆ ಚಾಲನೆ ನೀಡಿದೆ. ಲಘು ಮತ್ತು ಮಧ್ಯಮ ಬಸ್‌ಗಳಲ್ಲಿ ಬಯೋ ಮಿಥೇನ್ ಲಭ್ಯವಿರಲಿದೆ ಎಂದು ಕಂಪನಿ ಹೇಳಿದೆ. ಟಾಟಾ ಎಲ್‌ಪಿಓ 1613 ಬಯೋ ಮಿಥೇನ್ ಬಸ್‌ನ ಸಂಚಾರವನ್ನು...

Read More

ಯೋಧರಿಗಾಗಿ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ ಖರೀದಿಸಲಿದೆ ಕೇಂದ್ರ

ನವದೆಹಲಿ: ಸೇನಾ ಪಡೆಗಳಿಗಾಗಿ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ ಖರೀದಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ಭಮ್ರೆ ಅವರು, ಈಗಾಗಲೇ 50 ಸಾವಿರ ಬುಲೆಟ್...

Read More

ಡಿಸ್ನಿಲ್ಯಾಂಡ್‌ನಂತಹ ಕೃಷ್ಣಲ್ಯಾಂಡ್ ಥೀಮ್ ಪಾರ್ಕ್ ನಿರ್ಮಾಣಕ್ಕೆ ಯೋಗಿ ಸಜ್ಜು

ಲಕ್ನೋ: ಡೆಸ್ನೆಲ್ಯಾಂಡ್‌ನಂತೆಯೇ ಕೃಷ್ಣ ಲ್ಯಾಂಡ್ ಎಂಬ ಥೀಮ್ ಪಾರ್ಕ್‌ನ್ನು ತನ್ನ ರಾಜ್ಯದಲ್ಲಿ ಸ್ಥಾಪಿಸಲು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಯೋಜನೆ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಥುರಾದಲ್ಲಿ ಕೃಷ್ಣ ಲ್ಯಾಂಡ್ ಸ್ಥಾಪನೆಗೆ ಯೋಜಿಸಲಾಗುತ್ತಿದ್ದು, ಈ ಬಗ್ಗೆ ನೀಲಿನಕ್ಷೆ ಸಿದ್ಧ ಪಡಿಸುವಂತೆ ಉತ್ತರಪ್ರದೇಶ...

Read More

ವಿವಾದಿತ ಇಸ್ಲಾಂ ಪ್ರಚಾರಕ ಝಾಕೀರ್ ನಾಯ್ಕ್ ವೀಸಾ ರದ್ದು

ಮುಂಬಯಿ: ವಿವಾದಿತ ಇಸ್ಲಾಂ ಮತ ಪ್ರಚಾರಕ ಝಾಕೀರ್ ನಾಯ್ಕ್‌ನ ವೀಸಾವನ್ನು ರದ್ದುಗೊಳಿಸಲಾಗಿದೆ. ರಾಷ್ಟ್ರೀಯ ತನಿಖಾ ದಳವು ಈತನ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿತ್ತು. ಇದೀಗ ಝಾಕೀರ್‌ನ ಪಾಸ್‌ಪೋರ್ಟ್‌ನ್ನು ಮುಂಬಯಿಯ ಪ್ರಾದೇಶಿಕ ಪಾಸ್‌ಪೋರ್ಟ್ ಕಛೇರಿಯೂ ರದ್ದುಗೊಳಿಸಿದೆ. ಮೂರು ನೊಟೀಸುಗಳನ್ನು...

Read More

ಬಿಜೆಪಿ ತೊರೆದು ಭಾವುಕನಾಗಿದ್ದೇನೆ, 2019ರಲ್ಲೂ ಮೋದಿ ಗೆಲ್ಲೋ ವಿಶ್ವಾಸವಿದೆ: ನಾಯ್ಡು

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿರುವ ವೆಂಕಯ್ಯ ನಾಯ್ಡು ಅವರು, ತನಗೆ ಬೆಂಬಲವಾಗಿ ನಿಂತ ಪ್ರಧಾನಿ ನರೇಂದ್ರ ಮೋದಿ ಮತ್ತು ಮಿತ್ರ ಪಕ್ಷಗಳಿಗೆ ಧನ್ಯವಾದಗಳನ್ನು ಹೇಳಿದರು. ‘ನನ್ನ ಮೇಲೆ ನಂಬಿಕೆಯಿಟ್ಟ ಮೋದಿ, ಷಾ, ಇತರ ನಾಯಕರಿಗೆ ಧನ್ಯವಾದಗಳು. ಉಪರಾಷ್ಟ್ರಪತಿ ಚುನಾವಣೆಗೆ...

