Date : Monday, 27-10-2025
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಭೂಷಣ್ ರಾಮಕೃಷ್ಣ ಗವಾಯಿ ಸೋಮವಾರ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದಾರೆ. ನ್ಯಾಯಮೂರ್ತಿ ಕಾಂತ್ ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರು. ಸಿಜೆಐ ಗವಾಯಿ ನವೆಂಬರ್ 23 ರಂದು ನಿವೃತ್ತರಾಗುತ್ತಿದ್ದಾರೆ. ಕೇಂದ್ರವು...
Date : Monday, 27-10-2025
ರಾಯ್ಪುರ: ಭಾನುವಾರ ಛತ್ತೀಸ್‌ಗಢದ ಉತ್ತರ ಬಸ್ತಾರ್ ಕಂಕೇರ್ ಕಂಕೇರ್ ಜಿಲ್ಲೆಯಲ್ಲಿ 13 ಮಹಿಳೆಯರು ಸೇರಿದಂತೆ ಒಟ್ಟು 21 ನಕ್ಸಲ್ ಕಾರ್ಯಕರ್ತರು 18 ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿದ್ದಾರೆ ಎಂದು ಬಸ್ತಾರ್ ಇನ್ಸ್‌ಪೆಕ್ಟರ್ ಜನರಲ್ ಪಿ ಸುಂದರರಾಜ್ ತಿಳಿಸಿದ್ದಾರೆ. ಈ ಕಾರ್ಯಕರ್ತರು ಕೇಶ್ಕಲ್ ವಿಭಾಗದ (ಉತ್ತರ...
Date : Saturday, 25-10-2025
ಬೆಂಗಳೂರು: ಕಾಂಗ್ರೆಸ್ಸಿಗರು ಕೆಂಪೇಗೌಡರ ಕನಸನ್ನು 5 ತುಂಡು ಮಾಡಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದ್ದಾರೆ. ಈಗ ಇದು ಒಂದು ಬೆಂಗಳೂರಲ್ಲ; 5 ಬೆಂಗಳೂರು ಎಂದು ಟೀಕಿಸಿದರು. ಜಿಬಿಎ (ಗ್ರೇಟರ್ ಬೆಂಗಳೂರು) ಚುನಾವಣೆ ತಯಾರಿ ಸಂಬಂಧ ಬ್ಯಾಟರಾಯನಪುರ ವಿಧಾನಸಭಾ...
Date : Saturday, 25-10-2025
ನವದೆಹಲಿ: ಬಿ.ಆರ್. ಚೋಪ್ರಾ ಅವರ ಜನಪ್ರಿಯ ಮಹಾಭಾರತ ತೆರೆಗಪ್ಪಳಿಸಿದ ಸುಮಾರು 35 ವರ್ಷಗಳ ನಂತರ ಪೌರಾಣಿಕ ವೆಬ್ ಸರಣಿಯು ಮತ್ತೆ ಬರುತ್ತಿದೆ. “ಮಹಾಭಾರತ್ ಏಕ್ ಧರ್ಮಯುದ್ಧ್” ಎಂಬ ಶೀರ್ಷಿಕೆಯ ಈ AI-ಪುನರ್ರೂಪಿತ ಮಹಾಕಾವ್ಯವು ಡಿಜಿಟಲ್ ಪರದೆಗಳಲ್ಲಿ ಬಿಡುಗಡೆಯಾಗಲಿದೆ. ವಿಶ್ವದ ಅತ್ಯಂತ ಹಳೆಯ...
Date : Saturday, 25-10-2025
ರಾಯ್ಪುರ: ಛತ್ತೀಸ್‌ಗಢ ರಾಜ್ಯ ವಕ್ಫ್ ಮಂಡಳಿಯು ರಾಯ್‌ಪುರದ ಪುರಾಣಿ ಬಸ್ತಿ ಪ್ರದೇಶದಲ್ಲಿ ವಾಸಿಸುವ ಹಲವಾರು ಹಿಂದೂ ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಿದ್ದು, ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿರುವ ಭೂಮಿ ವಕ್ಫ್ ಆಸ್ತಿಯಾಗಿದ್ದು, ಎರಡು ದಿನಗಳಲ್ಲಿ ಜಿಲ್ಲಾಧಿಕಾರಿಗಳ ಮುಂದೆ ಹಾಜರಾಗುವಂತೆ ಕುಟುಂಬಗಳಿಗೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ,...