Read More

ಪ್ರತ್ಯೇಕ ಧ್ವಜ ಹೊಂದುವುದು ಕಾನೂನಾತ್ಮಕವೇ?: ಸಮಿತಿ ರಚಿಸಿದ ರಾಜ್ಯ

ಬೆಂಗಳೂರು: ಕಾನೂನಾತ್ಮಕವಾಗಿ ಕರ್ನಾಟಕ ಪ್ರತ್ಯೇಕ ಧ್ವಜವನ್ನು ಹೊಂದಬಹುದೇ ಎಂದು ಪರಿಶೀಲನೆ ನಡೆಸುವ ಸಲುವಾಗಿ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದೆ. ಅಲ್ಲದೇ ಧ್ವಜದ ಸಂಭಾವನೀಯ ವಿನ್ಯಾಸದ ಬಗ್ಗೆಯೂ ಗಮನಿಸುವಂತೆ ಸಮಿತಿಗೆ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ. ಒಂದು ವೇಳೆ ಪ್ರತ್ಯೇಕ ಧ್ವಜ ಹೊಂದುವುದು...

Read More

ಪಾಕ್‌ನಿಂದ ಸ್ವಾತಂತ್ರ್ಯ ಬಯಸುತ್ತಿದೆ ಸಿಂಧ್: ಪ್ರಬಲವಾಗುತ್ತಿದೆ ಹೋರಾಟ

ಸಿಂಧ್: ಪಾಕಿಸ್ಥಾನದ ಸಿಂಧ್‌ನಲ್ಲಿ ಸ್ವಾತಂತ್ರ್ಯದ ಕೂಗು ಬಲವಾಗಿ ಕೇಳಿ ಬರುತ್ತಿದೆ. ಇಲ್ಲಿನ ಹಲವಾರು ಪ್ರತ್ಯೇಕತಾವಾದಿ ಸಂಘಟನೆಗಳು ತಮಗೆ ಸ್ವಾತಂತ್ರ್ಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆಗೆ ಇಳಿದಿವೆ. ಪಾಕ್‌ನಿಂದ ನಿಷೇಧಕ್ಕೊಳಪಟ್ಟಿರುವ ಪ್ರತ್ಯೇಕ ಸಿಂಧ್ ಹೋರಾಟ ಸಂಘಟನೆ ಜೇ ಸಿಂಧ್ ಮುತ್ತಹಿದ ಮಹಝ್(ಜೆಎಸ್‌ಎಂಎಂ)ನ ನೇತೃತ್ವದಲ್ಲಿ ಭಾರೀ...

Read More

ಪಿಓಕೆಯ ಜನರಿಗೆ ವೈದ್ಯಕೀಯ ವೀಸಾ ನೀಡಲು ಪಾಕ್ ಪತ್ರದ ಅಗತ್ಯವಿಲ್ಲ: ಸುಷ್ಮಾ

ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದನ್ನು ಪಾಕಿಸ್ಥಾನ ಅನಧಿಕೃತವಾಗಿ ಆಕ್ರಮಿಸಿಕೊಂಡಿದೆ. ಅಲ್ಲಿನ ವ್ಯಕ್ತಿಗೆ ವೈದ್ಯಕೀಯ ವೀಸಾ ನೀಡುತ್ತೇವೆ. ಅದಕ್ಕೆ ಪಾಕಿಸ್ಥಾನದ ಪತ್ರದ ಅವಶ್ಯಕತೆ ಇಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಭಾರತದ ಹೊಸ ನಿಯಮದ...

Read More

Recent News

Back To Top