Date : Saturday, 25-10-2025
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 25 ರಂದು ಪ್ರಮುಖ ಗಣ್ಯರ ಸಮ್ಮುಖದಲ್ಲಿ ಅಯೋಧ್ಯೆಯ ರಾಮ ಮಂದಿರದ ಮೇಲೆ ಧ್ವಜವನ್ನು ಸ್ಥಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭವ್ಯ ಪ್ರಾಣ ಪ್ರತಿಷ್ಠೆಯನ್ನು ನೆನಪಿಸುವ ಸಮಾರಂಭದಲ್ಲಿ ಧ್ವಜ ಸ್ಥಾಪನೆಯಾಗಲಿದೆ. ನವೆಂಬರ್ 25 ರಂದು,...
Date : Saturday, 25-10-2025
ಪೋರ್ಟ್ ಲೂಯಿಸ್: ಮಾರಿಷಸ್‌ನ ಗಂಗಾ ತಲಾವ್‌ನಲ್ಲಿರುವ 108 ಅಡಿ (33 ಮೀಟರ್) ಎತ್ತರದಲ್ಲಿರುವ ಮಾತೆ ದುರ್ಗಾದೇವಿಯ ಭವ್ಯ ಪ್ರತಿಮೆಯು ಭಕ್ತಿ, ಸಾಂಸ್ಕೃತಿಕ ಹೆಮ್ಮೆ ಮತ್ತು ವಾಸ್ತುಶಿಲ್ಪದ ಅದ್ಭುತ ಸಂಕೇತವಾಗಿದೆ. ವಿಶ್ವದ ಅತಿ ಎತ್ತರದ ಮಾತೆ ದುರ್ಗಾದೇವಿಯ ಪ್ರತಿಮೆ ಎಂದು ಗುರುತಿಸಲ್ಪಟ್ಟ ಇದು...
Date : Saturday, 25-10-2025
ನವದೆಹಲಿ: ಭಾರತದೊಂದಿಗಿನ ಯಾವುದೇ ಸಾಂಪ್ರದಾಯಿಕ ಯುದ್ಧದಲ್ಲಿ ಪಾಕಿಸ್ಥಾನ ಸೋಲುತ್ತದೆ ಎಂದು ಅಮೆರಿಕದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದಾರೆ. 15 ವರ್ಷಗಳ ಕಾಲ CIA ನಲ್ಲಿ ಸೇವೆ ಸಲ್ಲಿಸಿರುವ ಜಾನ್ ಕಿರಿಯಾಕೌ, ಸುದ್ದಿ ಸಂಸ್ಥೆ ANI ಗೆ ನೀಡಿದ ಸಂದರ್ಶನದಲ್ಲಿ ವಾಷಿಂಗ್ಟನ್ ಮತ್ತು...
Date : Saturday, 25-10-2025
ನವದೆಹಲಿ: ಗಡಿ ಭದ್ರತೆಗಾಗಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯು ಅತ್ಯಂತ ಧೈರ್ಯಶಾಲಿ ಮತ್ತು ಚಾಣಾಕ್ಷ ಸ್ಥಳೀಯ ತಳಿಯ ಶ್ವಾನಗಳಿಗಾಗುಇ ಹುಡುಕುತ್ತಿದೆ. ಇದಕ್ಕಾಗಿ ಬಿಎಸ್‌ಎಫ್ ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಆರ್ಗನೈಸೇಶನ್ ಮೂಲಕ ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಪತ್ರ ಬರೆದಿದೆ....
Date : Saturday, 25-10-2025
ನವದೆಹಲಿ: ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ನಿನ್ನೆ ಗೋವಾ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಎರಡು ಸುಧಾರಿತ ಫಾಸ್ಟ್ ಪೆಟ್ರೋಲ್ ಶಿಪ್‌ಗಳಾದ ಐಸಿಜಿ ಶಿಪ್ ಅಜಿತ್ ಮತ್ತು ಐಸಿಜಿ ಶಿಪ್ ಅಪರಾಜಿತ್‌ಗಳನ್ನು ಬಿಡುಗಡೆ ಮಾಡಿದೆ. 52 ಮೀಟರ್ ಉದ್ದದ ಹೊಸ ಹಡಗುಗಳು ಸ್ಥಳೀಯವಾಗಿ...